ಸಮುದ್ರದಲ್ಲಿ 2000 ವರ್ಷಗಳಷ್ಟು ಪುರಾತನವಾದ ಕಂಪ್ಯೂಟರ್ (ಆ್ಯಂಟಿಕಿಥೆರಾ) ಪತ್ತೆ: ಆಶ್ಚರ್ಯಚಕಿತರಾದ ವಿಜ್ಞಾನಿಗಳು

in Uncategorized 1,404 views

 

ಭೂಮಿಯ ಮೇಲೆ ನಡೆಯುವ ವಿಚಿತ್ರ ವಿಸ್ಮಯಗಳು ಈಗಲೂ ವಿಜ್ಞಾನಕ್ಕೆ ಹಾಗು ಮುಂದಿವರೆದ ತಂತ್ರಜ್ಞಾನಕ್ಕೂ ನಿಲುಕದ ವಿಷಯವಾಗೇ ಉಳಿದಿದೆ. ಭೂಮಂಡಲದ ಮೇಲೆ ನಡೆಯುವ ಅನೇಕ ವಿಸ್ಮಯಗಳು ಹಾಗು ಭೂಗರ್ಭದಲ್ಲಿ ಅಡಗಿರುವ ಹಲವಾರು ರಹಸ್ಯಗಳು ಈಗಲೂ ಭೇದಿಸದೇ ಉಳಿದಿರುವ ವಿಷಯಗಳಾಗಿವೆ.

Advertisement

ಅದು ಪುರಾತನ ದೇವಾಲಯಗಳ ಅದ್ಭುತ ರಚನೆಯಾಗಿರಲಿ ಅಥವ ರಾಮಾಯಣ ಮಹಾಭಾರತದಲ್ಲಿ ಘಟಿಸಿದ ಘಟನೆಗಳಾಗಲಿ ಅಥವ ಆ ಕಾಲದಲ್ಲಿ ರಚಿಸಲಾಗಿದ್ದ ಅದ್ಭುತ ಅನ್ವೇಷಣೆಗಳೇ ಆಗಿರಲಿ ಅವುಗಳನ್ನ ಅರ್ಥ ಮಾಡಿಕೊಳ್ಳಲು ಈಗಿನ ವಿಜ್ಞಾನಕ್ಕೂ ಸವಾಲಾಗೇ ನಿಂತಿದೆ. ನಾವು ನಿಮಗೆ ಇಂದು ಹೇಳಲು ಹೊರಟಿರುವ ವಿಷಯವೂ ಅಂಥದ್ದೇ ಆಗಿದೆ. ನಮಸ್ಕಾರ ಸ್ನೇಹಿತರೆ ನಾವಿಂದು ನಿಮಗೆ ತಿಳಿಸಲು ಹೊರಟಿರುವ ವಿಷಯವನ್ನ ಓದಿದ ಬಳಿಕ ನೀವೂ ಕೂಡ ಇದು ನಿಜವೇ? ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳದೆ ಇರಲಾರಿರಿ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ವಿಜ್ಞಾನಿಗಳಿಗೆ ಸುಮಾರು 2 ಸಾವಿರ ವರ್ಷಗಳಷ್ಟು ಪುರಾತನವಾದ ರಹಸ್ಯಮಯ ಕಂಪ್ಯೂಟರ್ ಒಂದು ಸಿಕ್ಕಿದೆ. ಆದರೆ ಇದು ಸಿಕ್ಕಾಗ ವಿಜ್ಞಾನಿಗಳಿಗೆ ಈ ವಸ್ತು ಏನು ಎಂಬುದೇ ಅರ್ಥವಾಗಿರಲಿಲ್ಲ. ಆದರೆ ಈ ವಸ್ತುವಿನ ಕಾರ್ಬನ್ ಡೇಟಿಂಗ್ ಹಾಗು ಇದರ ಎಕ್ಸರ್ಕಿ ಯಿಂದ ತಿಳಿದುಬಂದ ವಿಷಯವೇನೆಂದರೆ ಇದು 2000 ವರ್ಷಗಳ ಹಳೆಯ ಕಂಪ್ಯೂಟರ್ ಆಗಿದೆ. ಈ ಕಂಪ್ಯೂಟರ್ ಆಗಿನ ಕಾಲದಲ್ಲಿ ನಕ್ಷತ್ರಗಳನ್ನ ಲೆಕ್ಕ ಹಾಕಲು ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

115 ವರ್ಷಗಳ ಹಿಂದೆ ಪುರಾತತ್ವ ಅಧಿಕಾರಿಯೊಬ್ಬರಿಗೆ ಗ್ರೀಕ್‌ನ ಐಲ್ಯಾಂಡ್ ಸಮೀಪ 2000 ವರ್ಷಗಳಷ್ಟು ಹಳೆಯದಾದ ವಸ್ತುವೊಂದು ಸಿಕ್ಕಿತ್ತು ಅದನ್ನ ಆ‌್ಯಂಟಿಕಿಥೆರಾ (Antikythera) ಎಂದು ಕರೆಯಲಾಗಿತ್ತು. ಅಲ್ಲಿ ಸಿಕ್ಕ ನಿಧಿಯ ರೂಪದ ವಸ್ತುಗಳಲ್ಲಿ ಸುಂದರವಾದ ಹೂದಾನಿಗಳು, ಮಡಿಕೆಗಳು, ಒಡವೆಗಳು, ಪುರಾತನ ಕಾಲ ತತ್ವಜ್ಞಾನಿಯ ಕಂಚಿನ ಮೂರ್ತಿ ಇದ್ದವು.ವಿಚಿತ್ರವೇನೆಂದರೆ ಅಲ್ಲಿ ಸಾಲುಸಾಲಾದ ಹಿತ್ತಾಳೆ ಗೇರ್‌ಗಳು ಹಾಗು ಗಡಿಯಾರದ ಒಳಗಿರುವ ಡೈಲ್ ಗಳಂತಿರುವ ಡೈಲ್‌ನ್ನ ಆ ಹಿತ್ತಾಳೆ ಗೇರ್‌ಗಳ ಮೇಲೆ ಜೋಡಿಸಲಾಗಿತ್ತು.

ಪುರಾತತ್ವ ವಿಭಾಗದವರು ಈ ಎಲ್ಲಾ ವಸ್ತುಗಳನ್ನ ಜೋಡಿಸಿದಾಗ ಅವರಿಗೆ ವಿಚಿತ್ರವಾದ ಡಿವೈಸ್ ಕಂಡುಬಂತು, ಅದನ್ನ ಅವರು ಆಂಟಿಕಿಥೆರಾ ಎಂದು  ಕರೆದರು. ಇದು ಗ್ರೀಕ್‌ನ ಪ್ರಾಚೀನ ತಂತ್ರಜ್ಞಾನವಾಗಿದ್ದು ಇದು ವಿಶ್ವದ ಮೊದಲ ಕಂಪ್ಯೂಟರ್ ಎಂದೇ ಹೇಳಲಾಗುತ್ತಿದೆ. ಗೂಗಲ್ ಕೂಡ ತನ್ನ ಡೂಡಲ್ ನಲ್ಲಿ ಈ ಕಂಪ್ಯೂಟರ್ ಚಿತ್ರವನ್ನ ಹೈಲೈಟ್ ಮಾಡಿತ್ತು.

ವಿಜ್ಞಾನಿಗಳು ಈಗಾಗಲೇ ಈ ಕಂಪ್ಯೂಟರ್‌ನ ಪ್ರತಿರೂಪವನ್ನ ತಯಾರು ಮಾಡಿದ್ದಾರೆ ಹಾಗು ಇದರ ಪ್ರತಿರೂಪದ ಚಿತ್ರವನ್ನು ವಿಜ್ಞಾನಿಗಳು ಒಂದು ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.  ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಲವು ವಿಜ್ಞಾನಿಗಳು ಆಗಿನ ಕಾಲದ ಸಭ್ಯ ಪರಂಪರೆಯ ಜನರು ಸಾಕಷ್ಟು ಬುದ್ಧಿವಂತರಾಗಿದ್ದರು ಹಾಗು ಅವರಿಗೆ ವಿಜ್ಞಾನದ ಬಗ್ಗೆ ಸಾಕಷ್ಟು ಮಾಹಿತಿಯಿತ್ತು ಎಂದು ತಿಳಿಸಿದ್ದಾರೆ.

ಆದರೆ ಇನ್ನು ಕೆಲವು ವಿಜ್ಞಾನಿಗಳು ಇದನ್ನ ಸಾರಾಸಗಟಾಗಿ ತಿರಸ್ಕರಿಸಿದ್ದು ಆಗಿನ ಕಾಲದಲ್ಲಿ ಜನ ಅಷ್ಟು ಬುದ್ದಿವಂತರಾಗಿದ್ದರೆ ಅವರು ಈಗಿನ ವಿಜ್ಞಾನ ಹಾಗು ತಂತ್ರಜ್ಞಾನದೆದಿರು ಏನೂ ಇಲ್ಲ ಎಂದಿದ್ದಾರೆ‌. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮಗೇನನ್ಸತ್ತೆ? ಆಗಿನ ಕಾಲದಲ್ಲಿ ನಿಜಕ್ಕೂ ಅಡ್ವಾನ್ಸ್ಡ್ ಟೆಕ್ನಾಲಾಜಿಯನ್ನ ಶೋಧಿಸಲಾಗಿತ್ತಾ?

ಇದನ್ನೂ ಓದಿ: ಪ್ರಾಚೀನ ಕಾಲದಲ್ಲೇ ಲಭ್ಯವಿತ್ತು QR Code, ಬಯಲಾಯ್ತು ಅಚ್ಚರಿಯ ರೋಚಕ ಇತಿಹಾಸದ ಮಾಹಿತಿ

ನ-ಶಿ-ಸಿ ಹೋಗಿರುವ ಮಾಯನ್ ನಾಗರಿಕತೆಗೆ ಸಂಬಂಧಿಸಿದ ಅನೇಕ ಅವಶೇಷಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ ಮತ್ತು ಅಲ್ಲಿ ಸಿಕ್ಕ ಅನೇಕ ವಸ್ತುಗಳನ್ನ ವಸ್ತು ಸಂಗ್ರಹಾಲಯಗಳಲ್ಲಿ ಇರಿಸಲಾಗಿದೆ, ಮೆಕ್ಸಿಕೊದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮಾಯನ್ ನಾಗರಿಕತೆಯು ನಮಗೆ ಅತ್ಯಂತ ಆಸಕ್ತಿದಾಯಕ ಮತ್ತು ನಿ-ಗೂ-ಢ ನಾಗರಿಕತೆಗಳಲ್ಲಿ ಒಂದಾಗಿದೆ. ಮಾಯನ್ ನಾಗರಿಕತೆಯ ಬಗ್ಗೆ ರಿಸರ್ಚ್ ಮಾಡಿದ ತಜ್ಞರು ಸಂಪೂರ್ಣವಾಗಿ ಆಶ್ಚರ್ಯಚಕಿತರಾಗಿದ್ದಾರೆ, ಅಂತಹ ವಸ್ತುಗಳ ಪೈಕಿ ಇದೀಗ ನಾವು ಈಗ ಆನಲೈನ್ ಟ್ರಾನ್ಸ್ಯಾಕ್ಷನ್, UPI ಗಾಗಿ ಬಳಸುವಂತಹ ಕ್ಯೂಆರ್ ಕೋಡ್ ನಂತೆಯೇ ಇರುವ ಕಲಾಕೃತಿ ಅದೂ ಕ್ಯೂಆರ್ ಕೋಡ್ ಮುಖವನ್ನು ಪತ್ತೆ ಹಚ್ಚಿದ್ದಾರೆ.

ಅಂತಹ ವಿಷಯವನ್ನು ನಾವು ಹೇಗೆ ವಿವರಿಸಬಹುದು?  ಏಲಿಯನ್ ಗಳು ಪ್ರಾಚೀನ ನಾಗರಿಕತೆಯೊಂದಿಗೆ ಸಂಪರ್ಕವನ್ನು ಸ್ಥಾಪಿಸಿತ್ತು ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿಯೇ? ಅಥವಾ ಬಹುಶಃ ಮಾಯನ್ನರು ಸ್ವತಃ ಅ-ನ್ಯ-ಗ್ರ-ಹ ಜೀವಿಗಳೇ ಆಗಿದ್ದರಾ?  ನೀವು ನೋಡುವಂತೆ, ಪ್ರತಿಮೆಯ ಮುಖವು ಕೇವಲ ಸಮತಟ್ಟಾದ ಟ್ಯಾಬ್ಲೆಟ್ (ಕ್ಯೂಆರ್ ಕೋಡ್) ನಂತೆ ಇದ್ದು, ಈ ದಿನಗಳಲ್ಲಿ ನಾವು ಬಳಸುವ ಕ್ಯೂಆರ್ ಕೋಡ್‌ನಂತೆಯೇ ಕಾಣುತ್ತದೆ. ಈ ಎನಿಗ್ಮಾಕ್ಕೆ ಒಂದು ಸಂಭಾವ್ಯ ಉತ್ತರವೆಂದರೆ, ಕೆತ್ತಿದ ಈ ಸಂಕೇತದ ಉದ್ದೇಶವು ಭವಿಷ್ಯದಲ್ಲಿ ಜನರಿಗೆ ಒಂದು ರೀತಿಯ ಸಂದೇಶ ಅಥವಾ ರ-ಹ-ಸ್ಯ-ವನ್ನು ತಿಳಿಸುವುದು‌ ಆಗಿದ್ದರೂ ಆಗಿರಬಹುದು.

ಕೋಡ್ ಅನ್ನು ಸ್ಕ್ಯಾನ್ ಮಾಡುವುದು ಅಸಾಧ್ಯವೆಂದು ತಿಳಿದಿದ್ದರೂ ಸಹ, ಆ ಕೋಡ್‌ನ ಸಂದೇಶವು ಭವಿಷ್ಯದಲ್ಲಿ ಸಂಭವಿಸಬಹುದಾದ ಅ-ನಾ-ಹು-ತಕ್ಕೆ ಒಂದು ಎ-ಚ್ಚ-ರಿ-ಕೆ-ಯಾಗಿರಬಹುದು ಎಂಬ ತೀರ್ಮಾನಕ್ಕೆ ಸಂಶೋಧನಾಕಾರರು ಬಂದರು, ಆದ್ದರಿಂದ ಈ ಚಿತ್ರದ ನಿಖರವಾದ ಸಂದೇಶದ ಬಗ್ಗೆ ಯಾರಿಗೂ ತಿಳಿದಿಲ್ಲ. ಮಾಯನ್ ನಾಗರಿಕತೆಗೆ ಸಂಬಂಧಿಸಿದ ಈ ಕ್ಯೂಆರ್ ಕೋಡ್ ಅನ್ನು 1994 ರಲ್ಲಿ ಪ-ತ್ತೆ-ಹಚ್ಚಲಾಗಿತ್ತು. ಆದ್ದರಿಂದ ಇದು ನಿಜವಾಗಿಯೂ ನಾವಿಂದು ಬಳಸುವ ಕ್ಯೂಆರ್ ಕೋಡ್ ನಂತೇಯೇ ಆಗಿದ್ದರೆ ಅದು ಅಂತಿಮವಾಗಿ ನಮ್ಮ ಗ್ರಹದಿಂದ ಅ-ನ್ಯ-ಗ್ರ-ಹ-ದ ಜೀವಿಗಳ ಸಂಪರ್ಕಕ್ಕೆ ಬಳಸಲಾದ ಸಾಧನವೆಂದೂ ನಾವು ಊಹಿಸಬಹುದಾಗಿದೆ.

ಗ್ವಾಟೆಮಾಲಾ ಸಿಟಿ

ಮಾಯನ್ ನಾಗರಿಕತೆಯ ಕ-ಳೆ-ದು-ಹೋದ ಭಾಗಗಳನ್ನು ಪತ್ತೆಹಚ್ಚಲು ಪುರಾತತ್ತ್ವಜ್ಞರು ನಕ್ಷೆಯನ್ನು ಸಿದ್ಧಪಡಿಸಿದ್ದಾರೆ.  ಅದರ ಸಹಾಯದಿಂದ, ಈಗ ಅನೇಕ ರ-ಹ-ಸ್ಯ-ಗಳನ್ನು ಪತ್ತೆಹಚ್ಚಬಹುದಾಗಿದೆ. ಕ್ರಿ.ಪೂ 2000 ರ ಹೊತ್ತಿಗೆ ಮಾಯನ್ ನಾಗರಿಕತೆಯ ಅನೇಕ ನಿರ್ಮಾಣ ಕಾರ್ಯಗಳು ಹೇಗಿದ್ದವೆಂದರೆ ಅವುಗಳ ಕುರುಹುಗಳು ಈಗಲೂ ಮೆಕ್ಸಿಕೊ, ಗ್ವಾಟೆಮಾಲಾ, ಬೆಲೀಜ್ ಮತ್ತು ಹೊಂಡುರಾಸ್‌ನ ಪಶ್ಚಿಮ ಭಾಗಗಳಲ್ಲಿ ಕಂಡುಬರುತ್ತವೆ.

ಪುರಾತತ್ತ್ವಜ್ಞರು ಹಲವಾರು ದಶಕಗಳಿಂದ ನಕ್ಷೆಗಳನ್ನು ರಚಿಸುವ ಮೂಲಕ ಮಾಯನ್ ನಾಗರಿಕತೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದರು. LIDAR (ಲೈಟ್ ಡಿಟೆಕ್ಷನ್ ಮತ್ತು ರೇಂಜಿಂಗ್) ತಂತ್ರಜ್ಞಾನದ ಸಹಾಯದಿಂದ, ಈ ರಚನೆಗಳ ಮೇಲೆ ಇರುವ ಕಾಡುಗಳನ್ನು ಡಿಜಿಟಲ್ ಸಹಾಯದಿಂದ ತೆಗೆದುಹಾಕಿ ನೋಡಬಹುದಾಗಿದೆ. ಇದರೊಂದಿಗೆ, ಕೊಲಂಬಿಯಾದ ನಾಗರಿಕತೆಯ ಕುರುಹುಗಳು ಕೂಡ ಕಂಡುಬಂದಿವೆ.

ವಿಶಾಲವಾದ ಪ್ರಾಚೀನ ಮಂದಿರ

ಇಲ್ಲಿ ದೊಡ್ಡ ದೇವಾಲಯವಿದೆ ಎಂದು LIDAE ಡೇಟಾ ಸೂಚಿಸುತ್ತದೆ. ಈ ಪ್ರದೇಶ ಮಾಯನ್ ನಾಗರಿಕತೆಯ ಒಂದು ನಗರವಾಗಿತ್ತು. ತಜ್ಞತ ಅಂದಾಜಿನ ಪ್ರಕಾರ ಈ ಪ್ರದೇಶದಲ್ಲಿ ಲಕ್ಷಾಂತರ ಜನರು ವಾಸಿಸುತ್ತಿದ್ದರು ಎಂದು ನಂಬಲಾಗಿದೆ. ಈ ಕಾಡುಗಳ ಅಡಿಯಲ್ಲಿ ಅಡಗಿರುವ ಅನೇಕ ಪ್ರಾಚೀನ ರ-ಹ-ಸ್ಯ-ಗಳನ್ನು ಹೊಸ ತಂತ್ರಜ್ಞಾನದ ಸಹಾಯದಿಂದ ಕಂಡುಹಿಡಿಯಲಾಗುತ್ತಿದೆ. ತಜ್ಞರು ನಕ್ಷೆಯನ್ನು ಸಿದ್ಧಪಡಿಸುತ್ತಿದ್ದು ಇದರ ಮೂಲಕ ಪ್ರಾಚೀನ ನಾಗರಿಕತೆಯ ಅಂಶಗಳನ್ನು ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ.

ಸಾವಿರಾರು ಪುರಾತನ ಕಟ್ಟಡ, ರಸ್ತೆಗಳೂ ಸಿಕ್ಕಿವೆ

ಉತ್ತರ ಪೀಟನ್‌ನಲ್ಲಿ 810 ಚದರ ಮೈಲಿ ಪ್ರದೇಶದಲ್ಲಿ ಲೇಸರ್ ಸುಸಜ್ಜಿತ ವಿಮಾನವನ್ನು ಹಾರಿಸುವ ಮೂಲಕ ಸಂಶೋಧಕರು ಇಂತಹ ಸುಮಾರು 60,000 ರಚನೆಗಳು ಮತ್ತು ರಸ್ತೆಗಳನ್ನು ಕಂಡುಹಿಡಿದಿದ್ದಾರೆ. ಅವುಗಳ 3D ಮ್ಯಾಪ್ ಕೂಡ ಸಿದ್ಧಪಡಿಸಲಾಗಿದೆ. ಅಷ್ಟೇ ಅಲ್ಲ, ನೀರಾವರಿ ವ್ಯವಸ್ಥೆಯ ಕುರುಗುಗಳೂ ಇಲ್ಲಿ ಸಿಕ್ಕಿವೆ. ಅದರ ಸಹಾಯದಿಂದ, ಅತ್ಯಾಧುನಿಕ ಪ್ರಾಚೀನ ನಾಗರಿಕತೆಗಳಲ್ಲಿ ಬಳಸಲಾಸ ಕೃಷಿ ವಿಧಾನವನ್ನ ಬಳಸಿ ಈಗಿನ ಕೃಷಿಗೆ ಪೂರಕವಾಗುವಂತೆ ಬಳಸಬಹುದು ಎಂಬುದನ್ನೂ ತಜ್ಞರು ರಿಸರ್ಚ್ ನಡೆಸಿದ್ದಾರೆ.

Advertisement
Share this on...