Swara Bhaskar Honeymoon Photos : ಆಗಾಗ ವಿವಾದಗಳಲ್ಲಿ ಸಿಲುಕುವ ಖ್ಯಾತ ನಟಿ ಸ್ವರಾ ಭಾಸ್ಕರ್ ಈಗ ಸಿಂಗಲ್ನಿಂದ ಡಬಲ್ ಆಗಿದ್ದಾರೆ. ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ಯುವ ಮುಖಂಡ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಈಗ ಸ್ವರಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹನಿಮೂನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದು ಹೆಚ್ಚು ವೈರಲ್ ಆಗುತ್ತಿದೆ. ಈ ಚಿತ್ರಗಳೊಂದಿಗೆ ಹಂಚಿಕೊಂಡ ಪೋಸ್ಟ್ನಲ್ಲಿ, ಅವರು ಹನಿಮೂನ್ಗೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಯಾವಾಗಲೂ ಮುಖ್ಯಾಂಶಗಳಲ್ಲಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಟ್ವೀಟ್ಗಳಿಂದ ನಟಿ ಜನಮನದಲ್ಲಿ ಉಳಿದಿದ್ದಾರೆ. ಇತ್ತೀಚೆಗೆ ತನ್ನ ಮೊದಲ ರಾತ್ರಿಯ ಮಲಗುವ ಕೋಣೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಸ್ವರಾ ಭಾಸ್ಕರ್ ಹಂಚಿಕೊಂಡಿದ್ದಾರೆ.
ಸ್ವರಾ ಭಾಸ್ಕರ್ ಅವರು ತಮ್ಮ Instagram @reallyswara ನಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ, ಅವರ ಮೊದಲ ರಾತ್ರಿಯ ಹಾಸಿಗೆಯನ್ನು ಅಲಂಕರಿಸಲಾಗಿದೆ. ಇಡೀ ಹಾಸಿಗೆಯನ್ನು ಗುಲಾಬಿ ಮತ್ತು ಮಲ್ಲಿಗೆ ಹೂವುಗಳಿಂದ ಅಲಂಕರಿಸಲಾಗಿದೆ. ಸ್ವರಾ ಅವರ ತಾಯಿಯೇ ಫಸ್ಟ್ ನೈಟ್ಗೆ ಈ ಹಾಸಿಗೆಯನ್ನು ಅಲಂಕರಿಸಿದ್ದರು ಎಂಬುದು ಮುಖ್ಯ ವಿಚಾರ.
Hain aisa bhi hota hai kya 😂#swarabhaskar pic.twitter.com/36xj6uTu04
— stay peaceful (@staypeaceful__) March 2, 2023
ಈ ಸ್ಪೆಷಲ್ ಅಲಂಕಾರಕ್ಕೆ ತಾಯಿಗೆ ಸ್ವರಾ ಭಾಸ್ಕರ್ ಧನ್ಯವಾದ ಹೇಳಿದ್ದಾರೆ. ಸ್ವರಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಚೆನ್ನಾಗಿ ಅಲಂಕರಿಸಿದ ಮಲಗುವ ಕೋಣೆಯ ಚಿತ್ರವನ್ನು ಹಂಚಿಕೊಂಡಿದ್ದರು, ಆದರೂ ಈಗ ಈ ಫೋಟೋ ಇನ್ಸ್ಟಾದಿಂದ ಕಣ್ಮರೆಯಾಗಿದೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಚಿತ್ರದ ಜೊತೆಗೆ, ನಟಿ ತನ್ನ ತಾಯಿಗಾಗಿ ಸಣ್ಣ ಪ್ರೀತಿಯ ಟಿಪ್ಪಣಿಯನ್ನು ಸಹ ಬರೆದಿದ್ದರು.
ಹೋಮ್ ಡೆಕೋರ್ ಸ್ಟೈಲಿಸ್ಟ್ ಪ್ರಿಯಾಂಕಾ ಯಾದವ್ ಅವರಿಗೆ ಸ್ವರಾ ಅವರ ಮಲಗುವ ಕೋಣೆಯನ್ನು ಅಲಂಕರಿಸುವ ಕೆಲಸವನ್ನು ವಹಿಸಲಾಯಿತು. ಅದೇ ಸಮಯದಲ್ಲಿ, ಪ್ರಿಯಾಂಕಾ ಯಾದವ್ ಸಹ ಅದೇ ಚಿತ್ರವನ್ನು Instagram ಸ್ಟೋರೀಸ್ನಲ್ಲಿ ಹಂಚಿಕೊಂಡಿದ್ದಾರೆ, ಅದನ್ನು ಈಗ ಅಳಿಸಲಾಗಿದೆ.
ವಿಶೇಷ ವಿವಾಹ ಕಾಯ್ದೆಯಡಿ ಸ್ವರಾ ಭಾಸ್ಕರ್ ಜನವರಿ 6 ರಂದು ಕೋರ್ಟ್ ಮ್ಯಾರೇಜ್ ನೋಂದಾಯಿಸಿದ್ದಾರೆ. ಫೆಬ್ರವರಿ 16 ರಂದು ತಮ್ಮ ಮದುವೆ ಆದ ಕುರಿತು ಘೋಷಿಸಿದರು. ಮದುವೆಯ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು.
“ಭಾಯಿ (ಅಣ್ಣ)” ಎಂದು ಕರೆದಿದ್ದ ಮುಸ್ಲಿಂ ಯುವಕನ ಜೊತೆಯೇ ನಿಕಾಹ್ (ಮದುವೆ) ಮಾಡಿಕೊಂಡ “ಹಿಂದುಗಳಿಗಿಂತ ಮುಸ್ಲಿಮರೇ ಭಾರೀ ಸುಖ ಕೊಡ್ತಾರೆ” ಖ್ಯಾತಿಯ ಸ್ವರಾ ಭಾಸ್ಕರ್
ಸ್ವರಾ ಭಾಸ್ಕರ್ ಅವರು ಫೆಬ್ರವರಿ 16, 2023 ರಂದು ಸೋಶಿಯಲ್ ಮೀಡಿಯಾಗಳ ಮೂಲಕ ತನ್ನ ನಿಕಾಹ್ (ಮದುವೆ) ಸುದ್ದಿಯನ್ನು ಹಂಚಿಕೊಂಡಿದ್ದಾಳೆ. ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಜೊತೆ ಸ್ವರಾ ಭಾಸ್ಕರ್ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದಾಳೆ. ಜನವರಿ 6ರಂದೇ ಇಬ್ಬರೂ ನ್ಯಾಯಾಲಯಕ್ಕೆ ಈ ಸಂಬಂಧ ದಾಖಲೆಗಳನ್ನು ಸಲ್ಲಿಸಿದ್ದರು ಎನ್ನಲಾಗಿದ್ದು, ಇದೀಗ ಮದುವೆ ಸುದ್ದಿ ಬಹಿರಂಗವಾಗಿದೆ.
2019 ರಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಸ್ವರಾ ಮತ್ತು ಫಹಾದ್ ಭೇಟಿಯಾದರು. ಆದರೆ ಸ್ವರಾ ಭಾಸ್ಕರ್ ಫೆಬ್ರವರಿ 2, 2023 ರಂದು ಮಾಡಿದ ಪೋಸ್ಟ್ ಅವರಿಬ್ಬರ ನಿಕಾಹ್ ಗಿಂತಲೂ ಹೆಚ್ಚು ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಚರ್ಚೆಯಾಗಿದೆ. ಇದರಲ್ಲಿ ಸ್ವರಾ ಭಾಸ್ಕರ್ ಫಹಾದ್ ಅವರ ಜನ್ಮದಿನದಂದು ಶುಭಹಾರೈಸಿದ್ದಳು ಮತ್ತು “ಹುಟ್ಟುಹಬ್ಬದ ಶುಭಾಶಯಗಳು ಫಹಾದ್ ಮಿಯಾನ್! ಭಾಯಿ (ಅಣ್ಣನ) ಕಾನ್ಫಿಡೆನ್ಸ್ ಹೀಗೇ ಉಳಿಯಬೇಕು. ಫಹಾದ್ ಜಿರಾರ್ ಅಹಮದ್ ಸಂತೋಷವಾಗಿರಿ, ವಾಸವಾಗಿರಿ. ವಯಸ್ಸಾಗುತ್ತಿದೆ ಈಗ ಮದುವೆ ಮಾಡಿಕೊಳ್ಳಿ! ಎ ಗ್ರೇಟ್ ಬರ್ತ್ಡೇ ಆ್ಯಂಡ್ ಎ ಫೆಂಟಾಸ್ಟಿಕ್ ಇಯರ್ ದೋಸ್ತ್” ಎಂದು ಟ್ವೀಟ್ ಮಾಡಿದ್ದಳು.
ಪ್ರತಿಕ್ರಿಯೆಯಾಗಿ, ಫಹಾದ್, “ಧನ್ಯವಾದಗಳು ಜರನ್ವಾಜಿ ಸ್ನೇಹಿತ. ಭಾಯಿಯ ಕಾನ್ಫಿಡೆನ್ಸ್ ಬಾವುಟ ಹಾರಿಸಿದೆ, ಹೀಗೇ ಉಳಿಯುತ್ತೆ ಕೂಡ. ಮತ್ತು ಹೌದು, ನೀವು ನನ್ನ ಮದುವೆಗೆ ಬರುತ್ತೀರಿ ಎಂದು ಭರವಸೆ ನೀಡಿದ್ದೀರಿ, ಆದ್ದರಿಂದ ಬಿಡುವು ಮಾಡಿಕೊಳ್ಳಿ. ನಾನು ಹುಡುಗಿಯನ್ನು ಈಗಾಗಲೇ ಹುಡುಕಿದ್ದೇನೆ” ಎಂದಿದ್ದರು. ಅಚ್ಚರಿಯ ಸಂಗತಿ ಎಂದರೆ ಜನವರಿ 6ರಂದೇ ನ್ಯಾಯಾಲಯದಲ್ಲಿ ಮದುವೆಗೆ ದಾಖಲಾತಿ ಸಲ್ಲಿಸಿದ್ದರೂ ಇಬ್ಬರೂ ಇಂತಹ ಪೋಸ್ಟ್ ಗಳನ್ನು ಹಾಕುತ್ತಿದ್ದರು.
शुक्रिया ज़र्रानवाज़ी का दोस्त 💛
भाई के कॉन्फिडेंस ने तो झंडे गाड़े है वो तो बरकरार रहना ज़रूरी है….और हाँ, तुमने वादा किया था तुम मेरी शादी में आओगे तो वक़्त निकालो….लड़की मैंने ढूँढ ली है 😎😎😎 https://t.co/fHHS1CXiH2
— Fahad Ahmad (@FahadZirarAhmad) February 2, 2023
ಈ ಪೋಸ್ಟ್ಗೆ ಸಂಬಂಧಿಸಿದಂತೆ ಸ್ವರಾ ನೆಟಿಜನ್ಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಮೀನಾಕ್ಷಿ ಶ್ರೀಯಾನ್ ಎಂಬ ಯೂಸರ್ ಟ್ವೀಟ್ ಮಾಡುತ್ತ, “ಫೆಬ್ರವರಿ 2 ರಂದು ಫಹಾದ್ ಜನ್ಮದಿನದಂದು ಸ್ವರಾ ಭಾಸ್ಕರ್ ಆತನನ್ನ ಭಾಯಿ ಎಂದು ಕರೆದು ಅಭಿನಂದಿಸಿದ್ದಾರೆ. ಫೆಬ್ರವರಿ 16 ರಂದು ಸ್ವರಾ ಭಾಸ್ಕರ್ ಅದೇ ಭಾಯಿ ಫಹಾದ್ ಅವರನ್ನು ಪತಿಯನ್ನಾಗಿ ಮಾಡಿಕೊಂಡಿದ್ದಾರೆ. ಸ್ವರಾ ಭಾಸ್ಕರ್ ತನ್ನ ಸಹೋದರ ಎಂದು ಕರೆಯುತ್ತಿದ್ದವನನ್ನೇ ಮದುವೆಯಾಗಿದ್ದಾಳೆ. ಸ್ವರಾ ಭಾಸ್ಕರ್ ಅವರಿಗೆ ಮದುವೆಯ ಶುಭಾಶಯಗಳು” ಎಂದಿದ್ದಾರೆ.
https://twitter.com/Minakshishriyan/status/1626265837664636936?ref_src=twsrc%5Etfw%7Ctwcamp%5Etweetembed%7Ctwterm%5E1626265837664636936%7Ctwgr%5Ef7a5c4026425021423d72f69219a4c7c91180014%7Ctwcon%5Es1_c10&ref_url=https%3A%2F%2Fhindi.opindia.com%2Fsocial-media-trends%2Fswara-bhaskar-tweet-addressing-husband-fahad-ahmad-as-bhai-viral%2F
ರಜತ್ ಮಿಶ್ರಾ ಎಂಬ ಯೂಸರ್, “ಇದೇ ಇಸ್ಲಾಂನ ವಿಶೇಷತೆ. ನಿನ್ನೆಯವರೆಗೆ ಅಣ್ಣನಾಗಿರುವವನು ಇಂದು ಗಂಡನಾಗಿದ್ದಾನೆ. ‘ಸ್ವರಾ ಭಾಸ್ಕರ್’ ತನ್ನ ಸಹೋದರ ‘ಫಹಾದ್ ಅಹಮದ್’ನನ್ನು ಮದುವೆಯಾದಳು. ನೆನ್ನೆಯವರೆಗೆ ಸಹೋದರ-ಸಹೋದರ, ಈಗ ಗಂಡ. ‘ಭಾಯ್’ ನಿಂದ ನೇರವಾಗಿ ‘ಜಾನ್’ ಗೆ. ಇದಕ್ಕಿಂತ ಮ್ಯಾಗಿ ತಯಾರಿಸೋಕೇ ಹೆಚ್ಚು ಸಮಯ ಬೇಕಾಗುತ್ತೆ” ಎಂದು ಟ್ವೀಟ್ ಮಾಡಿದ್ದಾರೆ.
यही तो इनके #इस्लाम की खूबसूरती… जो कल तक भइया था वो आज सैंया है।
'स्वरा भास्कर' ने अपने भाई 'फहाद अहमद' से शादी कर ली। कल तक भैया भैया अब सैंया सैंया.. 'भाई' से सीधे 'जान' तक…
मैगी बनने में भी इससे ज्यादा टाइम लगता है..😀😀@ReallySwara @FahadZirarAhmad pic.twitter.com/CvK8a9E54b
— Rajat Mishra (@rajatkmishra1) February 16, 2023
ಮುನ್ನಾ ಯಾದವ್ ಎಂಬ ಯೂಸರ್ ಬರೆದಿದ್ದಾರೆ, “ನನ್ನ ಕಡೆಯಿಂದ ಸ್ವರಾ ಭಾಸ್ಕರ್ಗೆ ಬಾಕ್ಸ್. ಫ್ರಿಜ್ ತುಂಬಾ ದುಬಾರಿಯಾಗಿದೆ. ಸೋ ಬಾಕ್ಸ್ ಚೆನ್ನಾಗಿರುತ್ತದೆ”
स्वरा भास्कर को मेरी तरफ से बक्शा👇
फ्रीज बहुत महंगा है यहीं ठीक रहेगा😐😐 pic.twitter.com/B4nY3VMcq0
— Munna_Yadav 💯%FB (@Munna_YadavUP) February 16, 2023
ಅಶೋಕ ಗುರ್ಜರ್ ಎಂಬ ಯೂಸರ್ ಹೀಗೆ ಬರೆದಿದ್ದಾರೆ, “ಫಹಾದ್ ಅಹ್ಮದ್ ವರದಕ್ಷಿಣೆಯಲ್ಲಿ ಫ್ರಿಡ್ಜ್ ಕೇಳಿದ ತಕ್ಷಣ ಸ್ವರಾ ಭಾಸ್ಕರ್ ಕಣ್ಣೀರು ಹಾಕಿದರು”
..और जैसे ही फहाद अहमद ने दहेज में फ्रिज माँगा फफक फफक कर रो पड़ी स्वरा भास्कर #SwaraBhasker pic.twitter.com/47tsHSp3GN
— Ashoka Gurjar 🇮🇳 (@iamashokagurjar) February 17, 2023
ಬಂಟಿ ವರ್ಮಾ ಹೀಗೆ ಬರೆದುಕೊಂಡಿದ್ದಾರೆ, “ಸ್ವರ ಭಾಸ್ಕರ್ ತನ್ನ ಭಾಯಿಜಾನ್ ಫಹಾದ್ ಅಹ್ಮದ್ ಅವರನ್ನು ವಿವಾಹವಾದರು. ಹುಟ್ಟಲಿರುವ ಮಗು ತನ್ನ ತಂದೆಯನ್ನು ಮಾವ ಎಂದು ಕರೆಯಬಹುದು”
स्वरा भास्कर ने अपने भाईजान फहद अहमद से किया निकाह 🙈
लाभ:-होने वाला बच्चा अपने पापा को मामा भी कह सकता है🙊
रश्मि 💥— Bunty Verma (@inderveshverma) February 17, 2023
ವೀಡಿಯೊವನ್ನು ಹಂಚಿಕೊಂಡ ರಾಮ್ ರಘುವಂಶಿ, “ಫಹಾದ್ ಟು ಸ್ವರಾ. ನಿನ್ನೆಯವರೆಗೂ ಅಣ್ಣನಾಗಿದ್ದವನು, ಇಂದು ಗಂಡನಾಗಿದ್ದಾನೆ” ಎಂದು ಬರೆದುಕೊಂಡಿದ್ದಾರೆ.
फहाद to स्वरा…😄
कल तक भाई थे आज शौहर हो गए !!😄
भाई बना जान!#SwaraBhasker pic.twitter.com/EfCKnaH4Xm
— राम रघुवंशी (@RamRagh86260267) February 16, 2023
ಸೋಶಿಯಲ್ ತಮಾಶಾ ಎಂಬ ಯೂಸರ್ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೋದಲ್ಲಿ, ಸ್ವರಾ ಮತ್ತು ಫಹಾದ್ ಅವರ ಮದುವೆಯ ಫೋಟೋ ಮತ್ತು ಫಹಾದ್ ಅವರನ್ನು ಭಾಯಿ ಎಂದು ಕರೆದಿರುವ ಟ್ವೀಟ್ನ ಸ್ಕ್ರೀನ್ಶಾಟ್ ಜೊತೆಗೆ, “2 ವಾರಗಳ ಹಿಂದೆ ಯಾರು ಸಹೋದರ ನಾಗಿದ್ದನೋ ಇಂದು ಮದುವೆಯ ಬಳಿಕ ಆತನೇ ಗಂಡನಾಗಿದ್ದಾನೆ” ಎಂದು ಬರೆದಿದ್ದಾರೆ.
भाई बना जान pic.twitter.com/MBl9kW7SSG
— Social Tamasha (@SocialTamasha) February 16, 2023
ಜೀನತ್ ರಾಣಾ ಎಂಬ ಯೂಸರ್ ಬರೆದಿದ್ದಾರೆ, “ಒಂದು ಕಾಲದಲ್ಲಿ ‘ಭಾಯಿ’ ಆಗಿದ್ದವರು ಈಗ ಸ್ವರಾ ಅವರ ‘ಜಾನ್’ ಆಗಿದ್ದಾರೆ. ಇದು ಇಸ್ಲಾಮಿನ ಸೌಂದರ್ಯ. ಇಬ್ಬರಿಗೂ ಮದುವೆಯ ಶುಭಾಶಯಗಳು. ಕಾಗಜ್ ತೋ ಫಿರ್ ಭೀ ದಿಖಾನೇ ಪಡೆಂಗೇ”
जो कभी 'भाई' थे वो अब स्वरा की 'जान' हो गए…
यही तो खूबसूरती है इस्लाम धर्म की !
दोनों को निकाह की मुबारकबाद 💐
काग़ज़ तो फिर भी दिखाने पड़ेंगे 😂#SwaraBhaskar pic.twitter.com/FlZXD9qlt1— Zeenat Rana (@izeenatrana) February 16, 2023