ಕುಡಿದು ಟೈಟಾಗಿ ಪಬ್ಲಿಕ್ ನಲ್ಲೇ ಮಾನ ಮರ್ಯಾದೆ ಹರಾಜು ಹಾಕ್ಕೊಂಡ ಬಾಲಿವುಡ್ ಸ್ಟಾರ್ ಗಳು: ಛೀ ಥೂ ಎಂದು ಉಗಿದ ಜನ

in Uncategorized 2,298 views

Bollywood stars: ಬಾಲಿವುಡ್ ತಾರೆಯರಿಗೆ ಸೋಷಿಯಲ್ ಮೀಡಿಯಾ ಟ್ರೋಲಿಂಗ್ ಸಾಮಾನ್ಯವಾಗಿದೆ.

Advertisement

Bollywood stars: ಬಾಲಿವುಡ್ ತಾರೆಯರಿಗೆ ಸೋಷಿಯಲ್ ಮೀಡಿಯಾ ಟ್ರೋಲಿಂಗ್ ಸಾಮಾನ್ಯವಾಗಿದೆ. ಮಧ್ಯ ಕುಡಿದು ಟ್ರೋಲ್‌ ಆಗಿರುವ ಕೆಲವು ತಾರೆಯರ ಪಟ್ಟಿ ಇಲ್ಲಿದೆ.

1 /7

ಇತ್ತೀಚೆಗೆ ಟ್ರೋಲ್‌ ಆದ ಕರೀನಾ ಕಪೂರ್ ಖಾನ್

2 /7
ನೈಸಾ ದೇವಗನ್ ರೆಸ್ಟೊರೆಂಟ್‌ನಿಂದ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

3 /7
ಒಮ್ಮೆ ರಣಬೀರ್ ಕಪೂರ್ ತನ್ನ ಕಾರಿನಲ್ಲಿ ವಿಚಿತ್ರವಾಗಿ ಕುಳಿತಿದ್ದನ್ನು ಕಂಡು ಕುಡುಕರ ಪಟ್ಟಿಗೆ ಸೇರಿಸಿ ನಟನ್ನು ಟ್ರೋಲ್‌ ಮಾಡಲಾಗಿತ್ತು.

4 /7
ಸೀಮಾ ಸಜ್ದೇಹ್ ಅವರು ಒಮ್ಮೆ ಕುಡಿದ ಅವತಾರದಲ್ಲಿ ಕಾಣಿಸಿಕೊಂಡಿದ್ದರು . ಫೋಟೋಕ್ಕೆ ಪೋಸ್ ಕೊಡುವ ಭರದಲ್ಲಿ ಎಡವಿ ಬಿದ್ದಿದ್ದಳು ಈ ಕಾರಣದಿಂದಲೇ ಬಾರಿ ವೈರಲ್‌ ಆಗಿದ್ದರು.

5 /7
ಖುಷಿ ಕಪೂರ್ ಆಗಾಗ್ಗೆ ತನ್ನ ಸ್ನೇಹಿತರ ಜೊತೆ ಕಾಣಿಸಿಕೊಳ್ಳುತ್ತಾಳೆ. ಒಮ್ಮೆ ಅವಳು ಕಾರು ಚಲಾಯಿಸಲು ಆಗದೇ ಬೇರೆಯೊಬ್ಬ ಸಹಕರಿಸಿದ್ದು ಬಾರಿ ಸುದ್ದಿಯಾಗಿತ್ತು.

6 /7
ಕರಣ್ ಜೋಹರ್ ಅವರು ಮಲೈಕಾ ಅರೋರಾ, ದೀಪಿಕಾ ಪಡುಕೋಣೆ, ವಿಕ್ಕಿ ಕೌಶಲ್ ಮತ್ತು ಇತರರನ್ನು ಒಳಗೊಂಡ ತಮ್ಮ ಮನೆಯ ಪಾರ್ಟಿಯ ವೀಡಿಯೊವೊಂದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

7 /7
ಸಲ್ಮಾನ್ ಖಾನ್ ಅವರ ಬಾಯ್ ಗ್ಯಾಂಗ್ ಜೊತೆಗಿನ ಪಾರ್ಟಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

Advertisement
Share this on...