ಖ್ಯಾತ ನಟಿಗೆ ಚಿತ್ರ ನಿರ್ಮಾಪಕ ಹೀಗೆ ಮಾಡೋದಾ? ನಟಿ ಬಿಚ್ಚಿಟ್ಟ ಸ್ಪೋಟಕ ಮಾಹಿತಿಯೇನು ಗೊತ್ತಾ?

in FILM NEWS/Kannada News/News/ಮನರಂಜನೆ/ಸಿನಿಮಾ 78 views

Alankrita sahai: ಅಲಂಕೃತ ಸಹೈ ಪಂಜಾಬಿ ಸಿನಿಮಾದಲ್ಲಿ ನಟಿಸಲು ಇಷ್ಟಪಟ್ಟಿದ್ದರು. ತಮ್ಮ ಮೊದಲ ಪಂಜಾಬಿ ಸಿನಿಮಾ ‘ಫಫಾದ್​​ ಜಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು.

Advertisement

‘ನಮಸ್ತೆ ಇಂಗ್ಲೆಂಡ್​’ ಸಿನಿಮಾದಲ್ಲಿ ನಟಿಸಿದ ನಟಿ ಅಲಂಕೃತ ಸಹೈ ಅಘಾತಕಾರಿ ಹೇಳಿಕೊಂದನ್ನು ನೀಡಿದ್ದಾರೆ. ಇತ್ತೀಚೆಗೆ ನಟಿ ಪಂಜಾಬಿ ಸಿನಿಮಾದ ಚಿತ್ರೀಕರಣ ವೇಳೆ ತನಗಾದ ಕೆ ಟ್ಟ ಅನುಭವವನ್ನು ಬಹಿರಂಗ ಪಡಿಸಿದ್ದರು. ಅಲಂಕೃತ ಸಹೈ ಹೇಳುವಂತೆ ನಿರ್ಮಾಪಕ ತನ್ನೊಂದಿಗೆ ಕೆ ಟ್ಟ ದಾಗಿ ವ ರ್ತಿ ಸಿದ್ದನು. ಅ ಸ ಭ್ಯ ವರ್ತನೆ ತೋರಿಸಿದ್ದನು ಈ ಕಾರಣಕ್ಕಾಗಿ ಸಿನಿಮಾದಿಂದ ಹೊರಬಂದಿದ್ದೇನೆ ಎಂದು ಹೇಳಿದ್ದಾರೆ.

ಅಲಂಕೃತ ಸಹೈ ಪಂಜಾಬಿ ಸಿನಿಮಾದಲ್ಲಿ ನಟಿಸಲು ಇಷ್ಟಪಟ್ಟಿದ್ದರು. ತಮ್ಮ ಮೊದಲ ಪಂಜಾಬಿ ಸಿನಿಮಾ ‘ಫಫಾದ್​​ ಜಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈ ವೇಳೆ ಕೆಲವು ಅನುಭವಗಳು ಆಯಿತು. ನಿರ್ಮಾಪಕ ಅ ಸ ಭ್ಯ ವರ್ತನೆ ತೋರಿಸಿದ್ದಾನೆ. ಹಾಗಾಗಿ ಸಿನಿಮಾದಿಂದ ಹೊರಬಂದೆ ಎಂದಿದ್ದಾರೆ.

ಮಾಧ್ಯಮಗಳ ಜತೆಗೆ ಮಾತನಾಡಿದ ನಟಿ ಅಲಂಕೃತ ಸಹೈ, ನಾನು ಹಲವಾರು ನಿರ್ಮಾಪಕರ ಜತೆಗೆ ಮತ್ತು ಜನರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಇಂತಹ ಅನುಭವ ಆಗಿಲ್ಲ. ಯಾರು ಕೂಡ ಗ ಡಿ ಯನ್ನು ದಾಟಬಾರದು. ನಾನು ಸ್ವಾಭಿಮಾನಿ, ನನಗೆ ನನ್ನ ಮೇಲೆ ಗೌರವವಿದೆ ಮತ್ತು ನನ್ನನ್ನು ನಾನು ರಕ್ಷಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನಂತರ ಮಾತು ಮುಂದುವರಿಸಿದ ಅವರು, ನಿರ್ಮಾಪಕ ನನಗೆ ಕಿ ರು ಕು ಳ ನೀಡಿದ್ದಾನೆ. ಅವರು ನನ್ನ ಜೀವನವನ್ನು ಶೋ ಚ ನೀ ಯ ಗೊಳಿಸಿದರು. ಇದರಿಂದ ನಿರ್ಮಾಪಕನು ಒಂದು ಪಾಠ ಕಲಿಯುತ್ತಾನೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಅಲಂಕೃತ ಸಹೈ ಅವರು 2018ರಲ್ಲಿ ವಿಕ್ಕಿ ಕೌಶಲ್​ ಜತೆಗೆ ’ಲವ್​ ಪರ್​ ಸ್ಕ್ವಾರ್​ ಫೂಟ್​‘ನಲ್ಲಿ ನಟಿಸಿದ್ದರು. ಆ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದರು. ಅದಾದ ಬಳಿಕ ‘ನಮಸ್ತೆ ಇಂಗ್ಲೆಂಡ್’​ ಸಿನಿಮಾದಲ್ಲಿ ಮಿಂಚಿದ್ದರು. ಇದೀಗ ಪಂಜಜಾಬಿ ಸಿನಿಮಾದಲ್ಲಿ ನಟಿಸುವ ವೇಳೆ ನಿರ್ಮಾಪಕ ವರ್ತನೆಯಿಂದಾಗಿ ‘ಫಫಾದ್​​ ಜಿ’ ಸಿನಿಮಾದಿಂದ ಹೊರಬಂದಿದ್ದಾರೆ.

ಇದನ್ನೂ ಓದಿ: “ನನ್ನ ಜೊತೆ ಮ ಲ ಗಿ ದರೆ ನೀನೇನ್ ಕೇಳದ್ರೂ ಕೊಡ್ತೀನಿ” ಖ್ಯಾತ ನಟಿಗೆ ಸೆ#ಕ್ಸ್ ಆಫರ್ ಕೊಟ್ಟ ಪ್ರೊಫೆಸರ್

ಚೆನ್ನೈ: ಇಂದು ಪ್ರತಿಯೊಬ್ಬರಿಗೂ ಸಹ ಸಾಮಾಜಿಕ ಜಾಲತಾಣ ಪ್ರವೇಶ ಮುಕ್ತವಾಗಿದೆ. ಹೀಗಾಗಿ ಸಣ್ಣ ತಪ್ಪು ಮಾಡಿದರೂ ಸೆಲೆಬ್ರಿಟಿಗಳು ಟ್ರೋಲ್​ ಆಗುವುದು ಸಾಮಾನ್ಯವಾಗಿದೆ. ಅಲ್ಲದೆ, ಕೆಲವೊಮ್ಮೆ ನೆಟ್ಟಿಗರಿಂದ ಮುಜುಗರ ಸಹ ಅನುಭವಿಸುತ್ತಾರೆ. ಇಂಥಹ ಸನ್ನಿವೇಶಗಳನ್ನು ಸೆಲೆಬ್ರಿಟಿಗಳು ಹಂಚಿಕೊಳ್ಳುವುದು ಸಹ ಇದೇ ಜಾಲತಾಣ ವೇದಿಕೆಯಲ್ಲೆ.

ತಮಿಳು ನಟಿ ಸೌಂದರ್ಯ ನಂದಕುಮಾರ್​ ಅವರು ಪ್ರಾಧ್ಯಾಪಕರೊಬ್ಬರಿಂದ ಕಿ ರು ಕು ಳ ಅನುಭವಿಸಿದ್ದಾರೆ. ತಾನೊಬ್ಬ ಲೆಕ್ಚರರ್​ ಎಂದು ಇನ್​​ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಕೆ ಟ್ಟ ದಾಗಿ ಮಾತನಾಡುವ ಮೂಲಕ ನಟಿಗೆ ಕಿರುಕುಳ ನೀಡಿದ್ದಾರೆ.

ನೀನು ನನ್ನೊಂದಿಗೆ ಮಲಗುವೆಯಾ? ಮಲಗುವುದಾದರೆ ನೀನು ಏನು ಕೇಳಿದರೂ ಕೊಡುತ್ತೇನೆ. ನೀನು ನನ್ನೊಂದಿಗೆ ಮಲಗಬೇಕು ಎಂದು ಲೆಕ್ಚರರ್​ ಮೆಸೇಜ್​ ಮಾಡಿರುವುದಾಗಿ ನಟಿ ಸೌಂದರ್ಯ ತಿಳಿಸಿದ್ದಾರೆ. ಅಂತಹ ಸಂದರ್ಭದಲ್ಲಿ ನನಗೆ ಏನು ಪ್ರತಿಕ್ರಿಯೆ ನೀಡಬೇಕೆಂದು ತಿಳಿಯಲಿಲ್ಲ ಎಂದಿದ್ದಾರೆ,

ಆದಾಗ್ಯೂ ಕೊನೆಯಲ್ಲಿ ಆತನ ನಡೆಯನ್ನು ಖಂ ಡಿ ಸಿ ರುವ ನಟಿ ಸೌಂದರ್ಯ ಪೊ ಲೀ ಸ ರು ಇಂತವರ ವಿ ರು ದ್ಧ ದೂರು ದಾಖಲಿಸಿಕೊಳ್ಳಬೇಕು. ಸಮಾಜದಲ್ಲಿ ಗೌರವಾನ್ವಿತ ವೃತ್ತಿಯಲ್ಲಿರುವವರನ್ನು ಪೊ ಲೀ ಸ ರು ಬಿಡಬಾರದು ಎಂದು ಒತ್ತಾಯಿಸಿದ್ದಾರೆ.

ಉಪನ್ಯಾಸಕರು ತಾವು ಕೆಲಸ ಮಾಡುವ ಕಾಲೇಜಿನಲ್ಲಿಯೂ ಇದನ್ನೇ ಹೇಳುತ್ತಾರೆಂದು ತಿಳಿದಾಗ ಸೌಂದರ್ಯ ನಂದಕುಮಾರ್ ಶಾಕ್​ ಆಗಿದೆ. ಜವಬ್ದಾರಿಯುತ ವೃತ್ತಿಯಲ್ಲಿರುವ ವ್ಯಕ್ತಿ ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ? ಎಂದು ಪ್ರಶ್ನಿಸಿರುವ ಸೌಂದರ್ಯ, ಆತ ಮಾಡಿರುವುದು ದೊಡ್ಡ ತಪ್ಪು ಎಂದಿದ್ದಾರೆ. ಅನೇಕ ಸಿನಿಮಾ ಮತ್ತು ಟಿವಿ ಸೀರಿಯಲ್​ಗಳಲ್ಲಿ ಸೌಂದರ್ಯ ನಟಿಸಿದ್ದಾರೆ.

Advertisement
Share this on...