ಈ ಜಾಗದಲ್ಲಿ ಪತ್ತೆಯಾಯ್ತು ಸಮುದ್ರಮಥನದಲ್ಲಿ ಹೊರಬಂದಿದ್ದ ಅಮೃತಕಲಶ: ದಂಗಾದ ಅಧಿಕಾರಿಗಳು ಹಾಗು ತಜ್ಞರು, ನೋಡಲು ಮುಗಿಬಿದ್ದ ಜನ

in Kannada News/News/ಕನ್ನಡ ಮಾಹಿತಿ 361 views

ಇಡೀ ಜಗತ್ತಿನಲ್ಲಿ ಆಯಾ ದೇಶಗಳ ಪುರಾತನ ಸಂಸ್ಕೃತಿಗಳು, ಅಲ್ಲಿನ ಸಂಸ್ಕೃತಿ, ಜನಾಂಗ ನಾ-ಶ-ವಾದರೂ ಭಾರತ ಮಾತ್ರ ತನ್ನ ಇತಿಹಾಸ, ಪೌರಾಣಿಕ ಸಾಕ್ಷಿಗಳು, ಜಗತ್ತಿನ ಹಳೆಯ ಧರ್ಮದ ಇತಿಹಾಸವನ್ನ ಈಗಲೂ ಸಂರಕ್ಷಿಸಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ‌. ಭಾರತವನ್ನ unity in diversity ಅಂದರೆ ಏಕತೆಯಲ್ಲಿ ಅನೇಕತೆಯ ದೇಶವೆಂದೇ ಕರೆಯಲಾಗುತ್ತೆ.

Advertisement

ಭಾರತದ ಸಂಸ್ಕೃತಿಯನ್ನ, ಭಾರತೀಯರನ್ನ ವಿದೇಶಗಳಲ್ಲಿ ಬಹಳ ಗೌರವದಿಂದ ಜನ ಕಾಣುತ್ತಾರೆ, ಇದಕ್ಕೆ ಮೂಲ ಕಾರಣವೆಂದರೆ ಅದು ಹಿಂದೂ ಧರ್ಮ. ವಿಶ್ವದ ಪ್ರಾಚೀನ ಧರ್ಮಗಳಲ್ಲಿ ಒಂದು ಅದು ಹಿಂದೂ ಧರ್ಮ. ಸನಾತನ ಹಿಂದೂ ಧರ್ಮದ ಅನೇಕ ಪೌರಾಣಿಕ ಕಥೆಗಳ ಉಲ್ಲೇಖ ಹಾಗು ಅವುಗಳ ಸಾಕ್ಷಿ ಈಗಲೂ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ನಾವು ಕಾಣಬಹುದಾಗಿದೆ.

ಸದ್ಯ ಭಾರತದಲ್ಲಿ ನಾವು ಆಧುನಿಕ ಜಗತ್ತಿನ ಮಾಡರ್ನ್ ಯುಗದಲ್ಲಿ ಬದುಕುತ್ತಿದ್ದೇವೆ ಈ ಪುರಾಣ, ಧರ್ಮ ಎಲ್ಲಾ ನಾವು ನಂಬೋದಿಲ್ಲ ಅಂತ ಹಲವರು ವಿತಂಡವಾದಗಳನ್ನ ಮಾಡುತ್ತಾರೆ ಆದರೆ ಧರ್ಮದ ಬಗ್ಗೆ ನಂಬಿಕೆ, ಶೃದ್ಧೆ ಇರೋರು ಈಗಲೂ ಪೌರಾಣಿಕ ಘಟನೆಗಳನ್ನ ನಂಬುತ್ತಾರೆ ಹಾಗು ಪೌರಾಣಿಕ ಘಟನೆಗಳೇನು ಸುಳ್ಳಲ್ಲ‌. ಅವುಗಳ ಕುರಿತಾಗಿ ನಮಗೆ ಈಗಲೂ ವಿಶ್ವದಾದ್ಯಂತ ಹಲವಾರು ಸಾಕ್ಷಿಗಳು ಸಿಗುತ್ತವೆ‌. ಇಂತಹುದ್ದೇ ಒಂದು ಸಾಕ್ಷಿಯ ಬಗ್ಗೆ ಅಂದರೆ ಹಿಂದೂ ಧರ್ಮದ ಪೌರಾಣಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಸಮುದ್ರ ಮಂಥನದ ಬಗ್ಗೆ ನಾವು ನಿಮಗೆ ತಿಳಿಸಲು ಹೊರಟಿದ್ದೇವೆ.

ದಾನವ ಹಾಗು ದೇವತೆಗಳ ನಡುವೆ ನಡೆದ ಸಮುದ್ರ ಮಂಥನದ ಕೊನೆಯಲ್ಲಿ ಹೊರ ಬಂದಿದ್ದೇ ಅಮೃತ ಕಲಶ, ಸಮುದ್ರ ಮಂಥನದ ಬಗ್ಗೆಯಂತೂ ನಿಮಗೆಲ್ಲಾ ಗೊತ್ತಿರುವ ವಿಷಯವೇ‌. ದೇವತೆಗಳು ಹಾಗು ರಾ-ಕ್ಷ-ಸ-ರು ಸೇರಿ ಸಮುದ್ರದ ಮಂಥನವನ್ನ ನಡೆಸಿದ್ದರು‌. ಸಮುದ್ರದೇವತೆ ಈಗಲೂ ಹಲವಾರು ರ-ಹ-ಸ್ಯ-ಗಳನ್ನ ತನ್ನ ಒಡಲೊಳಗೆ ಬ-ಚ್ಚಿ-ಟ್ಟುಕೊಂಡಿದ್ದು ಅದರ ಬಗ್ಗೆ ಈಗಿನ ವಿಜ್ಞಾನ ಕೂಡ ರಿಸರ್ಚ್ ಮಾಡೋಕಾಗದೆ ಒದ್ದಾಡುತ್ತಿದೆ.

ಸಮುದ್ರ ಮಂಥನದಿಂದ ಕೊನೆಗೆ ಪ್ರಾಪ್ತಿಯಾಗಿತ್ತು ಅಮೃತ ಕಲಶ. ಸಮುದ್ರ ಮಂಥನ ನಡೆಸುವ ಮುನ್ನ ದಾ-ನ-ವ ಹಾಗು ದೇವತೆಗಳ ನಡುವೆ ಒಂದು ಒಪ್ಪಂದವಾಗಿತ್ತು. ಸಮುದ್ರ ಮಂಥನದ ಬಳಿಕ ಏನೇ ಹೊರಬಂದರೂ ಅದನ್ನ ಇಬ್ಬರೂ ಸಮಾನವಾಗಿ ಹಂಚಿಕೊಳ್ಳಬೇಕು ಹಾಗು ಇದರಲ್ಲಿ ಇಬ್ಬರದ್ದೂ ಸಮಪಾಲು ಎಂದು ಒಪ್ಪಂದವಾಗಿಬಿಟ್ಟಿತ್ತು.

ಮೊದಲ ಬಾರಿಗೆ ಸಿಕ್ಕ ವಸ್ತು ಒಂದು ಕಡೆ ಹಾಗು ಎರಡನೆ ಬಾರಿಗೆ ಪ್ರಾಪ್ತವಾದ ವಸ್ತು ಮತ್ತೊಂದು ತಂಡಕ್ಕೆ ಎಂಬುದಾಗಿತ್ತು. ಸಮುದ್ರ ಮಂಥನದ ಈ ಕಾರ್ಯ ಹೀಗೇ ಮುಂದೆ ಸಾಗಿತ್ತು‌ ಹಾಗು ಕೊನೆಗೆ ಸಮುದ್ರದಿಂದ ಅಮೃತ ಕಲಶ ಹೊರ ಬಂದಿತ್ತು. ಅಮೃತ ಕಲಶ ಸಾವಿರಾರು ವರ್ಷಗಳಿಂದ ಸಂರಕ್ಷಿಸಿಟ್ಟಿದ್ದ ಒಂದು ದ್ರವವಾಗಿತ್ತು. ಅಮೃತ ಕಲಶವನ್ನ ಹೊರ ತೆಗೆದ ಬಳಿಕ ದೇವತೆಗಳು ಅದನ್ನ ಸೇವಿಸಿದ್ದರು. ಆದರೆ ಸಮುದ್ರಮಂಥನದ ಬಳಿಕ ಸಿಕ್ಕ ಆ ಅಮೃತ ಕಲಶ ಏನಾಯ್ತು ಅನ್ನೋದರ ಬಗ್ಗೆ ಮಾತ್ರ ಯಾರಿಗೂ ತಿಳಿದಿರಲಿಲ್ಲ‌.

ಆದರೆ ಈಗ ಮು-ಸ್ಲಿಂ ದೇಶವಾಗಿರೋ ಇಂಡೋನೇಷ್ಯಾದಲ್ಲಿ ಮಂದಿರವೊಂದಿದೆ, ಅಲ್ಲಿ ಈಗಲೂ ಅಮೃತ ಕಲಶವಿದೆ ಎಂದು ಹೇಳಲಾಗುತ್ತೆ. ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಷಯವೇನೆಂದರೆ ಇಂಡೋನೇಷ್ಯಾದಲ್ಲಿ ಕಂಡಿ ಸುಕುಹ್ ಹೆಸರಿನ ಪ್ರಾಚೀನ ಹಿಂದೂ ಮಂದಿರವೊಂದಿದ್ದು ಆ ಮಂದಿರದಲ್ಲಿ ಈಗಲೂ ಅಮೃತ ಕಲಶವನ್ನ ನಾವು ಕಾಣಬಹುದಾಗಿದೆ. ಆ ಅಮೃತ ಕಲಶದಲ್ಲಿ ಸಾವಿರಾರು ವರ್ಷಗಳಿಂದ ಇರುವ ದ್ರವ ಈಗಲೂ ಹಾಗೇ ಇದೆ. ಜನರ ನಂಬಿಕೆಯ ಪ್ರಕಾರ ಸಮುದ್ರ ಮಂಥನದ ಮೂಲಕ ಕೊನೆಗೆ ಹೊರ ಬಂದ ಅಮೃತವೇ ಇದಾಗಿದೆ ಹಾಗಾಗಿದ್ದರಿಂದಲೇ ಅದು ಈಗಲೂ ಆವಿಯಾಗಿಲ್ಲ ಅಥವ ಆ ದ್ರವ ಒಣಗಿಲ್ಲ ಎಂದು ಹೇಳಲಾಗುತ್ತೆ.

ಕಲಶದ ಮೇಲಿದೆ ಪಾರದರ್ಶಕ ಶಿವಲಿಂಗ:

ನಂಬಿಕೆಯ ಪ್ರಕಾರ ಇದು ಸಮುದ್ರ ಮಂಥನದಿಂದ ಹೊರಬಂದ ಅಮೃತ ಕಲಶವೇ ಇದಾಗಿದೆ ಎಂದು ಹೇಳಲಾಗುತ್ತೆ‌‌. ಈ ಕಲಶದ ಮೇಲೆ ಶಿವಲಿಂಗವೂ ಇದೆ. ಇಂಡೋನೇಷ್ಯಾದ ಈ ಮಂದಿರ ಗೋಡೆಗಳ ಮೇಲೆ ಮಹಾಭಾರತದ ಆದಿಪರ್ವವನ್ನ ನಾವು ಈಗಲೂ ಕಾಣಬಹುದಾಗಿದೆ. 2016 ರಲ್ಲಿ ಇಂಡೋನೇಷ್ಯಾದ ಪುರಾತತ್ವ ಇಲಾಖೆ ಈ ದೇವಸ್ಥಾನವನ್ನ ಜೀರ್ಣೋದ್ಧಾರ ಮಾಡಿಸಿತ್ತು.

ಆದರೆ ಜೀರ್ಣೋದ್ಧಾರದ ಸಂದರ್ಭದಲ್ಲಿ ಗೋಡೆಯಿಂದ ಸಿಕ್ಕ ವಸ್ತುವನ್ನ ನೋಡಿದ ಬಳಿಕ ಮಂದಿರದ ಬಗ್ಗೆ ಎಕ್ಸಪರ್ಟ್ ಗಳಿಗಿದ್ದ ಅಭಿಪ್ರಾಯವೇ ಬದಲಾಗಿಬಿಟ್ಟಿತ್ತು. ದೇವಸ್ಥಾನದ ಜೀರ್ಣೋದ್ಧಾರದ ವೇಳೆಯಲ್ಲಿ ಪುರಾತತ್ವ ವಿಭಾಗದ ಎಕ್ಸಪರ್ಟ್ ಗಳಿಗೆ ಒಂದು ಕಲಶ ಸಿಕ್ಕಿತ್ತು ಹಾಗು ಆ ಕಲಶದ ಮೇಲೆ ಪಾರದರ್ಶಕ ಶಿವಲಿಂಗವೂ ಇತ್ತು. ಈ ಕಲಶದಲ್ಲಿ ವಿಶೇಷ ರೂಪದ ದ್ರವರೂಪದ ವಸ್ತುವನ್ನೂ ತುಂಬಲಾಗಿದ್ದನ್ನ ಪುರಾತತ್ವ ಅಧಿಕಾರಿಗಳು ಪತ್ತೆ ಹಚ್ಚಿದ್ದರು.

ಇ-ಸ್ಲಾಂ ಹಾಗು ಇ-ಸ್ಲಾಮಿ-ಕ್ ಆ-ಕ್ರ-ಮ-ಣ-ಕಾ-ರರಿಂದ ಇದ್ದ ಭ-ಯಕ್ಕೆ ಕಲಶವನ್ನ ಗೋಡೆಯಲ್ಲಿ ಮುಚ್ಚಿಡಲಾಗಿತ್ತು:

ಶೋಧಕಾರ್ಯದ ಬಳಿಕ ತಿಳಿದು ಬಂದ ಸಂಗತಿಯೇನೆಂದರೆ ಈ ಕಲಶವನ್ನ ಹಿತ್ತಾಳೆಯ ವಸ್ತುವಿನಿಂದ ಪೂರ್ತಿಯಾಗಿ ಸೀಲ್ ಮಾಡಿ ಯಾರಿಂದಲೂ ಇದನ್ನ ಓಪನ್ ಮಾಡೋಕೆ ಬರಲಾಗದಂತೆ ಇಡಲಾಗಿತ್ತು‌. ಇದೆಲ್ಲಕ್ಕಿಂತಲೂ ಶಾಕಿಂಗ್ ವಿಷ್ಯ ಏನಂದ್ರೆ ಈ ಕಲಶ ಗೋಡೆಯಲ್ಲಿ ಸಿಕ್ಕಿದ್ದು, ಇದರ ಮೇಲೆ ಸಮುದ್ರ ಮಂಥನದ ಚಿತ್ರವನ್ನೂ ಕೊರೆಯಲಾಗಿದೆ.

ಪುರಾತನ ಮಂದಿರದ ಗೋಡೆಯ ಮೇಲೆ ಆದಿಪರ್ವದ ಕಾಲದ್ದಾಗಿದ್ದು ಇದೂ ಕೂಡ ಎಕ್ಸಪರ್ಟ್ ಗಳನ್ನ ದಂಗುಬಡಿಯುವಂತೆ ಮಾಡಿದೆ. ಕಾರ್ಬನ್ ಡೇಟಿಂಗ್ ಪ್ರಕಾರ ನೋಡಿದರೆ ಇದು 12 ನೆಯ ಶತಮಾನದ್ದಾಗಿದೆ ಎಂದೇ ಹೇಳಲಾಗುತ್ತಿದೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಆಗ ಇಂಡೋನೇಷ್ಯಾ ಸಂಪೂರ್ಣ ಹಿಂದೂ ರಾಷ್ಟ್ರವಾಗಿತ್ತು.

ಆದರೆ 15 ನೆಯ ಶತಮಾನದಲ್ಲಿ ಇ-ಸ್ಲಾಂ ನಿಂದಾದ ದಾ-ಳಿ-ಯಿಂದಾಗಿ ಈ ಅತ್ಯಮೂಲ್ಯ ವಸ್ತುವನ್ನ ದೇವಸ್ಥಾನದ ಗೋಡೆಯ ಒಳಗೆ ಮುಚ್ಚಿಡಲಾಗಿರಬಹುದು‌.ಈ ಅಮೃತ ಕಲಶದ ಜೊತೆ ಜೊತೆಗೇ ಇನ್ನೂ ಹಲವು ಬೆಲೆ ಬಾಳುವ ರತ್ನಗಳೂ ಈ ವೇಳೆ ಪುರಾತತ್ವ ಅಧಿಕಾರಿಗಳಿಗೆ ಸಿಕ್ಕಿವೆ.

– Vinod Hindu Nationalist

Advertisement
Share this on...