ವಿಜಯವಾಡ: ವಾಟ್ಸ್ಆ್ಯಪ್ನಲ್ಲಿ ಬಂದು ಸಂದೇಶವೊಂದನ್ನು ಫಾರ್ವಡ್ ಮಾಡಿದ್ದೇ ವ್ಯಕ್ತಿಯೊಬ್ಬನ ದು#ರಂ-ತ ಸಾ-ವಿ-ಗೆ ಕಾರಣವಾಗಿದೆ. ಪೊ-ಲೀಸ್ ತ#ನಿಖೆ-ಯ ಭ-ಯ-ದಿಂದಲೇ ತೆಲಂಗಾಣದ ನಾರಾಯಣ ಪೇಟೆಯ ನಿವಾಸಿ ಗುತ್ತಲ ಶ್ರೀನಿವಾಸ್ (38) ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ಅಮಲಾಪುರಂನಲ್ಲಿ ದು-ರಂ-ತ ನಡೆದಿದೆ.
ಶುಕ್ರವಾರ (ಮೇ 14) ತೀವ್ರ ಅ#ನಾ&ರೋ-ಗ್ಯದಿಂದ ಶ್ರೀನಿವಾಸ್ ಮೃ-ತ-ಪ-ಟ್ಟಿದ್ದು, ಮೃ-ತ-ನ ಪತ್ನಿ ಪದ್ಮಾ ಅವರು ತನ್ನ ಗಂಡನ ಸಾ-ವಿ-ಗೆ ಪೊ-ಲೀ-ಸರ ಕಿರು#ಕು-ಳವೇ ಕಾರಣ ಎಂದು ಸ್ಥಳೀಯ ಪೊ-ಲೀಸ್ ಠಾ ಣೆ ಗೆ ದೂ-ರು ನೀಡಿದ್ದಾರೆ.
ಪೂರ್ವ ಗೋದಾವರಿಯ ಅಮಲಾಪುರದ ಅಕ್ವಾ ಕಂಪನಿಯಲ್ಲಿ ಶ್ರೀನಿವಾಸ್ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಶ್ರೀನಿವಾಸ್ ಮೊಬೈಲ್ಗೆ ವಾಟ್ಸ್ಆ್ಯಪ್ ಸಂದೇಶವೊಂದು ಬಂದಿತ್ತು. ಅದರಲ್ಲಿ ಕೋ-ಳಿ-ಗಳಲ್ಲೂ ಕೊರೋನಾ ಸೋಂ-ಕು ಕಂಡುಬಂದಿದೆ ಎಂಬ ಸಂದೇಶವಿತ್ತು. ಇದು ದು-ರು-ದ್ದೇ-ಶದ ಸಂದೇಶವಾಗಿದ್ದು, ಸ್ವಲ್ಪವೂ ಯೋಚಿಸದೇ ಶ್ರೀನಿವಾಸ್ ಬೇರೆ ಗ್ರೂಪ್ಗಳಿಗೆ ಅದನ್ನು ಫಾರ್ವರ್ಡ್ ಮಾಡಿದ್ದರು.
ಇದಾದ ಬೆನ್ನಲ್ಲೇ ಹೈದರಾಬಾದ್ ಪೊ-ಲೀ-ಸ-ರು ಶ್ರೀನಿವಾಸ್ಗೆ ಕರೆ ಮಾಡಿ ವಾಟ್ಸ್ಆ್ಯಪ್ ಸಂದೇಶದ ಬಗ್ಗೆ ಪ್ರ-ಶ್ನಿ-ಸಿದ್ದರು. ಆದರೆ, ಆ ಬಗ್ಗೆ ನನಗೇನು ತಿಳಿದಿಲ್ಲ ಎಂದು ಉತ್ತರಿಸಿದ್ದರು. ಆದರೆ, ಪೊ-ಲೀ-ಸ-ರು ಮತ್ತೆ ಕರೆ ಮಾಡಬಹುದು, ತ-ನಿ-ಖೆ ಮಾಡಬಹುದು ಎಂಬ ಭ-ಯ-ದಿಂದ ಕು-ಸಿ#ದು-ಬಿ-ದ್ದಿ-ದ್ದ. ತಕ್ಷಣ ಆತನನ್ನು ಅಮಲಾಪುರದ ಕಿಮ್ಸ್ ಆ-ಸ್ಪ-ತ್ರೆ-ಗೆ ದಾಖಲಿಸಲಾಗಿತ್ತು. ಆದರೆ, ಆ-ಸ್ಪ-ತ್ರೆ-ಗೆ ದಾಖಲಾದ ಒಂದೇ ಗಂಟೆಯಲ್ಲಿ ಶ್ರೀನಿವಾಸ್ ಕೊ#ನೆ-ಯು-ಸಿರೆ-ಳೆ-ದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶ್ರೀನಿವಾಸ್ ಪತ್ನಿ ಪದ್ಮಾ, ಪೊ-ಲೀ-ಸ-ರು ಫೋನ್ನಲ್ಲಿ ಬೆ-ದ-ರಿ-ಸಿ, ಇದು ದೊ-ಡ್ಡ ಕೇ-ಸ್ ಆಗಲಿದೆ ಎಂದು ಬೆ-ದ-ರಿ-ಸಿ-ದರು. ಇದರಿಂದ ಹೆ-ದ-ರಿ ನನ್ನ ಪತಿ ಮೃ#ತ-ಪ-ಟ್ಟಿ-ದ್ದಾರೆ. ಸೈ-ಬರ್ ಕ್ರೈ-ಮ್ ಸಿಐ ರಾಜೇಶ್, ಎಸ್ಐ ರಂಜಿತ್ ಕುಮಾರ್ ಪತಿ ಮಾ-ನ-ಸಿಕ ಕಿ-ರು-ಕು-ಳ ನೀಡಿದರು ಎಂದು ಆ-ರೋ-ಪಿ-ಸಿದ್ದಾರೆ.
ಪತಿಯನ್ನು ಕ#ಳೆದು-ಕೊಂ-ಡಿರುವ ಪದ್ಮಾ ಇದೀಗ 9 ವರ್ಷದ ಮಗ ಮತ್ತು 7 ವರ್ಷದ ಮಗಳ ಜವಾಬ್ದಾರಿಯನ್ನು ಹೊ-ತ್ತು-ಕೊಳ್ಳಬೇಕಾಗಿದ್ದು, ಕುಟುಂಬದಲ್ಲಿ ಆ-ಕ್ರಂ-ದನ ಮ-ಡುಗ-ಟ್ಟಿದ್ದು ನೀರವ ಮೌನ ಆವರಿಸಿದೆ.