Author

kannadanews123 - page 102

kannadanews123 has 1925 articles published.

ರತನ್ ಟಾಟಾ ಲವ್ ಸ್ಟೋರಿಗೆ ‘ಚೀನಾ’ ಮುಳುವಾಗಿದ್ದು ಹೇಗೆ? ಬಳಿಕ ಜೀವನಪರ್ಯಂತ ಮದುವೆಯಾಗದಿರಲು ನಿರ್ಧರಿಸಿದ್ಯಾಕೆ? ಅವರ ಬಾಯಲ್ಲೇ ಕೇಳಿ

in Kannada News/News/ಕನ್ನಡ ಮಾಹಿತಿ 286 views

ನವದೆಹಲಿ: ರತನ್ ಟಾಟಾ ಅವರು ಭಾರತದ ಶ್ರೇಷ್ಠ ಮತ್ತು ಮಹಾನ್ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು, ಅವರು ತಮ್ಮ ಜೀವನದಲ್ಲಿ ಸಾಕಷ್ಟು ಸಾಧಿಸಿದ್ದಾರೆ ಮತ್ತು ಈ ದೇಶಕ್ಕಾಗಿ ಅವರು ತಮ್ಮ ಸರ್ವಸ್ವವನ್ನೂ ಮುಡಿಪಿಟ್ಟಿದ್ದಾರೆ. ಈ ಕಾರಣದಿಂದಾಗಿ ಜನರು ರತನ್ ಟಾಟಾ ಅಂದರೆ ಅತಿ ಗೌರವದಿಂದ ಕಾಣುತ್ತಾರೆ. ಟಾಟಾ ಗ್ರೂಪ್ ಈ ಹಂತಕ್ಕೆ ಬೆಳೆದಿದೆಯೆಂದರೆ ಅದಕ್ಕೆ ಪ್ರಮುಖ ಕಾರಣ ಸ್ವತಃ ರತನ್ ಟಾಟಾ ಆಗಿದ್ದಾರೆ. ಆದರೆ ಎಲ್ಲರನ್ನು ಚಿಂತೆಗೀಡುಮಾಡುವ ವಿಷಯವೆಂದರೆ ರತನ್ ಟಾಟಾ ಇದುವರೆಗೂ ಮದುವೆಯಾಗದೇ ಬ್ರಹ್ಮಚಾರಿಯಾಗೇ ಯಾಕೆ ಉಳಿದಿದ್ದಾರೆ ಅನ್ನೋದಾಗಿದೆ.…

Keep Reading

“ನೀವು ಭಾರತವನ್ನ ಹಿಂದೂ ರಾಷ್ಟ್ರ ಮಾಡೋಕೆ ಹೊರಟಿದ್ದೀರ?” ಪತ್ರಕರ್ತ ಕೇಳಿದ ಪ್ರಶ್ನೆಗೆ ಗೃಹಸಚಿವ ಅಮಿತ್ ಶಾಹ್ ಉತ್ತರ ಹೀಗಿತ್ತು ನೋಡಿ

in Kannada News/News 617 views

ಆಜ್ ತಕ್ ಚಾನೆಲ್‌ನ ಸಂದರ್ಶನವೊಂದರಲ್ಲಿ, “ಭಾರತವನ್ನ ಹಿಂದೂ ರಾಷ್ಟ್ರವನ್ನಾಗಿ ಮಾಡ್ತೀರ?” ಎಂಬ ಪ್ರಶ್ನೆಯ ಕುರಿತು ಮಾತನಾಡಿದ ಅಮಿತ್ ಶಾ, “ಸಿಎಎ ಕಾನೂನಿನ ಮೂಲಕ ಪೌರತ್ವ ಕೊಡಲು ನಾವು ಮುಂದಾಗಿದ್ದರ ಕಾರಣವೇನೆಂದರೆ ಪಾಕಿಸ್ತಾನ ಹಾಗು ಬಾಂಗ್ಲಾದೇಶಗಳಲ್ಲಿ ಹಿಂದೂ ಹಾಗು ಸಿಖ್ಖರು ಚಿತ್ರಹಿಂ-ಸೆ ಅನುಭವಿಸಿ ಬಂದಿದ್ದಾರೆ. 70 ವರ್ಷಗಳಲ್ಲಿ ನರಕದಲ್ಲೇ ಜೀವನ ಮಾಡಿದ್ದಾರೆ. ಎನ್‌ಆರ್‌ಸಿ ಯನ್ನ ಕಾಂಗ್ರೆಸ್ ಶುರು ಮಾಡಿತ್ತು. ಸಿಎಎ ಎನ್‌ಆರ್‌ಸಿ ವಿರೋಧಿಸುವ ಕಾಂಗ್ರೆಸ್ ಪಾಕಿಸ್ತಾನ ಹಾಗು ಬಾಂಗ್ಲಾದೇಶದಿಂದ ಎಲ್ಲ ಮುಸಲ್ಮಾನರೂ ಭಾರತಕ್ಕೆ ಬನ್ನಿ ಪೌರತ್ವ ಕೊಡುತ್ತೇವೆ ಎಂದು…

Keep Reading

“ಎಲ್ಲಿಯವರೆಗೆ ನಾ ಜೀವಂತ ಇರ್ತೇನೋ ಅಲ್ಲಿವರೆಗೆ ಈ ದೇಶವನ್ನ ಹಿಂದೂ ರಾಷ್ಟ್ರ ಮಾಡೋಕೆ ಬಿಡಲ್ಲ, ಆ ಮೋದಿ-ಯೋಗಿಯನ್ನ…”: ಕಾಂಗ್ರೆಸ್ ಶಾಸಕ

in Kannada News/News 567 views

ತೆಲಂಗಾಣ ಕಾಂಗ್ರೆಸ್ ಶಾಸಕ ರಶೀದ್ ಖಾನ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಬಾರಿ ಅವರುvದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸುವ ವಿಷಯವನ್ನಿಟ್ಟುಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ವಿಶ್ವ ಹಿಂದೂ ಪರಿಷತ್ (VHP), ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಭಾರತವನ್ನು ಹಿಂದೂ ರಾಷ್ಟ್ರ’ ಮಾಡುವ ಅವರ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ರಶೀದ್ ಖಾನ್ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ವಿಶ್ವ ಹಿಂದೂ ಪರಿಷತ್ (VHP), ಪ್ರಧಾನಿ…

Keep Reading

ಪುಟ್ಟ ಮಗುವಿದ್ದಾಗಲೇ ಸಿಟ್ಟಿಗೆದ್ದು ಹಗ್ಗದಿಂದ ಕಟ್ಟಿ ಬಾವಿಗೆ ಎಸೆದಿದ್ದ ಸಲ್ಮಾನ್ ಖಾನ್ ತಾಯಿ: ಜನ್ಮದಿನದಂದು ಹಳೆಯ ಘಟನೆ ನೆನಪಿಸಿಕೊಂಡ ಸಲ್ಮಾನ್

in FILM NEWS/Kannada News/News 602 views

ನಟ ಸಲ್ಮಾನ್ ಖಾನ್ ನೆನ್ನೆ ಅಂದರೆ ಡಿಸೆಂಬರ್ 27 ರಂದು 56 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಡಿಸೆಂಬರ್ 27, 1956 ರಂದು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಜನಿಸಿದರು. ಸಲ್ಮಾನ್ ತನ್ನ ಎಲ್ಲಾ ಅಣ್ಣ ತಂಗಿಯರ ಪೈಕಿ ಹಿರಿಯ. ಅಂದರೆ ಸಲ್ಮಾನ್ ಖಾನ್ ಕುಟುಂಬದಲ್ಲಿ ಹಿರಿಯ ಮಗ, ಆದರೆ ಸಲ್ಮಾನ್ ತನ್ನ ಬಾಲ್ಯದಲ್ಲಿ ತುಂಬಾ ಚೇಷ್ಟೆ ಮಾಡುತ್ತಿದ್ದನಂತೆ. ಸಲ್ಮಾನ್ ಖಾನ್‌ಗೆ ಸಂಬಂಧಿಸಿದ ಅನೇಕ ಕಥೆಗಳು ಬಹಳ ಪ್ರಸಿದ್ಧವಾಗಿವೆ. ನೆನ್ನೆ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ, ಅವರ ಬಾಲ್ಯಕ್ಕೆ…

Keep Reading

ನಾಸ್ಟ್ರಡಾಮಸ್ ಪ್ರಕಾರ 2021 ಕ್ಕಿಂತಲೂ ಹೆಚ್ಚು ಭಯಾನಕವಾಗಿರಲಿದೆಯಂತೆ 2022 ರ ಹೊಸ ವರ್ಷ: ಈ ದುರ್ಘಟನೆಗಳೆಲ್ಲಾ ಸಂಭವಿಸಲಿವೆ

in Kannada News/News 22,504 views

ಫ್ರಾನ್ಸ್ ಅಸ್ಟ್ರಾಲಾಜರ್ ನಾಸ್ಟ್ರಾಡಾಮಸ್ ಪ್ರಪಂಚದ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಲು ಮತ್ತು ಸಾಕಷ್ಟು ನಿಖರವಾದ ಮುನ್ಸೂಚನೆಗಳನ್ನು ನೀಡಲು ಪ್ರಸಿದ್ಧರಾಗಿದ್ದಾರೆ (Nostradamus Predictions 2022). ಅವರ ಹೆಸರು ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಸುದ್ದಿಯ ಮುಂಚೂಣಿಯಲ್ಲಿರುತ್ತಾರೆ ಹಾಗು ಮುನ್ಸೂಚನೆಗಳನ್ನು ನೀಡುತ್ತಾರೆ, ಇದು ಪ್ರಪಂಚದಾದ್ಯಂತ ಚರ್ಚಿಸಲ್ಪಡುತ್ತದೆ. ಈ ವರ್ಷ 2022 ರ ಬಗ್ಗೆ ಅವರು ಇಂತಹ ಕೆಲವು ಭವಿಷ್ಯ ನುಡಿದಿದ್ದು, ಇದನ್ನು ಕೇಳಿ ಜನರು ಬೆಚ್ಚಿಬೀಳುತ್ತ ಭಯಪಡುತ್ತಿದ್ದಾರೆ. 2022 ಕ್ಕೆ ಬರಲಿವೆ ಭಾರೀ ಸಂಕಷ್ಟಗಳು ಕರೋನಾದ ಹೊಸ ರೂಪಾಂತರವಾದ ಓಮಿಕ್ರಾನ್‌ನಿಂದಾಗಿ…

Keep Reading

“ಈ ಕೊರೋನಾ, ವ್ಯಾಕ್ಸಿನ್ ಇವೆಲ್ಲಾ ಸುಳ್ಳು, ಮೋಸದ ದಂಧೆ.. ವ್ಯಾಕ್ಸಿನ್ ತಗೊಳ್ಳಲ್ಲ, ಕೊರೋನಾ ಬಂದ್ರೆ ನನ್ನ ಶಕ್ತಿಯಿಂದ ಓಡಸ್ತೀನಿ” ಅಂತ ಹೇಳಿ ಈಗ ಅದೇ ಕೊರೋನಾಗೆ ಪ್ರಾಣಬಿಟ್ಟ ‘ಅಂಡರ್‌ಟೇಕರ್’

in Kannada News/News 1,109 views

ಕೊರೊನಾ ವೈರಸ್ ಇದುವರೆಗೆ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಈ ಅಪಾಯಕಾರಿ ವೈರಸ್‌ನಿಂದ ಪಾರಾಗಲು ಲಸಿಕೆಯೇ ಏಕೈಕ ಮಾರ್ಗ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಕರೋನಾ ಮಾರ್ಗಸೂಚಿಗಳನ್ನು ಅನುಸರಿಸುವುದು ಸಹ ಅಗತ್ಯವಾಗಿದೆ. ಆದರೆ ಕೆಲವರು ಈ ಎರಡೂ ವಿಷಯಗಳನ್ನು ನಂಬುವುದಿಲ್ಲ. ಅವರು ಕೊರೊನಾವನ್ನು ತುಂಬಾ ಲಘುವಾಗಿ ತೆಗೆದುಕೊಳ್ಳುತ್ತಾರೆ. ಇದೆಲ್ಲವೂ ಅಸಂಬದ್ಧ ಎಂದು ಅವರು ಭಾವಿಸುತ್ತಾರೆ. ಆದರೆ ಈ ಆಲೋಚನೆಯು ಅನೇಕ ಜನರ ಪ್ರಾಣಕ್ಕೇ ಮುಳುವಾಗಿಸಿದೆ. ಈಗ ಮೂರು ಬಾರಿ ಕಿಕ್ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಫ್ರೆಡ್ರಿಕ್ ಸಿನಿಸ್ಟ್ರಾ ಅವರ…

Keep Reading

“ಕಾಂಗ್ರೆಸ್ ಸ್ಥಾಪನಾ ದಿನವೇ ಸೋನಿಯಾ ಗಾಂಧಿ ಕೈಯಿಂದ ಧೊಪ್ಪನೆ ಕೆಳಬಿತ್ತು ಕಾಂಗ್ರೆಸ್‌ನ….” ಗಂಟುಮೂಟೆ ಕಟ್ಟಿ ಇಟಲಿಗೆ ನಡೀರಿ ಎಂದ ನೆಟ್ಟಿಗರು

in Kannada News/News 461 views

ನವದೆಹಲಿ: ಕಾಂಗ್ರೆಸ್‌ಗೆ ಬಹಳ ದಿನಗಳಿಂದ ಟೈಂ ಖರಾಬ್ ಆಗಿ ನಡೀತಿದೆ. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತ್ತು. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳಿಲ್ಲ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಂದು ಅಶುಭ ಘಟನೆಯೊಂದು ನಡೆದಿದೆ. ಇಂದು ಕಾಂಗ್ರೆಸ್ ನ 137ನೇ ಸಂಸ್ಥಾಪನಾ ದಿನವಾಗಿದೆ. ಈ ಸಂದರ್ಭದಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಧ್ವಜಾರೋಹಣ ಮಾಡಲು ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಗೆ ಆಗಮಿಸಿದರು. ಧ್ವಜ ಮೇಲಿತ್ತು. ಅದಕ್ಕೆ ಜೋಡಿಸಿದ್ದ ಹಗ್ಗವನ್ನು ಸೋನಿಯಾ…

Keep Reading

ಮಾಲ್ ಹಾಗು ಸೂಪರ್ ಬಜಾರ್ ಗಳ ಮೂಲಕವೂ ಶುರುವಾದ ಜಿಹಾದ್ ಪ್ರಕ್ರಿಯೆ: ಹಿಂದೂ ಬಾಹುಳ್ಯ ಪ್ರದೇಶಗಳೇ ಟಾರ್ಗೇಟ್, ತಪ್ಪದೇ ಓದಿ

in Kannada News/News 2,575 views

ಕೇರಳದ ಕೆಲವು ಶ್ರೀಮಂತ ಮುಸ್ಲಿಮರು ಈಗ ದೊಡ್ಡ ಮಾಲ್‌ಗಳು ಮತ್ತು ಮಾರ್ಟ್ಸ್ ಅಂಗಡಿಗಳನ್ನು ತೆರೆಯುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಕೆಲವು ವಿಷಯಗಳಿವೆ: ಕೇರಳದ ಕಣ್ಣೂರು, ಕಾಸರಗೋಡು, ಕೋಝಿಕ್ಕೋಡ್, ಮಲ್ಲಪುರಂ ಮೊದಲಾದ ನಗರಗಳಲ್ಲಿ ಈ ಮಾಲ್‌ಗಳು ಮತ್ತು ಮಾರ್ಟ್‌ಗಳು ನಿರ್ಮಾಣವಾಗುತ್ತಿಲ್ಲ. ಬದಲಿಗೆ, ಈ ಮಾಲ್‌ಗಳು ಮತ್ತು ಮಾರ್ಟ್‌ಗಳನ್ನು ಕೇರಳದ ಎರ್ನಾಕುಲಂ, ತಿರುವನಂತಪುರಂ ಇತ್ಯಾದಿಗಳಲ್ಲಿ ನಿರ್ಮಿಸಲಾಗಿದೆ ಮತ್ತು ಈಗ ಕರ್ನಾಟಕದ ಕೆಲವು ನಗರಗಳಲ್ಲಿಯೂ ತೆರೆಯಲಾಗುತ್ತಿದೆ. ಏಕೆ ಎಂದು ನೀವು ಯೋಚಿಸುತ್ತೀರಾ? ಮತ್ತು ಅದರ ವಿಶೇಷತೆ ಏನು? ಇದನ್ನು ತಿಳಿಯಬೇಕಾದರೆ ಸ್ವಲ್ಪ ದೀರ್ಘವಾದ…

Keep Reading

“ಆನೆ ಬಂತೊಂದಾನೆ, ಯಾವೂರಾನೆ, ಬಿಜಾಪುರದ್ ಆನೆ…” ಇದು ಮಕ್ಕಳನ್ನ ಸಮಾಧನಪಡಿಸೋ ಹಾಡಲ್ಲ ಬದಲಾಗಿ ವಿಜಯನಗರ ಸಾಮ್ರಾಜ್ಯ ಪಥನದ ದಾರುಣ ಕಥೆ ಹೇಳುವ ಗೀತೆ… ಇದರ ಇತಿಹಾಸ ಇಲ್ಲಿದೆ ನೋಡಿ

in Kannada News/News/ಕನ್ನಡ ಮಾಹಿತಿ 8,594 views

“ಆನೆ ಬಂತೊಂದಾನೆ.. ಯಾವೂರಾನೆ.. ಬಿಜಾಪುರದ್ ಆನೆ.. ಇಲ್ಲಿಗ್ಯಾಕೆ ಬಂತು? ಹಾದಿ ತಪ್ಪಿ ಬಂತು.. ಹಾದಿಗೊಂದ್ ದುಡ್ಡು ಬೀದಿಗೊಂದ್ ದುಡ್ಡು..ಚಿಕ್ಕ ಆನೆ ಬೇಕಾ? ದೊಡ್ಡ ಆನೆ ಬೇಕಾ…” ಇದು‌ ಅಳೋ ಮಕ್ಕಳನ್ನ ಸಮಾಧಾನಪಡಿಸೋ ಹಾಡಂತ ಎಲ್ರೂ ಅನ್ಕೊಂಡಿದಾರೆ ಆದರೆ ಇದರ ಹಿಂದೆ ಒಂದು ಭವ್ಯ ಸಾಮ್ರಾಜ್ಯದ ಅಳಿವಿನ ಗಾಥೆಯೇ ಇದೆ. ಇದು ಒಂದು ಜಾನಪದ ಗೀತೆ, ಈ ಜಾನಪದ ಗೀತೆಯಲ್ಲೇ ಅಡಗಿದೆ ಒಂದು ಹಿಂ-ದೂ ಸಾಮ್ರಾಜ್ಯ ಅವನತಿಗೊಂಡ ಇತಿಹಾಸ ಬಿಜಾಪುರದಲ್ಲಿ ಆನೆಗಳಿದ್ದವಾ? ಬಿಜಾಪುರದ ಅನೆಗಳಂತಾನೇ ಯಾಕೆ ಬಳಸಲಾಗಿತ್ತು? ಹೌದು…

Keep Reading

ಜಾಲಿ (ಮುಸ್ಲಿಂ) ಟೋಪಿ ತೆಗೆದಿಟ್ಟು ಜನಿವಾರ ಧರಿಸಿ ಜೈ ಶ್ರೀರಾಮ್ ಘೋಷಣೆ ಕೂಗುತ್ತ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಬಂದ ಮೊಹಮ್ಮದ್ ಅಬ್ದುಲ್ಲಾ

in Kannada News/News 11,503 views

ಭಾರತವು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ದೇಶ. ಇಲ್ಲಿ ವಿವಿಧ ಸಮುದಾಯದ ಜನರು ಒಟ್ಟಿಗೆ ವಾಸಿಸುತ್ತಾರೆ. ಆದರೂ ದೇಶದಲ್ಲಿ ದಿನಂಪ್ರತಿ, ಧಾರ್ಮಿಕ ಮತಾಂತರದ ಪ್ರಕರಣಗಳು ವಿವಿಧ ಪ್ರದೇಶಗಳಿಂದ ಕೇಳಿಬರುತ್ತಲೇ ಇರುತ್ತವೆ. ಒಂದು ಕಾಲದಲ್ಲಿ ಹಿಂದೂ ಸಮುದಾಯದ ಕೆಲವರು ಇಸ್ಲಾಂ, ಕ್ರಿಶ್ಚಿಯನ್ ಮತಕ್ಕೆ ಸೇರುತ್ತಿದ್ದರು. ಆದರೆ ಈಗ ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ. ಬಿಹಾರದ ಸಮಸ್ತಿಪುರದ ಮೊಹಮ್ಮದ್ ಅಬ್ದುಲ್ಲಾ ಇದೀಗ ಮತ್ತೆ ಉಮೇಶ್ ರಾಯ್ ಆಗಿದ್ದಾರೆ. ಮೊಹಮ್ಮದ್ ಅಬ್ದುಲ್ಲಾ 15 ವರ್ಷಗಳ ನಂತರ…

Keep Reading

Go to Top