ಕಾಂಗ್ರೆಸ್ ವಕ್ತಾರರ ಆಯ್ಕೆಗೆ UPSC ಯಂತಹ ಪರೀಕ್ಷೆ, ಬರೋಬ್ಬರಿ 45 ನಿಮಿಷಗಳ ಇಂಟರ್‌ವ್ಯೂ: RSS ಬಗ್ಗೆ ಕೇಳಲಾಗುತ್ತಿವೆ ಈ ಪ್ರಶ್ನೆಗಳು
ನವದೆಹಲಿ: ಉತ್ತರಪ್ರದೇಶದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಪಕ್ಷಗಳೂ ಶತಾಯಗತಾಯವಾಗಿ ಗೆಲ್ಲಲೇಬೇಕು ಎಂದ ನಾನಾ ತಂತ್ರಗಳನ್ನ ಬಳಸುತ್ತಿವೆ. ಮತದಾರರನ್ನು ತಮ್ಮ ಪರವಾಗಿ ಸೆಳೆಯಲು ಪಕ್ಷಗಳು ಲಾಭದಾಯಕ ಭರವಸೆಗಳನ್ನು ನೀಡುತ್ತಿವೆ. ರಾಜ್ಯದಲ್ಲಿ ಮತ್ತೆ ನೆಲೆ ಪಡೆಯುವಂತಾಗಲು ಕಾಂಗ್ರೆಸ್ ಕೂಡ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರಮಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಪಕ್ಷವು (ಕಾಂಗ್ರೆಸ್) ತನ್ನ ವಕ್ತಾರರ ಪರೀಕ್ಷೆಯನ್ನು ಸಂಪೂರ್ಣವಾಗಿ ವೃತ್ತಿಪರಗೊಳಿಸಿದೆ. ಪಕ್ಷದ ವಕ್ತಾರರಾಗಲು ಅಭ್ಯರ್ಥಿಗಳು ಈಗ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ವಕ್ತಾರರಾಗಲು, ಈ ಪ್ರಕ್ರಿಯೆಯು…