Author

kannadanews123 - page 111

kannadanews123 has 1925 articles published.

ಮಸ್ಜಿದ್ ಗಳ ಮೇಲೆ ಲೌಡ್ ಸ್ಪೀಕರ್, ತಬ್ಲಿಗಿ ಜಮಾತ್ ಬ್ಯಾನ್ ಮಾಡಿದ ಬಳಿಕ ಬುರ್ಖಾ ಬಗ್ಗೆ ಖಡಕ್ ನಿರ್ಧಾರ ಕೈಗೊಂಡ ಸೌದಿ ಅರೇಬಿಯಾ: ತಲೆ ಮೇಲೆ ಕೈ ಹೊತ್ತು ಕೂತ ಜಗತ್ತಿನ‌ ವಿಶೇಷವಾಗಿ ಭಾರತದ ಮುಸ್ಲಿಮರು

in Kannada News/News 1,485 views

ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮುಸ್ಲಿಂ ಮಹಿಳೆಯರಿಗೆ ‘ಅಬಾಯಾ’ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅವರು ಇದನ್ನ ಸೌದಿ ಅರೇಬಿಯಾ ಸಾಮ್ರಾಜ್ಯವನ್ನು ಆಧುನಿಕ ಸಾಮ್ರಾಜ್ಯವಾಗಿ ಪರಿವರ್ತಿಸುವುದು ಎಂದು ಕರೆಯುತ್ತಾರೆ, ಯಾವುದೇ ಸಂಪ್ರದಾಯವಿಲ್ಲದೆ ಸಾಮ್ರಾಜ್ಯದ ನೆಟಿಜನ್‌ಗಳನ್ನು ಮಿತಿಗೊಳಿಸಬಹುದು. ಈ ಹಿಂದೆ ರಾಜ್ಯವು ಮಹಿಳೆಯರಿಗೆ ವಾಹನ ಚಲಾಯಿಸಲು (Car driving) ಮತ್ತು ಮಹರಮ್ (ಗಂಡ, ತಂದೆ, ಸಹೋದರ) ಇಲ್ಲದೆ ಹೊರಗೆ ಹೋಗಲು ಅವಕಾಶ ನೀಡಿತ್ತು. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಸಿಬಿಎಸ್…

Keep Reading

“ನಾವು ಬಹಳ ಸಹಿಷ್ಣುಗಳು, ನಮ್ಮ ದೇವರ ಅವಹೇಳನ ಮಾಡದ್ರೂ ಸಹಿಸಿಕೊಳ್ತೇವೆ, ಹೈದರಾಬಾದ್‌ ನಲ್ಲಿ ಶೋ ಮಾಡಲು ಮುನವ್ವರ್ ಫಾರುಕಿಗೆ ಸ್ವಾಗತ”

in Kannada News/News 195 views

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (KCR) ಅವರ ಪುತ್ರ ಮತ್ತು ರಾಜ್ಯ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆಟಿ ರಾಮರಾವ್ (KTR) ಅವರು ಬೆಂಗಳೂರಿನಲ್ಲಿ ಮುನವ್ವರ್ ಫಾರುಕಿಯ ಶೋವನ್ನ ರದ್ದುಗೊಳಿಸಿದ ನಂತರ ವಿವಾದಿತ ಮತ್ತು ಆಪಾದಿತ ಸ್ಟ್ಯಾಂಡ್-ಅಪ್ ಕಾಮಡಿಯನ್ ಗಳಾದ ಮುನವ್ವರ್ ಫಾರೂಕಿ ಮತ್ತು ಕುನಾಲ್ ಕಮ್ರಾ ಅವರನ್ನು ಹೈದರಾಬಾದ್‌ಗೆ ಬರುವಂತೆ ಆಹ್ವಾನಿಸಿದ್ದಾರೆ. ರಾಮರಾವ್ (ಕೆಟಿಆರ್) ಮಾತನಾಡುತ್ರ, “ನಾವು ಇದೀಗ ಹೈದರಾಬಾದ್‌ಗೆ ಸ್ಟ್ಯಾಂಡಪ್ ಕಾಮಿಡಿಯನ್ ಗಳನ್ನ ಸ್ವಾಗತಿಸುತ್ತೇವೆ. ಅವರು ಇಲ್ಲಿಗೆ ಬಂದು ಪರ್ಫಾರ್ಮೆನ್ಸ್ ನೀಡಬಹುದು. ಶೋ…

Keep Reading

“ಬಿಪಿನ್ ರಾವತ್ ಒಬ್ಬ ವಾರ್ ಕ್ರಿಮಿನಲ್ (ಯುದ್ಧ ಅಪರಾಧಿ)” ಎಂದ ಸಬ್ಬಾ: ಬೇಲ್ ಕೊಟ್ಟು ಮರ್ಯಾದೆಯಿಂದ ಕಳಿಸಿಕೊಟ್ಟ ನ್ಯಾಯಾಲಯ

in Kannada News/News 349 views

ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ಕ್ರ್ಯಾಶ್‌ನಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಾವನ್ನಪ್ಪಿದ ನಂತರ ಸೋಶಿಯಲ್ ಮೀಡಿಯಾ ಸ್ಟೋರಿ ನಲ್ಲಿ ಅವರನ್ನು ‘ವಾರ್ ಕ್ರಿಮಿನಲ್’ ಎಂದು ಕರೆದಿದ್ದ ಹಾಜಿ ಪಬ್ಲಿಕ್ ಸ್ಕೂಲ್‌ನ ಮಾಜಿ ನಿರ್ದೇಶಕಿ ಸಬ್ಬಾ ಹಾಜಿ ಯನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸಿಆರ್‌ಪಿಸಿಯ ಸೆಕ್ಷನ್ 107, 108 ರ ಅಡಿಯಲ್ಲಿ ಕಾರ್ಯಗತಗೊಳಿಸಿದ ಬಾಂಡ್‌ನಲ್ಲಿ ಈ ಜಾಮೀನನ್ನು ಸಬ್ಬಾಗೆ ನೀಡಲಾಗಿದೆ. ಜಮ್ಮು ಕಾಶ್ಮೀರದ ಡೋಡಾ ಜಿಲ್ಲೆಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು CrPC ಯ ಸೆಕ್ಷನ್ 107, 108…

Keep Reading

“ಹೆಣ್ಣುಮಗುವಿನ‌ ಸ್ತ#ನ ಮುಟ್ಟಿದರೆ ತಪ್ಪಿಲ್ಲ, ಅವನು ತನ್ನ ಪ್ಯಾಂಟ್ ಬಿಚ್ಚದೇ ಆಕೆಯ ಬ್ಲೌಸ್ ಒಳಗೆ ಕೈ ಹಾಕಿ‌ ಮುಟ್ಟಿದ್ದು ‘ಅದೇ’ ಕಾರಣಕ್ಕೆ ಅಂತ ಪರಿಗಣಿಸೋಕಾಗಲ್ಲ”: ಎಂಬ ತೀರ್ಪು ಕೊಟ್ಟು ಡೀಮೋಟ್ ಆದ ಮಹಿಳಾ ಜಡ್ಜ್

in Kannada News/News 19,766 views

ಬಾಂಬೆ ಹೈಕೋರ್ಟ್‌ನ ಜಡ್ಜ್ (ನ್ಯಾಯಮೂರ್ತಿ) ಪುಷ್ಪಾ ವೀರೇಂದ್ರ ಗನೇಡಿವಾಲಾ ಅವರ ಪದಚ್ಯುತಿ (demotion) ನಿರ್ಣಯ ಕೈಗೊಳ್ಳಲಾಗಿದೆ. ಅವರನ್ನು ಕಾಯಂ ನ್ಯಾಯಮೂರ್ತಿ ಎಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ದೃಢಪಡಿಸಿಲ್ಲ. ಪ್ರಸ್ತುತ, ಅವರು ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ತಾತ್ಕಾಲಿಕ ನ್ಯಾಯಾಧೀಶರಾಗಿದ್ದಾರೆ. ಅವರ ಅವಧಿ ಫೆಬ್ರವರಿ 2022 ರಲ್ಲಿ ಕೊನೆಗೊಂಡಿತ್ತು. ಆದರೆ ಈಕೆಯನ್ನ ಹೆಚ್ಚುವರಿ ನ್ಯಾಯಾಧೀಶರಾಗಿ ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಹೀಗಿರುವಾಗ ಜಿಲ್ಲಾ ನ್ಯಾಯಾಧೀಶರಾಗಿ ಡಿಮೋಷನ್ ಮಾಡಲಾಗಿದೆ ಎಂದು ಹೇಳಲಾಗಿತ್ತು. ಇದೇ ಜಸ್ಟಿಸ್ ಗನೇದಿವಾಲಾ ರವರೇ ‘ಸ್ಕಿನ್…

Keep Reading

“ಶ್ರೀಶೈಲ ಮಂದಿರ ಪರಿಸರದಲ್ಲಿ ಮುಸ್ಲಿಮರಿಗೂ ಅವಕಾಶ”: ಸುಪ್ರೀಂಕೋರ್ಟ್.. ಆಂಧ್ರಪ್ರದೇಶ ಸರ್ಕಾರಕ್ಕೆ ತರಾಟೆ

in Kannada News/News 1,797 views

“ದೇವಸ್ಥಾನದ ಆವರಣದೊಳಗೆ ನಂಬಿಕೆಗೆ ಧಕ್ಕೆ ತರುವಂತಹ ಮಾತುಗಳನ್ನು ಹೇಳದಿರಬಹುದು ಅಥವಾ ಮದ್ಯದಂಗಡಿ ಅಥವ ಇನ್ನಿತರೆ ಅಂಗಡಿಗಳು ಇರದಿರಬಹುದು, ಆದರೆ ನೀವು ಹಿಂದುಗಳಲ್ಲದಿದ್ದರೆ ಬಿದಿರು, ಹೂವುಗಳು ಅಥವಾ ಮಕ್ಕಳ ಆಟಿಕೆಗಳನ್ನು ಮಾರಾಟ ಮಾಡಬಾರದು ಎಂದು ಹೇಳುವಂತಿಲ್ಲ” ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಟೀಕಿಸಿದರು. ಆಂಧ್ರಪ್ರದೇಶದ ಕರ್ನೂಲ್‌ನ ಶ್ರೀ ಭ್ರಮರಮಾಂಬಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮತ್ತು ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಅಂಗಡಿಗಳ ಗುತ್ತಿಗೆ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ಧರ್ಮದ ಜನರು ಭಾಗವಹಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಆಂಧ್ರಪ್ರದೇಶದ ಶ್ರೀಶೈಲಂ…

Keep Reading

‘ಮದರ್’ ತೆರೆಸಾ ಕರಾಳಮುಖ ಬಿಚ್ಚಿಟ್ಟ ಹಿಂದೂ ಫೈರ್‌ಬ್ರ್ಯಾಂಡ್ ಯೋಗಿ ಆದಿತ್ಯನಾಥ್: ವಿಡಿಯೋ ವೈರಲ್

in Kannada News/News 22,364 views

ಭಾರತದಲ್ಲಿ ಕ್ರಿಶ್ಚಿಯನ್ ಮತಾಂತರದ ಬಗ್ಗೆ ಚರ್ಚೆಗಳು ಜೋರಾಗಿರುವುದರಿಂದ ಹಾಗು ಹಲವು ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥರು 7 ವರ್ಷಗಳ ಹಿಂದೆ (2016 ರಲ್ಲಿ) ಅವರಿನ್ನೂ ಮುಖ್ಯಮಂತ್ರಿಯಾಗುವ ಮುನ್ನ ಮದರ್ ತೆರೆಸಾ ಬಗ್ಗೆ ಮಾತನಾಡಿದ್ದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಆಗ ಉತ್ತರಪ್ರದೇಶದ ಗೋರಖ್‌ಪುರ್ ಕ್ಷೇತ್ರದ ಸಂಸದರಾಗಿದ್ದಾಗ ಯೋಗಿ ಆದಿತ್ಯನಾಥರು ಮಾತನಾಡುತ್ತ ಮದರ್ ತೆರೆಸಾ ಕರಾಳಮುಖವನ್ನ ಬಿಚ್ಚಿಟ್ಟಿದ್ದರು. ಅವರು ಮಾತನಾಡುತ್ತ ಮದರ್ ತೆರೆಸಾ ದೇಶದಲ್ಲಿ…

Keep Reading

ಹೆಣ್ಣುಮಕ್ಕಳ ಮದುವೆ ವಯಸ್ಸಿನ ಮಿತಿ ನಿರ್ಧರಿಸಿ ವರ್ಲ್ಡ್ ರೆಕಾರ್ಡ್ ಮುರಿದ ಭಾರತ: ಚೀನಾ ಸಮೇತ ಬೇರೆ ದೇಶಗಳಲ್ಲಿ ವಯಸ್ಸಿನ ಮಿತಿ ಎಷ್ಟಿದೆ ನೋಡಿ

in Kannada News/News 464 views

ಭಾರತದ ಮೋದಿ ಸರ್ಕಾರವು ಹೆಣ್ಣುಮಕ್ಕಳ ಮದುವೆಗೆ ಕನಿಷ್ಠ ಕಾನೂನುಬದ್ಧ ವಯಸ್ಸನ್ನು ನಿಗದಿಪಡಿಸುವಲ್ಲಿ ವಿಶ್ವ ದಾಖಲೆಯನ್ನು ಮುರಿದಿದೆ. ಕೇಂದ್ರದ ಮೋದಿ ಸರ್ಕಾರವು ಪುರುಷರಿಗೆ ಸಮಾನವಾಗಿ ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಅದೇ ಸಮಯದಲ್ಲಿ, ನಾವು ಪ್ರಪಂಚದ ಇತರ ದೇಶಗಳಲ್ಲಿ ನೋಡಿದರೆ, ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸು 20 ವರ್ಷಗಳಿಗಿಂತ ಹೆಚ್ಚಿಲ್ಲ. ಭಾರತದ ನೆರೆಯ ರಾಷ್ಟ್ರವಾದ ಚೀನಾದಲ್ಲಿ ಹೆಣ್ಣುಮಕ್ಕಳ ಮದುವೆಯ ವಯಸ್ಸು 20 ವರ್ಷಗಳು, ಆದರೆ ಕೆರಿಬಿಯನ್ ದೇಶವಾದ ಟ್ರಿನಿಡಾಡ್‌ನಲ್ಲಿ ಕನಿಷ್ಠ…

Keep Reading

“ಹಿಂದೆಂದೂ ಕಾಣದಂತಹ ಪ್ರಚಂಡ ಬಹುಮತದಿಂದ ಯೋಗಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ, ಆದರೆ ಅವರು….” ಅಚ್ಚರಿಯ ಭವಿಷ್ಯವಾಣಿ ನುಡಿದ ಸುಬ್ರಮಣಿಯನ್ ಸ್ವಾಮಿ

in Kannada News/News 623 views

ನವದೆಹಲಿ: ಶೀಘ್ರದಲ್ಲೇ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಎಲ್ಲಾ ಪಕ್ಷಗಳು ತಮ್ಮ ಶಕ್ತಿ ಮೀರಿ ಅಧಿಕಾರದ ಗದ್ದುಗೆ ಹಿಡಿಯಲು ತಮ್ಮ ಸರ್ವ ಪ್ರಯತ್ನಗಳನ್ನ  ಮಾಡಲಾರಂಭಿಸಿವೆ. ಈ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಪ್ರತಿಯೊಂದು ಪಕ್ಷಗಳೂ ಜನರಿಗೆ ಭರಪೂರ್ ಭರವಸೆಗಳನ್ನು ನೀಡುತ್ತಿವೆ. ರ‌್ಯಾಲಿ ಮತ್ತು ಪ್ರಚಾರಗಳೂ ಆರಂಭವಾಗಿವೆ. ಈ ನಡುವೆ ಬಿಜೆಪಿ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ದೊಡ್ಡ ಹೇಳಿಕೆಯೊಂದನ್ನ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದ ಗೆಲುವಿನ ಬಗ್ಗೆ ದೊಡ್ಡ ಹೇಳಿಕೆ ನೀಡಿದ…

Keep Reading

“ಮದುವೆ ಲೇಟ್ ಆದ್ರೆ ಹೆಣ್ಣುಮಕ್ಕಳು ಬ್ಲೂಫಿಲಂ ನೋಡೋಕೆ ಶುರುಮಾಡ್ತಾರೆ, ಮುಂದೆ ಮಕ್ಕಳು ಹುಟ್ಟಲ್ಲ, ಆಗ ನಮ್ಮ ಮುಸಲ್ಮಾನರ ಗತಿ ಏನಾಗ್ಬೇಕು?”

in Kannada News/News 33,290 views

ಮೋದಿ ಸರ್ಕಾರ ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮ ಮತ್ತು ಮತಗಳ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಹೆಚ್ಚಿಸಲು ನಿರ್ಧರಿಸಿದೆ. ಆಗಿನಿಂದ ಅದನ್ನು ವಿರೋಧಿಸಿ ಸಮಾಜವಾದಿ ಪಕ್ಷ ರಾಜಕೀಯ ವಾಗ್ದಾಳಿಯನ್ನು ತೀವ್ರಗೊಳಿಸಿದೆ. ಇದನ್ನು ಸದನದಲ್ಲಿ ವಿರೋಧಿಸುತ್ತೇವೆ ಎಂದು ಹೇಳಿದ ಸಮಾಜವಾದಿ ಪಕ್ಷದ ಸಂಸದ ಶಫೀಕ್ ಉರ್ ರೆಹಮಾನ್ ಬುರ್ಕೆ ಮಾತನಾಡುತ್ತ, ಮದುವೆಯ ವಯಸ್ಸು 18 ರ ಬದಲು 17 ಆಗಿರಬೇಕು ಎಂದರು. ಇದೇ ವೇಳೆ ಸಮಾಜವಾದಿ ಪಕ್ಷದ ಸಂಸದ ಎಸ್.ಟಿ.ಹಸನ್ ಮಾತನಾಡಿ, ಫರ್ಟಿಲಿಟಿ ಏಜ್ ಆದ…

Keep Reading

ರೆಸ್ಟೋರೆಂಟ್ ಒಂದರಲ್ಲಿ ಆಯೋಜನೆಯಾಗಿತ್ತು ‘ಪಾಕಿಸ್ತಾನ್ ಫುಡ್ ಫೆಸ್ಟಿವಲ್’, ಅತಿಥಿಗಳಾಗಿ ಆಗಮಿಸಿದ ಬಜರಂಗದಳದ ಯೋಧರು: ಮುಂದೇನಾಯ್ತು ನೋಡಿ

in Kannada News/News 436 views

ಕೆಲ ಜನರ ಯೋಚನೆಗಳು ನಿಜಕ್ಕೂ ವಿಚಿತ್ರ, ವಿಭಿನ್ನವಾಗಿರುತ್ತೆ, “ಧಂದಾ ಕರೋ ತೋ ಬಡಾ ಕರೋ ಪುರುಷೋತ್ತಮ್ ಭಾಯಿ, ವರನಾ ನಾ ಕರೋ” ಇದೇ ಯೋಚನೆಯೊಂದಿಗೆ ಗುಜರಾತ್‌ನ ರೆಸ್ಟಾರೆಂಟ್ ಗ್ರಾಹಕರನ್ನ ಆಕರ್ಷಿಸಲು ‘ಪಾಕಿಸ್ತಾನ್ ಫುಡ್ ಫೆಸ್ಟಿವಲ್’ ಆಯೋಜಿಸಿತ್ತು. ಆದರೆ ಅದರ ಈ ವಿಶಿಷ್ಟ (ಅವರ ಪ್ರಕಾರ) ಯೋಜನೆ ರೆಸ್ಟೋರೆಂಟ್‌ನ ಮೇಲೆ ಎಂಥಾ ಪರಿಣಾಮ ಬೀರಬಹುದು ಅಂತ ಅದು ಊಹಿಸಿಯೂ ಇರಲಿಲ್ಲ. ಕೊನೆಗೆ ಕ್ಷಮೆ ಕೇಳದೆ ಬೇರೆ ದಾರಿ ಇರದೆ ಕ್ಷಮೆಯಾಚನೆಯೂ ಮಾಡಬೇಕಾಯಿತು. ಇತ್ತೀಚಿನ ಕೆಲ ವರ್ಷಗಳಲ್ಲಿ, ಇಡೀ ಜಗತ್ತಿಗೆ…

Keep Reading

Go to Top