ಭಾರತೀಯ ಸೇನೆ ಕಳಿಸಿದ ಒಂದೇ ಒಂದು ಸಾಲಿನ ಪತ್ರ ಓದಿ 93 ಸಾವಿರ ಸೈನಿಕರೊಂದಿಗೆ ಸರೆಂಡರ್ ಆಗಿದ್ದ ಪಾಕ್ ಸೇನೆ: ಭಾರತೀಯ ಸೇನೆಯ ಆ ಪತ್ರದಲ್ಲಿ ಅಂಥದ್ದೇನಿತ್ತು ನೋಡಿ
1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವು ಹಲವಾರು ದಿನಗಳವರೆಗೆ ನಡೆಯಿತು. 2 ಪ್ಯಾರಾ ಬೆಟಾಲಿಯನ್ ಗ್ರೂಪ್ ಆಗಮನದ ನಂತರ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಪಾಕಿಸ್ತಾನ ಸೇನೆಯು ಎಲ್ಲಾ ಕಡೆಯಿಂದ ಸುತ್ತುವರಿಯಲ್ಪಟ್ಟಿತು. ಈ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಎಕೆ ನಿಯಾಜಿ ಅವರಿಗೆ ಶರಣಾಗುವಂತೆ ಭಾರತೀಯ ಸೇನೆಯಿಂದ ಪತ್ರ ಕಳುಹಿಸಲಾಗಿತ್ತು. ಈ ಪತ್ರವು ಕೇವಲ ಒಂದು ಸಾಲಿನದ್ದಾಗಿತ್ತು. ಆದರೆ ಜನರಲ್ ನಿಯಾಜಿಗೆ ಪತ್ರವನ್ನು ಸಾಗಿಸುತ್ತಿದ್ದ ಕ್ಯಾಪ್ಟನ್ ನಿರ್ಭಯ್ ಮತ್ತು ಅವರ ಟೀಮ್ ನ ಮೇಲೆಯೆ…