Author

kannadanews123 - page 121

kannadanews123 has 1925 articles published.

ಮೊಹಮ್ಮದ್ ಘಜ್ನಿಯ 35000 ಸೇನೆಯನ್ನ ಕೇವಲ 500 ಜನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸಿದ್ದ, ಇತಿಹಾಸದ ಪುಟಗಳಲ್ಲಿ ಎಲ್ಲೂ ಕಾಣ ಸಿಗದ ಚುಡೈಲ್ (ಮಾಟಗಾತಿ) ರಾಣಿ ದಿಡ್ಡಾ ಸಾಹಸಗಾಥೆ

in Kannada News/News/ಕನ್ನಡ ಮಾಹಿತಿ 153 views

ತಮ್ಮ ಶೌರ್ಯದಿಂದ ದೇಶದ ಶತ್ರುಗಳ ಮಣ್ಣುಮುಕ್ಕಿಸಿರುವ ಅನೇಕ ವೀರಾಂಗಣಿಯರು ಭಾರತದಲ್ಲಿದ್ದಾರೆ. ಬಾಲ್ಯದಿಂದಲೂ ನಾವು ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ವೀರಗಾಥೆಯನ್ನು ಕೇಳುತ್ತಿದ್ದೇವೆ. ಇವರಲ್ಲದೆ, ತಮ್ಮ ಶೌರ್ಯವನ್ನು ಸಾಧಿಸಿದ ಇನ್ನೂ ಅನೇಕ ವೀರಾಂಗಣಿಯರು ಭಾರತದಲ್ಲಿದ್ದಾರೆ. ಈ ವೀರವನಿತೆಯ ಬಗ್ಗೆ ನೀವು ಹಿಂದೆಂದೂ ಕೇಳಿರುವುದಿಲ್ಲ, ಅಂತಹ ಭಾರತದ ರಾಣಿಯ ವೀರಗಾಥೆಯನ್ನು ಇಂದು ನಾವು ನಿಮಗೆ ಹೇಳುತ್ತೇವೆ, ಹೌದು ಭಾರತದ ಒಬ್ಬ ವೀರ ರಾಣಿಯು ತನ್ನ ಸಂಸಾರವನ್ನೇ ತ್ಯಜಿಸಿದವಳು, ಆದರೆ ತನ್ನ ಬುದ್ದಿವಂತಿಕೆಯಿಂದ ಆಕೆ ಅದೆಷ್ಟೋ ಅಸಂಖ್ಯಾತ ಶತ್ರುಗಳಿಗೆ ಮಣ್ಣುಮುಕ್ಕಸಿ ವಿಜಯ ಸಾಧಿಸಿದ್ದಳು.…

Keep Reading

“ದೆಹಲಿ ಪೋಲಿಸರಲ್ಲೂ ನಮ್ಮ ಗೂಢಚಾರರಿದಾರೆ, ನಮ್ಮ ಒಂದೇ ಇಶಾರೆಗೆ ನಿನ್ನನ್ನ….”: ಐಸಿಸ್

in Uncategorized 165 views

ಮಾಜಿ ಕ್ರಿಕೆಟಿಗ ಹಾಗೂ ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್‌ಗೆ ಭ ಯೋತ್ಪಾ ದಕ ಸಂಘಟನೆ ಐಸಿಸ್ ಹೆಸರಿನಲ್ಲಿ ಮತ್ತೊಮ್ಮೆ ಬೆದರಿಕೆ ಹಾಕಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಗೌತಮ್ ಗಂಭೀರ್‌ಗೆ ಇದು ಮೂರನೇ ಬೆದರಿಕೆಯಾಗಿದೆ. ಐಸಿಸ್‌ಗೆ ದೆಹಲಿ ಪೊಲೀಸರಲ್ಲೂ ಗೂಢಚಾರರಿದ್ದಾರೆ ಎಂದು ಈ ಬೆದರಿಕೆಯಲ್ಲಿ ಹೇಳಲಾಗಿದೆ. ಇ-ಮೇಲ್ ಮೂಲಕ ಅವರಿಗೆ ಈ ಬೆದರಿಕೆ ಹಾಕಲಾಗಿದೆ. ಇದರಲ್ಲಿ ಐಪಿಎಸ್ ಶ್ವೇತಾ ಚೌಹಾಣ್ ಅವರ ಹೆಸರೂ ಇದೆ. ಶ್ವೇತಾ ಚೌಹಾಣ್ ಪ್ರಸ್ತುತ ದೆಹಲಿ ಪೊಲೀಸ್‌ನಲ್ಲಿ ಕೇಂದ್ರೀಯ ಡಿಸಿಪಿ ಹುದ್ದೆಯಲ್ಲಿದ್ದಾರೆ. ಮಾಧ್ಯಮ…

Keep Reading

“ವ್ಯಾಕ್ಸಿನ್ ಹಾಕಿಕೊಳ್ಳದೇ ಮಕ್ಕಳಿಗೆ ಪಾಠ ಮಾಡ್ತಿದಾರೆ 5000+ ಶಿಕ್ಷಕರು, ಅವರು ‘ಅಲ್ಪಸಂಖ್ಯಾತರು’ ಅವರು ಹಾಕಿಕೊಳ್ಳದಿದ್ದರೂ ನಡೆಯತ್ತೆ”: ಕೇರಳ ಸರ್ಕಾರ

in Uncategorized 231 views

ಕೇರಳದಲ್ಲಿ ಕೊರೊನಾ ಪ್ರಕರಣಗಳು ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ದೇಶದ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ನಿರ್ಲಕ್ಷ್ಯ ವಹಿಸುತ್ತಿದೆ. ಇಲ್ಲಿ ಶಾಲೆ ತೆರೆದು ಒಂದು ತಿಂಗಳಾಗಿದೆ. ಇದರ ಹೊರತಾಗಿಯೂ, ರಾಜ್ಯದಲ್ಲಿ 5,000 ಕ್ಕೂ ಹೆಚ್ಚು ಶಿಕ್ಷಕರು ಮತ್ತು ಇತರ ಉದ್ಯೋಗಿಗಳು ಕರೋನಾ ಲಸಿಕೆ ಪಡೆದಿಲ್ಲ. ರಾಜ್ಯದಲ್ಲಿ ಇನ್ನೂ 50,000 ಸಕ್ರಿಯ ಕೊರೊನಾ ಪ್ರಕರಣಗಳಿವೆ. ವರದಿಯ ಪ್ರಕಾರ, ಕೇರಳದ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಅವರು ಭಾನುವಾರ (28 ನವೆಂಬರ್ 2021) ರಾಜ್ಯದಲ್ಲಿ 5,000 ಕ್ಕೂ ಹೆಚ್ಚು…

Keep Reading

ಮುಸ್ಲಿಂ ಯುವಕರು ಸೆ#ಕ್ಸ್ ಮಾಡುವಾಗ ಬಿಸ್ಮಿ (Bismi) ಪಠಿಸಬೇಕು, ಇಲ್ಲದಿದ್ದರೆ ಲಿಂಗದಲ್ಲಿ ಶೈತಾನ್ ಹೊಕ್ಕಿಬಿಡ್ತಾನೆ”: ಮೌಲಾನಾ

in Kannada News/News 41,318 views

ಕೇರಳದ ಮೌಲಾನವೊಬ್ಬನ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ವೀಡಿಯೊದಲ್ಲಿ, ಇಸ್ಲಾಮಿಕ್ ಮೌಲ್ವಿಯೊಬ್ಬ ಮಲಯಾಳಿ ಭಾಷೆಯಲ್ಲಿ, “ಲೈಂಗಿಕ ಕ್ರಿಯೆ ನಡೆಸುವ ಸಮಯದಲ್ಲಿ ಬಿಸ್ಮಿ ಪಠಿಸದಿದ್ದರೆ ಶೈತಾನ್ ಅವರ ದೇಹವನ್ನು ಲಿಂಗದ ಮೂಲಕ ಪ್ರವೇಶಿಸುತ್ತದೆ” ಎಂದು ಹೇಳುತ್ತಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಕೇರಳದ ಈ ಮೌಲಾನಾನ ವಿಡಿಯೋ 2018ರದ್ದಾಗಿದೆ. ಮೂರು ವರ್ಷಗಳಷ್ಟು ಹಳೆಯ ವೀಡಿಯೊದಲ್ಲಿ, ಮೌಲಾನಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗ ಪುರುಷರಿಗೆ ‘ಬಿಸ್ಮಿ’ ಪಠಣ ಅಗತ್ಯ ಎಂದು ಹೇಳಿದ್ದಾರೆ. ಪುರುಷರು ಸಂಭೋಗದ…

Keep Reading

‘ರೈತರಿಗೆ 10 ಮಿಲಿಯನ್ ಡಾಲರ್ & ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿ ಕೊಡ್ತೀನಿ, ಪ್ರತ್ಯೇಕ ಖಾಲಿಸ್ತಾನ್ ದೇಶಕ್ಕಾಗಿ ಆಂದೋಲನ ಶುರು ಮಾಡಿ”: SJF

in Kannada News/News 445 views

ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಕಿಸಾನ್ ಆಂದೋಲನದ ನಡುವೆ, ಖಲಿಸ್ತಾನಿ ಬೆಂಬಲಿಗರು ಪ್ರತಿಭಟನೆಯನ್ನು ಹೈಜಾಕ್ ಮಾಡಿದ್ದಾರೆ ಮತ್ತು ಅವರ ನೀಚ ಅಜೆಂಡಾವನ್ನು ಮುಂದುವರೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಕುಖ್ಯಾತ ಇಸ್ಲಾಮಿಸ್ಟ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪ್ರತಿಭಟನಾಕಾರರನ್ನು ಬೆಂಬಲಿಸಲು ಮುಂದೆ ಬಂದಿದೆ. PFI ಇಸ್ಲಾಮಿಕ್ ಉ ಗ್ರ ಗಾಮಿಗಳ ಜೊತೆಗಿನ ಸಂಪರ್ಕಕ್ಕೆ ಹೆಸರುವಾಸಿಯಾಗಿದೆ. ಖಾಲಿಸ್ತಾನಿ ಗುಂಪು ಸಿಖ್ ಫಾರ್ ಜಸ್ಟಿಸ್ (SFJ) ಕೂಡ ಪ್ರತಿಭಟನೆಗೆ ಬೆಂಬಲ ಘೋಷಿಸಿದೆ. ಯೂಟ್ಯೂಬ್ ಮತ್ತು ಇತರ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ…

Keep Reading

ದೆಹಲಿ ವಿಶ್ವವಿದ್ಯಾಲಯ ಆರೆಸ್ಸೆಸ್ ತೆಕ್ಕೆಗೆ: ಯೂನಿವರ್ಸಿಟಿಯಲ್ಲಿ ಈಗ ಆರೆಸ್ಸೆಸ್‌ದ್ದೇ ಪಾರುಪತ್ಯ

in Kannada News/News 514 views

ದೆಹಲಿ ವಿಶ್ವವಿದ್ಯಾನಿಲಯ ಶಿಕ್ಷಕರ ಸಂಘದ (DUTA) ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಪಕ್ಷವು ಗೆದ್ದಿದೆ. ನಿಮಗೆ ತಿಳಿದಿರುವಂತೆ, ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಯಶಸ್ವಿಯಾಗುತ್ತಿದೆ. ದೆಹಲಿ MCD ಯಲ್ಲಿಯೂ ಭಾರತೀಯ ಜನತಾ ಪಕ್ಷ ಗೆಲುವು ದಾಖಲಿಸಿತ್ತು. ಈಗ ವಿಶ್ವವಿದ್ಯಾನಿಲಯಗಳಲ್ಲೂ ಆರೆಸ್ಸೆಸ್‌ಗೆ ಸಂಬಂಧಿಸಿದ ಸಂಘಟನೆಗಳು ಗೆಲುವು ಸಾಧಿಸುತ್ತ ಉಳಿದೆಲ್ಲಾ ಸಂಘಟನೆಗಳನ್ನ ಹಿಂದಿಕ ಮುನ್ನುಗ್ಗುತ್ತಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದ ಪಕ್ಷಕ್ಕೆ ಎಷ್ಟು ವರ್ಷಗಳ ನಂತರ ಯಶಸ್ಸು ಸಿಕ್ಕಿದೆ…

Keep Reading

ಶಾರುಖ್ ಪುತ್ರ ಆಯ್ತು ಈಗ ಅಜಯ್ ದೇವಗನ್ ಕುಟುಂಬದ ಹೆಸರು ಹಾಳು ಮಾಡಲು ಮುಂದಾದ ಪುತ್ರಿ ನ್ಯಾಸಾ ದೇವಗನ್… ಇವರ ಹಣೆಬರಹ ಇಷ್ಟೇ ಎಂದ ನೆಟ್ಟಿಗರು

in Kannada News/News/ಸಿನಿಮಾ 4,299 views

ನವದೆಹಲಿ: ಬಾಲಿವುಡ್ ನಟರಾದ ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಪುತ್ರಿ ನ್ಯಾಸಾ ದೇವಗನ್ ಆಗಾಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿರುತ್ತಾಳೆ ಮತ್ತು ಜನರು ಇಂಟರ್ನೆಟ್‌ನಲ್ಲಿ ನ್ಯಾಸಾ ಳನ್ನ ಜನ ಸಾಕಷ್ಟು ಟ್ರೋಲ್ ಮಾಡುತ್ತಲೇ ಇರುತ್ತಾರೆ. ನ್ಯಾಸಾ ದೇವಗನ್ ಕೆಲವೊಮ್ಮೆ ತನ್ನ ಸಣ್ಣ ಬಟ್ಟೆಗಳ ಬಗ್ಗೆ ಚರ್ಚೆಯಲ್ಲಿದ್ದರೆ ಇನ್ನು ಕೆಲವೊಮ್ಮೆ ತನ್ನ ಸ್ಕಿನ್ ಟೋನ್ ಕುರಿತಾಗಿ ಟ್ರೋಲ್‌ಗೊಳಗಾಗುತ್ತಲೇ ಇರುತ್ತಾಳೆ. ಸೋಷಿಯಲ್ ಮೀಡಿಯಾದಲ್ಲಿ ಈ ವರ್ತನೆಗಳಿಂದಾಗಿ, ಅಜಯ್ ದೇವಗನ್ ಕೂಡ ಆಗಾಗ್ಗೆ ಟ್ರೋಲರ್‌ಗಳ ಮೇಲೆ ರೇಗುತ್ತಿರುತ್ತಾರೆ. ಒಮ್ಮೆ ನ್ಯಾಸಾ ತನ್ನ…

Keep Reading

ಅಯೋಧ್ಯೆ ಆಯ್ತು ಈಗ ಕಾಶಿ ಸರದಿ: ಡಿಸೆಂಬರ್ 13 ರಂದು ಪ್ರಧಾನಿ ಮೋದಿ ಉದ್ಘಾಟನೆ, 25000 ಸಂತರಿಗೆ ಆಹ್ವಾನ ನೀಡಲಿರುವ ಪ್ರಧಾನಿ ಮೋದಿ

in Kannada News/News 424 views

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 13 ರಂದು ಕಾಶಿ ವಿಶ್ವನಾಥಧಾಮ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿಯವರು ದೇಶಾದ್ಯಂತ 25,000 ಸಂತರಿಗೆ ಆಹ್ವಾನ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು ದೇಶದ ಅತೀ ದೊಡ್ಡ ಸಾಂಸ್ಕೃತಿಕ ಆಚರಣೆಯನ್ನಾಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದು, ಪ್ರಧಾನಿ ಮೋದಿ ಆಗಮನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದರು. ಗಂಗಾ ನದಿ ಮತ್ತು ಕಾಶಿ ವಿಶ್ವನಾಥ ಮಂದಿರಗಳನ್ನ ಸಂಪರ್ಕಿಸುವ ಕಾಶಿ ವಿಶ್ವನಾಥ ಕಾರಿಡಾರ್‌ನ…

Keep Reading

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿ ಭರ್ಜರಿ ಜಯಭೇರಿ ಬಾರಿಸಿದ ಬಿಜೆಪಿ

in Uncategorized 1,005 views

ತ್ರಿಪುರಾದಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಚುನಾವಣೆ ನಡೆದ 13 ನಗರ ಸಂಸ್ಥೆಗಳಲ್ಲಿ ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (AMC) ಕೂಡ ಸೇರಿದೆ. ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ಒಟ್ಟು 20 ನಗರ ಸಂಸ್ಥೆಗಳಿವೆ. ಪ್ರಸ್ತುತ ತ್ರಿಪುರಾದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಮತ್ತು ಬಿಪ್ಲಬ್ ಕುಮಾರ್ ದೇಬ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (AMC) 51 ಸ್ಥಾನಗಳ ಪೈಕಿ 19 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಉಳಿದ ಕಡೆಗಳಲ್ಲಿಯೂ ಬಿಜೆಪಿಯ ಸಾಧನೆ…

Keep Reading

ಮಥುರಾದ ಶಾಹಿ ಈದ್ಗಾಹ್ ಮಸ್ಜಿದ್‌ನಲ್ಲಿ ಶ್ರೀಕೃಷ್ಣ ವಿಗ್ರಹ ಸ್ಥಾಪನೆಯ ಘೋಷಣೆ: 144 ಸೆಕ್ಷನ್ ಜಾರಿ

in Kannada News/News 601 views

ಉತ್ತರ ಪ್ರದೇಶದ ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿ ವಿವಾದ ಮತ್ತಷ್ಟು ಜಟಿಲವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಡಿಸೆಂಬರ್ 6 ಕ್ಕೂ ಮೊದಲೇ ಅಲ್ಲಿ ಸೆಕ್ಷನ್-144 ಜಾರಿಗೊಳಿಸಲಾಗಿದೆ. ಡಿಸೆಂಬರ್ 6 ರಂದು ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪೊಲೀಸ್-ಆಡಳಿತ ಜನತೆಗೆ ಮನವಿ ಮಾಡುತ್ತಿದೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸ ನಡೆದ ದಿನವೂ ಇದೇ ದಿನವಾಗಿದೆ. ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಶ್ರೀಕೃಷ್ಣನ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಹಿಂದೂ ಸಂಘಟನೆಗಳು ಘೋಷಿಸಿದ ನಂತರ ಆಡಳಿತವು ಎಚ್ಚೆತ್ತುಕೊಂಡಿದೆ‌. ಈ ಮಸೀದಿಯು ಶ್ರೀ ಕೃಷ್ಣ ಜನ್ಮಭೂಮಿ…

Keep Reading

Go to Top