Author

kannadanews123 - page 128

kannadanews123 has 1925 articles published.

“ಈ ಬಾರಿ ಸುಮ್ಮನಿರಲ್ಲ, ನಮ್ಮ ಹೋರಾಟ ನಿಂತಿಲ್ಲ ನಿಲ್ಲೋದೂ ಇಲ್ಲ” ಮತ್ತೆ ಅಖಾಡಕ್ಕಿಳಿದ ಅಣ್ಣಾ ಹಜಾರೆ

in Kannada News/News 214 views

ದೆಹಲಿ: ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ (Anna Hazare) ಅವರು ದೇಶದ ನಾಗರಿಕರಿಗೆ ನ್ಯಾಯ ದೊರಕಿಸಿಕೊಡುವ ತನ್ನ ಆಂದೋಲನಗಳು ನಿಂತಿಲ್ಲ ಮತ್ತು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಯಾರೋ ಹೇಳಿದ್ದಾರೆಂದು ನಾನು ಚಳವಳಿ ಮಾಡಿಲ್ಲ,ಈ ದೇಶದ ಜನರ ಹಿತಾಸಕ್ತಿಗಾಗಿ ನಾನು ಯಾವಾಗಲೂ ಆಂದೋಲನಗಳನ್ನು ನಡೆಸುತ್ತಿದ್ದೆ ಮತ್ತು ಅದನ್ನು ಮುಂದುವರಿಸುತ್ತೇನೆ” ಎಂದು ಅಣ್ಣಾ ಹಜಾರೆ ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಮೋದಿ ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ಜನವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾಗ ನೀವೇಕೆ…

Keep Reading

KBC ಯಲ್ಲಿ 5 ಕೋಟಿ ಗೆದ್ದ ಬಳಿಕ ಲೈಫೇ ಬರ್ಬಾದ್, ದಾಂಪತ್ಯದಲ್ಲಿ ಬಿರುಕು, ಏನಾಗಿದೆ ನೋಡಿ

in Kannada News/News 216 views

ಮುಂಬೈ: ಕಾಸಿದ್ದರೆ ಏನೂ ಬೇಕಾದರೂ ಮಾಡುತ್ತಿದ್ದೆವು ಎಂದು ನಾವು ಅಂದುಕೊಂಡು ಇರುತ್ತಿರುತ್ತೇವೆ. ಆದರೆ ಕೆಲವೇ ಕ್ಷಣದಲ್ಲಿ ಐದು ಕೋಟಿ ರೂ. ಗೆದ್ದು ಬೀಗಿದ್ದ ಮನುಷ್ಯ ಇಂದು ಬದುಕನ್ನು ನರಕ ಮಾಡಿಕೊಂಡ ದುಡ್ಡಿನ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಹಾಗಾದರೆ ಈ ಕರೋಡ್​ಪತಿ ಕಥೆಯಾದರೂ ಏನು ಎಂದು ತಿಳಿಯಲು ಈ ಸುದ್ದಿ ನೋಡಿ. ಬಾಲಿವುಡ್​ ನ ದೈತ್ಯ ಪ್ರತಿಭೆ ಅಮಿತಾಭ್​ ಬಚ್ಚನ್​ ನಡೆಸಿರುವ ಕೌನ್​ ಬನೇಗಾ ಕರೋಡ್​ಪತಿ ಸೀಸನ್​ 5ನಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೇಳಿ ಐದು ಕೋಟಿ ರೂ.…

Keep Reading

ತಾಲಿಬಾನಿಗಳಿಗೆ ಹೆದರಿ ಅಫ್ಘಾನಿಸ್ತಾನದಿಂದ ಯಾವ್ಯಾವ‌ ದೇಶಕ್ಕೆ ಎಷ್ಟು ಜನ‌ ಓಡಿ ಹೋಗಿದ್ದಾರೆ? ಬಿಡುಗಡೆಯಾಯ್ತು ಲೇಟೆಸ್ಟ್ ಪಟ್ಟಿ

in Uncategorized 163 views

ಕಾಬುಲ್‌: ಈಗ ಸದ್ಯ ವಿಶ್ವದಾದ್ಯಂತ ಅಫ್ಘಾನಿಸ್ತಾನದ ಕರಾಳ ದಿನಗಳದ್ದೇ ಮಾತು. ತಾಲಿಬಾನಿಗಳಿಂದ ರಕ್ಷಿಸಿಕೊಳ್ಳಲು ಸಿಕ್ಕಸಿಕ್ಕ ಕಡೆಗಳಲ್ಲಿ ಅಫ್ಘಾನ್‌ ಪ್ರಜೆಗಳು ಹೋಗುತ್ತಿದ್ದಾರೆ. ಭಾರತ ಸೇರಿದಂತೆ ಹಲವಾರು ದೇಶಗಳಿಗೆ ಇದಾಗಲೇ ಅವರು ವಿಮಾನ ಏರಿ ಹೊರಟಿದ್ದಾರೆ. ಜೀವ ಉಳಿದರೆ ಸಾಕು ಎನ್ನುವಂತೆ ಯಾವ ದೇಶವಾದರೂ ಸರಿ, ಅಲ್ಲಿಗೆ ಹೋಗಿ ನೆಲೆಸಲು ಹವಣಿಸುತ್ತಿರುವ ಅಫ್ಘಾನ್ ಪ್ರಜೆಗಳಿಗೆ ಕೆಲವು ದೇಶಗಳು ಸಹಾಯಹಸ್ತ ಚಾಚಿ ಬರಮಾಡಿಕೊಳ್ಳುತ್ತಿವೆ. ಅದೇ ಇನ್ನೊಂದೆಡೆ, ಬಹುತೇಕ ದೇಶಗಳು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತಮ್ಮ ದೇಶಗಳ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ವಿಮಾನ ಸೌಕರ್ಯ…

Keep Reading

ಬಿಗ್ ಬ್ರೇಕಿಂಗ್: ತಾಲಿಬಾನ್‌ನ 300 ಕ್ಕೂ ಹೆಚ್ಚು ಉ ಗ್ರ ರು ಮಟ್ಯಾಷ್.!

in Kannada News/News 357 views

ಕಾಬುಲ್: ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಅಟ್ಟಹಾಸ ಮೆರೆಯುತ್ತ ರ ಕ್ತ ದೋಕುಳಿ ಹರಿಸುತ್ತಿರುವ ತಾಲಿಬಾನಿ ರ ಕ್ಕ ಸರಿಗೆ ಇಲ್ಲಿಯ ಚಿಕ್ಕ ಕಣಿವೆ ಪಂಜ್‌ಶೀರ್‌ ನ ಡು ಕ ಹುಟ್ಟಿಸಿದೆ. ಯಾವುದೇ ಕಾರಣಕ್ಕೂ ಪಂಜ್‌ಶೀರ್‌ ಕಣಿವೆಯನ್ನು ತಾಲಿಬಾನಿಗಳಿಗೆ ಬಿಟ್ಟುಕೊಡಲ್ಲ, ಅವರ ಮುಂದೆ ತಲೆಬಾಗಲ್ಲ ಎಂದು ಘಂಟಾಘೋಷವಾಗಿ ಘರ್ಜಿಸಿದ್ದ ಪಂಜ್‌ಶೀರ್‌ ಯೋ ಧ ರು, ಅದನ್ನು ಸಾಧಿಸಿ ತೋರಿಸಿದ್ದಾರೆ. ತಮ್ಮ ಕಣಿವೆಯತ್ತ ಧಾವಿಸಿ ಬಂದಿರುವ ಸುಮಾರು 300 ತಾಲಿಬಾನಿಗಳನ್ನು ಹೊ ಡೆ ದು ರು ಳಿ ಸಿದ್ದಾರೆ. ತಾಲಿಬಾನ್…

Keep Reading

VIDEO| ಅಣ್ಣಾ, ಬದುಕುವ ಎಲ್ಲ ದಾರಿಗಳೂ ಮುಚ್ಚಿವೆ, ನಮಗೀಗ ನೀವೇ ದಿಕ್ಕು, ರಾಖೀ ಸ್ವೀಕರಿಸಿ ನಿಮ್ಮ‌ಸಹೋದರಿಯರನ್ನ ರಕ್ಷಿಸಿ ಪ್ಲೀಸ್

in Kannada News/News 909 views

ಕಾಬುಲ್​: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಂದ ಅಲ್ಲಿಯ ಪ್ರಜೆಗಳ ಅದರಲ್ಲಿಯೂ ಮಹಿಳೆಯರು ಕ್ಷಣಕ್ಷಣವೂ ನರಕ ಅನುಭವಿಸುವಂತಾಗಿದೆ. ಎಷ್ಟೋ ಪುರುಷರು ಮಕ್ಕಳು, ಪತ್ನಿಯರನ್ನು ಅಲ್ಲಿಯೇ ಬಿಟ್ಟು ವಿಮಾನ ಏರಿ ಪರಾರಿಯಾಗಿದ್ದರೆ, ಇತ್ತ ಮಹಿಳೆಯರು ಮತ್ತು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಸಾಧ್ಯವಾದಷ್ಟು ತಪ್ಪಿಸಿಕೊಂಡು, ಎಲ್ಲೆಲ್ಲೋ ಅಡಗಿಕೊಂಡು ಬದುಕು ಸವೆಸುತ್ತಿದ್ದಾರೆ ಮಹಿಳೆಯರು. ಅಫ್ಘಾನಿಸ್ತಾನದ ದಯಕುಂಡಿ ಎಂಬಲ್ಲಿನ 25 ವರ್ಷದ ಮಹಿಳೆಯೊಬ್ಬರು ಕಳೆದ ಏಳು ದಿನಗಳಿಂದ ತಮ್ಮ ಸ್ನೇಹಿತರ ಮನೆಯಲ್ಲಿ ಅಡಗಿ ಕುಳಿತಿದ್ದಾರೆ. ಬದುಕುವ ದಾರಿ ಯಾವುದೂ ಕಾಣಿಸದೇ ಕಂಗಾಲಾಗಿರುವ ಈ ಸಮಯದಲ್ಲಿ ಅವರ ನೆನಪಿಗೆ…

Keep Reading

“ನಾನು ಪ್ರಧಾನಿಯಾಗಿದ್ದಾಗ ತಾಲಿಬಾನಿಗಳು ಅಂದಿನ ಅಫ್ಘಾನಿಸ್ತಾನವನ್ನ…” ತಾಲಿಬಾನ್ ಬಗ್ಗೆ ದೇವೇಗೌಡರ ಫರ್ಸ್ಟ್ ರಿಯಾಕ್ಷನ್

in Kannada News/News 322 views

ಬೆಂಗಳೂರು: ‘ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ವಾಪಸ್ ಕರೆಸಿಕೊಂಡರೆ ಮುಂದೆ ಏನಾಗುತ್ತದೆ ಎಂಬುದನ್ನು ಪರಾಮರ್ಶೆ ಮಾಡಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ಸೇನೆ ವಾಪಸ್ ಪಡೆಯಬೇಕಿತ್ತು. ಟ್ರಂಪ್ ಮತ್ತು ಬೈಡನ್ ನಡುವೆ ವ್ಯತ್ಯಾಸ ಇದೆ. ಬೈಡನ್ ಅವರು ದಿಢೀರ್ ನಿರ್ಧಾರ ಮಾಡಿದ್ದು ತಾಲಿಬಾನ್‌ನ ಇಂದಿನ ಆಟಾಟೋಪಕ್ಕೆ ಕಾರಣ‘ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೇಳಿದ್ದಾರೆ. ‘ನಮ್ಮ ದೇಶದ ಹಿತದೃಷ್ಟಿಯಿಂದ ಮಾಜಿ ಪ್ರಧಾನಿಯಾಗಿ ನಾನು ಈ ಬಗ್ಗೆ ಹೆಚ್ಚು ಮಾತನಾಡೋಲ್ಲ. ಪಾಕಿಸ್ತಾನ, ಚೀನಾ, ರಷ್ಯಾ, ಟರ್ಕಿ ತಾಲಿಬಾನ್…

Keep Reading

ತಾಲಿಬಾನ್‌ಗೆ ಬಿಗ್ ಶಾಕ್ ಕೊಟ್ಟ ಜೋ ಬೈಡನ್: ಕಂಗಾಲಾದ ತಾಲಿಬಾನಿಗಳು

in Kannada News/News 336 views

ಸೇ ಡಿ ಗೆ ಸೇ ಡು, ರ ಕ್ತ ಕ್ಕೆ ರ ಕ್ತ ಎಂಬ ನಿಯಮ ಪಾಲಿಸುತ್ತಿರುವ ಅಮೆರಿಕ ತಾಲಿಬಾನ್‌ಗೆ ಬಿಗ್ ಶಾಕ್ ನೀಡಿದೆ. ಅಫ್ಘಾನಿಸ್ತಾನಕ್ಕೆ ಸೇರಿದ್ದ $70 ಸಾವಿರ ಕೋಟಿ ಹಣವನ್ನು ತಾಲಿಬಾನ್ ಸರ್ಕಾರಕ್ಕೆ ಸಿಗದಂತೆ ಸದ್ಯ ಅಮೆರಿಕ ಬ್ಲಾಕ್ ಮಾಡಿದೆ. ಅಫ್ಘಾನಿಸ್ತಾನದ ಕೇಂದ್ರ ಬ್ಯಾಂಕ್‌ಗೆ ಸೇರಿದ್ದ ಹಣ ಅಮೆರಿಕದಲ್ಲಿದೆ. ಆದರೆ ಈ ಹಣ ಡ್ರಾ ಮಾಡದಂತೆ ಅಥವಾ ಟ್ರಾನ್ಸ್‌ಫರ್ ಮಾಡದಂತೆ ಅಮೆರಿಕ ನಿರ್ಬಂಧವನ್ನು ಹೇರಿದೆ. ಈ ಬಗ್ಗೆ ಅಫ್ಘಾನಿಸ್ತಾನ ಸೆಂಟ್ರಲ್ ಬ್ಯಾಂಕ್‌ನ ಹಂಗಾಮಿ ಗವರ್ನರ್…

Keep Reading

“ಬಿಜೆಪಿ, ನರೇಂದ್ರ ಮೋದಿಯನ್ನ ಮಣಿಸೋಕೆ ಬೇರೆ ದಾರಿಗಳೇ ಇಲ್ಲ, ಇರೋದಿದೊಂದೇ ದಾರಿ ಅದನ್ನ ಬೇಗ ಮಾಡಿ”: ಸೋನಿಯಾ ಗಾಂಧಿ

in Kannada News/News 1,604 views

ನವದೆಹಲಿ: ‘ಬಿಜೆಪಿಯನ್ನು ಹಣಿಯಲು ಎಲ್ಲಾ ವಿರೋಧಪಕ್ಷಗಳು ಒಟ್ಟಾಗಲೇಬೇಕು. 2024ರ ಲೋಕಸಭಾ ಚುನಾವಣೆಗೆ ಎಲ್ಲಾ ವಿಪಕ್ಷಗಳು ಒಟ್ಟಾಗಿ ವ್ಯವಸ್ಥಿತ ಕಾರ್ಯತಂತ್ರ ರೂಪಿಸಬೇಕು. ಇದರ ಹೊರತಾಗಿ ನಮಗೆ ಪರ್ಯಾಯ ಆಯ್ಕೆಯೇ ಇಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಪಕ್ಷಗಳ ನಾಯಕರಿಗೆ ಕರೆಕೊಟ್ಟಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಬಿಜೆಪಿಯನ್ನು ಸೋಲಿಸಲು ಪ್ರಬಲ ಒಕ್ಕೂಟ ರಚಿಸುವ ಉದ್ದೇಶದೊಂದಿಗೆ ಮೊದಲ ಬಾರಿಗೆ ಸೋನಿಯಾ ಗಾಂಧಿ ಸಭೆ ನಡೆಸಿದ್ದಾರೆ. ಶುಕ್ರವಾರ ಒಟ್ಟಾರೆ ಹತ್ತೊಂಬತ್ತು ವಿರೋಧಪಕ್ಷಗಳ ನಾಯಕರೊಂದಿಗೆ ವರ್ಚುಯಲ್ ಸಭೆ ನಡೆಸಿದ ಸೋನಿಯಾ ಗಾಂಧಿ,…

Keep Reading

ಜೋ ಬೈಡನ್ ರಾಜೀನಾಮೆ? ಕಮಲಾ ಹ್ಯಾರಿಸ್ ಮುಂದಿನ ಅಮೇರಿಕದ ರಾಷ್ಟ್ರಪತಿ?

in Kannada News/News 358 views

ಕಮಲಾ ಹ್ಯಾರಿಸ್ ರಾಷ್ಟ್ರವನ್ನು ನಡೆಸಲು ಅರ್ಹತೆ ಹೊಂದಿದ್ದಾರೆ ಎಂದು 43% ಜನತೆ ನಂಬಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಅಫ್ಘಾನಿಸ್ತಾನ ಬಿಕ್ಕಟ್ಟಿನಿಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜನಪ್ರಿಯತೆ ತೀವ್ರ ಕುಸಿದಿದೆ. ಅವರ 7 ತಿಂಗಳ ಅಧ್ಯಕ್ಷತೆಯ ಅವಧಿಯಲ್ಲಿ ಅವರ ಅನುಮೋದನೆಯ ರೇಟಿಂಗ್‌ ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದು, ಈ ಹಿನ್ನೆಲೆ ಬೈಡೆನ್‌ ಅವರನ್ನು ಬದಲಿಸಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ಅನೇಕ ಅಮೆರಿಕನ್ನರು ಭಾವಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕಮಲಾ ಹ್ಯಾರಿಸ್‌ ಅಧ್ಯಕ್ಷರಾಗುವ ಬಗ್ಗೆ…

Keep Reading

ಷರಿಯಾ ಕಾನೂನು ಅಂದರೇನು? ಹೇಗಿರುತ್ತೆ ಇದರ ಭಯಾನಕತೆ?

in Kannada News/News 189 views

ಕಾಬುಲ್​: ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿರುವ ರಕ್ತಪಿಪಾಸು ತಾಲಿಬಾನಿ ಉ ಗ್ರ ರು ಶಾಂತಿ ನೆಲೆಸಿದ್ದ ಆಫ್ಘಾನ್​ ನೆಲದಲ್ಲಿ ರ ಕ್ತ ಚರಿತ್ರೆ ಆರಂಭಿಸಿದ್ದಾರೆ. ಆಫ್ಘಾನ್​ನಲ್ಲಿ ತಾಲಿಬಾನಿ ಆಡಳಿತ ಶುರುವಾದ್ರೆ ಯಾರಿಗೂ ನೆಮ್ಮದಿ ಇರುವುದಿಲ್ಲ ಎಂಬುದು ಜಗಜ್ಜಾಹೀರು. ಅದರಲ್ಲೂ ಮಹಿಳೆಯರಂತೂ ತಾಲಿಬಾನ್​ ಜಾರಿ ಮಾಡಲು ಮುಂದಾಗಿರುವ “ಷರಿಯಾ ಕಾನೂನು” ಎಂಬ ಪದವನ್ನು ನಿದ್ರೆಯಲ್ಲಿ ಕೇಳಿದರೂ ಭ ಯ ದಿಂದ ಎಚ್ಚರವಾಗುತ್ತಾರೆ. ಅಷ್ಟು ಕಠೋರವಾಗಿದೆ ಆ ಕಾನೂನು. ಹೊಸದಾಗಿ ಸ್ಥಾಪಿತವಾಗಿರುವ ಷರಿಯಾ ಅಥವಾ ಇ ಸ್ಲಾ ಮಿ‌ಕ ಕಾನೂನಿನ…

Keep Reading

Go to Top