ಯಾವ ದೇಶವೂ ಕೈ ಹಿಡಿಯದ ಅಫ್ಘಾನಿಸ್ತಾನದ ಸಹಾಯಕ್ಕೆ ಧಾವಿಸಿದ ಬ್ರಿಟನ್: ಈ ಬಗ್ಗೆ ಬೋರಿಸ್ ಜಾನ್ಸನ್ ಕೈಗೊಂಡ ನಿರ್ಣಯವೇನು ನೋಡಿ
ನಮಗೆ ಸಹಾಯ ಮಾಡಿದವರನ್ನು ತಾಲಿಬಾನಿಗಳ ಮರ್ಜಿಗೆ ಬಿಡಲು ಆಗದು: ಅಫ್ಘಾನಿಸ್ತಾನದ 20 ಸಾವಿರ ಮಂದಿಯ ಪುನರ್ವಸತಿಗೆ ಬ್ರಿಟನ್ ನಿರ್ಧಾರ ಲಂಡನ್: ತಾಲಿಬಾನ್ ಆಡಳಿತಕ್ಕೆ ಹೆದರಿ ಅಫ್ಘಾನಿಸ್ತಾನದಿಂದ ಹೊರಗೆ ಬರುತ್ತಿರುವ 20 ಸಾವಿರ ಮಂದಿಗೆ ಬ್ರಿಟನ್ನಲ್ಲಿ ಪುನರ್ವಸತಿ ಕಲ್ಪಿಸಲಾಗುವುದು. ಮೊದಲ ವರ್ಷ 5 ಸಾವಿರ ಮಂದಿಯನ್ನು ಸ್ವೀಕರಿಸುತ್ತೇವೆ. ದೀರ್ಘಾವಧಿಯಲ್ಲಿ ಒಟ್ಟು 20 ಸಾವಿರ ಮಂದಿಗೆ ನೆಲೆ ಒದಗಿಸುತ್ತೇವೆ ಎಂದು ಬ್ರಿಟನ್ ಹೇಳಿದೆ. ಅಫ್ಘಾನಿಸ್ತಾನ ಸರ್ಕಾರ ಪತನದ ಬಗ್ಗೆ ಚರ್ಚಿಸಲು ಬುಧವಾರ ವಿಶೇಷ ಅಧಿವೇಷನವೂ ನಡೆಯಿತು. ರಜೆಯಲ್ಲಿದ್ದ ಸಂಸದರಿಗೆ ಸಂಸತ್ತಿಗೆ…