Author

kannadanews123 - page 130

kannadanews123 has 1925 articles published.

ತಾಲಿಬಾನಿಗಳಿಂದ ಎಸ್ಕೇಪ್ ಆಗಿ ಬಂದ ಕನ್ನಡಿಗ ಬಿಚ್ಚಿಟ್ಟ ಭಯಾನಕ ಸ್ಟೋರಿ

in Kannada News/News 414 views

ಕಾಬೂಲ್ ಏರ್ಪೋರ್ಟ್ ಸಮೀಪದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉಳ್ಳಾಲ ಮೂಲದ ಮೆಲ್ವಿನ್ ಎಂಬುವರು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ತಾಲಿಬಾನ್ ಬಗ್ಗೆ ಭ ಯಾ ನ ಕ ಅನುಭವ ಬಿಚ್ಚಿಟ್ಟಿದ್ದಾರೆ ಅವರು. ಮಂಗಳೂರು: ಅಘ್ಘಾನ್‌ನಲ್ಲಿ ಅತಂತ್ರವಾಗಿರುವ ಕನ್ನಡಿಗರು ಸೇರಿದಂತೆ ಭಾರತೀಯರನ್ನು ಭಾರತೀಯ ವಾಯುಸೇನೆ ಏರ್‌ಲಿಫ್ಟ್ ಮಾಡುತ್ತಿದೆ. ಮಂಗಳೂರಿನ ಉಳ್ಳಾಲದ ಕನ್ನಡಿಗರೊಬ್ಬರು ಇದೀಗ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಉ ಗ್ರ ಸ್ಥಾ ನ ದಿಂದ ಬಂದಿರುವ ಕನ್ನಡಿಗ ಅಲ್ಲಿನ ಭೀ ಕ ರ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಈ ರೀತಿ ಸುರಕ್ಷಿತವಾಗಿ…

Keep Reading

ತಾಲಿಬಾನ್ ವಿರುದ್ಧ ಮತ್ತೆ ಫಿಲ್ಡಿಗಿಳಿದ ಅಮೇರಿಕಾ: ಅಫ್ಘಾನಿಸ್ತಾನದ ಬಗ್ಗೆ ಜೋ ಬೈಡನ್ ಕೈಗೊಂಡ ಮಹತ್ವದ ಆಪರೇಷನ್ ಏನು ನೋಡಿ

in Kannada News/News 711 views

ಸೇ ಡಿ ಗೆ ಸೇ ಡು, ರ ಕ್ತ ಕ್ಕೆ ರ ಕ್ತ ಎಂಬ ನಿಯಮ ಪಾಲಿಸುತ್ತಿರುವ ಅಮೆರಿಕ ತಾಲಿಬಾನ್‌ಗೆ ಬಿಗ್ ಶಾಕ್ ನೀಡಿದೆ. ಅಫ್ಘಾನಿಸ್ತಾನಕ್ಕೆ ಸೇರಿದ್ದ $70 ಸಾವಿರ ಕೋಟಿ ಹಣವನ್ನು ತಾಲಿಬಾನ್ ಸರ್ಕಾರಕ್ಕೆ ಸಿಗದಂತೆ ಸದ್ಯ ಅಮೆರಿಕ ಬ್ಲಾಕ್ ಮಾಡಿದೆ. ಅಫ್ಘಾನಿಸ್ತಾನದ ಕೇಂದ್ರ ಬ್ಯಾಂಕ್‌ಗೆ ಸೇರಿದ್ದ ಹಣ ಅಮೆರಿಕದಲ್ಲಿದೆ. ಆದರೆ ಈ ಹಣ ಡ್ರಾ ಮಾಡದಂತೆ ಅಥವಾ ಟ್ರಾನ್ಸ್‌ಫರ್ ಮಾಡದಂತೆ ಅಮೆರಿಕ ನಿರ್ಬಂಧವನ್ನು ಹೇರಿದೆ. ಈ ಬಗ್ಗೆ ಅಫ್ಘಾನಿಸ್ತಾನ ಸೆಂಟ್ರಲ್ ಬ್ಯಾಂಕ್‌ನ ಹಂಗಾಮಿ ಗವರ್ನರ್…

Keep Reading

ಯಡಿಯೂರಪ್ಪನವರ ಮಾದರಿಯಲ್ಲಿ ಆಡಳಿತ ನಡೆಸಲು ಮುಂದಾದ ಪ್ರಧಾನಿ ಮೋದಿ: ಮಾಡಲಿದ್ದಾರೆ ಈ ಕೆಲಸಗಳು

in Kannada News/News 220 views

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಆಡಳಿತವನ್ನು ಕೇಂದ್ರ ಸರ್ಕಾರ ಮಾದರಿಯಾಗಿ ಇಟ್ಟುಕೊಳ್ಳಲು ಮುಂದಾಗಿದೆಯಾ?. ಹೌದು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾಗ ಮಾಜಿ ಸಿಎಂ ಯಡಿಯೂರಪ್ಪ 2008 ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಅವು ಜನಪ್ರೀಯ ಯೋಜನೆಗಳಾಗಿದ್ದರೂ ಕೇವಲ ಅದಕ್ಕಾಗಿ ಮಾಡಿದ ಯೋಜನೆಗಳಾಗಿರಲ್ಲ. ಭಾಗ್ಯಲಕ್ಷ್ಮೀ, ರೈತರಿಗೆ ಶೂನ್ಯದರದಲ್ಲಿ ಬಡ್ಡಿ, ಶಾಲೆಗೆ ಹೋಗಲು ಮಕ್ಕಳಿಗೆ ಸೈಕಲ್ ಹೀಗೆ ಹಲವು ಯೋಜನೆಗಳನ್ನು ಮಾಜಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಜೊತೆಗೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡುವ…

Keep Reading

“ಇನ್ಮುಂದೆ ತಾಲಿಬಾನಿಗಳು ಶತ್ರುಗಳಲ್ಲ ನಮ್ಮ ಮಿತ್ರರು”: ರಷ್ಯಾ ತಾಲಿಬಾನ್‌ಗೆ ಬೆಂಬಲಿಸುತ್ತಿರೋದಾದರೂ ಯಾಕೆ?

in Kannada News/News 382 views

ಹಲವು ದೇಶಗಳು ತಮ್ಮ ರಾಯಭಾರ ಕಚೇರಿಯನ್ನು ಖಾಲಿ ಮಾಡಲು ಮತ್ತು ಅಫ್ಘಾನಿಸ್ತಾನದಿಂದ ತಮ್ಮ ಸಿಬ್ಬಂದಿಯನ್ನು ವಾಪಾಸ್‌ ಕರೆಸಿಕೊಳ್ಳು ಹರಸಾಹಸ ಪಡುತ್ತಿರುವಾಗ, ರಷ್ಯಾ ಮಾತ್ರ ಅಫ್ಘಾನಿಸ್ತಾನದಲ್ಲಿಯೇ ಉಳಿದಿದೆ. ಕಾಬೂಲ್‌ನಲ್ಲಿ ತಾಲಿಬಾನ್‌ಗಳ ಆಗಮನಕ್ಕೆ ಮುನ್ನವೇ ರಷ್ಯಾ ಇದಕ್ಕೆ ಬೇಕಾದ ಬಹಳ ಸಮಯದಿಂದ ಸಿದ್ಧತೆ ನಡೆಸಿದೆ. ಕಠಿಣ ಇ ಸ್ಲಾ ಮಿ ಸ್ಟ್ ಗುಂಪು 1980 ರ ಸೋವಿಯತ್ ವಿ ರು‌ ದ್ಧ ದ ಯು ದ್ಧ ಕ್ಕೆ ತನ್ನ ಮೂಲವನ್ನು ಪತ್ತೆಹಚ್ಚಿದರೂ, ಈ ಗುಂಪಿನ ಮೇಲೆ ರಷ್ಯಾದ ದೃಷ್ಟಿಕೋನವು ಈಗ…

Keep Reading

ತಾಲಿಬಾನ್‌ಗೆ ಹಾಗು ಅವರು ಘೊಷಿಸಿದ ನೂತನ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಈ ರಾಷ್ಟ್ರಗಳು

in Kannada News/News 382 views

ಸ್ಥಾಪಿತ ಪ್ರಜಾಪ್ರಭುತ್ವ ಸರ್ಕಾರವನ್ನು ಉ ರು ಳಿ ಸಿ ಅಫ್ಘಾನಿಸ್ತಾನದಲ್ಲಿ ರಚನೆಯಾದ ತಾಲಿಬಾನ್‌ ಉ ಗ್ರ ರ ಸರ್ಕಾರವನ್ನು ವಿಶ್ವವೇ ಟೀಕಿಸುತ್ತಿದ್ದರೆ ರಷ್ಯಾ, ಪಾಕಿಸ್ತಾನ, ಚೀನಾ ಮತ್ತು ಇರಾನ್ ಸರ್ಕಾರ ಸ್ವಾಗತಿಸಿವೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಭೂಭಾಗಗಳಲ್ಲಿ ತಾಲಿಬಾನಿಗಳ ಆ ಕ್ರ ಮ ಣ ಮುಂದುವರಿದಿದೆ. ಬಹುತೇಕ ಜನರು ದಿಕ್ಕಾಪಾಲಾಗಿದ್ದು, ಮನೆಗಳಲ್ಲೇ ಉಳಿದಿರುವ ಮಂದಿ ರಕ್ಷಣೆಗಾಗಿ ಕಾದು ಕುಳಿತಿದ್ದಾರೆ. ಆದರೆ ತಾಲಿಬಾನ್ ಉ ಗ್ರ ರು ಮಾತ್ರ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಈಗಾಗಲೇ…

Keep Reading

ಅಫ್ಘನ್ ನಿಂದ ಪರಾರಿಯಾಗಿದ್ದ ಅಧ್ಯಕ್ಷ ಅಶ್ರಫ್ ಘನಿ ಕೊನೆಗೂ ಈ ದೇಶದಲ್ಲಿ ಈ ಸ್ಥಿತಿಯಲ್ಲಿ ಪತ್ತೆ

in Kannada News/News 402 views

ನವದೆಹಲಿ: ಇಡೇ ದೇಶವನ್ನು ತಾಲಿಬಾನ್ ಆ ಕ್ರ ಮಿ ಸಿ ಕೊಂಡ ಬೆನ್ನಲ್ಲೇ ಅಫ್ಘಾನಿಸ್ತಾನದಿಂದ ಪ ರಾ ರಿ ಯಾಗಿದ್ದ ಆಫ್ಘಾನ್​ನ ಮಾಜಿ ಅಧ್ಯಕ್ಷ ಅಶ್ರಫ್​ ಘನಿಗೆ ಯುನೈಟೆಡ್​ ಅರಬ್​ ಎಮಿರೆಟ್ಸ್ (ಯುಎಇ)​ ಮಾನವೀಯ ನೆಲೆಗಟ್ಟಿನಲ್ಲಿ ಬುಧವಾರ ಆತಿಥ್ಯವನ್ನು ನೀಡಿದೆ. ಯುಎಇ ವಿದೇಶಾಂಗ ಸಚಿವಾಲಯ ಮತ್ತು ಅಂತಾರಾಷ್ಟ್ರೀಯ ಸಹಕಾರ ಇಲಾಖೆಯು ಈ ವಿಚಾರವನ್ನು ಖಚಿತಪಡಿಸಿದೆ. ಆಫ್ಘಾನ್​ನ ಮಾಜಿ ಅಧ್ಯಕ್ಷ ಮತ್ತು ಅವರ ಕುಟುಂಬವನ್ನು ಮಾನವೀಯ ನೆಲೆಗಟ್ಟಿನಲ್ಲಿ ಸ್ವಾಗತಿಸುತ್ತದೆ ಎಂದು ಯುಎಇ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ತಾಲಿಬಾನಿಗಳು ಕಾಬೂಲ್​​…

Keep Reading

ವ್ಹಾವ್ ಈ ರೀತಿಯಾಗಿ ದೇಶ ನಡೆಸಲಿದೆಯಂತೆ ತಾಲಿಬಾನ್: ಮೊದಲ ಬಾರಿ ಪ್ರೆಸ್ ಮೀಟ್ ಮಾಡಿ ಬ್ಲೂ ಪ್ರಿಂಟ್ ಮುಂದಿಟ್ಟ ತಾಲಿಬಾನ್

in Kannada News/News 338 views

ಕಾಬೂಲ್‌: ನಾವು ಎಲ್ಲಾ ವಿಭಾಗಗಳನ್ನು ಒಳಗೊಂಡ ಸರ್ಕಾರ ಸ್ಥಾಪನೆ ಬಯಸುತ್ತಿದ್ದು, ಆಫ್ಘಾನಿಸ್ತಾನ ದೇಶವನ್ನು ಬದಲಿಸುತ್ತೇವೆ ಎಂದು ತಾಲಿಬಾನ್ ಹೇಳಿದೆ. ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ತಾಲಿಬಾನ್ ಸುದ್ದಿಗೋಷ್ಠಿ ನಡೆಸಿದ್ದು, ದೇಶವನ್ನು ಅಮೂಲಾಗ್ರವಾಗಿ ಬದಲಿಸಲು ನಾವು ಪಣತೊಟ್ಟಿದ್ದೇವೆ ಎಂದು ಹೇಳಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಾಲಿಬಾನ್ ವಕ್ತಾರ ಜಬಿಹುಲ್ಲಾಹ್ ಮುಜಾಹಿದ್, 20 ವರ್ಷಗಳ ನಿರಂತರ ಹೋರಾಟದಿಂದ ನಾವು ನಮ್ಮ ದೇಶವನ್ನು ವಿಮೋಚನೆಗೊಳಿಸಿದ್ದೇವೆ. ನಮಗೆ ಆಂತರಿಕ ಅಥವಾ ಬಾಹ್ಯ ಶತ್ರುಗಳು ಬೇಕಿಲ್ಲ.. ನಾವು ಐತಿಹಾಸಿಕ ಘಟ್ಟವೊಂದರಲ್ಲಿ ಇದ್ದು, ನಾವು…

Keep Reading

ಬಿಗಿ ಭದ್ರತೆಯೊಂದಿಗೆ ಭಾರತೀಯರನ್ನ ಭಾರತಕ್ಕೆ ಕಳಸಿದ ತಾಲಿಬಾನ್: ಏರ್‌ಪೋರ್ಟ್ ನಲ್ಲಿ ಆದದ್ದೇನು ನೋಡಿ?

in Kannada News/News 874 views

ಕಾಬೂಲ್‌: ಇಲ್ಲಿರುವ ಭಾರತದ ರಾಯಭಾರಿ ಕಚೇರಿಯ ಕಬ್ಬಿಣದ ಗೇಟುಗಳ ಹೊರಗೆ ತಾಲಿಬಾನ್‌ ಉ ಗ್ರ ರು ಶ ಸ್ತ್ರಾ ಸ್ತ್ರ ಗಳೊಂದಿಗೆ ಕಾಯುತ್ತಿದ್ದರು. ಮಷಿನ್‌ ಗ ನ್‌ ಗಳು ಮತ್ತು ಗ್ರೆ ನೇ ಡ್‌ ಗಳು ಅವರ ಬಳಿಯಿದ್ದವು. ಆವರಣದ ಒಳಗೆ 150 ಜನ ಭಾರತದ ರಾಜತಾಂತ್ರಿಕರು ಮತ್ತು ನಾಗರಿಕರು ಇದ್ದರು. ರಾಜಧಾನಿ ಕಾಬೂಲ್‌ ಸಂಪೂರ್ಣ ಬಿಗಿ ಹಿಡಿತ ಸಾಧಿಸಿರುವ ಸುದ್ದಿ ಕೇಳಿ ಇವರೆಲ್ಲರೂ ಆತಂಕಗೊಂಡಿದ್ದರು. ಭವಿಷ್ಯ ಅನಿಶ್ಚಿತತೆಯಿಂದ ಕೂಡಿತ್ತು. ಭಾರತದ ರಾಯಭಾರಿ ಕಚೇರಿಯ ಹೊರಗಿದ್ದ ತಾಲಿಬಾನಿಗಳು…

Keep Reading

ಬಿಗ್ ಬ್ರೇಕಿಂಗ್: ಅಚ್ಚರಿಯ ಬೆಳವಣಿಗೆಯಲ್ಲಿ ರಮೇಶ್ ಜಾರಕಿಹೊಳಿ ಸಮೇತ ಈ ಶಾಸಕನಿಗೂ ಸಿಗಲಿದೆ ಮಂತ್ರಿ ಸ್ಥಾನ… ಯಾರದು ನೋಡಿ

in Kannada News/News 373 views

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ರಮೇಶ್‌ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ್‌ ಅವರಿಗೆ ಅತಿ ಶೀಘ್ರದಲ್ಲೇ ಸ್ಥಾನ ಸಿಗಲಿದೆ ಎಂದು ಅರಬಾವಿ ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಆರ್‌.ಟಿ.ನಗರದಲ್ಲಿ ಮುಖ್ಯಮಂತ್ರಿಗಳ ಖಾಸಗಿ ನಿವಾಸದಲ್ಲಿ ಬೊಮ್ಮಾಯಿ ಅವರನ್ನು ಶುಕ್ರವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ ಅವರು, ನಾನು ಸಚಿವ ಸ್ಥಾನಕ್ಕೆ ಆಸೆ ಪಟ್ಟಿಲ್ಲ. ನಾನು ಕೆಎಂಎಫ್‌ನಲ್ಲೇ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಆ ಹುದ್ದೆಯೇ ಸಾಕು ಎಂದರು. ನಾವು (ಜಾರಕಿಹೊಳಿ…

Keep Reading

ಭಾರತಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ, ಮೋದಿ ಸರ್ಕಾರ ಈ ಕೆಲಸ ಮಾಡಲಿ ತಮ್ಮ ಅಭ್ಯಂತರವಿಲ್ಲ ಎಂದ ತಾಲಿಬಾನ್: ಏನದು ನೋಡಿ

in Kannada News/News 729 views

ನವದೆಹಲಿ: ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಬೇರೆ ರಾಷ್ಟ್ರಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿರುವ ತಾಲಿಬಾನ್, ಭಾರತ ಬಯಸುವುದಾದರೆ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ ಎಂದು ಅದರ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ. ಯಾರ ವಿ ರು ದ್ಧ ವೂ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಯಾವುದೇ ದೇಶಕ್ಕೆ ನಾವು ಬಿಡುವುದಿಲ್ಲ. ಇದು ಸ್ಪಷ್ಟ, ಅಫ್ಘಾನಿಸ್ತಾನದಲ್ಲಿ ಭಾರತ ಹಲವು ಯೋಜನೆಗಳನ್ನು, ನಿರ್ಮಾಣಗಳನ್ನು ಮತ್ತು ಮೂಲಭೂತ ಸೌಕರ್ಯ ಯೋಜನೆಗಳನ್ನು ಮಾಡಿದೆ. ಭಾರತ ಬಯಸುವುದಾದರೆ ಅಪೂರ್ಣಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲಿ, ಏಕೆಂದರೆ ಯೋಜನೆಗಳು ಜನರ ಪರವಾಗಿದೆ…

Keep Reading

Go to Top