Author

kannadanews123 - page 133

kannadanews123 has 1925 articles published.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಚರ್ಚೆಯ ಬೆನ್ನಲ್ಲೇ ರಾಜ್ಯದಲ್ಲಿರೋ ರಾಜೀವ್ ಗಾಂಧಿ ಹೆಸರಿನ‌ ಮತ್ತೊಂದು ಯೋಜನೆಯ ಹೆಸರು ಬದಲಾವಣೆ?

in Uncategorized 185 views

ಮಡಿಕೇರಿ: ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಜನರಲ್ ಕಾರ್ಯಪ್ಪ ಹೆಸರಿಡುವುದು ಸೂಕ್ತ. ರಾಜೀವ್ ಗಾಂಧಿ ಹೆಸರು ತೆಗೆದು ಕಾರ್ಯಪ್ಪ ಅವರ ನಾಮಕರಣ ಮಾಡಲಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಮತ್ತು ನೆಹರು ಹೆಸರಲ್ಲಿ ಹಲವು ಸಂಸ್ಥೆಗಳಿವೆ. ಆದರೆ ದೇಶದ ಸೇನೆಯ ಮೊದಲ ಜನರಲ್ ಆಗಿದ್ದ ಕೊಡಗಿನ ಕಾರ್ಯಪ್ಪ ಅವರು ಮೂರು ಸೇನಾ ಪಡೆಗಳ ಮುಖ್ಯಸ್ಥರಾಗಿದ್ದವರು. ಅವರಿಗೆ ಗೌರವ ಕೊಡಲು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ…

Keep Reading

ಖಾತೆ ಕ್ಯಾತೆ ಬಗೆಹರಿಯುತ್ತಲೇ ಸಿಎಂ ಬಸವರಾಜ್ ಬೊಮ್ಮಾಯಿಗೆ ಎದುರಾಯ್ತು ಮತ್ತೊಂದು ಸಂಕಷ್ಟದ ಅಗ್ನಿಪರೀಕ್ಷೆ

in Kannada News/News 83 views

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಪುಟ ರಚನೆ, ಸಚಿವರ ಖಾತೆ ಕ್ಯಾತೆ, ಅಸಮಾಧಾನಿತರ ಭಿನ್ನಮತದ ನಡುವೆ ಈಗ ಆಡಳಿತಾರೂಢ ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಇದೇ ವೇಳೆ ರಾಜ್ಯ ಚುನಾವಣಾ ಆಯೋಗ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರ್ಗಿ ನಗರ ಪಾಲಿಕೆಗಳಿಗೆ ದಿನಾಂಕ ಘೋಷಣೆ ಮಾಡಿದೆ. ಸದ್ಯದಲ್ಲೇ ಕೇಂದ್ರ ಚುನಾವಣಾ ಆಯೋಗ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೂ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಒಂದು ಕಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಎರಡು ವಿಧಾನಸಭಾ…

Keep Reading

ಸಿಎಂ ಬದಲಾವಣೆ ಮಾಡಿಸಿ ಗೆದ್ದೆ ಎಂದಿದ್ದ ಯತ್ನಾಳ್ ರವರಿಗೆ ಈಗ ಈ ಬೇಡಿಕೆಗಳೂ ಈಡೇರಲೇಬೇಕಂತೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಆಗ್ರಹ

in Kannada News/News 107 views

ವಿಜಯಪುರ: ಶೋಷಿತ ಸಮುದಾಯಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವ ಅಧಿಕಾರವನ್ನು ಪ್ರಧಾನಿ ಮೋದಿ ಅವರು ಕೇಂದ್ರದ ಬದಲಾಗಿ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಪಗಳನ್ನು ಹೇಳದೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಮಾತ್ರವಲ್ಲ ಮೀಸಲು ಬೇಡಿಕೆ ಇರುವ ಎಲ್ಲ ಸಮುದಾಯಗಳಿಗೆ ಮೀಸಲು ಬೇಡಿಕೆ ಈಡೇರಿಸಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹಿಸಿದ್ದಾರೆ. ಶುಕ್ರವಾರ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಸೌಲಭ್ಯ ಕಲ್ಪಿಸುವ ಕುರಿತು ನಮ್ಮ…

Keep Reading

ಒಂದೂವರೆ ವರ್ಷದಿಂದ ಆಗದ ಮಂಗಳೂರಿಗನ ಕೆಲಸವನ್ನ ಕೆಲವೇ ಗಂಟೆಗಳಲ್ಲಿ ಮಾಡಿಕೊಟ್ಟ ಪ್ರಧಾನಿ ಮೋದಿ

in Kannada News/News 848 views

ನರೇಂದ್ರ ಮೋದಿ ಭಾರತದ ಪ್ರಧಾನಿ ಆದ ಮೇಲೆ ಡಿಜಿಟಲ್ ಯುಗದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದೆ ಅನ್ನುವುದನ್ನು ಪ್ರತಿಪಕ್ಷಗಳೂ ಒಪ್ಪಿಕೊಳ್ಳುತ್ತವೆ. ಕೇವಲ ಒಂದು ಮೇಲ್ ವರ್ಷಗಳ ಕಾಲ ಆಗದ ಕೆಲಸವನ್ನು ಮಾಡಿಸಿದೆ. ಹಣ ಪಾವತಿಯೂ ಚಿಟಿಕೆ ಹೊಡೆದಷ್ಟೇ ಸುಲಭವಾಗಿದೆ. ಸಚಿವಾಲಯಗಳು ಜನರ ತುದಿ ಬೆರಳಿಗೆ ಸಿಗುತ್ತಿದ್ದು, ಇಲಾಖೆಗಳ ಎಲ್ಲಾ ಮಾಹಿತಿಯೂ ಕ್ಷಣ ಮಾತ್ರದಲ್ಲೇ ಜನರಿಗೆ ಸಿಗುತ್ತಿದೆ. ಅದರಲ್ಲೂ ಕಳೆದ ಆರು ವರ್ಷದಿಂದ ನರೇಂದ್ರ ಮೋದಿಯವರ ಪ್ರಧಾನಮಂತ್ರಿ ಕಾರ್ಯಾಲಯ ಹಲವು ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟು ಜನಸಾಮಾನ್ಯರೂ ಪ್ರಧಾನಮಂತ್ರಿ ಕಚೇರಿಯನ್ನು ತಲುಪಬಹುದು…

Keep Reading

ಹುಟ್ಟುತ್ತಲೇ ಈಕೆಯನ್ನ ಜೀವಂತವಾಗೇ ಹೂತಿದ್ದ ಸಂಬಂಧಿಕರು: ಬಳಿಕ ಈಕೆ ಬದುಕಿಬಂದು ಮಾಡಿದ ಸಾಧನೆ ಎಂಥದ್ದು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ/ಮನರಂಜನೆ 1,192 views

ಒಂದು ಕಾಲದಲ್ಲಿ ಹೆಣ್ಣು ಮಗು ಮನೆಯಲ್ಲಿ ಜನಿಸಿದರೆ ಜನ ಅದನ್ನು ಶಾಪವೆಂದು ಹೇಳುತ್ತಿದ್ದರು. ಮಗಳು ಹುಟ್ಟಿದ ತಕ್ಷಣ ಕಸದ ತೊಟ್ಟಿಗೆ, ಬೀದಿಗೆ ಎ ಸೆ ಯುವ ಅಥವಾ ಕೊ ಲ್ಲು ವ ಅನೇಕ ವರದಿಗಳನ್ನು ಸಹ ನೀವು ಕೇಳಿರಬೇಕು. 1960 ರಲ್ಲಿ ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಕೊಟಡಾ ಗ್ರಾಮದಲ್ಲಿ ಜನಿಸಿದ ಗುಲಾಬೊ ಸಪೆರಾ ಜೊತೆಗೂ ಇದೇ ರೀತಿಯ ಘಟನೆ ಸಂಭವಿಸಿತ್ತು. ‘ಬಿಗ್ ಬಾಸ್ 5’ ಸ್ಪರ್ಧಿಯಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗುಲಾಬೊ ಸಪೆರಾ ಈ ವಿಷಯವನ್ನ ಖುದ್ದು…

Keep Reading

ರವಿ ದಾಹಿಯಾ ಒಲಿಂಪಿಕ್ಸ್ ಮೆಡಲ್ ಗೆಲುವಿಗೆ ಮೂಲ ಕಾರಣರೇ ಈ ಬ್ರಹ್ಮಚಾರಿ ಹಂಸರಾಜ್ ಜೀ: ಯಾರು ಗೊತ್ತಾ ಈ ಮಹಾನ್ ಸಂತ?

in Kannada News/News/Story/ಕನ್ನಡ ಮಾಹಿತಿ/ಕ್ರೀಡೆ 129 views

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರವಿ ದಹಿಯಾ ಉತ್ತಮ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. ಇದರೊಂದಿಗೆ ಅವರು ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ಮೂರನೇ ಕುಸ್ತಿಪಟು ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸುಶೀಲ್ ಕುಮಾರ್ ಮತ್ತು ಯೋಗೇಶ್ವರ್ ದತ್ ಕುಸ್ತಿಯಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ರವಿ ದಹಿಯಾ ಅವರ ಈ ವಿಜಯದ ಎಲ್ಲಾ ಕ್ರೆಡಿಟ್ ಅವರ ಗುರು ಬ್ರಹ್ಮಚಾರಿ ಹಂಸರಾಜ್ ಅವರಿಗೆ ಸಲ್ಲುತ್ತದೆ. ಬ್ರಹ್ಮಚಾರಿ ಹಂಸರಾಜ್ ಜೀ ಅವರಿಗೆ ಕುಸ್ತಿಯನ್ನು ಕಲಿಸಿದರು ಮತ್ತು ಪದಕಗಳನ್ನು ಗೆಲ್ಲುವಷ್ಟು ಸಮರ್ಥರನ್ನಾಗಿ ಮಾಡಿದ್ದಾರೆ.…

Keep Reading

ಶರೀರದ ಕೈ, ಕಾಲು, ಸೊಂಟಕ್ಕೆ ಕರಿದಾರ ಯಾಕೆ ಕಟ್ಟಿಕೊಳ್ಳಬೇಕು? ಇದರ ಹಿಂದಿನ ಕಾರಣಗಳೇನು? ಏನಿದರ ಲಾಭ?

in Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 841 views

ಮನುಷ್ಯನ ಜೀವನದಲ್ಲಿ ಹಲವಾರು ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಎದುರಿಸುತ್ತಲೇ ಜನ ಹೈರಾಣಾಗಿಬಿಡುತ್ತಾರೆ. ಇಂತಹ ಸನ್ನಿವೇಶದಲ್ಲಿ, ನಾವು ನಂಬಿಕೆ ಮತ್ತು ಭರವಸೆಯ ಭಾವದಿಂದ ದೇವರ ಕಡೆಗೆ ನೋಡುತ್ತೇವೆ. ತನ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುವಂತಹ ಪವಾಡ ನಡೆಯಬೇಕು ಎಂದು ಮನುಷ್ಯ ಭಾವಿಸುತ್ತಾನೆ. ಹಣದ ಕೊರತೆ, ಕೆಟ್ಟ ಆರೋಗ್ಯ, ದುರಾದೃಷ್ಟ ಇತ್ಯಾದಿಗಳಿಂದ ಹಿಡಿದು ಉತ್ತಮ ಜೀವನ ಸಂಗಾತಿ ಸಿಗದೇ ಇರುವುದು, ಇಂತಹ ಅನೇಕ ಸಮಸ್ಯೆಗಳು ನಮಗೆ ಒತ್ತಡ ಮತ್ತು ಖಿನ್ನತೆಯನ್ನು ನೀಡುತ್ತದೆ. ಇವೆಲ್ಲವನ್ನು ತಪ್ಪಿಸಲು, ನಾವು ಇಂದು ನಿಮ್ಮ ಮುಂದೆ ಉತ್ತಮ…

Keep Reading

ಪ್ರಧಾನಿ ಮೋದಿ ತಮ್ಮ ಗಡ್ಡವನ್ನ ಯಾಕೆ ಬೆಳೆಸುತ್ತಲೇ ಹೋಗುತ್ತಿದ್ದಾರೆ? ಬಹಿರಂಗವಾಯ್ತು ಇದರ ಹಿಂದಿನ ಕಾರಣ

in Kannada News/News 748 views

ಪ್ರಧಾನಿ ನರೇಂದ್ರ ಮೋದಿಯವರ ಗಡ್ಡದ ಬಗ್ಗೆ ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಲ್ಲಿದೆ, ಜೊತೆಗೆ ಇದು ರಾಜಕೀಯ ಕಾರಿಡಾರ್‌ಗಳಲ್ಲೂ ಚರ್ಚೆಯಾಗಿ ಉಳಿದಿದೆ. ಪ್ರಧಾನಿ ಮೋದಿ ಅವರ ಗಡ್ಡವನ್ನು ಏಕೆ ಹೆಚ್ಚು ಬೆಳೆಯುತ್ತಿದ್ದಾರೆ? ಪ್ರತಿಯೊಬ್ಬರೂ ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಳೆದ ವರ್ಷ ಲಾಕ್‌ಡೌನ್‌ ಘೋಷಣೆ ಆದಾಗಿನಿಂದಲೂ ಪ್ರಧಾನಿ ಮೋದಿ ತಮ್ಮ ಲುಕ್ಸ್‌ನ್ನ ಬದಲಿಸಿಕೊಂಡಿದ್ದಾರೆ ಮತ್ತು ಅವರ ಈ ಹೊಸ ಲುಕ್ಸ್ ಬಗ್ಗೆ ನಿರಂತರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಲ್ಲಿದ್ದಾರೆ. ಅಷ್ಟಕ್ಕೂ ಪ್ರಧಾನಿ ಮೋದಿ ತಮ್ಮ ಲುಕ್ಸ್ ಬದಲಾಯಿಸಿಕೊಂಡಿದ್ದಾದರೂ ಯಾಕೆ? ಬನ್ನಿ…

Keep Reading

ಯೂಟ್ಯೂಬ್ ನೋಡಿ ಹೆಲಿಕಾಪ್ಟರ್ ತಯಾರಿಸಿಯೇ ಬಿಟ್ಟ ಯುವಕ: ಟೆಸ್ಟಿಂಗ್ ವೇಳೆ ನಡೆದೇ ಹೋಯ್ತು ದುರಂತ

in Kannada News/News 301 views

ಮಹಾರಾಷ್ಟ್ರದ ಮಹಗಾಂವ್ ತಾಲೂಕಿನ ಫುಲ್‍ಸಾವಂಗಿ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೃ ತ ನ ಹೆಸರು ಶೇಖ್ ಇಬ್ರಾಹಿಂ ಮತ್ತು ಆತನ ವಯಸ್ಸು 24 ವರ್ಷ. ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಶೇಖ್ ಇಬ್ರಾಹಿಂ ತನ್ನ ವರ್ಕ್‍ಶಾಪ್‍ನಲ್ಲಿ ಹೆಲಿಕಾಪ್ಟರ್ ಟೆಸ್ಟಿಂಗ್ ಮಾಡುತ್ತಿದ್ದನು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯಲ್ಲಿ ಹೆಲಿಕಾಪ್ಟರ್‌ ಬ್ಲೇ ಡ್ ತ ಲೆ ಯ ಮೇವಲೆ ಬಿ ದ್ದು, ವ್ಯಕ್ತಿಯೊಬ್ಬ ಸಾ ವ ನ್ನ‌ ಪ್ಪಿದ್ದಾನೆ. ಇದು ಯಾವುದೋ ಸಿನಿಮಾದ ಚಿತ್ರೀಕರಣದ…

Keep Reading

“ಹೆಲೋ ಎಲ್ಲಿದೀಯಪ್ಪಾ? ನಿನ್ನ ಮೇಲೆ ನನಗೆ ಡೌಟೇ ಇಲ್ಲ, ಬೇಗ ಮನೆಗ್ ಬಾ ಮಾತಾಡೋಣ” ಎಂದು ಸಭೆಯಲ್ಲೇ ಸಿದ್ದರಾಮಯ್ಯ ಫೋನ್ ಮಾಡಿದ್ದು ಯಾರಿಗೆ?

in Kannada News/News 168 views

ಬೆಂಗಳೂರು: ಹಲೋ ಎಲ್ಲಿದ್ದೀಯಾ? ನಿನ್ನ ಮೇಲೆ ಡೌಟ್ ಇಲ್ಲ, ಬಾ ಮನೆಗೆ ಮಾತಾಡೋಣ ಎಂದು ಶಿಷ್ಯ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರೆ. ಇಡಿ ದಾ ಳಿ ನಂತರ ಮುನಿಸಿಕೊಂಡು ವಿಪಕ್ಷ ನಾಯಕ ಸಿದ್ದರಾಮಯ್ಯರಿಂದ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಅಂತರ ಕಾಯ್ದುಕೊಂಡಿದ್ದಾರೆ. ಇಂದು ಸಿದ್ದರಾಮಯ್ಯರಿಗೆ ಕರೆ ಮಾಡಿ ಜನ್ಮ ದಿನದ ಶುಭ ಕೋರಿದ್ದಾರೆ. ಸಿದ್ದರಾಮಯ್ಯನವರು ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಜಮೀರ್ ಅಹಮ್ಮದ್ ಕರೆ ಮಾಡಿದ್ದರಿಂದ ಮಾಧ್ಯಮಗಳ ಮುಂದೆ ಶಾಸಕರ ಜೊತೆ…

Keep Reading

Go to Top