Author

kannadanews123 - page 146

kannadanews123 has 1925 articles published.

ಈ ಚಿತ್ರದಲ್ಲಿ ಅಂಥದ್ದೇನಿದೆ? ದೇಶಾದ್ಯಂತ ಸದ್ದು ಮಾಡುತ್ತಿರುವ ಫೋಟೋ ಬಗ್ಗೆ ಸ್ಪಷ್ಟನೆ ಕೊಟ್ಟ IAS ಅಧಿಕಾರಿ, ಫುಲ್ ಫಿದಾ ಆದ ನೆಟ್ಟಿಗರು

in Kannada News/News 185 views

ಐಎಎಸ್​ ಅಧಿಕಾರಿಯೊಬ್ಬರು ಮುಕ್ತವಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೇಮಕಥೆ ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ. ಪ್ರೇಮಕಥೆಗಳೆ ಹಾಗೇ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಅಂತಹ ಅಪರೂಪದ ಐಎಎಸ್​ ಅಧಿಕಾರಿಯೊಬ್ಬರ ಪ್ರೇಮಕಥೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉತ್ತರ ತ್ರಿಪುರಾದ ಕಂಚನಪುರ ಸಬ್​ ಡಿವಿಶನ್​ ಮ್ಯಾಜಿಸ್ಟ್ರೇಟ್​ ಚಾಂದನಿ ಚಂದ್ರನ್​ ಪ್ರೇಮಕಥೆಗೆ ಜನರು ಮನಸೋತಿದ್ದಾರೆ. ಐಎಎಸ್ ಅಧಿಕಾರಿಯಾಗುವ ಗುರಿಯ​ ಕನಸಿನೊಂದಿಗೆ ನಡೆದ ಪ್ರೇಮಕಥೆಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಳೆ ಹವಾಮಾನ ಕುರಿತು ದಿನಪತ್ರಿಕೆಯಲ್ಲಿ ಪ್ರಕಟವಾಗುವ ಫೋಟೋಗಳಲ್ಲಿ ಸಾಮಾನ್ಯವಾಗಿ ಕೆಲವು…

Keep Reading

ವಿರಾಟ್ ಕೊಹ್ಲಿಗೆ ಸಿಕ್ಕ ಭಾಗ್ಯ, ಅದೃಷ್ಟ ಮಾತ್ರ ಧೋನಿಗೆ ಸಿಗಲಢ ಇಲ್ಲ: ಮಹೇಂದ್ರ ಸಿಂಗ್ ಧೋನಿಗೆ ಹೆಲ್ಮೆಟ್ ಮೇಲಿಂದ ತ್ರಿವರ್ಣ ಧ್ವಜ ತೆಗೆಸಿದ್ಯಾಕೆ ಗೊತ್ತಾ?

in Kannada News/News/ಕನ್ನಡ ಮಾಹಿತಿ/ಕ್ರೀಡೆ 47 views

ಭಾರತೀಯ ಕ್ರಿಕೆಟ್​ ಪ್ರೇಮಿಗಳ ಪಾಲಿಗೆ ಮಹೇಂದ್ರ ಸಿಂಗ್​ ಧೋನಿ ಎಂದರೇ ಅಂದಿಗೂ ಇಂದಿಗೂ ವಿಶೇಷ ಅಭಿಮಾನ. ಪಂದ್ಯ ನಡೆಯುವಾಗ ಮೈದಾನದಲ್ಲಿ ನಿಂತು ತಂಡವನ್ನು ಮುನ್ನಡೆಸುವ ಕ್ಯಾಪ್ಟನ್​ ಕೂಲ್​ ಆಗಿದ್ದ ಧೋನಿಯನ್ನು ಕ್ರಿಕೆಟ್​ ಹೊರತಾಗಿಯೂ ಇಷ್ಟಪಡಲು ಅನೇಕ ಕಾರಣಗಳಿವೆ. ಅಂದು ತಂಡದ ನಾಯಕನಾಗಿದ್ದ ಧೋನಿ ಬ್ಯಾಟ್​ ಹಿಡಿದು ಮೈದಾನಕ್ಕೆ ಬಂದರೆ ನೋಡುವವರ ಮೈ ರೋಮಾಂಚಿತವಾಗುತ್ತಿತ್ತು. ಎಂತಹ ಕಠಿಣ ಸಂದರ್ಭವಿದ್ದರೂ ಧೋನಿ ಇದ್ದಾರೆ ಎಂಬ ನಂಬಿಕೆಯಲ್ಲೇ ಕ್ರಿಕೆಟ್​ ಪ್ರೇಮಿಗಳು ತುದಿಗಾಲಿನಲ್ಲಿ ಕೂತು ಕೊನೆಯ ಬಾಲ್​ ತನಕವೂ ಕಾಯುತ್ತಿದ್ದರು. ಆದರೆ, ನೀವು…

Keep Reading

ಮೈದಾನದಲ್ಲಿ ಆಟಗಾರರ ದುರ್ವರ್ತನೆ ಕಂಡು ಅಂಪೈರ್ ಮಾಡಿಕೊಂಡಿದ್ದನ್ನ ಕಂಡು ದಂಗಾದ ಜಗತ್ತು

in Kannada News/News/ಕ್ರೀಡೆ 62 views

ಢಾಕಾ ಪ್ರೀಮಿಯರ್ ಲೀಗ್​ನಲ್ಲಿ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗರು ಅಂಪೈರ್ ವಿರುದ್ಧ ಅನುಚಿತವಾಗಿ ವರ್ತಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್​ಬಿಡ್ಲ್ಯೂ ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದರಿಂದ ಕೋಪಗೊಂಡ ಶಕೀಬ್ ಅಲ್​ ಹಸನ್ ಮೊದಲಿಗೆ ಸ್ಟಂಪ್‌ಗೆ ಒದ್ದು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಮಳೆ ಕಾರಣ ಪಂದ್ಯವನ್ನು ಸ್ಥಗಿತಗೊಳಸಿಲು ಅಂಪೈರ್ ಗಳು ಕರೆ ನೀಡಿದ್ದರು. ಆಗ ಶಕೀಬ್ ಮತ್ತೊಮ್ಮೆ ಆಕ್ರೋಶಗೊಂಡು ಮೂರು ಸ್ಟಂಪ್‌ಗಳನ್ನು ಕಿತ್ತುಹಾಕಿ ಗೂಂಡಗಿರಿ ತೋರಿಸಿದ್ದರು. ಈ ದುರ್ವತನೆಗೆ ಶಿಕ್ಷೆಯಾಗಿ ಢಾಕಾ ಪ್ರೀಮಿಯರ್​ ಲೀಗ್​ನಲ್ಲಿ ಶಕೀಬ್…

Keep Reading

ಕೊನೆಗೂ ತಂದೆ ತಾಯಿಯ ಕನಸನ್ನ ನನಸು ಮಾಡಿ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿದ ಯಶ್: ಮನೆ ಹೇಗಿದೆ ಗೊತ್ತಾ?

in FILM NEWS/Kannada News/News 198 views

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ್ ಕನಸಿನ ಮನೆಯ ಪ್ರವೇಶ ಮಾಡಿದ್ದಾರೆ. ಇಂದು (ಜುಲೈ 1) ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮ ಮಾಡಿದ್ದು, ರಾಕಿಂಗ್ ದಂಪತಿಯ ಕನಸಿನ ಅರಮನೆಯ ಫೋಟೋಗಳು ಫ್ಯಾನ್ ಪೇಜ್ ಗಳಲ್ಲಿ ಹರಿದಾಡುತ್ತಿವೆ. ಅಂದಹಾಗೆ ಯಶ್ ದಂಪತಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ಮನೆ ಖರೀದಿಸಿದ್ದರು. ಅನೇಕ ತಿಂಗಳಿಂದ ಮನೆಯ ಇಂಟಿರಿಯರ್ ಡಿಸೈನ್ ಕೆಲಸ ನಡೆಯುತ್ತಿತ್ತು. ಇದೀಗ ಮನೆಯ ಕೆಲಸ ಪೂರ್ಣಗೊಂಡಿದ್ದು, ಯಶ್…

Keep Reading

“ಯಾರು ಗೆಲ್ತಾರೋ ನೋಡೇಬಿಡೋಣ, ಅವರನ್ನ ಮಾತ್ರ ಸುಮ್ನೆ ಬಿಡಲ್ಲ” ಪಬ್ಲಿಕ್ ಟಿವಿ ವಿರುದ್ಧ ತಿರುಗಿಬಿದ್ದ ನಟ ರಕ್ಷಿತ್ ಶೆಟ್ಟಿ

in FILM NEWS/Kannada News/News 70 views

ಬೆಂಗಳೂರು: ತಮ್ಮ ತೇಜೋವಧೆ ಮಾಡುವಂತಹ ಕಾರ್ಯಕ್ರಮ ಪ್ರಸಾರ ಮಾಡಿದ ಕನ್ನಡದ ಸುದ್ದಿವಾಹಿನಿ ಪಬ್ಲಿಕ್ ಟಿವಿ ವಿರುದ್ಧ ನಟ ರಕ್ಷಿತ್ ಶೆಟ್ಟಿ ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಆ ವಾಹಿನಿಗೆ ಬಹಿರಂಗ ಸವಾಲು ಎಸೆದಿದ್ದಾರೆ. ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು, ‘ನಿಮ್ಮ ಬಳಿ ಇರುವ ಅಸ್ತ್ರ’ಟಿಆರ್ ಪಿ’ ಗೋಸ್ಕರ ನಡೆಸುತ್ತಿರುವ ಒಂದು ನ್ಯೂಸ್ ಚಾನೆಲ್. ನನ್ನ ಬಳಿ ಇರುವ ಅಸ್ತ್ರ ಕೆಲಸದ ಮೇಲಿರೋ ನನ್ನ ಶ್ರದ್ಧೆ, ಜೀವನದಲ್ಲಿ ಅಳವಡಿಸಿಕೊಂಡಿರುವ ನೀತಿ, ನನ್ನ ಸಿನಿಮಾ ಹಾಗೂ ಜನಬೆಂಬಲ.…

Keep Reading

ಈ ವೈದ್ಯ ಜೋಡಿಯ ಮದುವೆಯಾಗಿ ಕೇವಲ ಒಂದು ತಿಂಗಳಾಗಿತ್ತು, ರಾಷ್ಟೀಯ ವೈದ್ಯರ ದಿನದಂದೇ ನಡೆದೇಹೋಯ್ತು ದುರಂತ

in Kannada News/News 103 views

ಮುಂಬೈ: ದೇಶದಾದ್ಯಂತ ನೆನ್ನೆ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗಿದೆ. ಆದರೆ ಅಲ್ಲೊಂದು ವೈದ್ಯ ದಂಪತಿ ಮಾತ್ರ ತಮ್ಮ ಜೀವನವನ್ನೇ ಕೊನೆಗಾಣಿಸಿಕೊಂಡಿದ್ದಾರೆ. ಮದುವೆಯಾಗಿ ಒಂದು ತಿಂಗಳಲ್ಲೇ ದಾಂಪತ್ಯವೊಂದು ಕೊನೆಯಾಗಿದೆ. ಮಹಾರಾಷ್ಟ್ರದ ಪುಣೆಯ ಅಂಕಿತಾ (26) ಹಾಗೂ ಆಕೆಯ ಪತಿ ನಿಖಿಲ್ ಶೆಂಡ್ಕರ್ (28) ಮೃ ತ ದು ರ್ದೈ ವಿ ಗಳು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಒಂದು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾದಾಗಿನಿಂದಲೂ ಅವರಿಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ…

Keep Reading

ರಸ್ತೆಯಲ್ಲಿ ಹೋಗುತ್ತಿದ್ದ ಮಾಲೀಕನನ್ನು ಕಂಡು ಕಣ್ಣೀರಿಟ್ಟ ಕಸಾಯಿಖಾನೆಯಲ್ಲಿದ್ದ ಎತ್ತು: ಬಳಿಕ ನಡೆದದ್ದೇ ಕಣ್ಣೀರು ತರಿಸುವ ಘಟನೆ

in Kannada News/News 50,433 views

ಧಾರವಾಡ: ಇಲ್ಲೊಬ್ಬ ರೈತ ತನ್ನ ಎತ್ತಿನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಮಾಡುವ ಮೂಲಕ ತನ್ನ ಪ್ರೀತಿಯನ್ನು ತೋರಿದ್ದಾರೆ. ಖಸಾಯಿಖಾನೆಗೆ ಹೋಗುತ್ತಿದ್ದ ಎತ್ತನ್ನು ಕಂಡ ರೈತ ಮಮ್ಮಲು ಮರಗಿ ಮನೆಗೆ ತಂದು ಸಾಕಿ ಸಲುಹುತ್ತಿದ್ದಾನೆ. ಅಲ್ಲದೇ ಕಸಾಯಿಖಾನೆಯಿಂದ ತಂದ ದಿನದಂದೇ ಈ ಎತ್ತಿನ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ನಾಗಪ್ಪ ಓಮಗಣ್ಣವರ ಎಂಬಾತ ತನ್ನ ಮೆಚ್ಚಿನ ಎತ್ತು ಮೈಲಾರನ ಬರ್ತಡೇ ಮಾಡಿದ್ದಾನೆ. ಎರಡು ವರ್ಷದ ಹಿಂದೆ ರೈತ ನಾಗಪ್ಪ ಸಂಕಷ್ಟದಲ್ಲಿದ್ದರು. ಎತ್ತನ್ನು ಸಾಕಲು ಕಷ್ಟವಾಗಿ ಹೋಗಿತ್ತು.…

Keep Reading

ದಟ್ಟ ಕಾಡಿನಲ್ಲಿ ನಾಪತ್ತೆಯಾಗಿ ನಾಲ್ಕು ದಿನ ಉಪವಾಸವಿದ್ದೂ ಬದುಕಿಬಂದ 114 ವರ್ಷದ ಅಜ್ಜ

in Kannada News/News 557 views

Dharwad: ದಟ್ಟ ಕಾಡಿನಲ್ಲಿ‌‌ ನಾಲ್ಕು ದಿನ ಆಹಾರವಿಲ್ಲದಿದ್ದರೂ 114 ವರ್ಷದ ವೃದ್ಧ ಬದುಕುಳಿದಿರೋ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ಮಗಳ ಮನೆಗೆಂದು ಹೋದ 114 ವರ್ಷದ ವೃದ್ಧರೊಬ್ಬರು ದಟ್ಟ ಅಡವಿಯಲ್ಲಿ ತಪ್ಪಿ ಹೋಗಿ, ನಾಲ್ಕು ದಿನಗಳ ನಂತರ ಪತ್ತೆಯಾಗಿದ್ದಾರೆ. ನಾಲ್ಕು ಹಗಲು, ಮೂರು ರಾತ್ರಿ ಅರಣ್ಯ ಪ್ರದೇಶದಲ್ಲಿ ಅನ್ನಾಹಾರವಿಲ್ಲದಿದ್ದರೂ ತನ್ನ ಮನೆಯವರನ್ನು ಸೇರಲೇಬೇಕೆಂಬ ಛಲದೊಂದಿಗೆ ನಡೆದಾಡುತ್ತಲೇ ಇದ್ದ ವೃದ್ಧ ಕೊನೆಗೂ ಸಂಬಂಧಿಕರನ್ನು ಸೇರಿದ್ದಾರೆ. ಪವಾಡಸದೃಶ ರೀತಿಯಲ್ಲಿ ಬದುಕುಳಿದಿರೋ ಅಜ್ಜನನ್ನು ನೆರೆ – ಹೊರೆಯ ಗ್ರಾಮಸ್ಥರು…

Keep Reading

ಸುತ್ತಲೂ ಉಪ್ಪು ನೀರಿನ ಸಮುದ್ರ, ಕುಡಿಯುವ ಹನಿ‌‌‌ ಹನಿ ನೀರಿಗೂ ಪರದಾಟ, ಹಾಗಿದ್ದರೂ ಸೌದಿ ಅರೇಬಿಯಾ ಕುಡಿಯುವ ನೀರು ಎಲ್ಲಿಂದ ತರುತ್ತೆ ಗೊತ್ತಾ?

in Kannada News/News/ಕನ್ನಡ ಮಾಹಿತಿ 315 views

ಟೆಕ್ನಾಲಜೇಷನ್ ತಂತ್ರಜ್ಞಾನವು ಹೆಚ್ಚು ಕೈಗೆಟುಕುವಂತಾಗುತ್ತದೆ ಎಂದು ವಿಸ್ತರಿಸುತ್ತದೆ ಉಪ್ಪಿನಂಶದ ಉಪ್ಪು ನೀರಿನ ದೇಹದಿಂದ ಉಪ್ಪು (ಉಪ್ಪನ್ನು) ತೆಗೆದುಹಾಕುವುದರ ಮೂಲಕ ತಾಜಾ ನೀರನ್ನು ರಚಿಸುವ ಪ್ರಕ್ರಿಯೆ ಡೆಸ್ಯಾಲಿನೇಷನ್ (ಡೆಸ್ಲಾನೈಸೇಷನ್ ಎಂದೂ ಉಚ್ಚರಿಸಲಾಗುತ್ತದೆ). ನೀರಿನಲ್ಲಿ ವಿವಿಧ ಲವಣಾಂಶಗಳಿವೆ, ಇದು ಚಿಕಿತ್ಸೆಯ ತೊಂದರೆ ಮತ್ತು ಖರ್ಚಿನ ಮೇಲೆ ಪ್ರಭಾವ ಬೀರುತ್ತದೆ, ಮತ್ತು ಲವಣಾಂಶದ ಮಟ್ಟವನ್ನು ಪ್ರತಿ ಮಿಲಿಯನ್ಗೆ (ಪಿಪಿಎಮ್) ಭಾಗಗಳಲ್ಲಿ ಅಳೆಯಲಾಗುತ್ತದೆ. ಯು.ಎಸ್. ಭೂವೈಜ್ಞಾನಿಕ ಸಮೀಕ್ಷೆಯು ಲವಣಯುಕ್ತ ನೀರನ್ನು ಒಳಗೊಂಡಿರುವ ಒಂದು ರೂಪರೇಖೆಯನ್ನು ಒದಗಿಸುತ್ತದೆ: 1,000 ppm – 3,000 ppm…

Keep Reading

ರಾತ್ರಿ ವೇಳೆ ಬರುತ್ತಿದ್ದ ಈ ಹೆಣ್ಣಿನಿಂದಾಗಿ ರೇಲ್ವೇ ಸ್ಟೇಷನ್‌ನ ಸ್ಟೇಷನ್ ಮಾಸ್ಟರ್ ಗಳೆಲ್ಲಾ ಏನಾದ್ರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 133 views

ಮನುಷ್ಯ ತಂತ್ರಜ್ಞಾನದ ಹಿಂದೆ ಬಿದ್ದು ಅದೆಷ್ಟೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದ್ರು ಸಹ ಈಗಿನ ಕಾಲದಲ್ಲಿಯೂ ಒಂದಷ್ಟು ಗೊಡ್ಡು ನಂಬಿಕೆಗಳಿಂದ ಆಚೆ ಬರದೇ ಅದರ ಸುತ್ತ ಸುತ್ತುತ್ತಿರುವ ಒಂದಷ್ಟು ವರ್ಗದ ಜನ ಇನ್ನು ಇದ್ದಾರೆ. ಎಸ್ ಇವತ್ತು ನಾವು ನಿಮಗೆ ಹೇಳ್ತಾಯಿರುವ ಈ ಸತ್ಯದ ಕಥೆಯೂ ಅಷ್ಟೆ, ಓದಿದ್ರೆ ವಿಚಿತ್ರ ಅನಿಸಬಹುದು ಆದರೆ ಇದು ನೈಜ ಕಥೆ. ಅಂದಹಾಗೇ ಈ ಘಟನೆ ನಡೆದಿರೋದು, ಪಶ್ಚಿಮ ಬಂಗಾಳದ ಝಾಲ್ಟಾ ಎಂಬ ನಗರದಲ್ಲಿ. ಝಾಲ್ಟಾ ಎಂಬುವ ನಗರದಲ್ಲಿರುವ ಬೇಗೂನ್ ಗೋಡಾಪುರ…

Keep Reading

Go to Top