Author

kannadanews123 - page 148

kannadanews123 has 1925 articles published.

ಶ್ರೀಲಂಕಾದಲ್ಲಿ ಸೀತಾಮಾತೆಯನ್ನ ಹನುಮ ಭೇಟಿಯಾದ ಅಶೋಕ ವಾಟಿಕಾ ಈಗ ಹೇಗಿದೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 269 views

ರಾಮಾಯಣ – ಮಹಾಭಾರತಗಳೆಲ್ಲ ನಮಗೆ ಪೂಜ್ಯನೀಯ ಪೌರಾಣಿಕ ಗ್ರಂಥಗಳು. ಕೆಲವರಿಗೆ ಅವೆಲ್ಲ ಕಲ್ಪನೆ, ಇನ್ನು ಕೆಲವರಿಗೆ ಸತ್ಯಕಥೆ. ಇಲ್ಲಿ ಯಾರನ್ನೂ ನಂಬಿಸುವ – ಒಪ್ಪಿಸುವ ಕೆಲಸ ನಮ್ಮದಲ್ಲ, ಆ ಜರೂರತ್ತು ಕೂಡ ಇಲ್ಲ. ಯಾಕೆಂದರೆ ರಾಮಾಯಣ ಮಹಾಭಾರತದ ಕುರಿತಾದ ಸಾಕಷ್ಟು ಸಾಕ್ಷಿಗಳು – ನಿದರ್ಶನಗಳು ಕಣ್ಣಮುಂದಿವೆ. ಮಹಾಭಾರತದ ಹತ್ತಾರು ಕ್ಷೇತ್ರಗಳು ಇಂದಿಗೂ ಅದೇ ಹೆಸರಲ್ಲಿದ್ದರೆ, ರಾಮಾಯಣದ ಘಟನಾವಳಿಗಳು ನಡೆದ ಸ್ಥಳಗಳೆಲ್ಲ ಇಂದಿಗೂ ಹಾಗೇ ಇವೆ. ಅವುಗಳಲ್ಲಿ ಶ್ರೀಲಂಕಾದ ಅಶೋಕವನ ಕೂಡ ಒಂದು. ರಾವಣ ಸೀತೆಯನ್ನು ಅಪಹರಿಸಿ ಆಕಾಶಮಾರ್ಗವಾಗಿ…

Keep Reading

ಜೈಲು ಪಾಲಾದ ಯುವತಿಯನ್ನ ಮದಯವೆಯಾದ ಜಡ್ಜ್: ಮದುವೆಯಾದ ಹತ್ತು ದಿನಗಳಲ್ಲೇ….

in Kannada News/News/Story 506 views

ಭಾರತದಲ್ಲಿ ಲಂಚ ತೆಗೆದುಕೊಳ್ಳುವವರ ಮತ್ತು ಲಂಚದ ಆರೋಪದಲ್ಲಿ ಜೈಲಿಗೆ ಹೋಗುವವರ ಸಂಖ್ಯೆಯೇನು ಕಡಿಮೆ ಇಲ್ಲ. ಇಂಥದೇ ಒಂದು ಪ್ರಕರಣದಲ್ಲಿಯ ಕೇಸಿಗೆ ನಾಟಕೀಯವಾದ ತಿರುವು ಸಿಕ್ಕಿದೆ. ಒಬ್ಬಳು ಮಹಿಳಾ ಅಧಿಕಾರಿಯು ಲಂಚ ತೆಗೆದುಕೊಂಡ ಆರೋಪದ ಅಡಿಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ತದನಂತರ ನ್ಯಾಯಾಧೀಶರ ಜೊತೆಗೆ ಮದುವೆಯಾದ ಸಂಗತಿ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದೆ. ಆ ಮಹಿಳೆಯ ಹೆಸರು ಪಿಂಕಿ ಮೀನಾ ಎಂದು ಗುರುತಿಸಲಾಗಿದೆ. ಹಾಯ್ ವೇ ತಯಾರಿಸುತ್ತಿರುವ ಕಂಪನಿಯ ಕಡೆಯಿಂದ 10 ಲಕ್ಷ ರೂಪಾಯಿಗಳ ಲಂಚವನ್ನು ಸ್ವೀಕರಿಸುವಾಗ ಪಿಂಕಿ…

Keep Reading

ಪಾನಿಪೂರಿ ಮಾರುತ್ತ, ಅದೆಷ್ಟೋ ದಿನಗಳ‌ ಕಾಲ ಉಪವಾಸ ಮಲಗುತ್ತ, ಗುಡಿಸಲಲ್ಲಿ ವಾಸಿಸುತ್ತಿದ್ದ ಯುವಕ ಇಂದು ಭಾರತ ಕ್ರಿಕೆಟ್ ತಂಡದ ಯಶಸ್ವಿ ಆಟಗಾರ

in Kannada News/News/ಕನ್ನಡ ಮಾಹಿತಿ/ಕ್ರೀಡೆ 119 views

ಟೆಂಟ್ ಹೌಸ್ ನಲ್ಲಿ ವಾಸ, ಎಷ್ಟೋ ಸಲ ಖಾಲಿ ಹೊಟ್ಟೆಯಲ್ಲಿ ಮಲಗಿ, ಹೊಟ್ಟೆ ಪಾಡಿಗಾಗಿ ರಾಮ್ ಲೀಲಾದ ಬೀದಿಯಲ್ಲಿ ಪಾನಿ ಪೂರಿ ಮಾರಿ, ಕೊನೆಗೊಂದು ದಿನ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ನಲ್ಲಿ, ಅತ್ಯಂತ ಯಶಸ್ವಿ ತಂಡಗಳಲ್ಲೊಂದಾದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗುವುದೆಂದರೆ ಅದು ಸಾಮಾನ್ಯ ಸಾಧನೆಯಲ್ಲ. ಅದನ್ನು ಸಾಧಿಸಿದ ಹುಡುಗನ ಕಥೆ ಇದು. ನೀವೆಲ್ಲ ನೋಡಿರಬಹುದು ಯಶಸ್ವಿ ಜೈಸ್ವಾಲ್ ಎಂಬ ಪುಟ್ಟ ಹುಡುಗ ಮುಂಬೈ ಇಂಡಿಯನ್ಸ್ ತಂಡಕ್ಕೆ 2018 ರಲ್ಲಿ ಆಯ್ಕೆಯಾಗಿ, ಸಧ್ಯ…

Keep Reading

ಐದೂವರೆ ಲಕ್ಷ ರೂ. ಕಟ್ಟಿ ರೋಗಿಯನ್ನು ಕರೆದುಕೊಂಡು ಹೋಗಿ ಎಂದ ಆಸ್ಪತ್ರೆ; ಹಣವಿಲ್ಲ ಅಂತ ಹೇಳಿದ ಕುಟುಂಬಸ್ಥರು ಮಾಡಿದ್ದೇನು ಗೊತ್ತೇ?

in Kannada News/News 149 views

ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಕೊರೊನಾ ಉಂಟುಮಾಡಿರುವ ಸಮಸ್ಯೆಗಳು ಒಂದೆರಡಲ್ಲ. ಕೊವಿಡ್​ 19ನಿಂದಾಗಿ ಜನರ ಆರೋಗ್ಯದಲ್ಲಿ ಎಷ್ಟೆಲ್ಲಾ ಏರುಪೇರಾಗಿದೆಯೋ ಅಂಥದ್ದೇ ಬದಲಾವಣೆಗಳು ಅವರ ಮಾನಸಿಕ, ಆರ್ಥಿಕ ಸ್ಥಿತಿಯಲ್ಲೂ ಆಗಿದೆ. ಬಡವರಿಗೆ ಕೊರೊನಾ ತಗುಲಿದರಂತೂ ಆರೋಗ್ಯ ಸುಧಾರಿಸಿದರೂ ನಂತರ ಆರ್ಥಿಕ ಮುಗ್ಗಟ್ಟು ಕಟ್ಟಿಟ್ಟ ಬುತ್ತಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ವಿರುದ್ಧವೂ ಸಾಕಷ್ಟು ಅಪಸ್ವರಗಳು ಕೇಳಿಬರುತ್ತಿದ್ದು, ಇದೀಗ ಬೆಂಗಳೂರಿನ ಯಶವಂತಪುರದ ಆಸ್ಪತ್ರೆಯೊಂದರ ವಿರುದ್ಧ ಸೋಂಕಿತರ ಕುಟುಂಬಸ್ಥರು ಗಂಭೀರ ಆರೋಪ ಮಾಡುತ್ತಿದ್ದಾರೆ. ಅಲ್ಲದೇ, ಹಣ ಕಟ್ಟುವುದು…

Keep Reading

ಮದುವೆಯಾದವನು ಕೈಕೊಟ್ಟ, ಹೆತ್ತವರಿಗೂ ಬೇಡವಾದಳು: ನೋವು ನುಂಗಿಕೊಂಡು ಖಡಕ್ ಪೋಲಿಸ್ ಆಫೀಸರ್ ಆದ ಯುವತಿ

in Kannada News/News/Story 16,373 views

ಕೇರಳದ ವರ್ಕಳ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಸಬ್ ಇನ್‍ಸ್ಪೆಕ್ಟರ್ ಆಗಿ ಸೇರಿರುವ ಆ್ಯನಿ ಸಿವ  ಅವರ ಬದುಕು ಯಾವ ಸಿನಿಮಾ ಕತೆಗಿಂತಲೂ ಕಡಿಮೆಯಿಲ್ಲ. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಆ್ಯನಿಯನ್ನು, ಒಂದು ಮಗುವಾಗುತ್ತಲೇ ಗಂಡ ಬಿಟ್ಟು ಹೋದ. ಹಸುಗೂಸನ್ನು ಕಂಕುಳಲ್ಲಿ ಇಟ್ಟುಕೊಂಡು ಭವಿಷ್ಯದ ಕಠಿಣ ದಿನಗಳನ್ನು ನೆನೆದು ಕಣ್ಣೀರಿಡುವಾಗ ಆಕೆಗಿನ್ನೂ 18 ವರ್ಷ. ಸಂಕಷ್ಟಗಳನ್ನು ಎದುರಿಸಿ ಗುರಿ ತಲುಪಿರುವ ಆ್ಯನಿಗೆ ಈಗ 31 ವರ್ಷ ವಯಸ್ಸು. ಆ್ಯನಿಯ ಯಶೋಗಾಥೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕೇರಳ ಪೊಲೀಸ್ ಇಲಾಖೆಯು, ಆಕೆಯ…

Keep Reading

ಜುಲೈ 1 ರಿಂದ ದೇಶಾದ್ಯಂತ ಬದಲಾಗಲಿವೆ ಈ ನಿಯಮಗಳು: ಈಗಲೇ ಚೆಕ್ ಮಾಡಿಕೊಳ್ಳಿ

in Kannada News/News 140 views

ಪ್ರತಿ ತಿಂಗಳು ಮೊದಲ ತಾರೀಖಿನಂದು ಅನೇಕ ಬದಲಾವಣೆ ನಾವು ಕಾಣಬಹುದು. ಈ ಬದಲಾವಣೆಗಳು ನಮ್ಮ ಜೇಬಿನ ಮೇಲೆ ಪರಿಣಾಮ ಬೀರಬಹುದು. ಬ್ಯಾಂಕ್‌ನ ಬಡ್ಡಿದರಗಳು, ಎಲ್‌ಪಿಜಿ ಸಿಲಿಂಡರ್ ಬೆಲೆ, ವಾಹನಗಳ ಬೆಲೆ ಹೀಗೆ ನಾನಾ ಬದಲಾವಣೆ ಆಗುತ್ತದೆ. ಜುಲೈ 1, 2021ರಿಂದ ಅನೇಕ ಹೊಸ ನಿಯಮಗಳು ಜಾರಿಯಾಗಲಿದ್ದು, ನಿಮ್ಮ ಹಣ ಹೆಚ್ಚು ಖರ್ಚಾಗಬಹುದು. ನೀವು ಆ ಸಂದರ್ಭದಲ್ಲಿ ಅದರ ಪರಿಣಾಮ ಎದುರಿಸುವುದಕ್ಕಿಂತ ಮೊದಲೇ ತಿಳಿದುಕೊಂಡಿರುವುದು ಉತ್ತಮ. ಪೋಸ್ಟ್ ಆಫೀಸ್ ಪೋಸ್ಟ್ ಆಫೀಸ್ ಯೋಜನೆಗಳ ಬಡ್ಡಿದರಗಳು ಮುಂದಿನ ತಿಂಗಳಿನಿಂದ ಬದಲಾಗಬಹುದು.…

Keep Reading

ಒಂದು ಮಾವಿನ ಹಣ್ಣಿಗೆ ಬರೋಬ್ಬರಿ 10 ಸಾವಿರ ಕೊಟ್ಟ ಉದ್ಯಮಿ: ಮಾರಾಟ ಮಾಡಿದ ವಿದ್ಯಾರ್ಥಿನಿ ರಾತ್ರೋರಾತ್ರಿ ಲಕ್ಷಾಧಿಪತಿ, ಆಗಿದ್ದೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 100 views

ಒಂದು ಮಾವಿನ ಹಣ್ಣಿಗೆ 10 ಸಾವಿರ ರೂ. ನಂತೆ ಒಟ್ಟು 12 ಹಣ್ಣುಗಳನ್ನು 1,20,000 ರೂ.ಕೊಟ್ಟು ಖರೀದಿಸಿದ್ದಾರೆ. ಈ ಎಲ್ಲಾ ಹಣವನ್ನು ಬಾಲಕಿ ತಂದೆ ಶ್ರಿಮಲ್ ಕುಮಾರ್​​​ ಬ್ಯಾಂಕ್​ ಖಾತೆಗೆ ವರ್ಗಾಯಿಸಲಾಗಿದೆ. ಬಾಲಕಿ ಫೋನ್​ ಖರೀದಿಸಲು ಉದ್ಯಮಿ ಸಹಾಯ ಮಾಡಿದ್ದಾರೆ. ಈಗಿನ ಕೋವಿಡ್ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಆನ್​ಲೈನ್ ಶಿಕ್ಷಣದ ಮೊರೆ ಹೋಗುತ್ತಿದ್ದಾರೆ. ಆದರೆ ಎಲ್ಲಾ ಮಕ್ಕಳ ಬಳಿಯೂ ಸ್ಮಾರ್ಟ್​ಫೋನ್​ ಇಲ್ಲ. ಆನ್​ಲೈನ್​ ತರಗತಿ ಕೇಳಲು ಈ ಮಕ್ಕಳು ಪರದಾಡುತ್ತಿದ್ದಾರೆ. ಅವರ ಸಾಲಿಗೆ ಜೆಮ್​ಶೆಡ್​ಪುರದ ಬಾಲಕಿಯೂ ಸೇರ್ಪಡೆಯಾಗುತ್ತಾಳೆ. ಈ…

Keep Reading

ವರನ ಕೊರಳಿಗೆ ಹಾರ ಹಾಕಲು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು: ಕಾರಣವೇನು ಗೊತ್ತಾ? ವೈರಲ್ ವಿಡಿಯೋ ನೋಡಿ

in Kannada News/News 101 views

ಮದುವೆಗಳಲ್ಲಿ ಚಿತ್ರ ವಿಚಿತ್ರ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಆದರೆ ಮದುವೆ ಸಮಾರಂಭಗಳಲ್ಲಿ ಭಾಗಿಯಾಗಿದ್ದವರಿಗೆ ಮಾತ್ರ ಆ ಸನ್ನಿವೇಶಗಳನ್ನು ನೋಡಲು ಸಿಗುತ್ತಿತ್ತು. ಆದರೀತ ಜಾಲತಾಣಗಳಲ್ಲಿ ಅವುಗಳನ್ನು ಶೇರ್‌ ಮಾಡಲು ಅವಕಾಶ ಇರುವ ಕಾರಣ, ಭಯಾನಕ, ಹಾಸ್ಯಾಸ್ಪದ, ವಿಚಿತ್ರ, ನಂಬಲು ಅಸಾಧ್ಯವಾದಂಥ ಮದುವೆ ಘಟನೆಗಳು ವೈರಲ್‌ ಆಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಮದುವೆಯ ವೈರಲ್‌ ವಿಡಿಯೋ ಹೆಚ್ಚುತ್ತಿದ್ದಂತೆಯೇ ಈಗ ಇನ್ನೊಂದು ಇಂಥದ್ದೇ ವಿಡಿಯೋ ಜಾಲತಾಣದಲ್ಲಿ ಸಕತ್‌ ಸುದ್ದಿ ಮಾಡುತ್ತಿದೆ. 2018ರಲ್ಲಿ ತೆಗೆದಿರುವ ಈ ವಿಡಿಯೋ ಇದೀಗ ಯಾರೋ ಶೇರ್‌ ಮಾಡಿದ್ದು, ಹೊಸ ವಿಡಿಯೋ…

Keep Reading

ಡೆಲ್ಟಾ ಪ್ಲಸ್ ನಿಂದ ಮೂರನೆ ಅಲೆ ಬರುತ್ತಾ? ಇದರ ಹಿಂದಿರುವ ಸತ್ಯಾಂಶವನ್ನ ಬಿಚ್ಚಿಟ್ಟ ಡಾ.ರಾಜು, ವಿಡಿಯೋ ವೈರಲ್

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 163 views

ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ರೂಪಾಂತರಿ ವೈರಸ್ ಗಳು ದಿನದಿಂದ ದಿನಕ್ಕೆ ರೂಪ ಬದಲಿಸುತ್ತಿದ್ದು, ಜನರಲ್ಲಿ ಕ್ಷಣ ಕ್ಷಣಕ್ಕೂ ಆತಂಕವನ್ನು ಹೆಚ್ಚಿಸಿದೆ. ಎರಡನೇ ಅಲೆಗೆ ಕಾರಣವಾಗಿರುವ ಡೆಲ್ಟಾ ವೈರಸ್ ಇದೀಗ ಹೊಸ ರೂಪದಲ್ಲಿ ಡೆಲ್ಟಾ ಪ್ಲಸ್ ಆಗಿ ರೂಪಾಂತರಗೊಂಡು 3ನೇ ಅಲೆಯ ಅಟ್ಟಹಾಸ ಆರಂಭಕ್ಕೆ ನಾಂದಿ ಹಾಡಿದೆ ಎಂದು ಹೇಳಲಾಗುತ್ತಿದೆ. ಡೆಲ್ಟಾ ಪ್ಲಸ್ ಹಾಗೂ ಕೋವಿಡ್ ಮೂರನೇ ಅಲೆ ಎಂಬುದು ಅಪಾಯಕಾರಿಯೇ ? ಇದು ಎಷ್ಟರ ಮಟ್ಟಿಗೆ ನಿಜ ? ಈ ವೈರಸ್ ಗಳ ಲಕ್ಷಣವೇನು ? ಯಾವ…

Keep Reading

ಯಾವ ಊರಿನಲ್ಲಿ ಹಣ್ಣು, ಜ್ಯೂಸ್ ಮಾರುತ್ತಿದ್ದಳೋ ಈಗ ಅದೇ ಊರಿಗೆ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ಬಂದ ಯುವತಿ

in News/Story/ಕನ್ನಡ ಮಾಹಿತಿ 9,284 views

ತಿರುವನಂತಪುರಂ: ಕೇರಳದ ವರ್ಕಳ ಎಂಬ ಊರಲ್ಲಿರುವ ಶಿವಗಿರಿ ಆಸ್ರಮ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಅಲ್ಲಿಗೆ ಬರುತ್ತಿದ್ದ ಪ್ರವಾಸಿಗರಿಗೆ ಜ್ಯೂಸ್‌ ಹಾಗೂ ಐಸ್‌ ಕ್ರೀಮ್‌ ಗಳನ್ನು ಮಾರುತ್ತಿದ್ದ ಯುವತಿ ಇದೀಗ ಅದೇ ಊರಲ್ಲಿ ಪೊಲೀಸ್‌ ಇನ್‌ ಸ್ಪೆಕ್ಟರ್‌ ಆಗಿ ನೇಮಕವಾದ ಸ್ಫೂರ್ತಿಯುತ ಘಟನೆ ನಡೆದಿದೆ. ಜೂನ್‌ 25ರಂದು ವರ್ಕಳ ಪೊಲೀಸ್‌ ಠಾಣೆಗೆ ಸಬ್‌ ಇನ್‌ ಸ್ಪೆಕ್ಟರ್‌ ಆಗಿ 31ರ ಹರೆಯದ ಆನಿ ಶಿವ ನೇಮಕಗೊಂಡಿದ್ದಾರೆ. ಪೊಲೀಸ್‌ ಸೇವೆಗೆ 2016ರಲ್ಲಿ ಆನಿ ನೇಮಕಗೊಂಡರೂ ಈಗ ಸಬ್‌ ಇನ್‌ ಸ್ಪೆಕ್ಟರ್‌…

Keep Reading

Go to Top