ಬರಲಿದೆ ಮತ್ತೊಂದು ಮಹಾಮಾರಿ: ಕೊರೋನಾ ಪೂರ್ತಿಯಾಗಿ ವಾಸಿಯಾಗಲು ಎಷ್ಟು ವರ್ಷಗಳು ಬೇಕು? ಇಲ್ಲಿದೆ ಭವಿಷ್ಯವಾಣಿ
ಹಾಸನ: ಕರೊನಾ ಮೊದಲನೆಯ ಅಲೆ ಬಳಿಕ ಇದೀಗ ಎರಡನೆಯ ಅಲೆ ಹಾ ವ ಳಿ ಇಟ್ಟಿದೆ. ಸದ್ಯದಲ್ಲೇ ಮೂರನೆಯ ಅಲೆ ಕೂಡ ಬರಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಕೋವಿಡ್-26, ಕೋವಿಡ್-32 ಎದುರಿಸಲು ಸಿದ್ಧರಾಗಿರಿ ಎಂದು ಅಮೆರಿಕದ ಪರಿಣತರು ಮುನ್ನೆಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈ ಕೋವಿಡ್-19 ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಜನರು ಬೇಸರ-ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲದರ ನಡುವೆ ಕರೊನಾ ಯಾವಾಗ ಪೂರ್ತಿಯಾಗಿ ಮರೆಯಾಗಲಿದೆ ಎಂಬ ಬಗ್ಗೆ ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆಯ…