Author

kannadanews123 - page 168

kannadanews123 has 1925 articles published.

ಬ್ಲ್ಯಾಕ್, ವೈಟ್ ಆಯ್ತು ಈಗ ಯೆಲ್ಲೋ (ಹಳದಿ) ಫಂಗಸ್ ಪತ್ತೆ.! ಇದು ಎಷ್ಟು ಮಾರಕ ಹಾಗು ಇದರ ಲಕ್ಷಣಗಳೇನು ಗೊತ್ತಾ?

in Kannada News/News 193 views

ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕು ಭೀತಿಯ ನಡುವೆಯೇ ಕಪ್ಪು ಮತ್ತು ಬಿಳಿ ಫಂಗಸ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆಯೇ ಗಾಜಿಯಾಬಾದ್ ನಲ್ಲಿ ಈಗ ಹಳದಿ ಫಂಗಸ್ ನ ಮೊದಲ ಪ್ರಕರಣ ಸೋಮವಾರ (ಮೇ 24) ವರದಿಯಾಗಿದೆ. ರಾಷ್ಟ್ರರಾಜಧಾನಿ ಎನ್ ಸಿಆರ್ ಪ್ರದೇಶವಾದ ಗಾಜಿಯಾಬಾದ್ ನಲ್ಲಿ ಕಪ್ಪು ಮತ್ತು ಬಿಳಿ ಫಂಗಸ್ ನಂತರ ಹಳದಿ ಫಂಗಸ್ ನ ಮೊದಲ ಪ್ರಕರಣ ವರದಿಯಾಗಿದೆ ಎಂದು ತಿಳಿಸಿದೆ.ಈ ರೋಗಿಗೆ ಪ್ರಸ್ತುತ ಇಎನ್ ಟಿ ಶಸ್ತ್ರಚಿಕಿತ್ಸಕ ಡಾ.ಬ್ರಿಜ್ ಪಾಲ್ ತ್ಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.…

Keep Reading

ಕೊರೋನಾ ಟ್ರೀಟ್ಮೆಂಟ್‌ಗೆ ಔಷಧಿ ಬಿಡುಗಡೆ ಮಾಡಿದ ರೋಚೆ ಇಂಡಿಯಾ & ಸಿಪ್ಲಾ.! ಇದರ ಬೆಲೆ ಕೇಳಿದರೆ ನಿಮ್ಮ ತಲೆ ತಿರುಗುತ್ತೆ

in Helath-Arogya/Kannada News/News 737 views

ನವದೆಹಲಿ: ರೋಚೆಸ್ ಆಂಟಿಬಾಡಿ ಕಾಕ್ಟೇಲ್ ನ್ನು ಕೋವಿಡ್-19 ವಿರುದ್ಧ ಚಿಕಿತ್ಸೆಗೆ ಭಾರತದಲ್ಲಿ ಪ್ರತಿ ಡೋಸ್ ಗೆ 59 ಸಾವಿರದ 750 ರೂಪಾಯಿಗೆ ಮಾರಾಟ ಮಾಡಲು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ರೋಚೆ ಇಂಡಿಯಾ ಮತ್ತು ಸಿಪ್ಲಾ ಕಂಪೆನಿ ಪ್ರಕಟಿಸಿದೆ. ರೋಚೆಸ್ ಆಂಟಿಬಾಡಿ ಕಾಕ್ಟೇಲ್ ಗಳಾದ ಕಾಸಿರಿವಿಮ್ಯಾಬ್ ಮತ್ತು ಇಮ್ಡೆವಿಮ್ಯಾಬ್ ನ ಮೊದಲ ಭಾಗ ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯವಿದ್ದು ಜೂನ್ ಮಧ್ಯಭಾಗ ಹೊತ್ತಿಗೆ ಎರಡನೇ ಭಾಗ ಬಿಡುಗಡೆಯಾಗಲಿದೆ. ಭಾರತದಲ್ಲಿ ಲಭ್ಯವಾಗಲಿರುವ ತಲಾ ಒಂದು ಲಕ್ಷ ಪ್ಯಾಕ್‌ಗಳಲ್ಲಿ ಇಬ್ಬರು ರೋಗಿಗಳಿಗೆ ಚಿಕಿತ್ಸೆಯನ್ನು…

Keep Reading

ರಾಜ್ಯದಲ್ಲಿ ಮಿತಿ ಮೀರಿದ ಬ್ಲ್ಯಾಕ್ ಫಂಗಸ್, ಒಟ್ಟು ಎಷ್ಟು ಪ್ರಕರಣಗಳು ಗೊತ್ತಾ? ಈ ರೋಗ ಹೇಗೆ ಬರುತ್ತೆ? ಇದನ್ನ ಹೇಗೆ ತಡೆಗಟ್ಟಬಹುದು?

in Helath-Arogya/Kannada News/News 509 views

ಸ್ಟಿರಾಯ್ಡ್ ಜೊತೆಗೆ ನಲ್ಲಿ ನೀರನ್ನ ಬಳಸುವುದರಿಂದ ಬ್ಲ್ಯಾಕ್​ ಫಂಗಸ್ ಬರುತ್ತೆ ಎಂಬ ಆತಂಕಕಾರಿ ವಿಚಾರವನ್ನು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಐಸಿಯುಗಳನ್ನು ಬಳಸುವ ಉಪಕರಣಗಳನ್ನ ಇನ್ನೊಬ್ಬರಿಗೆ ಬಳಸುವಾಗ ಸ್ಯಾನಿಟೈಸರ್ ಮಾಡಬೇಕು ಎಂದೂ ಸಹ ಸಚಿವರು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲ್ಯಾಕ್​ ಫಂಗಸ್​ ಸೋಂಕಿತರು ಇದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಚಿಕಿತ್ಸೆಗೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.  ಇದಕ್ಕೆ ಸಂಬಂಧಿಸಿದ ತಜ್ಞರು ಇದ್ದಾರೆ.  17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್…

Keep Reading

ಭಾರತದ 20 ರಹಸ್ಯಮಯ ಮಂದಿರಗಳು, ಆಧುನಿಕ ವಿಜ್ಞಾನವೂ ಇವುಗಳ ರಹಸ್ಯ ಬೇಧಿಸಲು ವಿಫಲವಾಗಿದೆ, ಇಲ್ಲಿ ಅಡಗಿರುವ ನಿಗೂಢ ರಹಸ್ಯಗಳೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 415 views

ಭಾರತ 33 ಕೋಟಿ ದೇವಿ ದೇವತೆಗಳ ಭೂಮಿಯಾಗಿದೆ, ಭಾರತದ ಪ್ರತಿಯೊಂದು ತಿರುವಿನಲ್ಲಿಯೂ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಭಾರತದಲ್ಲಿನ ಈ ಕೆಲವು ರ-ಹ-ಸ್ಯ-ಮ-ಯ ದೇವಾಲಯಗಳು ಅಸಾಂಪ್ರದಾಯಿಕ ದೇವತೆಗಳಿಂದಾಗಿ ಪ್ರಸಿದ್ಧವಾಗಿವೆ. ಕೆಲವು ಅವರ ಭೂ-ತ ಪ್ರೇ-ತ ಸಂಸ್ಕಾರದಿಂದಾಗಿ ಮತ್ತು ಇನ್ನು ಕೆಲವು 2000 ವರ್ಷಗಳಷ್ಟು ಹಳೆಯದಾಗಿರುವ ಕಾರಣ ನಿ-ಗೂ-ಢ-ತೆಗೆ ಕಾರಣವಾಗಿವೆ. ಅಂತಹ ಕೆಲವು ರ-ಹ-ಸ್ಯ-ಮ-ಯ ದೇವಾಲಯಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದು ಅದನ್ನ ತಿಳಿದರೆ ಆ ರ-ಹ-ಸ್ಯ-ಗಳು ನಿಮ್ಮನ್ನ ಆಶ್ಚರ್ಯವನ್ನುಂಟು ಮಾಡುತ್ತದೆ. ಮೊದಲು ನಾವು ನಿಮಗೆ ಆ ನಿ-ಗೂ-ಢ,…

Keep Reading

ತಿರುಪತಿ ತಿಮ್ಮಪ್ಪನ ಈ ರಹಸ್ಯಗಳ ಬಗ್ಗೆ ಕೇಳಿದರೆ ನೀವು ಖಂಡಿತ ಅಚ್ಚರಿಗೊಳಗಾಗ್ತೀರ: ಇಲ್ಲಿ ಅಡಗಿರುವ ರಹಸ್ಯಗಳೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 397 views

ಭಾರತದ ಚಮತ್ಕಾರಿ ಹಾಗು ರಹಸ್ಯಮಯ ಮಂದಿರಗಳಲ್ಲಿ ತಿರುಪತಿಯ ಬಾಲಾಜಿ ಮಂದಿರವೂ ಒಂದು ಎಂದೇ ಹೇಳಲಾಗುತ್ತದೆ. ತಿರುಪತಿಯ ವೆಂಕಟೇಶ್ವರನ ಸನ್ನಿಧಿಯಲ್ಲಿ ಶ್ರೀಮಂತ ಹಾಗು ಬಡವರು ನಿಜವಾದ ಶೃದ್ಧಾ ಭಾವದಿಂದ ತಲೆ ಬಾಗುತ್ತಾರೆ. ಈ ಮಂದಿರ ಕೇವಲ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಶೃದ್ಧಾಳುಗಳು ಸಪ್ತಬೆಟ್ಟಗಳ ಮೇಲೆ ವಿರಾಜಮಾನರಾಗಿರುವ ವೆಂಕಟೇಶ್ವರನ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ. ಮಾನ್ಯತೆಗಳ ಪ್ರಕಾರ ಭಗವಾನ್ ಬಾಲಾಜಿ ತನ್ನ ಪತ್ನಿ ಪದ್ಮಾವತಿಯ ಜೊತೆ ಇದೇ ತಿರುಪತಿಯಲ್ಲಿ…

Keep Reading

“ನಿಮ್ಮಪ್ಪ ಸತ್ತಿದಾರೆ, ಅವರು ಮನೇಲಿ ಹಣ ಒಡವೆ ಇಟ್ಟಿದಾರಂತೆ, ಅದನ್ನ ಕೊಟ್ಟು ಹೆಣ ತಗೊಂಡು ಹೋಗಿ” ಎಂದ ವ್ಯಕ್ತಿಗೆ, “ಅನಾಥ ಶವ ಅಂತ ಅಂದುಕೊಳ್ಳಿ ಹಣ ಮಾತ್ರ ಕೊಡಲ್ಲ” ಎಂದ ಮಗ

in Uncategorized 186 views

ಮೈಸೂರು: ಕರೊನಾದಿಂದ ಮೃ#ತ-ರಾದ ತಂದೆಯ ಶ#ವ-ವನ್ನು ಪಡೆಯಲು ಹಿಂಜರಿದ ಪುತ್ರ, ತಂದೆಯ ಕೋಣೆಯಲ್ಲಿ ಲಕ್ಷಾಂತರ ರೂಪಾಯಿ ಇದೆ ಎಂದಾಗ ಐದು ನಿಮಿಷ ಇರಿ ಹೇಳುತ್ತೇನೆ ಎಂದು ಹಣಕ್ಕೆ ಬಾಯ್ಬಿಟ್ಟ ಪ್ರಸಂಗವೊಂದು ನಡೆದಿದೆ. ಹೀಗೆ ಬಂಧು-ಬಳಗವಿದ್ದರೂ ವ್ಯಕ್ತಿಯೊಬ್ಬರ ಶವ ಅನಾಥ ಎನಿಸಿಕೊಂಡ ದುರಂತ ಸನ್ನಿವೇಶ ಸೃಷ್ಟಿಯಾಗಿತ್ತು. ಮೈಸೂರಿನ ಹೆಬ್ಬಾಳದ ಸೂರ್ಯ ಬೇಕರಿ ಬಳಿ ಇರುವ ಮನೆಯೊಂದರ ನಿವಾಸಿಯೊಬ್ಬರು ಕರೊನಾದಿಂದಾಗಿ ಮೃತಪಟ್ಟಿದ್ದರು. ಆದರೆ ಪಾರ್ಥಿವ ಶರೀರದ ಕುರಿತು ಮಾಹಿತಿ ನೀಡಿದಾಗ ಅದನ್ನು ಪಡೆಯಲು ಪುತ್ರ ನಿರಾಕರಿಸಿದ್ದಾನೆ. ತಂದೆಯ ಶವವನ್ನು ಯಾರೂ…

Keep Reading

“ಅಮ್ಮನನ್ನ ಕಳೆದುಕೊಂಡೆ, ದಯವಿಟ್ಟು ಕದ್ದಿರುವ ಆಕೆಯ ನೆನಪನ್ನಾದರೂ‌ ಕೊಟ್ಟು ಬಿಡಿ” ಮಡಿಕೇರಿಯ 9 ವರ್ಷದ ಬಾಲಕಿಯ ಪತ್ರ ನಿಮಗೆ ಕಣ್ಣೀರು ತರಿಸುತ್ತೆ

in Uncategorized 151 views

ಮಡಿಕೇರಿ: ಕೊರೋನಾ ಎರಡನೇ ಅಲೆಯಲ್ಲಿ ಸಿಲುಕಿ ಬಳಲುತ್ತಿರುವವರ ಗೋಳಾಟ ಒಂದೆಡೆಯಾದರೆ ತಮ್ಮವರನ್ನು, ತಮ್ಮ ಪೋಷಕರನ್ನು ಕಳೆದುಕೊಂಡವರ, ಅನಾಥರಾದ ಮಕ್ಕಳ ಗೋಳಿನ ಕಥೆ ಇನ್ನೊಂದೆಡೆ. ತಂದೆ-ತಾಯಿಗಳನ್ನು ಕಳೆದುಕೊಂಡ ಮಕ್ಕಳ ಆಕ್ರಂದನವೂ ಮುಗಿಲುಮುಟ್ಟುತ್ತಿದೆ. ಏನಿದು ಘಟನೆ: ಕೊಡಗು ಜಿಲ್ಲೆಯ ಮಡಿಕೇರಿಯ ಕುಶಾಲಪ್ಪನಗರ ಲೇಔಟ್ ನ ಕೋವಿಡ್ ಆಸ್ಪತ್ರೆಯಲ್ಲಿ ಮೊನ್ನೆ ಮೇ 16ರಂದು 9 ವರ್ಷದ ಬಾಲಕಿ ಹೃತಿಕ್ಷಾ ತಾಯಿ ಕೋವಿಡ್ ನಿಂದ ಮೃತಪಟ್ಟಿದ್ದರು.ಅದಕ್ಕೆ 10 ದಿನ ಮೊದಲು ಮೇ 6ರಂದು ಹೃತಿಕ್ಷಾ ತಾಯಿ ಕೋವಿಡ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೃತಿಕ್ಷಾ 4ನೇ ತರಗತಿಯಲ್ಲಿ…

Keep Reading

ಈ ವ್ಯಕ್ತಿಗಳಿಗೆ ಹೆಚ್ಚಾಗಿ ಟಾರ್ಗೇಟ್ ಮಾಡುತ್ತಿದೆ ಕೊರೋನಾ ವೈರಸ್: ಈ ಅಂಶಗಳು ನಿಮ್ಮಲ್ಲಿದ್ದರೆ ಎಚ್ಚರ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 856 views

ಕೊರೋನಾ ಮಹಾಮಾರಿ ಯಾರನ್ನೂ ಬಿಡುವುದಿಲ್ಲ, ಮಕ್ಕಳಿಂದ ಹಿಡಿದು, ವೃದ್ಧರವರೆಗೂ ಎಲ್ಲರನ್ನೂ ಕಾಡುತ್ತಿದೆ. ಆದರೆ ಅದು ಉಂಟುಮಾಡುವ ರೋಗದ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವು ವರ್ಗದ ಜನರಿಗೆ ಹೆಚ್ಚು ಅಪಾಯ ಉಂಟುಮಾಡಿದರೆ, ಮತ್ತಷ್ಟು ಗುಂಪಿನವರಿಗೆ ಅದರ ಅಪಾಯ ಕಡಿಮೆ. ಕಾರಣ ಇಷ್ಟೇ ಅವರಲ್ಲಿರುವ ರೋಗ ನಿರೋಧಕ ಶಕ್ತಿ. ಅಧ್ಯಯನವೊಂದರ ಪ್ರಕಾರ, ವಯಸ್ಸಾದವರು ಮತ್ತು ಆರೋಗ್ಯ ಸಮಸ್ಯೆ ಇರುವವರು ಸಾಮಾನ್ಯವಾಗಿ ಕೊರೋನಾದ ಹೆಚ್ಚಿನ ಅಪಾಯ ಹೊಂದಿದ್ದಾರೆ. ಅವುಗಳ ಜೊತೆಗೆ ಇನ್ನೂ ಕೆಲ ಅಂಶಗಳನ್ನು ಹೊಂದಿರುವ ಜನರು ಹೆಚ್ಚಿನ ಅಪಾಯ…

Keep Reading

ಕೊರೋನಾದ ಮೊದಲ ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಕೊರೋನಾ ಸಂಕ್ರಮಿತರಾದರೆ ಏನು ಮಾಡಬೇಕು? ಎರಡನೆ ಡೋಸ್ ಯಾವಾಗ ತೆಗೆದುಕೊಳ್ಳಬೇಕು?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 911 views

18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಲಭ್ಯವಾಗಿರುವುದರಿಂದ ದೇಶದ ಶೇ. 70 ರಷ್ಟು ಜನರಿಗೆ ವ್ಯಾಕ್ಸಿನ್ ಲಭಿಸುವಂತಾಗುವುದು. ಈ ಲಸಿಕೆ ಅರ್ಹರಾಗಿರುವ ಪ್ರತಿಯೊಬ್ಬರು ತೆಗೆದುಕೊಂಡರೆ ಈಗ ಕೊರೊನಾ ಆರ್ಭಟಿಸುತ್ತಿದ್ದರೂ ಕೆಲವೇ ದಿನದಲ್ಲಿ ಸೋಂಕು ಕಡಿಮೆಯಾಗುವ ಎಲ್ಲಾ ಸಾಧ್ಯತೆ ಇದೆ. ಕೊರೊನಾ ವ್ಯಾಕ್ಸಿನ್‌ ಅನ್ನು ಎರಡು ಡೋಸ್‌ ಆಗಿ ತೆಗೆಯಬೇಕು. ಒಂದು ಡೋಸ್‌ ಪಡೆದ ಬಳಿಕ 4 ವಾರಗಳ ನಂತರ ಮತ್ತೊಂದು ಡೋಸ್‌ ತೆಗೆದುಕೊಳ್ಳಬೇಕು. ಕೋವಿಶೀಲ್ಡ್ ತೆಗೆದುಕೊಂಡಿದ್ದರೆ ಮೊದಲ ಡೋಸ್ ತೆಗೆದುಕೊಂಡ 6-8 ವಾರಗಳಲ್ಲಿ ಎರಡನೇ ಡೋಸ್ ತೆಗೆದುಕೊಳ್ಳಬೇಕು.…

Keep Reading

ಕೊರೋನದಿಂದ ಸಂಪೂರ್ಣವಾಗಿ ಗುಣಮುಖರಾಗಲು ಪಾರಿಜಾತ ಎಲೆಯ ಕಷಾಯವನ್ನ ಹೀಗೆ ಸೇವಿಸಬೇಕಂತೆ: ಸಖತ್ ವೈರಲ್ ಆಗುತ್ತಿದೆ ವಿನಯ್ ಗುರೂಜೀ ರವರ ಈ‌ ಆಯುರ್ವೇದಿಕ್ ಟಿಪ್ಸ್

in Uncategorized 3,204 views

ಚಿಕ್ಕಮಗಳೂರು: ಮಹಾಮಾರಿ ಕರೊನಾ ವೈರಸ್​ನಿಂದ ರಕ್ಷಿಸಿಕೊಳ್ಳಲು ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ಗೌರಿಗದ್ದೆ ಆಶ್ರಮದ ಅವಧೂತ ವಿನಯ್​ ಗುರೂಜಿ ಅವರು ಭಕ್ತರಿಗೆ ಸಂದೇಶ ರವಾನಿಸಿದ್ದಾರೆ. ಪಾರಿಜಾತ ಎಲೆಯ ಕಷಾಯ ಕುಡಿದರೆ ಕರೊನಾದಿಂದ ಗುಣ ಹೊಂದುತ್ತಾರೆ. 5 ಎಲೆ, ಕಾಳು ಮೆಣಸು ಹಾಗೂ ಶುಂಠಿ ಹಾಕಿ ಮಾಡಿದ ಕಷಾಯವನ್ನು ಕುಡಿಯಲು ಗುರೂಜಿ ಸೂಚನೆ ನೀಡಿದ್ದಾರೆ. ಕರೊನಾ ಇರುವವರು ಹಾಗೂ ಇಲ್ಲದವರು ಎಲ್ಲರೂ ಕುಡಿಯಿರಿ ಎಂದು ಗುರೂಜಿ ಹೇಳಿದರು. ಮೂರು ದಿನಗಳ ಹಿಂದೆ ಹಾಸನದ ಚನ್ನರಾಯಪಟ್ಟಣದಲ್ಲಿ ಮಾತನಾಡಿದ್ದ ವಿನಯ್ ಗುರೂಜಿ, ಕರೋನಾ…

Keep Reading

Go to Top