Author

kannadanews123 - page 169

kannadanews123 has 1925 articles published.

ಜೊತೆಯಾಗೇ ಹುಟ್ಟಿ ಜೊತೆಯಾಗೇ ಒಂದೇ ಸಮಯಕ್ಕೆ ಇಹಲೋಕ ತ್ಯಜಿಸಿದ ಇಬ್ಬರು ಅವಳಿ ಜವಳಿಗಳು.!

in Kannada News/News/Story/ಕನ್ನಡ ಮಾಹಿತಿ 335 views

ಹೊಳೆಹೊನ್ನೂರು: ಸಮೀಪದ ಅರಹತೊಳಲು ಗ್ರಾಮದ ಗಂಗಮ್ಮ (51) ಮತ್ತು ಗೌರಮ್ಮ (51) ಅವಳಿ ಸಹೋದರಿಯರು ಬುಧವಾರ ನಿಧನರಾದರು. ಅವರಿಬ್ಬರು ಹೊನ್ನಾಳಿ ತಾಲ್ಲೂಕಿನ ಹುಣಸೆಘಟ್ಟ ಗ್ರಾಮದವರಾಗಿದ್ದು, ಅರಹತೊಳಲು ಗ್ರಾಮದ ಬೆಳ್ಳೇರ ಲೋಕಪ್ಪ ಮತ್ತು ದಿವಂಗತ ಓಂಕಾರಪ್ಪ ಎಂಬ ಅಣ್ಣ–ತಮ್ಮರನ್ನು ವಿವಾಹವಾಗಿದ್ದರು. ಇಬ್ಬರೂ ಒಂದೇ ದಿನ ನಿಧನರಾಗಿದ್ದಾರೆ. ಬುಧವಾರ ಮಧ್ಯಾಹ್ನ ಅಕ್ಕ ಗೌರಮ್ಮ ಉಸಿರಾಟದ ತೊಂದರೆಯಿಂದ ಮೃತರಾದರು. ತಂಗಿ ಗಂಗಮ್ಮ ಸಹ ಅದೇ ದಿನ ರಾತ್ರಿ ಉಸಿರಾಟದ ತೊಂದರೆಯಿಂದ ಮೃತರಾದರು. ತಂಗಿ ಗಂಗಮ್ಮ ಅವರ ಅಂತ್ಯಸಂಸ್ಕಾರವನ್ನು ಹೊನ್ನಾಳಿ ತಾಲ್ಲೂಕಿನ ಹುಣಸೆಘಟ್ಟ ಗ್ರಾಮದ…

Keep Reading

VIDEO| ಪತ್ತೆಯಾಯ್ತು 3000 ವರ್ಷಗಳ ಮಮ್ಮಿ, ಅದರಿಂದ ಬರುತ್ತಿದ್ದ ವಿಚಿತ್ರ ಶಬ್ದಗಳನ್ನ ಕೇಳಿ ಸಿಟಿ ಸ್ಕ್ಯಾನ್ ಮಾಡಿ ಬೆಚ್ಚಿಬಿದ್ದ ತಜ್ಞರು

in Uncategorized 3,713 views

ಮಮ್ಮಿಯನ್ನು ಈಜಿಪ್ಟಿನ ನಾಗರಿಕತೆಯ ಒಂದು ಭಾಗವೆಂದು ಪರಿಗಣಿಸಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಈಜಿಪ್ಟ್‌ನಲ್ಲಿ ಯಾರಾದರೂ ಸತ್ತಾಗ ಅವರ ಶ-ವ-ವನ್ನ ಬಿಳಿ ಬಟ್ಟೆಗಳಲ್ಲಿ ಸುತ್ತಿ ಅದನ್ನ ಪೆಟ್ಟಿಗೆಯೊಳಗೆ ಮುಚ್ಚಿಬಿಡಲಾಗುತ್ತಿತ್ತು. ಕಾರಣ ಇದರಿಂದ ಆ ಶ-ವ-ಗಳು ಸುರಕ್ಷಿತವಾಗಿರುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು. ಈಜಿಪ್ಟ್‌ನ ವಿಜ್ಞಾನಿಗಳಿಗೆ ಅನೇಕ ಮಮ್ಮಿಗಳು ಸಿಕ್ಕಿವೆ, ಅವುಗಳನ್ನು ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಅದೇ ರೀತಿಯಾಗಿ ಸಿಕ್ಕ 3000 ಸಾವಿರ ವರ್ಷಗಳಷ್ಟು ಹಳೆಯದಾದ ಒಂದು ಮಮ್ಮಿ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಮಮ್ಮಿಯನ್ನ ಇಂಗ್ಲೆಂಡಿನ ಲೀಡ್ಸ್ ಸಿಟಿ…

Keep Reading

ಸಮುದ್ರದಲ್ಲಿ 2000 ವರ್ಷಗಳಷ್ಟು ಪುರಾತನವಾದ ಕಂಪ್ಯೂಟರ್ (ಆ್ಯಂಟಿಕಿಥೆರಾ) ಪತ್ತೆ: ಆಶ್ಚರ್ಯಚಕಿತರಾದ ವಿಜ್ಞಾನಿಗಳು

in Kannada News/News/Story/ಕನ್ನಡ ಮಾಹಿತಿ 2,602 views

ಭೂಮಿಯ ಮೇಲೆ ನಡೆಯುವ ವಿಚಿತ್ರ ವಿಸ್ಮಯಗಳು ಈಗಲೂ ವಿಜ್ಞಾನಕ್ಕೆ ಹಾಗು ಮುಂದಿವರೆದ ತಂತ್ರಜ್ಞಾನಕ್ಕೂ ನಿಲುಕದ ವಿಷಯವಾಗೇ ಉಳಿದಿದೆ. ಭೂಮಂಡಲದ ಮೇಲೆ ನಡೆಯುವ ಅನೇಕ ವಿಸ್ಮಯಗಳು ಹಾಗು ಭೂಗರ್ಭದಲ್ಲಿ ಅಡಗಿರುವ ಹಲವಾರು ರಹಸ್ಯಗಳು ಈಗಲೂ ಭೇದಿಸದೇ ಉಳಿದಿರುವ ವಿಷಯಗಳಾಗಿವೆ. ಅದು ಪುರಾತನ ದೇವಾಲಯಗಳ ಅದ್ಭುತ ರಚನೆಯಾಗಿರಲಿ ಅಥವ ರಾಮಾಯಣ ಮಹಾಭಾರತದಲ್ಲಿ ಘಟಿಸಿದ ಘಟನೆಗಳಾಗಲಿ ಅಥವ ಆ ಕಾಲದಲ್ಲಿ ರಚಿಸಲಾಗಿದ್ದ ಅದ್ಭುತ ಅನ್ವೇಷಣೆಗಳೇ ಆಗಿರಲಿ ಅವುಗಳನ್ನ ಅರ್ಥ ಮಾಡಿಕೊಳ್ಳಲು ಈಗಿನ ವಿಜ್ಞಾನಕ್ಕೂ ಸವಾಲಾಗೇ ನಿಂತಿದೆ. ನಾವು ನಿಮಗೆ ಇಂದು ಹೇಳಲು…

Keep Reading

ಕೇವಲ ಒಂದೇ ಒಂದು ನಿಮಿಷ ತಡವಾಗಿ ಬಂದ ಬುಲೆಟ್ ಟ್ರೇನ್, ತನಿಖೆಗೆ ಆದೇಶಿಸಿದ ರೇಲ್ವೆ ಇಲಾಖೆ: ತನಿಖೆಯಲ್ಲಿ ಸಿಕ್ಕ ಉತ್ತರ ಕೇಳಿ ನಕ್ಕು ಸುಸ್ತಾದ ಜನತೆ

in Kannada News/News 4,737 views

ಭಾರತದಲ್ಲಿ ರೈಲುಗಳು ತಡವಾಗಿ ಬರುವುದು ಸಾಮಾನ್ಯ ಸಂಗತಿ. ಕೆಲವು ದೇಶಗಳಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಓಡಾಡುತ್ತವೆ. ಸಮಯಕ್ಕೆ ಸರಿಯಾಗಿ ಓಡುವ ರೈಲುಗಳಲ್ಲಿ ಜಪಾನ್‌ನ ಬುಲೆಟ್ ರೈಲು ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಕೇವಲ ಒಂದು ನಿಮಿಷ ರೈಲು ವಿಳಂಬವಾಗಿ ಬಂದ ಕಾರಣ ತಜ್ಞರು ತನಿಖೆ ನಡೆಸಿದ್ದಾರೆ. ರೈಲಿನ ಚಾಲಕ ಶೌಚಾಲಯಕ್ಕೆ ಹೋದ ಕಾರಣ ರೈಲು ತಡವಾಗಿ ಬಂದಿದೆ ಎಂಬ ಸಂಗತಿ ಗೊತ್ತಾಗಿದೆ. ವಿಚಾರಣೆ ವೇಳೆ ಚಾಲಕ ಈ ವಿಷ್ಯವನ್ನು ಹೇಳಿದ್ದಾನೆ. ಹೊಟ್ಟೆ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡಿತು. ಹಾಗಾಗಿ ತರಬೇತಿ ಪಡೆದ…

Keep Reading

2-3 ವಾರಗಳಿಂದ ಒಂದೇ ಮಾಸ್ಕನ್ನ ಬಳಸುತ್ತಿದ್ದೀರ? ಎಚ್ಚರ ಇದರಿಂದ ನಿಮಗೂ ತಗುಲಬಹುದು ಬ್ಲ್ಯಾಕ್ ಫಂಗಸ್: AIIMS ವೈದ್ಯರ ಈ ಎಚ್ಚರಿಕೆಯನ್ನೊಮ್ಮೆ ಓದಿ

in Helath-Arogya/Kannada News 1,229 views

ಹಿಂದೆಂದೂ ಪ್ಯಾಂಡಮಿಕ್​ನೊಂದಿಗೆ ಫಂಗಸ್​ ಸಮಸ್ಯೆ ಬೆಸೆದುಕೊಂಡಿರಲಿಲ್ಲ. ಇದಕ್ಕೆ ಸತತವಾಗಿ ಒಂದೇ ಮಾಸ್ಕನ್ನು 2-3 ವಾರಗಳ ಕಾಲ ಬಳಸುತ್ತಿರುವುದು ಕಾರಣವಿರಬಹುದು ಎಂದು ಏಮ್ಸ್​​ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ನವದೆಹಲಿ: ಕೊರೋನಾ 2ನೇ ಅಲೆ ಸೃಷ್ಟಿಸುವ ಕರಾಳತೆಯ ಮಧ್ಯೆಯೇ ಭಾರತೀಯರನ್ನು ಬ್ಲ್ಯಾಕ್​​ ಫಂಗಸ್​ (mucormycosis) ಕಾಡುತ್ತಿದೆ. ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಈ ಕಪ್ಪು ಶಿಲೀಂದ್ರಿ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೀಡು ಮಾಡಿದೆ. ಈ ಸಂಬಂಧ ಏಮ್ಸ್​​​ನ ನ್ಯೂರೋಸರ್ಜನ್​​​ ವೈದ್ಯರು ನೀಡಿರುವ ಹೇಳಿಕೆ ಪ್ರಕಾರ ಸತತ 2ರಿಂದ 3 ವಾರಗಳ ಕಾಲ ಒಂದೇ…

Keep Reading

ಕೊರೋನಾದಿಂದ ಗುಣಮುಖರಾದ ಕುಟುಂಬದ ಮಕ್ಕಳಲ್ಲಿ ಕಂಡುಬರುತ್ತಿದೆ MIS ಎಂಬ ಅಪಾಯಕಾರಿ ಕಾಯಿಲೆ: ಏನಿದರ ಲಕ್ಷಣಗಳು?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 28,665 views

ಕೊರೊನಾದ 2ನೇ ಅಲೆ ಇನ್ನೂ ಕಡಿಮೆಯಾಗಿಲ್ಲ, ಎರಡನೇ ಅಲೆಯಲ್ಲಿ ಸಮಧಾನಕರ ಸಂಗತಿಯೆಂದರೆ ಮಕ್ಕಳಿಗೆ ಅಷ್ಟೇನು ಸೋಂಕು ತಗುಲಿಲ್ಲ, ಆದರೆ ಇದೀಗ ಮಕ್ಕಳ ವಿಷಯದಲ್ಲಿ ಒಂದು ಆತಂಕ ಎದುರಾಗಿದೆ. ಕೋವಿಡ್‌ ಸೋಂಕಿನಿಂದ ಗುಣಮುಖರಾದ ಕುಟುಂಬದ ಮಕ್ಕಳಲ್ಲಿ MIS ಸಮಸ್ಯೆ ಅಂದ್ರೆ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್‌ ಕಂಡು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಈ ಕೇಸ್‌ಗಳು ಪತ್ತೆಯಾಗಿದ್ದು ಇಂಡಿಯನ್‌ ಮೆಡಿಕಲ್‌ ಅಸೋಷಿಯೇಷನ್‌ನ ಮಕ್ಕಳ ತಜ್ಞರಾದ ಡಾ. ಸಂಜೀವ್‌ ಜೋಶಿ MIS ಸಮಸ್ಯೆ 2-12 ವರ್ಷ ಪ್ರಾಯದ 6 ಮಕ್ಕಳಲ್ಲಿ ಕಂಡು ಬಂದಿರುವುದಾಗಿ ಹೇಳಿದ್ದಾರೆ.…

Keep Reading

ಮದುವೆಯಾಗಿ ಕೇವಲ 11 ತಿಂಗಳಾಗಿತ್ತು, ಗಂಡನ ಅಂತ್ಯಸಂಸ್ಕಾರ ಮುಗಿಯುತ್ತಲೇ ಈ ಯುವತಿ ಹೀಗೆ ಮಾಡೋದಾ? ಇವರ ಕಥೆ ನಿಮಗೆ ಕಣ್ಣೀರು ತರಿಸುತ್ತೆ

in Kannada News/News 724 views

ನಾಗಮಂಗಲ: ಇವರಿಬ್ಬರೂ ದಾಂಪತ್ಯಕ್ಕೆ ಕಾಲಿಟ್ಟು 11 ತಿಂಗಳಾಗಿತ್ತು. ನೂರಾರು ಕನಸಿನ ಬುತ್ತಿಯೊಂದಿಗೆ ಖುಷಿಯಾಗಿದ್ದವರ ಬಾಳಲ್ಲಿ ವಿಧಿಯಾಟವೇ ಬೇರೆ ಇತ್ತು. ಇಬ್ಬರೂ ಪ್ರತ್ಯೇಕ ಘಟನೆಯಲ್ಲಿ ಒಂದೇ ದಿನ ದುರಂತ ಅಂತ್ಯ ಕಂಡಿದ್ದಾರೆ. ಗಂಡನ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದ ಪತ್ನಿಯೂ ಸಾ-ವಿ-ನ ಮನೆಯ ಕದ ತಟ್ಟಿದ ಕರುಣಾಜನಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ. ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿಯ ಕಿರಣ್ ಮತ್ತು ಇವರ ಪತ್ನಿ ಪೂಜಾ ಮೃ-ತ ದುರ್ದೈವಿಗಳು. 11 ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದ…

Keep Reading

ಕೃಷ್ಣಪಟ್ಟಣಂ ನಲ್ಲಿ ಮಾರಕ ಕೊರೋನಾಗೆ ಆಯುರ್ವೇದಿಕ್ ಔಷಧಿ: ಈ ಬಗ್ಗೆ ಅಚ್ಚರಿಯ ಆದೇಶ ಹೊರಡಿಸಿದ ICMR, ಮುಗಿಬಿದ್ದ ಸಾವಿರಾರು ಜನ

in Helath-Arogya/Kannada News/News 1,449 views

ನೆಲ್ಲೂರು, ಆಂಧ್ರಪ್ರದೇಶ: ಕೋವಿಡ್ 19 ಸೋಂಕು ಗುಣಪಡಿಸಲು ಇಡೀ ಜಗತ್ತು ಆಧುನಿಕ ಔಷಧಿಯ ಮೂಲಕ ಪರಿಹಾರ ಕಂಡುಹಿಡಿಯಲು ಹೆಣಗಾಡುತ್ತಿದ್ದರೆ, ಮತ್ತೊಂದೆಡೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸುತ್ತಮುತ್ತಲಿನ ಸಾವಿರಾರು ಜನರು ಆಯುರ್ವೇದ ಔಷಧಕ್ಕೆ ಆದ್ಯತೆ ನೀಡಿದ್ದು,  50 ಸಾವಿರಕ್ಕೂ ಅಧಿಕ ಜನರು ಔಷಧಕ್ಕಾಗಿ ಮುಗಿಬೀಳುತ್ತಿರುವ  ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ. ಯಾವುದೇ ಶುಲ್ಕ ಇಲ್ಲದೇ ಉಚಿತವಾಗಿ ಕೋವಿಡ್ ಗುಣಪಡಿಸುವ ಔಷಧ ನೀಡಲಾಗುತ್ತದೆ ಎಂಬ ಭರವಸೆ ಹಿನ್ನೆಲೆಯಲ್ಲಿ ನೆಲ್ಲೂರ್ ನ ಮುತ್ತುಕೂರ್ ಮಂಡಲದ ಕೃಷ್ಣಪಟ್ಟಣಂ ಗ್ರಾಮದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು…

Keep Reading

ಅಮಿತಾಭ್ ಬಚ್ಚನ್ ಮುಚ್ಚಿಟ್ಟ ಆ ಒಂದು ಸತ್ಯವನ್ನ ಜನರಿಗೆ ತಿಳಿಸಿದ್ದರೆ ಲಕ್ಷಾಂತರ ಭಾರತೀಯರ ಪ್ರಾ-ಣ ಉಳಿಯುತ್ತಿತ್ತು.! ಏನದು ಗೊತ್ತಾ?

in Helath-Arogya/Kannada News/News/ಕನ್ನಡ ಮಾಹಿತಿ 2,121 views

ಸ್ನೇಹಿತರೇ, ನಿಮಗೆ ನಿನಪಿರಬಹುದು ನವೆಂಬರ್-ಡಿಸೆಂಬರ್ 2005 ರಲ್ಲಿ, ಅಮಿತಾಭ್ ಬಚ್ಚನ್ ಅವರ ದಿವಂಗತ ತಂದೆ ಹರಿವನ್ಶ್ ರೈ ಬಚ್ಚನ್ ಅವರ ಜನ್ಮದಿನದಂದು ಅಮಿತಾಭ್ ತಮ್ಮ ಕುಟುಂಬದೊಂದಿಗೆ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಅವರು ಅಲ್ಲಿ ಒಂದು ಸಮಾರಂಭದಲ್ಲಿ ಪಾಲ್ಗೊಂಡರು ಆದರೆ ಹೊ-ಟ್ಟೆ-ನೋ-ವಿನ ನಂತರ ಅವರನ್ನು ಸೋಮವಾರ ಬೆಳಿಗ್ಗೆ 10‌.30 ಕ್ಕೆ ದೆಹಲಿಯ ಎಸ್ಕೋರ್ಟ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಮ್ಮ ದೇಶದ ಸಾರ್ವಕಾಲಿಕ ಶ್ರೇಷ್ಠ ಕಾಂಗ್ರೆಸ್ಸಿ ಮೀಡಿಯಾಗಳು ಅದನ್ನು 24 ಗಂಟೆಗಳ ಕಾಲ ತೋರಿಸಿತ್ತು ಮತ್ತು ಅದನ್ನು ರಾಷ್ಟ್ರೀಯ ಶೋಕಾಚರಣೆ…

Keep Reading

ಸಿಗರೇಟ್ ನಲ್ಲಿರುವ ನಿಕೋಟಿನ್ ನಿಂದ ಕೊರೋನಾ ಸಾಯುತ್ತಾ? ಧೂಮಪಾನ ಮಾಡುವವರು ಕೊರೋನಾದಿಂದ ಸೇಫ್ ಆಗಿದಾರಾ? ಈ ಬಗ್ಗೆ ತಜ್ಞರು ನಡೆಸಿದ ಸಂಶೊಧನೆ ಏನನ್ನುತ್ತೆ?

in Helath-Arogya/Kannada News/News 38,221 views

ಸಿಗರೇಟ್ ಸೇದುವವರಿಗೆ ಕೋವಿಡ್-19 ರ ಅಪಾಯ ಹೆಚ್ಚು ಎಂದು ಇಲ್ಲಿಯವರೆಗೆ ಹೇಳಲಾಗಿತ್ತು. ಚೀನಾದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಸಿಗರೇಟ್ ಸೇದುವವರಿಗೆ ಹೋಲಿಸಿದರೆ ಸೇದದ ಜನರಿಗೆ ತೀವ್ರ ಸೋಂಕು ಇದೆ ಮತ್ತು ಅವರು ಸಾ ಯು ವ ಸಾಧ್ಯತೆಯೂ ಹೆಚ್ಚು. ಆದರೆ ಈಗ ಫ್ರಾನ್ಸ್‌ನಲ್ಲಿ ನಡೆಸಿದ ಸಂಶೋಧನೆಯು ಬೇರೆಯದನ್ನೇ ಹೇಳುತ್ತಿದೆ. ಫ್ರಾನ್ಸ್‌ನ ಇನ್ಸ್ಟಿಟ್ಯೂಟ್ ಪ್ಯಾಸ್ಟರ್‌ನ ನ್ಯೂರೊಬಯಾಲಜಿಸ್ಟ್ ಯೋ ಪಿಯೆರ್ ಅವರ ಪ್ರಕಾರ, ನಿಕೋಟಿನ್ ವೈರಸ್ ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಅವರ ಪ್ರಕಾರ, ಕೋವಿಡ್-19 ರೋಗಿಗಳಲ್ಲಿ ಸಿಗರೇಟ್ ಸೇದುವವರ…

Keep Reading

Go to Top