Author

kannadanews123 - page 192

kannadanews123 has 1925 articles published.

ಸೆಲ್ಯೂಟ್ SPB ಸರ್…

in ಮನರಂಜನೆ/ಸಿನಿಮಾ 131 views

ಇಡಿ ಭಾರತವೇ ತನ್ನತ್ತ ನೋಡುವಂತೆ ಮಾಡಿರುವ ನಮ್ಮೆಲ್ಲರ ಸಂಗೀತಕ್ಕೆ ಸಾಮ್ರಾಟನಾಗಿದ್ದ ಎಸ್ ಪಿ ಬಾಲಸುಬ್ರಮನ್ಯ ಗುರುಗಳಿಗೆ ನಮ್ಮೆಲ್ಲರ ವಂದನೆಗಳು. ಹಾಗೆ ಕೊನೆಯ ಬಾರಿ #ಅಂಬಿನಮನ# ಎನ್ನುವ ಕಾರ್ಯಕ್ರಮ ನಡೆಸಿಕೊಟ್ಟು ಅಂಬಿ ಇನ್ನು ನಮ್ಮ ಜೊತೆಗೆ ಜೀವಂತ ವಾಗಿದ್ದರೆ ಎಂದು ರೆಬೆಲ್ ಅವರ ಕಾಲಕ್ಕೆ ತಮ್ಮ ಕಂಠದಿಂದ ಕರೆದುಕೊಂಡು ಹೋಗಿದ್ದ ಆ ಗಾನಗಾರುಡಿಗನೇ SPB ಸರ್. ಅವತ್ತು ಸುಮಲತಾ ಮೇಡಂ ಅಂಬಿಯ ಪ್ರತಿಯೊಂದು ಕ್ಷಣಗಳು ತಾಜಾವಾಗಿಸಿದ್ದರು ನಮ್ಮ ಎಸ್ ಪಿ ಬಿ ಸರ್.  ನಮ್ಮ ಕರುನಾಡನ್ನು ತನ್ನ ಕರುನಾಡು…

Keep Reading

ನಮ್ಮ ಸಿಂಗರ್ಸ್ ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?

in ಮನರಂಜನೆ/ಸಿನಿಮಾ 3,712 views

ಒಂದು ಕಾಲದಲ್ಲಿ ಟಾಪ್ ಸಿಂಗರ್ಸ್ ಒಂದು ಹಾಡನ್ನು ಹಾಡುವುದಕ್ಕೆ ಕೇವಲ ಒಂದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ. ಆದರೆ ಈಗ ಕಾಲ ಬದಲಾಗಿದೆ ಹಾಗೇ ಈಗೀನ ಸಿಂಗರ್ಸ್ ನ ಸಂಭಾವನೆಯೂ ಸಹ ಬದಲಾಗಿದೆ. ಈ ಹಿಂದೆ ಒಂದು ಸಿನಿಮಾದ ಎಲ್ಲಾ ಹಾಡುಗಳನ್ನು ಒಬ್ಬರೇ ಸಿಂಗರ್ ಹಾಡುತ್ತಿದ್ದರು. ಈಗ ಪ್ರತಿಯೊಂದು ಹಾಡನ್ನು ಬೇರೆ-ಬೇರೆ ಸಿಂಗರ್ ಹಾಡುತ್ತಾರೆ. ಹಾಗಾದರೆ ಕನ್ನಡದ ಈ ಖ್ಯಾತ ಸಿಂಗರ್ಸ್ ಒಂದು ಹಾಡು ಹಾಡುವುದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಗೊತ್ತಾ..? ಕನ್ನಡದ ಗಾಯಕಿಯರಲ್ಲಿ ಹೆಚ್ಚು…

Keep Reading

ಪ್ರಶಾಂತ್ ಸಂಬರಗಿ ಅವ್ರಿಗೆ ಹೀಗೊಂದು ಪ್ರಶ್ನೆ..

in ಸಿನಿಮಾ 254 views

ಒಂದು ವಾರದ ಹಿಂದೆ ಮಾಧ್ಯಮದ ಮುಖಾಂತರ ಮಾತನಾಡಿದ್ರಿ ನಾನು ಪ್ರತಿಯೊಬ್ಬರ ಡೀಟೇಲ್ಸ್ ಕೊಡುತ್ತೇನೆ ಎಂದು ಇಂದು ಎಲ್ಲಿಗೆ ಹೋದ್ರಿ? ಸೋಮವಾರ ವಿಧಾನಸಭಾ ಕಲಾಪ ಇರತ್ತೆ ಅವತ್ತು ನಾನು ಕೊಡೊ ಡೀಟೇಲ್ಸ್ ಅಲ್ಲಿ ಮಾತೆತ್ತಬೇಕು ಇಡಿ ರಾಜ್ಯಕ್ಕೆ ಗೊತ್ತಾಗ್ಬೇಕು ಎಷ್ಟು ಜನ ಇದಾರೆ ಅಂತಾ ! ಅಲ್ಲದೆ ಎಷ್ಟೋ ಹೆಸರುಗಳನ್ನ ಹೇಳದೆ ವಯಸ್ಸು, ಅಷ್ಟು ಫಿಲಂ, ಇಷ್ಟು ಫಿಲಂ ಅಂತಾ ಮಾಡಿದ್ದಾರೆ ಅಂತಾ ಹೇಳಿ  ಮಾತಾಡಿದ್ದೀರಿ. ಆದ್ರೆ ಎಲ್ಲಿದೀರಿ ಇವತ್ತು? ಮೊದಲೇ ನಮ್ಮ ಕನ್ನಡ ಚಿತ್ರ ರಂಗ ಕೊರೊನದಿಂದ…

Keep Reading

ಮುಖದ ಚರ್ಮದ ಸುಕ್ಕು ಅಥವಾ ನೆರಿಗೆ ಕಡಿಮೆ ಮಾಡಲು ಏನು ಮಾಡಬೇಕು? ಇಲ್ಲಿದೆ ಉಪಾಯ

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 595 views

ಸೌಂದರ್ಯ, ಅದರಲ್ಲಿಯೂ ಮುಖದ ಸೌಂದರ್ಯದ ಬಗ್ಗೆ ಯಾರಿಗೆ ತಾನೆ ಕಾಳಜಿ ಇರಲ್ಲ ಹೇಳಿ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಮುಖದಲ್ಲಿ ಹೆಚ್ಚಾಗಿ ಸುಕ್ಕು ಅಥವಾ ನೆರಿಗೆಗಳು ಕಂಡುಬರುತ್ತವೆ. ನಮ್ಮ ಆಧುನಿಕ ಜೀವನ ಶೈಲಿ, ಕೆಟ್ಟ ಆಹಾರ ಪದ್ಧತಿಯಿಂದಾಗಿ ಇಂದು 30 ವರ್ಷದವರೂ ಕೂಡ 40 ವರ್ಷದವರಂತೆ ಕಾಣುವಂತಾಗಿದೆ. ಈ ನೆರಿಗೆ ಅಥವಾ ಸುಕ್ಕನ್ನು ಕಡಿಮೆ ಮಾಡಲು ಯಾವುದೋ ಥೆರಪಿ ಅಥವಾ ಬೊಟೊಕ್ಸ್ ಮೊರೆ ಹೋಗಬೇಕಿಲ್ಲ. ನಮ್ಮ ಆಹಾರ ಪದ್ಧತಿಯ ಜತೆಗೆ ಮನೆಯಲ್ಲಿಯೇ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು. ಹೆಚ್ಚು…

Keep Reading

ಬಾರದೂರಿಗೆ ಪಯಣಿಸಿದ ಸ್ವರ ಸಾಮ್ರಾಟ; ಎಸ್ ಪಿಬಿ ಕುರಿತು ಇಲ್ಲಿದೆ ಗೊತ್ತಿಲ್ಲದ ಹಲವು ಸಂಗತಿ

in ಮನರಂಜನೆ/ಸಿನಿಮಾ 589 views

ಗಾನ ಗಾರುಡಿಗ, ಸ್ವರ ಸಾಮ್ರಾಟ ಎಸ್ ಪಿ ಬಾಲಸುಬ್ರಹ್ಮಣ್ಯಂ ಚೆನ್ನೈ ನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.ಆ.5ರಂದು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಹಲೆ ಮೇರೆಗೆ ಆಸ್ಪತ್ರೆಗೆದಾಖಲಾಗಿದ್ದರು. ಆ.13ರ ಬಳಿಕ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಆದರೆ ಇತ್ತೀಚೆಗೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಶೀಘ್ರವೇ ಗುಣಮುಖರಾಗಿ ಮನಗೆ ಮರಳಿದ್ದಾರೆ ಎಂದು ಹೇಳಲಾಗಿತ್ತು. ಆರೋಗ್ಯ ಸುಧಾರಿಸಿ ಬಂದು ಗಾನ ಕೋಗಿಲೆ ಎಸ್ ಪಿಬಿ ಮತ್ತೆ ಹಾಡು ಹಾಡಲಿದ್ದಾರೆ ಎಂದು ಕೋಟ್ಯಂತರ ಅಭಿಮಾನಿಗಳು ಕಾದಿದ್ದರು. ಆದರೆ ಸೆ.25ರಂದು ಮಧ್ಯಾಹ್ನ…

Keep Reading

ಅಕ್ಟೊಬರ್ ೧ ಕ್ಕೆ ಪರ್ಫೆಕ್ಟ್ ಗರ್ಲ್ ಆಗಲಿದ್ದಾರಂತೆ ಅದಿತಿ ಪ್ರಭುದೇವಾ?

in ಸಿನಿಮಾ 256 views

ಪ್ರಪಂಚಾನೇ ಒಂದು ರೌಂಡ್ ಹಾಕಿಕೊಂಡು ಬಂದರೂ ಸಿಗದಂತಹ ಚೆಲುವೆ ಈ ಅದಿತಿ ಪ್ರಭುದೇವ್, ಹಾಲಿನ ಕೆನೆಯಂತೆ ಬಿಳುಪಾಗಿರುವ ಈ ಮಿಲ್ಕಿ ಗರ್ಲ್ ನ ನಟನಾ ಕೌಶಲ್ಯ, ನಡವಳಿಕೆ, ಕನ್ನಡದ ಸಿನಿಮಾಗಳ ಬಗ್ಗೆ ಇರುವ ಒಲವು, ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಮಾತನಾಡುವ  ಶೈಲಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಸುಂದರ ಮುಖ, ಬಳುಕುವ ನಡು, ಪಟಪಟ ಎಂದು ಮಾತನಾಡುವ ಪರಿಯಿಂದ ಅನೇಕ ಅಭಿಮಾನಿಗಳನ್ನು ಹೊಂದಿರುವ ಅದಿತಿ ಅವರ ಸಿನಿಮಾಗಳು ತಕ್ಕ ಮಟ್ಟ ಯಶಸ್ಸು ಕಾಣುತ್ತಿಲ್ಲ. ಆದರೆ ಇವರ ನಟನಾ…

Keep Reading

ಸಿಹಿಯಾಗಿರುವ ದಾಳಿಂಬೆಯ ಆರೋಗ್ಯ ಪುರಾಣ

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 372 views

ಸಿಹಿಯಾದ ಹಣ್ಣು ದಾಳಿಂಬೆ ಯಾರಿಗಿಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರೂ ಇಷ್ಟಪಡುವ ಈ ಕೆಂಪಾದ ಹಣ್ಣು ಹೇರಳವಾದ ಪೌಷ್ಟಿಕಾಂಶಗಳಿಂದ ಕೂಡಿದೆ. ಪ್ರೊಟೀನ್ ಹಾಗೂ ವಿಟಮಿನ್ ಹಾಗೂ ನ್ಯೂಟ್ರೀನ್ ಗಳ ಆಗರವಾಗಿರುವ ದಾಳಿಂಬೆಯು ಲೀತ್ರೇಸಿ ಕುಟುಂಬಕ್ಕೆ ಸೇರಿದೆ. ಪೋಮೋಗ್ರನೇಟ್ ಎಂದು ಕರೆಯಲ್ಪಡುವ ದಾಳಿಂಬೆಯು ಹತ್ತು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಬಹಳ ಮುಖ್ಯವಾದ ಸಂಗತಿಯೆಂದರೆ ಇದು ದೇಹದಲ್ಲಿನ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುವಲ್ಲಿ ನೆರವಾಗುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಂತುಹುಳಗಳ ನಿವಾರಣೆಗಾಗಿ ದಾಳಿಂಬೆ ಸೇವಿಸುವುದು ಉತ್ತಮ.ಹೊಟ್ಟೆಯಲ್ಲಿನ ಜಂತುಹುಳುಗಳ ನಾಶ ಮಾಡುವ…

Keep Reading

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಈ ವಿದ್ಯಾರ್ಥಿಗಳಿಗೆ ಸಿಕ್ತು ಸರ್ಕಾರದಿಂದ ಭಾರಿ ಕೊಡುಗೆ

in ಕನ್ನಡ ಮಾಹಿತಿ 488 views

ಸರಕಾರಿ ಶಾಲೆ, ಕಾಲೇಜುಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಇಂದಿನ ಸ್ಪಾರ್ಧಾತ್ಮಕ ಯುಗದಲ್ಲಿ ಪೋಷಕರೂ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುವುದು ಸಾಮಾನ್ಯ ಎಂಬಂತಾಗಿದೆ. ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಈ ಮಧ್ಯೆ ಸರಕಾರಿ ಶಾಲೆಯಲ್ಲಿ ಓದಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಟಾಪರ್ ಆಗಿರುವ ಇಬ್ಬರು ವಿದ್ಯಾರ್ಥಿಗಳು ಶಿಕ್ಷಣ ಸಚಿವರಿಂದ ಕಾರನ್ನು ಉಡುಗೊರೆಯಾಗಿ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.ಹೌದು. ಆದರೆ…

Keep Reading

ರೈತನ ಮಾರು ವೇಶದಲ್ಲಿ ಸ್ಟೇಷನ್ ಗೆ ಹೋದ ಪ್ರಧಾನ ಮಂತ್ರಿ ನಂತರ ಮಾಡಿದ್ದೇನು ಗೊತ್ತಾ..?

in ಕನ್ನಡ ಮಾಹಿತಿ 1,512 views

ರೈತ ಎಂದರೆ ದೇಶದ ಅನ್ನದಾತ. ರೈತ ನಮ್ಮ ದೇಶದ ಬೆನ್ನೆಲುಬು ಆದರೆ ದೇಶಕ್ಕೆ ಅನ್ನ ನೀಡುವ ರೈತರು ಇಂದು ತುಂಬಾ ಕಷ್ಟದಲ್ಲಿ ಇದ್ದಾರೆ. ರೈತರು ಬೀಳುವ ಕಷ್ಟಗಳನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಮ್ಮ ದೇಶದ ಎಷ್ಟೋ ರೈತರು ಹಲವಾರು ಸಮಸ್ಯೆ ಸಂಕಷ್ಟಗಳಿಂದ ಪ್ರತಿವರ್ಷ ಸಾವಿರಾರು ಜನ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾರೆ. ಇನ್ನು ದೇಶದ ಪ್ರಧಾನಿಯು ರೈತರ ಕಷ್ಟ ತಿಳಿಯಲು ರೈತರಂತೆ ವೇಷ ತೊಟ್ಟು ಪೋಲಿಸ್ ಸ್ಟೇಷನ್ ಗೆ ಹೋದರು. ಇದು ಯಾವುದೋ ಬೇರೆ ದೇಶದ ಕಥೆಯಲ್ಲ.…

Keep Reading

ಬೀಚ್ ಬಳಿ ಈಕೆ ಮಾಡಿದ ಒಂದೇ ಒಂದು ಪ್ಲಾನ್ ಪ್ರಪಂಚಾದ್ಯಂತ ವೈರಲ್ ಆಗಿದೆ…!

in ಕನ್ನಡ ಮಾಹಿತಿ 1,190 views

ಮನುಷ್ಯ ಏನನ್ನಾದರೂ ಸಹ ತಡೆದುಕೊಳ್ಳಬಲ್ಲ. ಆದರೆ ಹಸಿವನ್ನು ತಡೆಯಲು ಆಗುವುದಿಲ್ಲ. ಹಾಗಾಗಿ ಪ್ರಪಂಚದಲ್ಲಿ ಹಸಿವಿನಿಂದ ತುಂಬಾ ಜನ ಸಾವನ್ನಪ್ಪಿದ್ದಾರೆ. ಆದರೆ ವಿಚಿತ್ರ ಅಂದರೆ ದಿನಕ್ಕೆ ನೂರಾರು ಟನ್ ಆಹಾರವನ್ನು ನಾವೇ ವೇಸ್ಟ್ ಮಾಡುತ್ತಿದ್ದೇವೆ. ಎಲ್ಲಾ ಕೆಲಸಗಳನ್ನು ಸರ್ಕಾರವೇ ಮಾಡಲಿ ಎಂದು ಕೂರದೆ ಕೆಲವು ಜನ ಮುಂದೆ ಬಂದು ಒಳ್ಳೆಯ ಕೆಲಸಕ್ಕೆ ನಾಂದಿ ಹಾಡುತ್ತಾರೆ. ಅಂತಹವರು ಈ ಡಾಕ್ಟರ್. ಈಕೆಯ ಹೆಸರು ಈಸಾ ಫಾತಿಮಾ. ಚೆನ್ನೈನಲ್ಲಿ ಡಾಕ್ಟರ್ ಆಗಿರುವ ಈಕೆ ಒಂದು ದಿನ ದಿನಪತ್ರಿಕೆ ಓದುತ್ತಿದ್ದಾಗ ಜನಸಂಖ್ಯೆಯ ಎರಡು…

Keep Reading

Go to Top