Author

kannadanews123 - page 4

kannadanews123 has 1925 articles published.

“ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು ಕಟ್ಟಿರೋವಾಗ ಜೈ ಶ್ರೀರಾಮ್ ಅಂತ ಹೇಳೋದ್ರಲ್ಲಿ ತಪ್ಪೇನು?”: ಮೊಹಮ್ಮದ್ ಶಮಿ

in Uncategorized 915 views

ನನ್ನ ಬೌಲಿಂಗ್ ಅನ್ನು ಹೊಗಳುವ ಬದಲು ಈ ವಿವಾದವನ್ನೇ ಹೈಲೈಟ್ ಮಾಡಿದ್ದಾರೆ. ನಾನು ಅದಾಗಲೇ ಸತತ ಐದು ಓವರ್‌ ಬೌಲ್ ಮಾಡಿದ್ದೆ. ಬಳಲಿ ಬೆಂಡಾಗಿ ಸುಸ್ತಾಗಿ ಮೊಳಕಾಲಿನ ಮೇಲೆ ಕುಳಿತೆ ಅಷ್ಟೆ. ನಾನು ಮುಸ್ಲಿಂ. ಅದೇ ವೇಳೆ ನಾನು ಕೂಡ ಭಾರತೀಯ. ನನ್ನ ದೇಶವೇ ನನ್ನ ಮೊದಲ ಆದ್ಯತೆ’ ಎಂದು ಶಮಿ ಸಂದರ್ಶನದಲ್ಲಿ ಹೇಳಿದ್ದಾರೆ. ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ನಂತರ…

Keep Reading

“ನಮ್ಮ ಮಸೀದಿಯಲ್ಲಿ ಪೂಜೆಗೆ ಅವಕಾಶ ಬೇಡ”: ಸುಪ್ರೀಂಕೋರ್ಟ್‌ಗೆ ಜ್ಞಾನವಾಪಿ ಮಸೀದಿ ಸಮಿತಿ, ರಾತ್ರೋರಾತ್ರಿ (ರಾತ್ರಿ 3 ಗಂಟೆಗೆ) ನಡೆದದ್ದೇನು ನೋಡಿ

in Uncategorized 121 views

ನವದೆಹಲಿ: ಜ್ಞಾನವಾಪಿ ಮಸೀದಿಯ ನೆಲ ಮಹಡಿಯಲ್ಲಿ ಪೂಜೆಗೆ ಕೋರ್ಟ್‌ ಅನುಮತಿ ನೀಡಿದ ಬೆನ್ನಲ್ಲೇ ಬುಧವಾರ ತಡರಾತ್ರಿ ಮಸೀದಿ ಪರ ವಕೀಲರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದ ಪ್ರಸಂಗ ನಡೆದಿದೆ. ಹೌದು. ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆ ವೇಳೆ ಪತ್ತೆಯಾಗಿದ್ದ ಮೂರ್ತಿಗಳಿಗೆ ಪೂಜೆ ನಡೆಸಲು ವಾರಣಾಸಿ ಜಿಲ್ಲಾ ನ್ಯಾಯಾಲಯ ಬುಧವಾರ ಆದೇಶ ನೀಡಿತ್ತು. ಈ ಆದೇಶ ಪ್ರಕಟವಾದ ಬಳಿಕ ರಾತ್ರಿಯೇ ನೆಲಮಹಡಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲಾಗಿತ್ತು. ಪೂಜೆ ಮಾಡಿದ ಬೆನ್ನಲ್ಲೇ ಗುರುವಾರ ನಸುಕಿನ ಜಾವ 3 ಗಂಟೆಯ ವೇಳೆ…

Keep Reading

“ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಮಾಡದ್ರೆ ಹುಷಾರ್: ಯೋಗಿ ಆದಿತ್ಯನಾಥ್ ಏನಾದರೂ ನಮ್ಮ ಕೈಗೆ ಸಿಕ್ರೆ…..”: ಸಿದ್ದಿಕುಲ್ಲಾ ಚೌಧರಿ, ಟಿಎಂಸಿ ನಾಯಕ

in Uncategorized 69 views

ಕೋಲ್ಕತ್ತಾ: ಉತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ತೃಣಮೂಲ ಕಾಂಗ್ರೆಸ್ ನಾಯಕ ಸಿದ್ದಿಕುಲ್ಲಾ ಚೌಧರಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಮಸೀದಿಯಲ್ಲಿ ಪೂಜೆಯನ್ನು ನಿಷೇಧಿಸುವಂತೆ ಕೋಲ್ಕತ್ತಾದಲ್ಲಿ ಜಮಿಯತ್ ಉಲೇಮಾ-ಎ-ಹಿಂದ್ ರ‍್ಯಾಲಿಯಲ್ಲಿ ಚೌಧರಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ವಾರಣಾಸಿಯ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡಿದೆ. ಇದು ಸಜಂಜಸವಲ್ಲ. ಯೋಗಿ ಆದಿತ್ಯನಾಥ್ ಅವರು ಪಶ್ಚಿಮ ಬಂಗಾಳಕ್ಕೆ ಬಂದರೆ ನಾವು ಅವರನ್ನು ಸುತ್ತುವರಿಯುತ್ತೇವೆ ಎಂದು ಎಚ್ಚರಿಸಿದ್ದಾರೆ. ಹಿಂದೂ ಆರಾಧಕರು ಬಲವಂತವಾಗಿ ಜ್ಞಾನವಾಪಿ ಮಸೀದಿಯಲ್ಲಿ ಪೂಜೆ…

Keep Reading

ರಾಮಾಯಣ, ಸಂವಿಧಾನವನ್ನ ಮಹಾನ್ ಗ್ರಂಥವನ್ನ ಶೂದ್ರರೂ ಬರೆಯಬಲ್ಲರು ಎಂದು ತೋರಿಸಿಕೊಟ್ಟವರು ವಾಲ್ಮೀಕಿ ಋಷಿ ಹಾಗು ಅಂಬೇಡ್ಕರ್: ಸಿಎಂ ಸಿದ್ದರಾಮಯ್ಯ

in Uncategorized 28 views

ದಾವಣಗೆರೆ: ರಾಮಾಯಣದಂತಹ ಬೃಹತ್ ಗ್ರಂಥ ಬರೆದವರು ವಾಲ್ಮೀಕಿ ಋಷಿಗಳು. ಮಹಾನ್ ಗ್ರಂಥ ಬರೆಯುವ ಶಕ್ತಿ ಕೆಲವೇ ಜನರಿಗೆ ಸೀಮಿತವಾದುದಲ್ಲ, ಸಂವಿಧಾನ, ಕಾವ್ಯಶಕ್ತಿಯನ್ನು ಶೂದ್ರರು ಬರೆಯಬಹುದು ಎಂಬುದಕ್ಕೆ ಇವೆರೆಡು ಉದಾಹರಣೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಇಂದು ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆ ಅಂದೇ ರಾಮಾಯಣ ಕಾಲದಲ್ಲಿ ಇತ್ತು. ಸರ್ವರಿಗೆ ಸಮಾನವಾದ ವ್ಯವಸ್ಥೆ ಇತ್ತು. ಸಮಾಜ ಸರ್ವ ಜನಾಂಗದ ಶಾಂತಿಯ ತೋಟದಂತೆ…

Keep Reading

ಅಯೋಧ್ಯೆ, ಕಾಶಿ ಬಳಿಕ ಮಹಾಭಾರತದ ಲಕ್ಷಗೃಹ (ಅರಗಿನ ಅರಮನೆ)ದಲ್ಲಿ ನಿರ್ಮಿಸಿದ್ದ ಮಜಾರ್, ಗೋರಿ ಹಿಂದುಗಳ ವಶಕ್ಕೆ ನೀಡಿದ ಕೋರ್ಟ್‌

in Uncategorized 4,678 views

ಅಯೋಧ್ಯೆ ರಾಮಮಂದಿರ, ಕಾಶಿಯ ಜ್ಞಾನವಾಪಿ ಮಸೀದಿಯ ಪುರಾತನ ಶೃಂಗಾರ ಗೌರಿ ದೇಗುಲದ ಪ್ರಕರಣದಲ್ಲಿ ಹಿಂದೂಗಳಿಗೆ ಗೆಲುವು ಸಿಕ್ಕಬೆನ್ನಲ್ಲೇ, ಮಹಾಭಾರತಕ್ಕೆ ಸೇರಿದ ಪ್ರಕರಣವೊಂದರಲ್ಲೂ ಹಿಂದೂಗಳಿಗೆ ಗೆಲುವಾಗಿದೆ. ಬರ್ನಾವಾ: ಅಯೋಧ್ಯೆ ರಾಮಮಂದಿರ, ಕಾಶಿಯ ಜ್ಞಾನವಾಪಿ ಮಸೀದಿಯ ಪುರಾತನ ಶೃಂಗಾರ ಗೌರಿ ದೇಗುಲದ ಪ್ರಕರಣದಲ್ಲಿ ಹಿಂದೂಗಳಿಗೆ ಗೆಲುವು ಸಿಕ್ಕಬೆನ್ನಲ್ಲೇ, ಮಹಾಭಾರತಕ್ಕೆ ಸೇರಿದ ಪ್ರಕರಣವೊಂದರಲ್ಲೂ ಹಿಂದೂಗಳಿಗೆ ಗೆಲುವಾಗಿದೆ. ಉತ್ತರ ಪ್ರದೇಶ ಬರ್ನಾವಾದಲ್ಲಿರುವ ಬದ್ರುದ್ದೀನ್ ಗೋರಿ ಜಾಗವು ಮಹಾಭಾರತದ ಕಾಲದ ಲಕ್ಷಗೃಹ (ಅರಗಿನ ಅರಮನೆ) ಪ್ರದೇಶವಾಗಿದೆ ಎಂಬ ಹಿಂದೂ ಅರ್ಜಿದಾರರ ವಾದವನ್ನು ಜಿಲ್ಲಾ ನ್ಯಾಯಾಲಯ…

Keep Reading

“ಹಿಂದೂ ಬಹುಸಂಖ್ಯಾತರಿದಾರೆ ಅಂತಲೇ ಭಾರತ ಈಗಲೂ ಸೆಕ್ಯೂಲರ್ ರಾಷ್ಟ್ರವಾಗಿ ಉಳಿದಿದೆ, ಮುಸ್ಲಿಮರೇನಾದರೂ ಬಹುಸಂಖ್ಯಾತರಾಗಿದ್ರೆ….”: ಕೆಕೆ ಮೊಹಮ್ಮದ್

in Uncategorized 10,450 views

ಭಾರತ ಸೆಕ್ಯೂಲರ್ ರಾಷ್ಟ್ರವಾಗಿ ಉಳಿದಿದೆ ಅನ್ನೋಕೆ ಏಕೈಕ ಕಾರಣ ಅಂದ್ರೆ ಭಾರತದಲ್ಲಿ ಹಿಂದುಗಳು ಬಹುಸಂಖ್ಯಾತರಾಗಿದಾರೆ ಅನ್ನೋದು. ಒಂದು ವೇಳೆ ಮುಸಲ್ಮಾನರೇನಾದರೂ ಬಹುಸಂಖ್ಯಾತರಾಗಿದ್ದರೆ ಭಾರತ ಸೆಕ್ಯೂಲರ್ ರಾಷ್ಟ್ರವಾಗಿ ಉಳಿಯುತ್ತಲೇ ಇರಲಿಲ್ಲ. ಇದು ಹಿಂದೂ ಧರ್ಮದ ಗ್ರೇಟ್‌ನೆಸ್. ರಾಮ, ಕೃಷ್ಣ ನಿಮ್ಮ ಮಹಾಪುರುಷರಂತ ನೀವು (ಮುಸಲ್ಮಾನರು) ಒಪ್ಪಿಕೊಳ್ಳಲ್ಲ ಅಂತಂದ್ರೆ ನೀವು ನಿಜವಾದ ಮುಸ್ಲಿಮರೇ ಅಲ್ಲ. ರಾಮ, ಕೃಷ್ಣರನ್ನ ಮುಸ್ಲಿಮರೂ ತಮ್ಮ ರಾಷ್ಟ್ರೀಯ ಪುರುಷರಂತ ಒಪ್ಪಿಕೊಳ್ಳಬೇಕಿತ್ತು. ಆದರೆ ಈ ವಿಚಾರದಲ್ಲಿ ಮಸ್ಲಿಮರು ದಾರಿ ತಪ್ಪಿದ್ದಾರೆ ಎಂದು ಕೆಕೆ ಮೊಹಮ್ಮದ್ ಹೇಳಿದ್ದಾರೆ. Muslim…

Keep Reading

“ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು (ಯುಸಿಸಿ) ಅನ್ನೋದನ್ನ ನಾವು ಒಪ್ಪಲ್ಲ, ಇದು ನಮ್ಮ ಕುರಾನ್ ತತ್ವಗಳಿಗೆ ವಿರುದ್ಧ”: ST ಹಸನ್, ಸಂಸದ

in Uncategorized 49 views

ಕುರಾನ್‌ನಲ್ಲಿ ಮುಸ್ಲಿಮರಿಗೆ ನೀಡಿರುವ ‘ಹಿದಾಯತ್’ (ಸೂಚನೆಗಳು) ವಿರುದ್ಧವಾಗಿದ್ದರೆ ನಾವು ಅದನ್ನು (ಯುಸಿಸಿ ಬಿಲ್) ಪಾಲಿಸುವುದಿಲ್ಲ. ಅದು ‘ಹಿದಾಯತ್’ ಪ್ರಕಾರವಾಗಿದ್ದರೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಎಸ್.ಟಿ.ಹಸನ್ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಡೆಹ್ರಾಡೂನ್, ಉತ್ತರಾಖಂಡ: ಏಕರೂಪ ನಾಗರಿಕ ಸಂಹಿತೆ (Uniform Civil Code) ಮುಸ್ಲಿಮರ ಪವಿತ್ರ ಗ್ರಂಥ ಕುರಾನ್‌ನ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಎಸ್.ಟಿ.ಹಸನ್ ಹೇಳಿದ್ದು ನಮ್ಮ ಸಮುದಾಯವು ಅದನ್ನು ಪಾಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.…

Keep Reading

ಅಯೋಧ್ಯೆ, ಕಾಶಿ ಬಳಿಕ ಮಥುರಾವನ್ನೂ ವಾಪಾಸ್ ಪಡೆಯುವ ಬಗ್ಗೆ ಬಹಿರಂಗವಾಗೇ ಘೋಷಿಸಿದ ಯೋಗಿ ಆದಿತ್ಯನಾಥ್: ಕಂಗಾಲಾದ ಮುಸ್ಲಿಮರು

in Uncategorized 48 views

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಯೋಗಿ ಆದಿತ್ಯನಾಥ್ ಮಾಡಿದ ಭಾಷಣದಲ್ಲಿ “ಕೃಷ್ಣ” ಉಲ್ಲೇಖವು ಕೃಷ್ಣ ಜನ್ಮಭೂಮಿ ಪ್ರಕರಣದ ಸ್ಪಷ್ಟ ಉಲ್ಲೇಖವಾಗಿದೆ. ಮಥುರಾದಲ್ಲಿರುವ 17ನೇ ಶತಮಾನದ ಮಸೀದಿಯಾದ ಶಾಹಿ ಈದ್ಗಾ ಭಗವಾನ್ ಕೃಷ್ಣನ ಜನ್ಮಸ್ಥಳದಲ್ಲಿದೆ ಎಂದು ಹಿಂದೂ ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಈ ಸ್ಥಳದ ಪುರಾತತ್ವ ಸಮೀಕ್ಷೆಗೆ ಅನುಮತಿ ನೀಡಿದೆ. ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಕಾರ್ಯವನ್ನು ಸ್ವಾಗತಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿಯ ಆದ್ಯತೆಯ ಪಟ್ಟಿಯಲ್ಲಿ ಕೃಷ್ಣ ಜನ್ಮಭೂಮಿ ಭೂ ವಿವಾದವು…

Keep Reading

“ಶ್ರೀಕೃಷ್ಣ 5 ಗ್ರಾಮಗಳನ್ನ ಕೇಳಿದ್ದ, ನಾವು 3 (ಕಾಶಿ, ಅಯೊಧ್ಯಾ, ಮಥುರಾ) ಶೃದ್ಧಾ ಕೇಂದ್ರಗಳನ್ನ ಮಾತ್ರ ಕೇಳ್ತಿದ್ದೇವೆ, ಕೌರವರು ಕೃಷ್ಣನ ಮಾತಿಗೆ ಒಪ್ಪದಿದ್ದಾಗ ಏನಾಯ್ತು ಗೊತ್ತಲ್ಲ?”: ಯೋಗಿ ಆದಿತ್ಯನಾಥ್

in Uncategorized 1,482 views

ಸಿಎಂ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಆಯೋಧ್ಯೆ ಬೆನ್ನಲ್ಲೇ ಇದೀಗ ಕಾಶಿ ಹಾಗೂ ಮಥುರಾ ಮರಳಿ ಪಡೆಯುವ ಕುರಿತು ಯೋಗಿ ಆದಿತ್ಯನಾಥ್ ಹೇಳಿಕೆ ಹೋರಾಟದ ಹುರುಪು ಹೆಚ್ಚಿಸಿದೆ. ಲಖನೌ: ಹಿಂದೂಗಳ ಪ್ರಮುಖ ಶ್ರದ್ಧಾ ಕೇಂದ್ರಗಳ ಪೈಕಿ ಆಯೋಧ್ಯೆ, ಕಾಶಿ, ಮಥುರಾ ಪ್ರಮುಖವಾದದ್ದು. ಇದರಲ್ಲಿ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಇತ್ತ ಕಾಶಿ ವಿಶ್ವನಾಥನ ಮಂದಿರ ಹಾಗೂ ಮಥುರಾ ಶ್ರೀಕೃಷ್ಮ ಮಂದಿರ ಮರಳಿ ಪಡೆಯುವ ಹೋರಾಟ ನಡೆಯುತ್ತಲೇ ಇದೆ. ಇದರ ನಡುವೆ…

Keep Reading

ಬೀಫ್ ತಿಂತೀನಿ ಅಂದಿದ್ದ ರಣಬೀರ್ ಕಪೂರ್ ಶ್ರೀರಾಮನ ಪಾತ್ರಕ್ಕೆ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್… ಸೀತೆ ಯಾರು ಗೊತ್ತಾ?

in Uncategorized 75 views

ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ ಇದೇ ಮೊದಲ ಬಾರಿಗೆ ಪಾತ್ರವೊಂದಕ್ಕಾಗಿ ತರಬೇತಿ ಪಡೆಯುತ್ತಿದ್ದಾರಂತೆ. ರಾಮಯಾಣ ಸಿನಿಮಾದಲ್ಲಿ ಇವರು ರಾಮನ ಪಾತ್ರ ನಿರ್ವಹಿಸುತ್ತಿದ್ದು, ಈ ಪಾತ್ರಕ್ಕಾಗಿ ಹಲವು ಬಗೆಯ ತರಬೇತಿಯನ್ನು ರಣಬೀರ್ ಪಡೆದುಕೊಳ್ಳುತ್ತಿದ್ದಾರಂತೆ. ರಾಮನ ಪಾತ್ರವೆಂದರೆ, ಅದು ಸಾಮಾನ್ಯವಾದದ್ದಲ್ಲ. ಹಾಗಾಗಿ ಈ ತರಬೇತಿ ಅಗತ್ಯವಿದೆಯಂತೆ. ಈ ರಾಮಾಯಣ ಸಿನಿಮಾ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿದೆ. ನಿರ್ದೇಶಕ ನಿತಿಶ್ ತಿವಾರಿ ದಕ್ಷಿಣದ ಹೀರೋಗಳ ಬಗ್ಗೆ ಒಲವು ತೋರಿ, ಇಲ್ಲಿನ ಕಲಾವಿದರನ್ನು ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತಮಿಳಿನ…

Keep Reading

Go to Top