Author

kannadanews123 - page 46

kannadanews123 has 1925 articles published.

ರಾಮಮಂದಿರ ಬಳಿಕ ರಾಮಸೇತು ಬಗ್ಗೆ ಮಹತ್ವದ ನಿರ್ಣಯ ಕೈಗೊಂಡ ಮೋದಿ ಸರ್ಕಾರ: ಸುಪ್ರೀಂಕೋರ್ಟ್ ನಲ್ಲಿ ಕೇಂದ್ರ ಸರ್ಕಾರ ಹೇಳಿದ್ದೇನು ನೋಡಿ

in Uncategorized 554 views

ಸನಾತನ ಧರ್ಮೀಯರ ನಂಬಿಕೆಯ ಕೇಂದ್ರವಾದ ರಾಮಸೇತು (Ram Setu) ವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕೆಂಬ ಬೇಡಿಕೆ ಶೀಘ್ರದಲ್ಲೇ ಈಡೇರಲಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಶೀಘ್ರದಲ್ಲೇ ರಾಮಸೇತುವನ್ಮ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಿದೆ. ಅದರ ಪ್ರಕ್ರಿಯೆ ನಡೆಯುತ್ತಿದೆ. ಈ ಐತಿಹಾಸಿಕ ಸೇತುವೆಯನ್ನು ರಾಷ್ಟ್ರೀಯ ಲ ಸ್ಮಾರಕವನ್ನಾಗಿ ಘೋಷಿಸುವ ಪ್ರಕ್ರಿಯೆ ಸಂಸ್ಕೃತಿ ಸಚಿವಾಲಯದಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ (Central Government) ಸುಪ್ರೀಂ ಕೋರ್ಟ್‌ (Supreme Court) ಗೆ ತಿಳಿಸಿದೆ. Centre tells Supreme Court the process…

Keep Reading

ಮುಸ್ಲಿಂ ವಿಧವೆಗೆ ಬಾಳು ಕೊಟ್ಟ ದಲಿತ ಯುವಕ: “ಮುಸ್ಲಿಂರನ್ನ ಮದುವೆಯಾಗಬೇಕಂದ್ರೆ ಕನ್ವರ್ಟ್ ಆಗಲೇಬೇಕು” ಎಂದು ರೊಚ್ಚಿಗೆದ್ದ ಮುಸ್ಲಿಂ ಯುವಕರಿಂದ ದಲಿತ ಯುವಕನ ಸುನ್ನತ್

in Uncategorized 14,101 views

ಮುಸ್ಲಿಂ ವಿಧವೆಯನ್ನು ಮದುವೆಯಾದ ದಲಿತ ಯುವಕನೊಬ್ಬ ತನಗೆ ಕಿರುಕುಳ ನೀಡಿದ್ದಾರೆ. ಬಲವಂತವಾಗಿ ಸುನ್ನತಿ ಮಾಡಿಸಿದ್ದಾರೆ ಎನ್ನಲಾಗಿದೆ. ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿದ್ದಾರೆ. ಈ ದಲಿತ ವ್ಯಕ್ತಿ ತನ್ನ ಕುಟುಂಬದೊಂದಿಗೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸಿಸುತ್ತಿದ್ದಾನೆ. ಯುವಕನ ದೂರಿನ ಮೇರೆಗೆ ಪೊಲೀಸರು ಶುಕ್ರವಾರ ಕುಮೇಲ್ ಖುರೇಷಿ ಮತ್ತು ಆಸಿಫ್ ಶೇಖ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾಹಿತಿಯ ಪ್ರಕಾರ, ಪ್ರಕರಣವು ದೌಂಡ್ ಪ್ರದೇಶದ್ದಾಗಿದೆ. ಸೋಲಾಪುರದ ಮಾದ ಗ್ರಾಮದವರಾದ ಸಂತ್ರಸ್ತ ಯವಕ‌ ಜೂನ್ 2018 ರಲ್ಲಿ ಮುಸ್ಲಿಂ…

Keep Reading

ಮುಸ್ಲಿಂ ಯುವತಿಯನ್ನ ಪ್ರೀತಿಸುತ್ತಿದ್ದ, ಮೌಲಾನಾನಿಂದ ಮತಾಂತರವಾದರೆ ಮಾತ್ರ ಮದುವೆ ಮಾಡಸ್ತೀನಿ ಎಂಬ ಧಮಕಿ, ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ‌ #ದೀಪಕ್ ಶವ ಪತ್ತೆ

in Uncategorized 255 views

ಜಾರ್ಖಂಡ್‌ನ ರಾಂಚಿಯಲ್ಲಿ ಎಂಬಿಎ ವಿದ್ಯಾರ್ಥಿ ದೀಪಕ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವರದಿಗಳ ಪ್ರಕಾರ ದೀಪಕ್ ಮುಸ್ಲಿಂ ಯುವತಿಯನ್ನ ಪ್ರೀತಿಸುತ್ತಿದ್ದ. ಯುವತಿ ದೀಪಕ್ ನಿಂದ ಅಂತರ ಕಾಯ್ದುಕೊಂಡ ನಂತರ ದೀಪಕ್ ಮೌಲಾನಾವೊಬ್ಬನ ಬಲೆಗ ಸಿಲುಕಿದ್ದ. ತನ್ನ ಮಗನನ್ನು ಮತಾಂತರ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು, ಇದರಿಂದ ಮನನೊಂದ ಆತ ನೇಣು ಬಿಗಿದುಕೊಂಡಿದ್ದಾನೆ ಎಂದು ದೀಪಕ್ ತಂದೆ ಹೇಳಿದ್ದಾರೆ. ಪ್ರಕರಣದಲ್ಲಿ ದೀಪಕ್ ಸ್ನೇಹಿತ ನಸೀಮ್ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದ್ದು ಆತನೇ ದೀಪಕ್‌ನನ್ನ ಮೌಲಾನ ಬಳಿ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಈ ಬಗ್ಗೆ…

Keep Reading

ಆ ಭಯಾನಕ ಯುದ್ಧ ಮುಗಿದು 447 ವರ್ಷಗಳೇ ಆದರೂ ಯುದ್ಧ ನಡೆದ ಆ ಊರಲ್ಲಿ ಈಗಲೂ ಸಿಗುತ್ತಿವೆಯಂತೆ ನೋಡಿ ಈ ವಸ್ತುಗಳು..!

in Uncategorized 5,317 views

ಮಹಾರಾಣಾ ಪ್ರತಾಪ್ ಎಂದರೆ ಅದೊಂದು ಶಕ್ತಿ, ಅದೊಂದು ಮಿಂಚು, ಅದೊಂದು ರಾಷ್ಟ್ರಾಭಿಮಾನದ ಕಿಚ್ಚು, ಅದೊಂದು ಹಿಂದುತ್ವದ ಪ್ರತೀಕವಾಗಿರೋ ಕ್ಷಾತ್ರತೇಜಸ್ಸಿನ ಜ್ವಾಲೆ. ಒಟ್ಟಿನಲ್ಲಿ ಮಹಾರಾಣಾ ಪ್ರತಾಪರ ಬಗ್ಗೆ ಓದುವುದು ಒಂದು ಕಡೆ ರೋಚಕತೆಯಾದರೆ ಅವರು ಬಾಳಿ ಬದುಕಿದ್ದ ರಾಜಸ್ಥಾನದ ಚಿತ್ತೋಡ್, ಹಲ್ದೀಘಾಟಿ ನೋಡಿ ಬರುವುದೂ ಜೀವನದ ಅಮೃತಘಳಿಗೆಯೇ ಸರಿ. ಮಹಾರಾಣಾ ಪ್ರತಾಪರ ಈ ಪೋಸ್ಟ್ ನ್ನ ಬರೆದಿದ್ದಾಗ ನನಗೆ ಮಹಾರಾಣಾ ಪ್ರತಾಪ ಸಿಂಗರ ಬಗ್ಗೆಯಾಗಲಿ, ಹಲ್ದೀಘಾಟಿ ಯುದ್ಧದ ಬಗ್ಗೆಯಾಗಲಿ ಬರೀ ಪುಸ್ತಕದಲ್ಲಿ ಓದಿದ ಅನುಭವವಷ್ಟೇ ಇತ್ತು ಆದರೆ ಈ…

Keep Reading

“ಮುಸ್ಲಿಂ ಮಹಿಳೆಯರಿ ಹಸ್ತಮೈಥುನದ ಬಗ್ಗೆ.. ಸೆಕ್ಸ್ ಬಳಿಕ ಸ್ನಾನ ಮಾಡುವ, ಕುರಾನ್ ನಂಬದ ಮಹಿಳೆಯ ಜೊತೆ ನಿಕಾಹ್…”: ಮುಸ್ಲಿಂ ಮೌಲ್ವಿಗಳ ಚಿತ್ರವಿಚಿತ್ರ ಫತ್ವಾಗಳು ಜಾರಿ

in Uncategorized 31,105 views

ಇಸ್ಲಾಂನಲ್ಲಿ ‘ಯಾವುದು ಸರಿ ಮತ್ತು ಯಾವುದು ಅಲ್ಲ’ ಎಂಬ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲು ಸಾವಿರಾರು ಮುಸ್ಲಿಮರು ದಾರುಲ್ ಉಲೂಮ್ ದೇವ್‌ಬಂದ್ ಗೆ ಬರುತ್ತಾರೆ. ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ದಿಯೋಬಂದ್‌ನಿಂದ ಅವರಿಗೆ ‘ಕ್ಯಾ ಹಲಾಲ್ ಹೈ ಕ್ಯಾ ಹರಾಮ್’ ಆಧಾರದ ಮೇಲೆ ಫತ್ವಾ ಹೊರಡಿಸುವ ಮೂಲಕ ಉತ್ತರಿಸಲಾಗುತ್ತದೆ. ಇವುಗಳಲ್ಲಿ ಹಲವು ಪ್ರಶ್ನೆಗಳು ಮಹಿಳೆಯರಿಗೇ ಸಂಬಂಧಿಸಿದ್ದಾಗಿವೆ. ಕೆಲವು ಪ್ರಶ್ನೆಗಳು ಹಸ್ತಮೈಥುನದ ಬಗ್ಗೆ, ಇನ್ನು ಕೆಲವು ಸೆ-ಕ್ಸ್ ಗೆ ಸಂಬಂಧಿಸಿದ್ದಾರೆ ಇನ್ನು ಕೆಲವು…

Keep Reading

“ಬರೆದಿಟ್ಟುಕೊಳ್ಳಿ ಮುಂದಿನ ಚುನಾವಣೆಯಲ್ಲಿ ಮೋದಿಜೀ 400+ ಸೀಟುಗಳನ್ನ ಗೆಲ್ಲುತ್ತಾರೆ, ಜೀವನಪರ್ಯಂತ ಅವರೇ ದೇಶದ ಪ್ರಧಾನಿ”: ದಿಗ್ವಿಜಯ್ ಸಿಂಗ್

in Uncategorized 600 views

ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರು ಇಂದು ದೊಡ್ಡ ಹೇಳಿಕೆ ನೀಡಿದ್ದಾರೆ. ನರೇಂದ್ರ ಮೋದಿ ಅವರ ಜೀವನದುದ್ದಕ್ಕೂ ಪ್ರಧಾನಿಯಾಗಿ ಉಳಿಯುತ್ತಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ರಷ್ಯಾ ಮತ್ತು ಚೀನಾ ಅಧ್ಯಕ್ಷರಂತೆ ಮೋದಿ ಎಂದಿಗೂ ನಿವೃತ್ತಿಯಾಗಲ್ಲ ಎಂದು ಅವರು ಹೇಳಿದರು. ಅಷ್ಟೇ ಅಲ್ಲ, ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ದಿಗ್ವಿಜಯ್ ಸಿಂಗ್ ಹೇಳಿದರು. ಪ್ರಧಾನಿ ಮೋದಿ ತಮ್ಮ ಸ್ವಂತ ಸಂವಿಧಾನವನ್ನು ದೇಶಕ್ಕೆ ತರಲು ಬಯಸುತ್ತಾರೆ. ಇವಿಎಂ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400…

Keep Reading

“ಪಠಾಣ್‌ ಚಿತ್ರವನ್ನ ಒಂದಲ್ಲ ಎರಡೆರಡ್ ಬಾರಿ ನೋಡ್ತೀನಿ ಅದೇನ್ ಮಾಡ್ತೀರೋ….”: ಸಬಾ ಅಜಾದ್, ನಟಿ

in Uncategorized 228 views

ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ಭಾರೀ ವಿರೋಧ ಎದುರಿಸುತ್ತಿದೆ. ಹಾಡಿನಲ್ಲಿ ಅಶ್ಲೀಲತೆಯಿಂದಾಗಿ ಗುರಿಯಾಗಿದ್ದಷ್ಟೇ ಅಲ್ಲದೆ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಅಶ್ಲೀಲವಾಗಿ ನೃತ್ಯ ಮಾಡಿದ್ದಕ್ಕಾಗಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ‘ಪಠಾಣ್’ದಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಹೃತಿಕ್ ರೋಷನ್ ಗರ್ಲ್ ಫ್ರೆಂಡ್ ಸಬಾ ಆಜಾದ್ ಕೂಡ ಈ ಹಾಡಿಗೆ ಬೆಂಬಲವಾಗಿ ನಿಂತಿದ್ದಾಳೆ. ಸಾಬಾ ಆಜಾದ್ ದೀಪಿಕಾ ಪಡುಕೋಣೆ ಕೇಸರಿ ಬಟ್ಟೆಯಲ್ಲಿ ಕಾಣಿಸಿಕೊಂಡಿರುವ ಮತ್ತು ಶಾರುಖ್ ಖಾನ್ ಆಕೆಯ…

Keep Reading

“ಜಗತ್ತಿನಲ್ಲಿ ಇದುವರೆಗೂ ಜನಿಸಿರೋ ಮನುಷ್ಯರೆಲ್ಲಾ & ಈಗ ಹುಟ್ಟೋ ಮಕ್ಕಳೆಲ್ಲಾ ಮುಸ್ಲಿಮರೇ… ಮಹಿಳೆಯರು ಟೈಟ್ ಡ್ರೆಸ್ ಹಾಕ್ಕೋಬಾರದು, ಹಾಕ್ಕೊಂಡ್ರೆ ಅವರ ಮೈಯಲ್ಲಿ….”: #ಫರೀಕ್_ನಾಯಕ್

in Uncategorized 24,158 views

ಮಲೇಷ್ಯಾದಲ್ಲಿ ಅಡಗಿ ಕೂತಿರುವ ಇಸ್ಲಾಮಿಕ್ ಬೋಧಕ ಜಾಕಿರ್ ನಾಯಕ್ ಬಗ್ಗೆ ಮತ್ತು ಆತನ ಚಿತ್ರ ವಿಚಿತ್ರ ಹೇಳಿಕೆಗಳ ಬಗ್ಗೆ ನಿಮಗೆ ಗೊತ್ತೇ ಇದೆ, ಆತ ತನ್ನ ಹೇಳಿಕೆಗಳನ್ನ ಸಮರ್ಥಿಸಿಕೊಳ್ಳೋಕೆ ಇಸ್ಲಾಮಿಕ್ ಪುಸ್ತಕಗಳನ್ನು ಉಲ್ಲೇಖಿಸುತ್ತಾನೆ. ಈಗ ನಾವು ನಿಮಗೆ ತನ್ನ ತಂದೆಯ ಯೂಟ್ಯೂಬ್ ಪೇಜ್‌ನಲ್ಲಿ ತನ್ನ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಆತನ ಮಗ ಫಾರಿಕ್ ಜಾಕಿರ್ ನಾಯಕ್ ಬಗ್ಗೆ ಹೇಳಲಿದ್ದೇವೆ. ಮೂಲಭೂತವಾದದ ವಿಚಾರದಲ್ಲಿ ಈತ ತಂದೆಗಿಂತ ಎರಡು ಹೆಜ್ಜೆ ಮುಂದೇ ಇದ್ದಾನೆ. ಜಾಕೀರ್ ನಾಯಕ್ ನ ಮಗ ಫರೀಕ್ ಜಾಕಿರ್…

Keep Reading

“ಜಗತ್ತಿನಲ್ಲಿ ಇದುವರೆಗೂ ಜನಿಸಿರೋ ಮನುಷ್ಯರೆಲ್ಲಾ & ಈಗ ಹುಟ್ಟೋ ಮಕ್ಕಳೆಲ್ಲಾ ಮುಸ್ಲಿಮರೇ… ಮಹಿಳೆಯರು ಟೈಟ್ ಡ್ರೆಸ್ ಹಾಕ್ಕೋಬಾರದು, ಹಾಕ್ಕೊಂಡ್ರೆ ಅವರ ಮೈಯಲ್ಲಿ….”: #ಫರೀಕ್_ನಾಯಕ್

in Uncategorized 188 views

ಮಲೇಷ್ಯಾದಲ್ಲಿ ಅಡಗಿ ಕೂತಿರುವ ಇಸ್ಲಾಮಿಕ್ ಬೋಧಕ ಜಾಕಿರ್ ನಾಯಕ್ ಬಗ್ಗೆ ಮತ್ತು ಆತನ ಚಿತ್ರ ವಿಚಿತ್ರ ಹೇಳಿಕೆಗಳ ಬಗ್ಗೆ ನಿಮಗೆ ಗೊತ್ತೇ ಇದೆ, ಆತ ತನ್ನ ಹೇಳಿಕೆಗಳನ್ನ ಸಮರ್ಥಿಸಿಕೊಳ್ಳೋಕೆ ಇಸ್ಲಾಮಿಕ್ ಪುಸ್ತಕಗಳನ್ನು ಉಲ್ಲೇಖಿಸುತ್ತಾನೆ. ಈಗ ನಾವು ನಿಮಗೆ ತನ್ನ ತಂದೆಯ ಯೂಟ್ಯೂಬ್ ಪೇಜ್‌ನಲ್ಲಿ ತನ್ನ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಆತನ ಮಗ ಫಾರಿಕ್ ಜಾಕಿರ್ ನಾಯಕ್ ಬಗ್ಗೆ ಹೇಳಲಿದ್ದೇವೆ. ಮೂಲಭೂತವಾದದ ವಿಚಾರದಲ್ಲಿ ಈತ ತಂದೆಗಿಂತ ಎರಡು ಹೆಜ್ಜೆ ಮುಂದೇ ಇದ್ದಾನೆ. ಜಾಕೀರ್ ನಾಯಕ್ ನ ಮಗ ಫರೀಕ್ ಜಾಕಿರ್…

Keep Reading

“ನನ್ನ ಜೀವ ಹೋದರೂ ಚಿಂತೆಯಿಲ್ಲ ನನ್ನ ತ್ರಿವರ್ಣ ಧ್ವಜಕ್ಕೆ ಧಕ್ಕೆಯಾಗಬಾರದು”: ತನ್ನ ಪ್ರಾಣ ಪಣಕ್ಕಿಟ್ಟು ತ್ರಿವರ್ಣ ಧ್ವಜವನ್ನ ಬೆಂಕಿಗಾಹುತಿಯಾಗೋದನ್ನ ತಡೆದ ಯುವಕ

in Uncategorized 260 views

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಕೆಲವು ವೀಡಿಯೊಗಳು ಹೇಗಿರುತ್ತವೆಂದರೆ, ಅವು ಜನರನ್ನು ಪ್ರೋತ್ಸಾಹಿಸುವಂತಹ ಕೆಲಸ ಮಾಡುತ್ತವೆ. ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇದರಲ್ಲಿ ಈ ವ್ಯಕ್ತಿ ಮಾಡಿರುವ ಕೆಲಸಕ್ಕೆ ಎಲ್ಲೆಡೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ. ವಾಸ್ತವವಾಗಿ ಒಂದು ದಾರದ ಫ್ಯಾಕ್ಟರಿಯೊಂದು ಅಗ್ನಿ ಅವಘಡಕ್ಕೆ ತುತ್ತಾಗಿರುತ್ತದೆ. ಎತ್ತ ನೋಡಿದರೂ ಬೆಂಕಿ ಹಾಗು ದಟ್ಟ ಹೊಗೆ. ಬೆಂಕಿಯ ಆರ್ಭಟ ಎಷ್ಟಿತ್ತೆಂದರೆ ಸುತ್ತಲೂ ಹೊಗೆಯ ಮೋಡ ಕವಿಯುತ್ತಿತ್ತು. ಅದೇ ಸಮಯದಲ್ಲಿ, ಅಗ್ನಿಶಾಮಕ ದಳದ…

Keep Reading

1 44 45 46 47 48 193
Go to Top