“ಒಬ್ಬ ವ್ಯಕ್ತಿ ಒಂದೇ ಬಾರಿ ಪ್ರಧಾನಮಂತ್ರಿಯಾಗುವಂತಹ ಕಾನೂನು ತರಬೇಕು, ಇಲ್ಲಾಂದ್ರೆ ಈ ಮೋದಿ….”: ಲೇಖಕಿ ಅರುಂಧತಿ ರಾಯ್
ನವದೆಹಲಿ: ಪ್ರಧಾನಿ ಮೋದಿಯವರ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ವಿರೋಧ ಪಕ್ಷಗಳು ಈಗಾಗಲೇ ಕಂಗಾಲಾಗಿ ಹೋಗಿವೆ. ಆದರೆ ಈಗ ಅವರ ರಾಜಕೀಯೇತರ ವಿರೋಧಿಗಳಿಗೂ ಕೂಡ ತಮ್ಮ ಅಸ್ತಿತ್ವ ಹಾಗು ಅಭದ್ರತೆಯನ್ನು ಅನುಭವಿಸಲು ಪ್ರಾರಂಭಿಸಿದ್ದಾರೆ, ಆದ್ದರಿಂದ ಈ ವಿರೋಧಿಗಳಿಗೆ ಪ್ರಧಾನಿ ಮೋದಿಯವರ ವಿರಾಟ ವ್ಯಕ್ತಿತ್ವದ ಬಗ್ಗೆ ಅಸುರಕ್ಷಿತ ಭಾವನೆ ಕಾಡುತ್ತಿದ್ದು ಇದೀಗ ಹೇಗಾದರೂ ಮಾಡಿ ಪ್ರಧಾನಿ ಮೋದಿಯನ್ನ ಕಟ್ಟಿ ಹಾಕಲು ಹೊಸ ರಾಗ ಶುರು ಮಾಡಿದ್ದಾರೆ. ತಮ್ಮನ್ನು ತಾವು ಸಂವಿಧಾನದ ಪೂಜಾರಿಗಳೆಂದು ಪರಿಗಣಿಸುವ ಈ ಜನರು ಈಗ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲೇಖಿಸಿ…