ಯಾವುದೇ ಟೆಕ್ನಾಲಜಿ ಇಲ್ಲದೇ 4000 ಸಾವಿರ ವರ್ಷಗಳ ಹಿಂದೆ ಒಂದೇ ಸಮಾನ ರೇಖೆಯಲ್ಲಿ ಕಟ್ಟಲಾಗಿತ್ತು ಶಿವನ ಈ ಮಂದಿರಗಳು: ಸಂಶೋಧನೆಯಿಂದ ಚಕಿತರಾದ ವಿಜ್ಞಾನಿಗಳು
ನಿಮಗೆ ಈ ಮಾಹಿತಿಯನ್ನ ತಿಳಿದ ಬಳಿಕ ಆಶ್ಚರ್ಯಚಕಿತರಾಗಬಹುದು, ಹೌದು ಭಾರತದಲ್ಲಿ ಶಿವನ ಮಂದಿರಗಳನ್ನ ಮೇಲೆ ಕೇದಾರನಾಥ ದೇವಸ್ಥಾನದಿಂದ ಹಿಡಿದು ಕೆಳಗೆ ದಕ್ಷಿಣದ ರಾಮೇಶ್ವರಂ ವರೆಗಿನ ಶಿವನ ದೇವಸ್ಥಾನಗಳನ್ನ ಒಂದೇ ಸ್ಟ್ರೇಟ್ ಲೈನಿನಲ್ಲಿ ಕಟ್ಟಲಾಗಿದೆ. ಇಲ್ಲಿ ನಮ್ಮನ್ನ ಚಕಿತಗೊಳಿಸುವ ಮತ್ತೊಂದು ವಿಚಾರವೇನೆಂದರೆ ನಮ್ಮ ಪೂರ್ವಜರು ಯಾವುದೇ ಟೆಲ್ನಾಲಜಿ ಇಲ್ಲದಿದ್ದ ಸಮಯದಲ್ಲಿ ಅದ್ಹೇಗೆ ಇಂತಹ ವಿಸ್ಮಯಗಳನ್ನ ಸೃಷ್ಟಿಸಿದ್ದರೋ ಆ ದೇವರೇ ಬಲ್ಲ. ಆಗಿನ ಕಾಲದಲ್ಲಿ ಅದ್ಯಾವ ಟೆಕ್ನಾಲಜಿಯನ್ನು ಬಳಸಿ ಇಂತಹ ಸಾಧನೆಗಳನ್ನ ಮಾಡಿದ್ದರು ಅನ್ನೋದು ಈಗಲೂ ಯಕ್ಷಪ್ರಶ್ನೆಯಾಗೇ ಉಳಿದಿದೆ. ಉತ್ತರಾಖಂಡದ…