#VIDEO| PFI, SDPI ಮೇಲೆ NIA ದಾಳಿಯ ಬಳಿಕ ಬೆಚ್ಚಿಬಿದ್ದ ಮುಸಲ್ಮಾನರಿಂದ ‘ಪಾಕಿಸ್ತಾನ್ ಜಿಂದಾಬಾದ್’, ‘ಅಲ್ಲಾಹು ಅಕ್ಬರ್’ ಘೋಷಣೆ
ನವದೆಹಲಿ: ಇತ್ತೀಚೆಗಷ್ಟೇ NIA ದೇಶದ ವಿವಿಧ ರಾಜ್ಯಗಳಲ್ಲಿ PFI, SDPI ಸಂಸ್ಥೆಗಳ ಕಛೇರಿಗಳ ಮೇಲೆ ದಾಳಿ ನಡೆಸಿತ್ತು. ದಾಳಿಯ ಸಂದರ್ಭದಲ್ಲಿ, ವಿವಿಧ ರಾಜ್ಯಗಳಿಂದ PFI ಮುಖ್ಯಸ್ಥರನ್ನೂ ಬಂಧಿಸಲಾಗಿತ್ತು. ಈ ಅವಧಿಯಲ್ಲಿ ಲಕ್ಷಾಂತರ ರೂಪಾಯಿಯನ್ನೂ ವಶಕ್ಕೆ ಪಡೆಯಲಾಗಿತ್ತು. PFI ದೇಶವಿರೋಧಿ ಚಟುವಟಿಕೆಗಳು ಸೇರಿದಂತೆ ಗಲಭೆಗಳನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇದೀಗ NIA PFI ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಆದರೆ ಕೆಲವರಿಗೆ NIA ಯ ಈ ಕಾರ್ಯಾಚರಣೆಯಿಂದ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಈ ಜನರು NIA…