ಸ್ಮಾರ್ಟ್ ಫೋನ್ ಯೂಸರ್ (ಬಳಕೆದಾರ) ಗಾಗಿ ಹೊಸ ಅಡ್ವೈಸರಿ (ಎಚ್ಚರಿಕೆಯ ಸಂದೇಶ) ಜಾರಿ ಮಾಡಿದ ಕೇಂದ್ರದ ಮೋದಿ ಸರ್ಕಾರ: ಏನದು ನೋಡಿ
ಭಾರತ ಸರ್ಕಾರದಿಂದ ‘ಅತ್ಯುತ್ತಮ ಅಭ್ಯಾಸಗಳು (Best Practices)’ ಕುರಿತು ಅಡ್ವೈಸರಿ ಜಾರಿ ಮಾಡಲಾಗಿದೆ. ಈ ಅಡ್ವೈಸರಿಯಲ್ಲಿ ತಿಳಿಸಲಾದ ವಿಷಯಗಳನ್ನು ಅನುಸರಿಸುವ ಮೂಲಕ, ಸ್ಮಾರ್ಟ್‌ಫೋನ್ ಬಳಕೆದಾರರು (Smartphoy Users) ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಬಹುದು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮಾರ್ಗಸೂಚಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In), ನಿರ್ದಿಷ್ಟವಾಗಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಲಹೆ ನೀಡಿದೆ. ವಾಸ್ತವವಾಗಿ, CERT-In ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಅಥವಾ ಆನ್‌ಲೈನ್‌ನಲ್ಲಿ ಬ್ರೌಸ್ ಮಾಡುವಾಗ ಮಾಡಬೇಕಾದ ಮತ್ತು ಮಾಡಬಾರದ (Do’s and…