“ಹಿಂದೂವಾಗಿ ಯಾಕಾದ್ರೂ ಹುಟ್ಟದ್ನಲ್ಲಾಂತ ಬೇಜಾರಿನ ಜೊತೆ ನಾಚಿಕೆಯೂ ಆಗ್ತಿದೆ”: ಹಿಂದುಗಳಿಗಿಂತ ಮುಸ್ಲಿಮರು ಭಾರೀ ಸುಖ ಕೊಡ್ತಾರೆ ಖ್ಯಾತಿಯ ನಟಿ ಸ್ವರಾ ಭಾಸ್ಕರ್
ಬಾಲಿವುಡ್ (ಕು)ಖ್ಯಾತ ನಟಿ ಸ್ವರಾ ಭಾಸ್ಕರ್ ಸದಾ ತನ್ನ ಹೇಳಿಕೆಗಳಿಂದ ಸುದ್ದಿಯಲ್ಲಿರ್ತಾಳೆ. ಈಕೆ ಸದಾ ಹಿಂದುಗಳ, ಹಿಂದುತ್ವದ, ಬಿಜೆಪಿ, ಹಿಂದೂ ಸಂಘಟನೆಗಳ ವಿರುದ್ಧ ವಿಷ ಕಕ್ಕುತ್ತಲೇ ಇರುತ್ತಾಳೆ. ಮೊನ್ನೆ Kali ಚಿತ್ರದ ಪೋಸ್ಟರ್ ನಲ್ಲಿ ಕಾಳಿ ಮಾತೆಯ ಕುರಿತಾಗಿ ಪೋಸ್ಟ್ ಆಗಿದ್ದ ಅವಮಾನಕಾರಿ ಪೋಸ್ಟರ್ನ್ನ ಹಿಂದುಗಳೆಲ್ಲಾ ವಿರೋಧ ವ್ಯಕ್ತಪಡಿಸುತ್ತಿದ್ದಾಗ “ಕಾಳಿ ನನ್ನ ಪಾಲಿಗೆ ಸಿಗರೇಟ್ ಸೇದುವ, ಮಾಂಸ ತಿನ್ನುವ ದೇವತೆಯಾಗೇ ಕಾಣ್ತಾಳೆ” ಎಂದಿದ್ದ ಟಿಎಂಸಿ ಸಂಸದೆ ಮಹುವಾ ಮೋತ್ರಾ ವಿರುದ್ಧ ದೇಶದಾದ್ಯಂತ ಭಾರೀ ಆಕ್ರೋಶವಾಗುತ್ತಿದ್ದರೆ ಇಲ್ಲೂ ಸ್ವರಾ…