“ಕನಸಿನಲ್ಲಿ ಸಾಕ್ಷಾತ್ ಶ್ರೀರಾಮನ ದರ್ಶನವಾಯಿತು ಹಾಗಾಗಿ ಇಸ್ಲಾಂ ತೊರೆದೆ”: ಶಹಜಾದ್ ನಿಂದ ಸಂಜು ಆದ ಯುವಕ.. ಈಗ ತನ್ನ ಮನೆಯವರಿಂದಲೇ ಯುವಕನನ್ನ…
ಶಾಮ್ಲಿ ಜಿಲ್ಲೆಯಲ್ಲಿ ಮತ್ತೊಮ್ಮೆ ಧಾರ್ಮಿಕ ಮತಾಂತರದ ವಿಚಾರ ಮುನ್ನೆಲೆಗೆ ಬಂದಿದೆ. ಮೂರು ವರ್ಷಗಳ ಹಿಂದೆ ಇಸ್ಲಾಂ ತ್ಯಜಿಸಿ ಹಿಂದೂ ಆಗಿದ್ಸ ಸಂಜು ರಾಣಾ ಈಗ ಅತ್ತೆಯ ಮನೆಯವರ ಕಡೆಯಿಂದ ಮತ್ತೆ ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ ಹಾಕಲಾಗುತ್ತಿದೆ ಎಂಬುದರ ಕುರಿತಾಗಿ ಮಾತನಾಡಿದ್ದಾರೆ. ಹಾಗಾಗಿ ಅದೇ ಸಮಯದಲ್ಲಿ ಸಂತ್ರಸ್ತ ವ್ಯಕ್ತಿ ಅತ್ತೆಯ ಮನೆಯವರ ಒತ್ತಡಕ್ಕೆ ಮಣಿದು ಹಿಂದೂ ಧರ್ಮದಿಂದ ಮತ್ತೆ ಇಸ್ಲಾಂಗಡ ಮತಾಂತರಗೊಳ್ಳುವ ಬಗ್ಗೆ ಮಾತನಾಡುತ್ತಿದ್ದಾನೆ. ನಿನ್ನ ಮನೆಯನ್ನು ಮಾರುತ್ತೇವೆ ಹಾಗು ಸಾಯಿಸಿಬಿಡ್ತೀವಿ ಅಂತ ಅತ್ತೆಯ ಮನೆಯವರು ಬೆದರಿಕೆ ಹಾಕಿದ್ದಾರೆ…