“JNU ಪ್ರೊಫೆಸರ್ ನನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಆದರೆ ಆತ ಬ್ರಾಹ್ಮಣನಲ್ಲ ಅಂತ ಗೊತ್ತಾದ ಮೇಲೆ ಸುಮ್ಮನಾಗಿಬಿಟ್ಟೆ, ಇಲ್ಲಾಂದ್ರೆ…”: ಮೀನಾ ಕಂದಸಾಮಿ, ಕಾಂಗ್ರೆಸ್ ಸಮರ್ಥಕಿ
ಬ್ರಾಹ್ಮಣ ವಿರೋಧಿ ಮತ್ತು ಕಾಂಗ್ರೆಸ್ ನಿಷ್ಠಾವಂತೆ ಡಾ. ಮೀನಾ ಕಂದಸಾಮಿ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಬ್ರಾಹ್ಮಣೇತರ ಆಗಿದ್ದ ಎಂಬ ಕಾರಣಕ್ಕೆ ತನಗೆ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧ ದೂರು ನೀಡಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಜೆಎನ್ಯುನಲ್ಲಿ ತಾನು 25 ವರ್ಷ ವಯಸ್ಸಿನವಳಿದ್ದಾಗ ನಡೆದ ಘಟನೆಯ ಬಗ್ಗೆ ಟ್ವಿಟರ್ ನಲ್ಲಿ ಮೌನ ಮುರಿದಿದ್ದಾರೆ. 2010 ರಲ್ಲಿ ನಾನು ಜೆಎನ್ಯುನಲ್ಲಿ 25 ವರ್ಷದ UGC ಯ ವಿಸಿಟಿಂಗ್ ಫೆಲೋ ಹುಡುಗಿಯಾಗಿದ್ದೆ, ನನಗೆ ಕಿರುಕುಳ ನೀಡಿದ ಬ್ರಾಹ್ಮಣೇತರ ಪ್ರೊಫೆಸರ್ನ್ನ (ಪ್ರೊಬೇಷನ್ ಮೇಲಿದ್ದ) ನಾನು…