ಪ.ಬಂಗಾಳಕ್ಕೇ ಹೋಗಿ ಮಮತಾ ಬ್ಯಾನರ್ಜಿಯನ್ನ ಭೇಟಿಯಾದ ಸುಬ್ರಮಣಿಯನ್ ಸ್ವಾಮಿ: ಬಿಜೆಪಿ ತೊರೆದು ಟಿಎಂಸಿ ಸೇರ್ಪಡೆಯಾಗಲಿದ್ದಾರೆ ಸುಬ್ರಮಣಿಯನ್ ಸ್ವಾಮಿ?
ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (TMC) ಸದ್ಯಕ್ಕೆ ಭಾರತೀಯ ರಾಜಕೀಯದ ಅಪ್ರಸ್ತುತ ಮುಖಗಳ ಅದರಲ್ಲೂ ವಿಶೇಷವಾಗಿ ಬಿಜೆಪಿಯಿಂದ ದೂರ ಸರಿದಿರುವ ನಾಯಕರುಗಳ ನೆಚ್ಚಿನ ತಾಣವಾಗಿದೆ. ಈ ಪಟ್ಟಿಯಲ್ಲಿ ಹೊಸ ಹೆಸರು ಸುಬ್ರಮಣ್ಯಂ ಸ್ವಾಮಿ ಎಂದು ಹೇಳಲಾಗುತ್ತಿದೆ. ಅವರು ಗುರುವಾರ (18 ಆಗಸ್ಟ್ 2022) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತಾ ಸಚಿವಾಲಯದಲ್ಲಿ ಭೇಟಿಯಾದರು. ಮಮತಾ ಧೈರ್ಯಶಾಲಿ ಮತ್ತು ವರ್ಚಸ್ವಿ ನಾಯಕಿ ಎಂದು ಬಣ್ಣಿಸಿರುವ ಸ್ವಾಮಿ, ಈ ಭೇಟಿಯ ಬಗ್ಗೆ ಟ್ವೀಟ್ ಮಾಡುವ…