ಇಸ್ಲಾಂ ತೊರೆದು ಹಿಂದೂ ಯುವಕನನ್ನ ದೇವಸ್ಥಾನದಲ್ಲಿ ಹಿಂದೂ ರೀತಿ ರಿವಾಜುಗಳ ರೀತಿಯಲ್ಲಿ ಮದುವೆಯಾದ ಮುಸ್ಲಿಂ ಯುವತಿ

in Uncategorized 26,386 views

ಉತ್ತರಪ್ರದೇಶದ ಬೇಗುಸರಾಯ್ ನಲ್ಲಿ ಅದ್ಭುತವಾದ ಉದಾಹರಣೆಯೊಂದು ಕಂಡುಬಂದಿದ್ದು, ಇಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನ ಜೊತೆ ಹಿಂದೂ ರೀತಿ ರಿವಾಜಿಗಳಂತೆ ಮಂದಿರವೊಂದರಲ್ಲಿ ಹಸೆಮಣೆ ಏರಿದ್ದಾಳೆ. ಝಾರ್ಖಂಡ್‌ನ ಹಜಾರಿಬಾಗ್‌ನ ಸಾದಿಯಾ ಪರವೀನ್ ಬೇಗುಸರಾಯ್‌ನ ನಿಪಾನಿಯಾ ಗ್ರಾಮದ ಸೋಹನ್ ಕುಮಾರ್ ದಾಸ್ ಜೊತೆ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದಳು.‌ ಸೋಹನ್ ಕುಮಾರ್ ದಾಸ್ ಝಾರ್ಖಂಡ್‌ನ ಹಜಾರಿಬಾಗ್ ನಲ್ಲಿ ಎರಡು ವರ್ಷಗಳ ಹಿಂದೆ ನನ್ ಬ್ಯಾಂಕಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲೇ ಇಬ್ಬರ ನಡುವೆ ಸ್ನೇಹದಿಂದ ಪ್ರೇಮಾಂಕುರವಾಗಿತ್ತು.‌ ಆಗಿನಿಂದ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

Advertisement

ದಿನಕಳೆದಂತೆ ಸ್ನೇಹ ಪ್ರೀತಿಯಾಗಿಬಿಟ್ಟಿತು. ಇಬ್ಬರೂ ಮದುವೆಯಾಗಿ ಜೀವನ ನಡೆಸಲು ನಿರ್ಧರಿಸಿದರು. ಸಾದಿಯಾ ಪರವೀನ್ ಸೋಹನ್ ಕುಮಾರ್ ಜೊತೆ ಬೇಗುಸರಾಯ್ ಬಂದಳು ಹಾಗು ಶನಿವಾರದಂದು ನಗರದ ನೌಲಖಾ ಮಂದಿರದಲ್ಲಿ ಹಿಂದೂ ರೀತಿ ರಿವಾಜುಗಳಂತೆ ಮದುವೆಯಾದರು. ಈ ಮದುವೆಯಿಂದ ನವಜೋಡಿಗಳು ಖುಷಿಯಾಗಿದ್ದಾರೆ. ಮದುವೆಯ ಸಂದರ್ಭದಲ್ಲಿ ಯುವಕನ ತಂದೆ ತಾಯಿ ಕೂಡ ಹಾಜರಿದ್ದರು. ಜಯಮಂಗಲಾ ವಾಹಿನಿ ಸಾಮಾಜಿಕ ಸಂಘಟನೆಯ ಸದಸ್ಯರು ಮಂದಿರದಲ್ಲಿ ಈ ಮದುವೆಗೆ ಸಾಕ್ಷಿಯಾದರು.

ಬಳಿಕ ಮಾತನಾಡಿದ ಸಾದಿಯಾ, “ಪ್ರೀತಿಯಲ್ಲಿ ಜಾತಿ ಧರ್ಮ ಕಾಣಲು ಸಿಗುವುದಿಲ್ಲ. ಸೋಹನ್ ಕುಮಾರ್ ಜೊತೆ ಪ್ರೇಮಾಂಕುರವಾಯಿತು ಈಗ ಮದುವೆಯೂ ಆಗಿದೆ, ನಾನೀಗ ಜೀವನಪರ್ಯಂತ ಸೋಹನ್ ಜೊತೆ ಜೀವನ ಕಳೆಯುತ್ತೇನೆ” ಎಂದಿದ್ದಾಳೆ. ಮದುವೆಯಾದ ಬಳಿಕ ಮಾತನಾಡಿರುವ ಸೋಹನ್, “ನನ್ ಬ್ಯಾಂಕಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಸಾದಿಯಾ ಪರವೀನ್ ನನಗೆ ಪರಿಚಯವಾದಳು, ಇಬ್ಬರೂ ಸ್ನೇಹಿತರಾದೆವು ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ನಾವೀಗ ಮದುವೆಯಾಗಿದ್ದೇವೆ” ಎಂದಿದ್ದಾನೆ. ಜಾತಿ ಧರ್ಮದ ಹಂಗು ತೊರೆದು ಇಬ್ಬರೂ ಮದುವೆಯಾಗಿ ಇಂದು ಖುಷಿಯಾಗಿದ್ದಾರೆ.‌ ಬಳಿಕ‌ ಮಾತನಾಡಿದ ಜೋಡಿ, “ಮಂದಿರದಲ್ಲಿ ಮದುವೆಯಾಗಿದ್ದೇವೆಣ ಈಗ ಕಾನೂನು‌ ಮಾನ್ಯತೆಗಾಗಿ ಕೋರ್ಟ್ ಮ್ಯಾರೇಜ್ ಗಾಗಿ ಸಿದ್ಧತೆ ನಡೆಸುತ್ತಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ:

ಮಥುರಾದಲ್ಲಿ ಇಸ್ಲಾಂ ತೊರೆದು ಹಿಂದೂ ಧರ್ಮ ಅಪ್ಪಿಕೊಂಡ ಯುವತಿ

ಯೋಗೇಶ್ವರ ಶ್ರೀಕೃಷ್ಣನ ನಗರಿ ಮಥುರೆಯಲ್ಲಿ ಮು-ಸ್ಲಿಂ ಪರಿವಾರದಲ್ಲಿ ಬೆಳೆದ ಅರಸಿ ಖಾನ್ ಎಂಬ ಈ ಯುವತಿ ಚಿಕ್ಕವಳಿದ್ದಾಗಿನಿಂದಲೇ ಶ್ರೀಕೃಷ್ಣನ ಮೇಲೆ ಅಪಾರ ಭಕ್ತಿಯನ್ನ ಹೊಂದಿದವಳಾಗಿದ್ದಳು. ತನ್ನ ಧರ್ಮದಲ್ಲಿ ಅನ್ಯ ಧರ್ಮದೆಡೆಗಿನ ಅಸಹಿಷ್ಣುತೆಯ ಹೊರತಾಗಿಯೂ ಅರಸಿ ಖಾನ್ ಶೀಕೃಷ್ಣನ ಮೇಲಿನ ಭಯ ಭಕ್ತಿಯನ್ನ ಮಾತ್ರ ಕದಡಿಸಲಾಗಲಿಲ್ಲ. ಶ್ರೀಕೃಷ್ಣ ಭಕ್ತೆ ಅರಸಿ ಖಾನ್ ಇದೀಗ ಹಿಂದೂ ಧರ್ಮದಲ್ಲೇ ತನ್ನ ಮುಂದಿನ ಜೀವನವನ್ನ ಕಳೆಯಲು ನಿರ್ಧರಿಸಿ ಹಿಂದೂ ಧರ್ಮವನ್ನ ಅಪ್ಪಿಕೊಂಡಿದ್ದಾಳೆ.

ಇ-ಸ್ಲಾಂ ಮತದಲ್ಲಿ ಕ್ರೂರತೆಯ ಪರಿಚಯ ಈಕೆಗಾಗಿದ್ದು ಅಮಾಯಕ ಪ್ರಾಣಿಗಳನ್ನ ಧರ್ಮದ ಹೆಸರಿನ ಮೇಲೆ ಬಲಿ‌ಕೊಟ್ಟು ಕ್ರೂರವಾಗಿ ಸ್ವಲ್ಪವೂ ದಯೆ ಕರುಣೆ ಇಲ್ಲದೆ ಕ ತ್ತ ರಿಸುವುದನ್ನ ನೋಡಿ ಅಂತಹ ಧರ್ಮದಲ್ಲಿ ಬಾಳುವುದಕ್ಕಿಂತ ತನ್ನ ನೆಚ್ಚಿನ‌ ಹಿಂದೂ ಧರ್ಮಕ್ಕೆ ಮತಾಂತರವಾಗುವುದೇ ಲೇಸು ಎಂದು ತೀರ್ಮಾನಿಸಿಬಿಟ್ಟಿದ್ದಳು ಅರಸಿ ಖಾನ್. ನಂತರ ದೃಢ ಸಂಕಲ್ಪ ಮಾಡಿದ ಆಕೆ ತನ್ನ ಇಡೀ ಮುಂದಿನ ಜೀವನವನ್ನ ಶ್ರೀಕೃಷ್ಣ ತೋರುವ ಮಾರ್ಗದಲ್ಲೇ ನಡೆಯುವುದಾಗಿ ತೀರ್ಮಾನಿಸಿದ್ದಾಳೆ.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬೇಕಾದ ವಿಷಯವೆಂದರೆ ಮಥುರೆಯ ಅರಸಿ ಖಾನ್ ಎಂಬ ಮುಸ್ಲಿಂ ಯುವತಿ ಇದೀಗ ಇಸ್ಲಾಂ ತ್ಯಜಿಸಿ ಕೇಸರಿ ಶಲ್ಯ ಧರಿಸಿ ಹಿಂದೂ ಧರ್ಮಕ್ಕೆ ಘರವಾಪಸಿ ಆಗಿ ಮರಳಿ ಬಂದಿದ್ದಾಳೆ ಎಂದೇ ಹೇಳಬಹುದು. ಹಿಂದೂ ಧರ್ಮಕ್ಕೆ ಮರಳಿದ ಜೊತೆ ಜೊತೆಯಲ್ಲೇ ಅರಸಿ ಖಾನ್ ಇದೀಗ ತನ್ನ ಕುಟುಂಬಸ್ಥರಿಂದ ತನಗೆ ಜೀವ ಭಯವಿರುವುದು ಹಾಗು ತನಗೆ ರಕ್ಷಣೆ ನೀಡಬೇಕೆಂದು ಮಥುರಾ ದ ಎಸ್‌ಎಸ್‌ಪಿ ಗೆ ದೂರು ನೀಡಿದ್ದಾಳೆ.

ಗುರುವಾರದಂದು ತನ್ನ ವಕೀಲರೊಬ್ಬರ ಜೊತೆ ಎಸ್‌ಎಸ್‌ಪಿ ಕಾರ್ಯಾಲಯಕ್ಕೆ ತಲುಪಿದ ಯುವತಿ ಸುದ್ದಿಗಾರರೊಂದಿಗೆ ಮಾತನಾಡುತ್ತ “ತನಗೆ ಚಿಕ್ಕವಳಿದ್ದಾಗನಿಂದ ಹಿಂದೂ ಧರ್ಮದೆಡೆಗೆ ಶೃದ್ಧೆ ಭಕ್ತಿಯಿತ್ತು. ತನ್ನ ಹೆಸರನ್ನ ತನ್ನ ತಂದೆ ತಾಯಿ ಅರಸಿ ಖಾನ್ ಎಂದು ಇಟ್ಟಿದ್ದರೂ ಕೂಡ ತಾನು ಮಾತ್ರ ಆರುಷಿ ಎಂದೇ ಹೇಳಿಕೊಳ್ಳುತ್ತಿದ್ದೆ” ಎಂದಿದ್ದಾಳೆ ಅರಸಿ ಖಾನ್. ಮುಂದೆ ಮಾತನಾಡುತ್ತ ಆಕೆ “ನನ್ನ ಕುಟುಂಬ ಧರ್ಮ ಪರಿವರ್ತನೆ ಮಾಡಿಕೊಳ್ಳುವುದಿಲ್ಲ ಆದರೆ ಇದರಿಂದ ಅವರಿಗೇನೂ ವ್ಯತ್ಯಾಸವಾಗಲ್ಲ ಆದರೆ ನನಗೆ ಮಾತ್ರ ಇಸ್ಲಾಂ ನಲ್ಲಿ ಶಾಂತಿಗಿಂತ ಹೆಚ್ಚು ಕ್ರೂರತೆಯೇ ಕಂಡುಬರುತ್ತೆ, ಶಾಂತಿಪೂರ್ಣವಾದ ಧರ್ಮ ಯಾವುದಾದರೂ ಇದ್ದರೆ ಅದು ಹಿಂದೂ ಧರ್ಮ ಹಾಗಾಗಿ ನಾನು ಹಿಂದೂ ಧರ್ಮಕ್ಕೆ ಘರ್‌ವಾಪಸಿ ಆಗಿದ್ದೇನೆ” ಎಂದಿದ್ದಾಳೆ.

ಅರಸಿ ಖಾನ್ ಹೇಳುವಂತೆ “ಮುಸ್ಲಿಂ ಸಮುದಾಯದಲ್ಲಿ ಹಬ್ಬಗಳ ಹೆಸರಿನಲ್ಲಿ ಕೋಟ್ಯಾಂತರ ಅಮಾಯಕ ಪ್ರಾಣಿಗಳ ಕ ತ್ತು ಗಳನ್ನ ಸೀ ಳಿ ವಿಕೃತ ಖುಷಿ ಅನುಭವಿಸುವ ಮಾನಸಿಕತೆಯಿದೆ ಆದರೆ ಈ ರೀತಿಯಾಗಿ ಅಮಾಯಕ ಪ್ರಾಣಿಗಳನ್ನ ಖರೀದಿಸಿ ಕೊ ಲ್ಲು ವ ಬದಲು ಅದೇ ಹಣವನ್ನ ಸಮಾಜದ ಕಲ್ಯಾಣಕ್ಕಾಗಿ ಸದುಪಯೋಗ ಪಡಿಸಿಕೊಳ್ಳಬೇಕು, ಇದರಿಂದ ಸಮಾಜದಲ್ಲಿ ಶಾಂತಿ ಕೂಡ ನೆಲೆಸುತ್ತೆ” ಎನ್ನುತ್ತಾಳೆ ಅರಸಿ ಖಾನ್.

ಮುಸ್ಲಿಂ ಸಮುದಾಯದ ಕ್ರೂರರೆಗೆ ಬಹಿರಂಗವಾದ ಎಚ್ಚರಿಕೆಯನ್ನ ನೀಡುತ್ತ ಆಕೆ “ಮುಸ್ಲಿಮರು ಗೋಮಾತೆಯನ್ನ ಕ ತ್ತ ರಿ ಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ಇನ್ನು ಮುಂದೆ ನಾನು ಗೋಮಾತೆಯ-ನ್ನ ಕಡಿಯಲು ನಾನು ಬಿಡಲ್ಲ. ನಾನು ಯಾರ ಒತ್ತಡದಿಂದಾಗಲಿ ಅಥವ ಭಯದಿಂದಾಗಲಿ ಹಿಂದೂ ಧರ್ಮವನ್ನ ಅಪ್ಪಿಕೊಂಡಿಲ್ಲ.

ಯಾವ ಹುಡುಗಿಗೆ 18 ವರ್ಷ ತುಂಬಿದ ಬಳಿಕ ಮತದಾನ ಮಾಡುವ ಹಕ್ಕು, ತನಗಿಷ್ಟವಾದ ಹುಡುಗನನ್ನ ಮದುವೆಯ ಹಕ್ಕು ಸಂವಿಧಾನ ನೀಡುತ್ತೆ ಎಂದ ಮೇಲೆ ತನಗಿಷ್ಟವಾದ ಧರ್ಮಕ್ಕೆ ಹೋಗಲು ಕೂಡ ಅವಳಿಗೆ ಪೂರ್ಣ ಸ್ವಾತಂತ್ರ್ಯವಿದೆ. ನಾನು ಹಿಂದೂ ಧರ್ಮಕ್ಕೆ ಮತಾಂತರವಾಗಿರುವ ಕಾರಣ ನನ್ನ ಕುಟುಂಬಸ್ಥರು ನನ್ನ ವಿರುದ್ಧ ಏನು ಬೇಕಾದರೂ ಮಾಡಬಹುದು ಆ ಕಾರಣಕ್ಕೆ ನಾನು ಎಸ್‌ಎಸ್‌ಪಿ ಯವರಿಗೆ ದೂರು ನೀಡುತ್ತಿದ್ದೇನೆ” ಎಂದು ದೂರನ್ನ ಕೊಟ್ಟಿದ್ದಾಳೆ.

Advertisement
Share this on...