ಕೊನೆಗೂ ಬರ್ಮುಡಾ ಟ್ರಿಯಾಂಗಲ್ ರಹಸ್ಯವನ್ನ ಭೇದಿಸಿದ ವಿಜ್ಞಾನಿಗಳು

in Uncategorized 67,084 views

ಬರ್ಮುಡಾ ಟ್ರಯಾಂಗಲ್ ಹೆಸರನ್ನು ಕೇಳಿದಾಗ ಜನರು ಒಮ್ಮೆಲೆ ಬೆ-ಚ್ಚಿ-ಬೀ-ಳು-ತ್ತಾರೆ. ಈ ಸ್ಥಳವನ್ನ ಒಂದು ಜಾಗವೆಂದು ಪರಿಗಣಿಸದೆ ಇದನ್ನು ದಾನವರ ಪ್ರದೇಶವೆಂದೂ ಕರೆಯಲಾಗುತ್ತದೆ. ಬರ್ಮುಡಾ ಟ್ರಯಾಂಗಲ್ ಇದುವರೆಗೆ ನೂರಾರು ಹಡಗುಗಳು ಮತ್ತು ವಿಮಾನಗಳನ್ನು ಆಪೋಷನ ತೆಗೆದುಕೊಂಡ ಸ್ಥಳವಾಗಿದೆ. ಆದರೆ ಅದ್ಯಾವ ಕಾರಣಕ್ಕಾಗಿ ದೊಡ್ಡ ದೊಡ್ಡ ಹಡಗುಗಳು ಮತ್ತು ವಿಮಾನಗಳು ಇಲ್ಲಿ ಮು-ಳು-ಗು-ತ್ತವೆ ಅನ್ನೋ ರ-ಹ-ಸ್ಯ-ವನ್ನು ಕಂಡುಹಿಡಿಯಲು ಇನ್ನೂ ಸಂಶೋಧನೆ ಮಾಡಬೇಕಾಗಿಲ್ಲ. ಅಂತಿಮವಾಗಿ, ವಿಜ್ಞಾನಿಗಳು ಈ ರ-ಹ-ಸ್ಯ-ವನ್ನ ಭೇದಿಸಿದ್ದಾರೆ. ಈ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳ ಪ್ರಕಾರ, ಇದು ಯುಎಫ್‌ಒ (ಫ್ಲೈಯಿಂಗ್ ಸಾಸರ್) ಅಥವಾ ಸಮುದ್ರ ದಾನವನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಇದು ಒಂದು ರೀತಿಯ ಭ-ಯಾ-ನ-ಕ ತರಂಗ (ಅಲೆ) ವಾಗಿದ್ದು ಯಾವುದೇ ರಾ-ಕ್ಷ-ಸ-ನಿಗಿಂತ ಕಡಿಮೆಯಿಲ್ಲ ಎಂದು ವಿಜ್ಞಾನಿಗಳು ನಂಬುತ್ತಾರೆ, ಈ ಅಲೆಗಳಿಂದಾಗಿ, ದೊಡ್ಡ ದೊಡ್ಡ ಹಡಗು ಸಹ ಈ ಜಾಗದಲ್ಲಿ ಮು-ಳು-ಗು-ತ್ತವೆ‌. ಬರ್ಮುಡಾ ಟ್ರಯಾಂಗಲ್ ರಾ-ಕ್ಷ-ಸ ಟ್ರಯಾಂಗಲ್ ಎಂದೂ ಕರೆಯುತ್ತಾರೆ. ಇದು ಉತ್ತರ ಅಟ್ಲಾಂಟಿಕ್‌ನ ಪ್ರದೇಶವಾಗಿದ್ದು, ಇದು ಮಿಯಾಮಿ, ಬರ್ಮುಡಾ ಮತ್ತು ಪೋರ್ಟೊ ರಿಕೊಗಳ ಗಡಿಯಲ್ಲಿದೆ.‌ ಈ ಬರ್ಮುಡಾ ಟ್ರಯಾಂಗಲ್ ಹಲವಾರು ವರ್ಷಗಳಿಂದ ಹಡಗುಗಳು ಮತ್ತು ವಿಮಾನಗಳನ್ನು ಆಪೋಷಣ ತೆಗೆದುಕೊಂಡಿದೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿವೆ. ಆಶ್ಚರ್ಯಕರ ಸಂಗತಿಯೆಂದರೆ, ಇಲ್ಲಿಯವರೆಗೆ, ಈ ವಿಮಾನಗಳು ಮತ್ತು ಹಡಗುಗಳು ಮಾತ್ರ ಪ-ತ್ತೆ-ಯಾಗಿಲ್ಲ.

ಅಧ್ಯಯನ ಮಾಡುವ ಸಂಶೋಧಕರು ಇದು ದಕ್ಷಿಣ ಮತ್ತು ಉತ್ತರದ ಚಂಡಮಾರುತವಾಗಿದ್ದು ಇದ್ದಕ್ಕಿದ್ದಂತೆ ಇವರೆಡೂ ಒಟ್ಟಿಗೆ ಸೇರುತ್ತಾರೆ ಎಂದು ಹೇಳುತ್ತಾರೆ. ಈ ಸಮಯದಲ್ಲಿ, ಫ್ಲೋರಿಡಾದಲ್ಲಿ ಏನಾದರೂ ಸಂಭವಿಸಿದಲ್ಲಿ ಅದರಿಂದ ಅಲೆಗಳು, ತರಂಗಗಳು ಮತ್ತಷ್ಟು ಅ-ಪಾ-ಯ-ಕಾ-ರಿ-ಯಾಗುತ್ತವೆ. ಈ ಭಯಾನಕ ಅಲೆಗಳು 100 ಅಡಿ ಎತ್ತರಕ್ಕೆ ಏರಬಹುದು. ಜನರ ಆ-ತಂ-ಕ-ವನ್ನು ತೊಡೆದುಹಾಕಲು ವಿಜ್ಞಾನಿಗಳು ಇದನ್ನು ಪತ್ತೆ ಮಾಡಿದ್ದಾರೆ. ರಾ-ಕ್ಷ-ಸ, ಆ-ತ್ಮ, ಅಥವಾ ಯಾವುದೋ ಯುಎಫ್‌ಓ ಗಳ ಕಾರಣದಿಂದಾಗಿ ಹಡಗು, ವಿಮಾನಗಳು ಮುಳುಗುವುದಿಲ್ಲ ಆದರೆ ಅಲ್ಲಿನ ಅ-ಪಾ-ಯ-ಕಾ-ರಿ ಅಲೆಗಳಾಗಳಿಂದ ಅವು ಮು-ಳು-ಗ-ಡೆ-ಯಾಗಿವೆ ಎಂಬುದು ಈಗ ಸ್ಪಷ್ಟವಾಗಿದೆ. ಇದುವರೆಗೆ ನೂರಾರು ಹಡಗುಗಳು ಮತ್ತು ವಿಮಾನಗಳನ್ನು ಬರ್ಮುಡಾ ಟ್ರಯಾಂಗಲ್ ತನ್ನೊಡಲಲ್ಲಿ ಮುಳುಗಿಸಿಕೊಂಡಿದೆ.

ಆಂಜನೇಯನಿಗೂ ಬರ್ಮುಡಾ ಟ್ರಯಾಂಗಲ್ ಗೂ ಸಂಬಂಧ?

ಈ ಜಗತ್ತು ಅಸಂಖ್ಯಾತ ರ-ಹ-ಸ್ಯ-ಗಳಿಂದ ಕೂಡಿದೆ. ಇವುಗಳಲ್ಲಿ ಅಂತಹ ರ-ಹ-ಸ್ಯ-ಗಳನ್ನ ಈಗಲೂ, ವಿಜ್ಞಾನಿಗಳು ಸಹ ಕಂಡುಹಿಡಿಯಲಾಗಲಿ ಬೇಧಿಸಲಾಗಲಿ ಸಾಧ್ಯವಾಗಿಲ್ಲ. ಅಂತಹ ರ-ಹ-ಸ್ಯ-ಗಳಲ್ಲಿ ಒಂದನ್ನ ಬರ್ಮುಡಾ ಟ್ರಯಂಗಲ್ ಎಂದೂ ಕರೆಯುತ್ತಾರೆ. ಅಮೆರಿಕದ ಪೂರ್ವ ಭಾಗದಲ್ಲಿರುವ ಈ ಬರ್ಮುಡಾ ಟ್ರಯಾಂಗಲ್ ವಿಶ್ವದ ಅತ್ಯಂತ ಅ-ಪಾ-ಯ-ಕಾ-ರಿ ರ-ಹ-ಸ್ಯ ಸ್ಥಳವಾಗಿದೆ.

ಅಪ್ಪಿತಪ್ಪಿಯೂ ಹಡಗು ಅಥವ ವಿಮಾನಗಳು ಈ ಬರ್ಮುಡಾ ಟ್ರಿಯಾಂಗಲ್ ಸಮುದ್ರ ತೀರಕ್ಕೆ ಹೋದರೂ, ಅದು ಈ ಜಗತ್ತಿಗೆ ಮತ್ತೆ ಗೋಚರಿಸುವುದಿಲ್ಲ. ಇಲ್ಲಿ ಅಂತಹ ಅ-ಗೋ-ಚ-ರ ಶಕ್ತಿ ಇದೆ, ಆದರೆ ವಿಶ್ವದ ವಿಜ್ಞಾನಿಗಳು ಇಲ್ಲಿಯವರೆಗೆ ಇದರ ರ-ಹ-ಸ್ಯ ಭೇ’ದಿಸ’ಲು ಸಾಧ್ಯವಾಗಿಲ್ಲ.

ಬರ್ಮುಡಾ ಟ್ರಯಂಗಲ್ ಪ್ರದೇಶದಲ್ಲಿ ಮೇರಿ ಸೆಲೆಸ್ಟ್ರಿ ಎಂಬ ವ್ಯಾಪಾರಿ ಹಡಗು ಕಣ್ಮರೆಯಾಗಿತ್ತು. 1945 ಮತ್ತು 1965 ರ ನಡುವೆ, ಬರ್ಮುಡಾ ಟ್ರಯಂಗಲ್ ನಲ್ಲಿ  8 ವಿಮಾನಗಳು ನಿ-ಗೂ-ಢ-ವಾಗಿ ಕ’ಣ್ಮರೆಯಾ’ದವು, ಆದರೆ ಅವುಗಳು ಇಲ್ಲಿಯವರೆಗೂ ಪ’ತ್ತೆಯಾ’ಗಿಲ್ಲ.

ಸಮುದ್ರದ 13 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿರುವ ಬರ್ಮುಡಾ ಟ್ರಯಂಗಲ್ ಎಷ್ಟು ದೊಡ್ಡ ಪ್ರದೇಶವಾಗಿದೆಯೆಂದರೆ ಇದು ನಮ್ಮ ದೇಶದ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮೂರು ರಾಜ್ಯಗಳನ್ನ ಒಟ್ಟುಗೂಡಿಸಿದರೆ ಅದಕ್ಕಿಂತಲೂ ದೊಡ್ಡ ಪ್ರದೇಶವಾಗಿದೆ. ಈ ಟ್ರಯಂಗಲ್ ಎಲ್ಲಿಂದ ಪ್ರಾರಂಭವಾಗಿ ಎಲ್ಲಿ ಕೊನೆಗೊಳ್ಳುತ್ತದೆ ಎಂದು ಊಹಿಸುವುದು ಕಷ್ಟ.

ಇಲ್ಲಿಯವರೆಗೆ, ಬರ್ಮುಡಾ ಟ್ರಯಾಂಗಲ್ ರ-ಹ-ಸ್ಯ-ವನ್ನು ಯಾರೂ ಭೇ’ದಿಸಲಾ’ಗಿಲ್ಲ, ಆದರೆ ಲಕ್ಷಾಂತರ ವರ್ಷಗಳ ಹಿಂದೆಯೇ ಇದರ ರ-ಹ-ಸ್ಯ ಸೃಷ್ಟಿಯಾಗಿತ್ತು ಎಂದು ಹೇಳಲಾಗುತ್ತದೆ. ಇಲ್ಲಿಯವರೆಗೆ ಯಾವುದೇ ವಿಜ್ಞಾನಿಗಳು ಭೇ’ದಿಸಲಾಗ’ದ ರ-ಹ-ಸ್ಯ-ವನ್ನು ನಾವು ರಾಮಾಯಣದಲ್ಲಿ ಕಾಣಬಹುದಾಗಿದೆ.

ಬರ್ಮುಡಾ ಟ್ರಯಂಗಲ್ ಬಗ್ಗೆ ಈ ರಾಮಾಯಣದ ಕನೆಕ್ಷನ್ ಇರುವ ಬಗ್ಗೆ ಎರಡು ರೀತಿಯ ಊಹೆಗಳಿವೆ. ಅವುಗಳಲ್ಲಿ ಮೊದಲನೆಯದು, ಹನುಮಂತ ಸೀತಾ ಮಾತೆಯನ್ನ ಹುಡುಕಲು ಹೊರಟಾಗ, ಅವನು ಏಳು ಸಮುದ್ರಗಳನ್ನು ದಾಟಿ ಶ್ರೀಲಂಕಾಕ್ಕೆ ಹೋಗಬೇಕಾಗಿರುತ್ತದೆ. ಆ ಏಳು ಸಮುದ್ರಗಳ ಮೇಲೆ ಹಾರುತ್ತಿರುವಾಗ ಸಮುದ್ರದಲ್ಲಿ ರಾ-ಕ್ಷ-ಸ ಮಹಿಳೆಯೊಬ್ಬಳು ಹನುಮನ ನೆರಳನ್ನ ಹಿಡಿಯುತ್ತಾಳೆ.  ಇದರಿಂದಾಗಿ ಹನುಮನಿಗೆ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಇದರಿಂದ ಕೋ-ಪ-ಗೊಂಡ ಹನುಮಂತ ಆಕೆಯನ್ನ ವ-ಧಿ-ಸು-ತ್ತಾನೆ.

ಬಳಿಕ ಹನುಮ ಸೀತೆಯನ್ನು ಹುಡುಕುತ್ತಾ ಮುಂದೆ ಹೋಗುತ್ತಾನೆ, ಆದರೆ ಆ ರಾ-ಕ್ಷ-ಸ ಮಹಿಳೆಯ ಅ-ಗೋ-ಚ-ರ ಶ’ಕ್ತಿ ಈಗಲೂ ಬರ್ಮುಡಾ ಸಮುದ್ರದಲ್ಲಿ ರ-ಹ-ಸ್ಯ-ಮಯವಾಗಿ ಜೀ’ವಂತವಾ’ಗಿದೆ ಎಂದು ಹೇಳಲಾಗುತ್ತದೆ. ಆ ಸಮುದ್ರದ ಮೇಲೆ ಯಾವ ವಸ್ತುಗಳು ತೆರಳಿದರೂ ಅವುಗಳ ನೆರಳು ಕಂಡರೂ ಅವುಗಳನ್ನ ತಡೆದು ತನ್ನೊಳಗೆ ನುಂ-ಗಿ-ಬಿ-ಡುತ್ತಾಳೆ ಎಂದು ಹೇಳಲಾಗುತ್ತದೆ.

ಎರಡನೆಯ ವಿಚಾರವೇನೆಂದರೆ ಇತಿಹಾಸದ ಶ್ರೇಷ್ಠ ಜ್ಞಾನಿ ಮತ್ತು ಪ್ರತಾಪಿ ರಾಜ ಲಂಕಾಪತಿ ರಾವಣ ಶಿವನ ಪರಮ ಭಕ್ತನಾಗಿದ್ದ. ಮರ್ಯಾದಾ ಪುರುಷೋತ್ತಮ ರಾಮ ಹಾಗು ರಾವಣನ ನಡುವೆ ಯು-ದ್ಧ ಪ್ರಾರಂಭವಾಗುತ್ತಿದ್ದಾಗ, ಶಿವನು ಮಂಡೋದರಿಯ ಬಳಿ ಹೋಗಿ ರಾವಣನ ಹೊಕ್ಕುಳಿಂದ ಮಣಿಯೊಂದನ್ನ ತರಲು ಹೇಳಿದ. ಅದೇ ರೀತಿ, ಮಂಡೋದರಿ ರಾವಣನ ಹೊಕ್ಕುಳಿನಿಂದ ಆ ಮಣಿಯನ್ನು ತಂದು ಕೊಟ್ಟಳು, ಅದಾದ ಬಳಿಕ ರಾವಣನ ಅಂ-ತ್ಯ ಖಚಿತವಾಯಿತು. ಆದರೆ ಆ ಮಣಿಯ ಪ್ರಭಾವ ಎಷ್ಟಿತ್ತೆಂದರೆ ಅದು ಜಗತ್ತಿನ ಎಲ್ಲ ಜೀ-ವ ಜಂ-ತು-ಗಳ ಪಾಲಿಗೆ ಅ-ಪಾ-ಯ-ಕಾ-ರಿ-ಯಾಗಿತ್ತು.

ಆಗ ಶಿವನು ರಾಮದೂತ ಹನುಮನಿಗೆ ಕರೆದು ಆ ಮಣಿಯನ್ನ ಸುರಕ್ಷಿತ ಜಾಗಕ್ಕೆ ಕೊಂಡೊಯ್ದು ಇಡುವಂತೆ ಹೇಳಿದನು. ಆಗ ಹನುಮ ಆ ಮಣಿಯನ್ನ ಅಮೇರಿಕಾದ ಪೂರ್ವ ತಟದಲ್ಲಿರುವ ಅಟ್ಲಾಂಟಿಕ್ ಮಹಾಸಾಗರದ ಮಧ್ಯೆ 13 ಲಕ್ಷ ಸ್ಕ್ವಯರ್ ಫೀಟ್ ನಷ್ಟು ಆಳದಲ್ಲಿ ಅದನ್ನ ಅಡಗಿಸಿಟ್ಟನಂತೆ.

ಇದೇ ಕಾರಣದಿಂದ ಇಂದು ಕೂಡ ಯಾವುದೇ ವಸ್ತು ಆ ಪ್ರದೇಶದ ಮೇಲಿಂದ ಅಥವ ಹತ್ತಿರಕ್ಕೆ ಹೋದರೂ ಅವುಗಳನ್ನು ಆ ಜಾಗ ತನ್ನೆಡೆಗೆ ಸೆಳೆದು ಲೀನ‌ ಮಾಡಿಕೊಂಡುಬಿಡುತ್ತದೆ ಎಂದು ಹೇಳಲಾಗುತ್ತದೆ.

ಬರ್ಮುಡಾ ಟ್ರಯಂಗಲ್ ರಹಸ್ಯ ಹನುಮನಿಗೆ ಸಂಬಂಧಿಸಿದೆ. ಇದನ್ನ ಈವರೆಗೂ ಜಗತ್ತಿನ ಯಾವ ವಿಜ್ಞಾನಿಗಳೂ ಭೇದಿಸಲಾಗಿಲ್ಲ. ಆದರೆ ಬರ್ಮುಡಾ ಟ್ರಯಂಗಲ್‌ನ ಈ ರಹಸ್ಯ ರಾಮಾಯಣದಲ್ಲಿ ಅಡಗಿದೆ. ಈ ಮಾಹಿತಿ ಮೊಟ್ಟಮೊದಲ ಬಾರಿಗೆ dvi news ನಲ್ಲಿ ಪ್ರಕಟವಾಗಿತ್ತು. ಈ ವಿಷಯದ ಬಗ್ಗೆ ವಿಸ್ತೃತವಾದ ಮಾಹಿತಿ ಅದೂ ರಾಮಾಯಣದಲ್ಲಿ ಉಲ್ಲೇಖಿತವಾದ ಸಂಸ್ಕೃತ ಶ್ಲೋಕಗಳ ಮೂಲಕ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಲು ಬಯಸಿದರೆ ಕಮೆಂಟ್ ಮಾಡಿ ತಿಳಿಸಿ, ಖಂಡಿತವಾಗಿಯೂ ಅದರ ಬಗ್ಗೆ ಮತ್ತೊಂದು ವಿಸ್ತೃತ ಅಂಕಣವನ್ನ ನಿಮ್ಮೆದುರಿಡುತ್ತೇನೆ. ಧನ್ಯವಾದಗಳು

– Vinod Hindu Nationalist

Advertisement
Share this on...