ಬೀದಿ ನಾಯಿಗಳ ಬೊಗಳುವ ಶಬ್ದದಿಂದ ಉಳಿದ ಕುಟುಂಬದ ನಾಲ್ವರ ಪ್ರಾಣ: ಈ ಘಟನೆ ನಿಮ್ಮನ್ನ ಬೆಚ್ಚಿಬೀಳಿಸುತ್ತೆ

in Kannada News/News 1,494 views

ಹಿಮಯತ್​ನಗರ: ಬೀದಿ ನಾ-ಯಿ-ಗಳ ಬೊ#ಗ-ಳು-ವ ಶಬ್ದದಿಂದ ಮೂವರ ಪ್ರಾಣ ಉಳಿದಿರುವ ಘಟನೆ ಹೈದರಾಬಾದ್​ನ ನಾರಾಯಾಣಗುಡ ಏರಿಯಾದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಗೊಲ್ಕಂಡ ಸಂತರಾಮ್​ ಓರ್ವ ಉದ್ಯಮಿ. ಪತ್ನಿ ಶೋಭಾ, ಮೂವರು ಮಕ್ಕಳು, ಸೊಸೆಯಂದಿರುವ, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳ ಜತೆ ಆವಂತಿನಗರ ಪಾರ್ಕ್​ ಎದುರು ಡುಪ್ಲೆಕ್ಸ್​ ಮನೆಯಲ್ಲಿ ವಾಸವಿದ್ದಾರೆ. ಸಂತರಾಮ್​ ಮಕ್ಕಳು ಸಹ ವ್ಯಾಪಾರಿಗಳು.

Advertisement

ಒಟ್ಟು 15 ಮಂದಿ ಇರುವ ಕುಟುಂಬಕ್ಕಾಗಿ G + 2 ಮನೆಯನ್ನು ನಿರ್ಮಾಣ ಮಾಡಲಾಗಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಂತರಾಮ್​ ಅವರ ಕಿರಿಯ ಮಗ ಶ್ರೀನಾಥ್​, ಪತ್ನಿ ದಿವ್ಯಾ ಮತ್ತು ಅವರ ಮಕ್ಕಳು ಮಾನ್ವಿ ಮತ್ತು ಮಹಾದೇವ್​ ವಿಕಾರ್​ಬಾದ್​ನಲ್ಲಿರುವ ಫಾರ್ಮ್​ ಹೌಸ್​ನಲ್ಲಿ ಉಳಿದುಕೊಂಡಿದ್ದಾರೆ.

ಸಂತರಾಮ್​ ಅವರ ಮಗ ಗೌರಿನಾಥ್​ ತನ್ನ ಪತ್ನಿ ಮೀನಾ ಮತ್ತು ಇಬ್ಬರು ಮಕ್ಕಳಾದ ಲೋಕೇಶ್​ (11) ಮತ್ತು ವಿಘ್ನೇಶ್​ (8) ಜತೆ ಮನೆಯ ಎರಡನೇ ಮಹಡಿಯಲ್ಲಿ ವಾಸವಿದ್ದರೆ, ಇನ್ನೊಬ್ಬ ಮಗ ಬದ್ರಿನಾಥ್​ ಮೊದಲನೇ ಮಹಡಿಯಲ್ಲಿ ನೆಲೆಸಿದ್ದಾರೆ. ಹೀಗಿರುವಾಗ ಸೋಮವಾರ ಮನೆಯಲ್ಲಿ ಇದ್ದಕ್ಕಿದ್ದಂತೆ ಹೊ-ಗೆ ಕಾಣಿಸಿಕೊಂಡಿದೆ.

ಇದಾದ ಕೆಲವೇ ಕ್ಷಣಗಳಲ್ಲಿ ಹೊ-ಗೆ ಇಡೀ ಮನೆಯನ್ನು ಆವರಿಸಿ ಬೆಂ#ಕಿ ಹೊ-ತ್ತಿ-ಕೊಂಡಿದೆ. ಇದಾದ ತಕ್ಷಣ ಬದ್ರಿನಾಥ್​ ಬಾತ್​ರೂಮ್​ಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಎರಡನೇ ಮಹಡಿಯಲ್ಲಿದ್ದ ಗೋಪಿನಾಥ್ ಕುಟುಂಬ ಸಹ ಹೀಗೆ ಮಾಡಿದೆ.

ಜೀವ ಉಳಿಸಿದ ನಾ-ಯಿಯ ಬೊ#ಗ-ಳು-ವ ಶಬ್ದ 

ಮನೆಯ ಮುಂದೆ ಬೀ-ದಿ ನಾ-ಯಿ-ಗಳು ನಿಂತು ಬೊ#ಗ-ಳು-ವುದನ್ನು ನೋಡಿದ ಸ್ಥಳೀಯರು ಹೊ#ಗೆ ಆವರಿಸಿದ್ದನ್ನು ನೋಡಿ ತಕ್ಷಣ ಪೊಲೀಸ್​ ಮತ್ತು ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬದ್ರಿನಾಥ್​ ಅವರನ್ನು ಮೊದಲನೇ ಮಹಡಿಯ ಕಿಟಕಿ ಮುಖಾಂತರ ಹೊರಕ್ಕೆ ಕರೆತಂದರು.

ಬೆಂ#ಕಿ-ಯನ್ನು ಆರಿಸಿ ಎರಡನೇ ಮಹಡಿಗೆ ಹೋದಾಗ ಬಾತ್​ರೂಮ್​ನಿಂದ ಬಂದ ಶಬ್ದ ಕೇಳಿ ಒಳಗಡೆ ಇದ್ದ ಗೋಪಿನಾತ್​ ಪತ್ನಿ ಮೀನಾ ಮತ್ತು ಇಬ್ಬರು ಮಕ್ಕಳನ್ನು ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇದೇ ವೇಳೆ ಹೊರಗಡೆ ಇದ್ದ ಗೋಪಿನಾಥ್​ ಅವರನ್ನೂ ರಕ್ಷಣೆ ಮಾಡಿ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ದುರಾದೃಷ್ಟವಶಾತ್​ ಗೋಪಿನಾತ್​ ಅಷ್ಟರಲ್ಲಾಗಲೇ ಮೃ-ತ-ಪ#ಟ್ಟಿ-ರುವುದಾಗಿ ವೈದ್ಯರ ಘೋಷಿಸಿದರು.

ಸದ್ಯ ಗೌರಿನಾಥ್​ ಪತ್ನಿ ಮತ್ತು ಮಕ್ಕಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗೌರಿನಾಥ್​ ಮೃ#ತ-ದೇ-ಹ-ವನ್ನು ಒಸ್ಮಾನಿಯಾ ಶ-ವಾ-ಗಾ-ರಕ್ಕೆ ಸ್ಥಳಾಂತರಿಸಿ ಮ#ರಣೋ-ತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಮನೆಯಲ್ಲಿದ್ದ ಎಸಿಯಲ್ಲಿ ಶಾರ್ಟ್​ ಸೆರ್ಕ್ಯೂಟ್​ ಆಗಿ ಬೆಂ#ಕಿ ಹೊ-ತ್ತಿ-ಕೊಂಡಿರಬಹುದು ಎಂದು ಹೇಳಲಾಗಿದೆ.

Advertisement
Share this on...