ಗುಡ್ ನ್ಯೂಸ್: ನೀವು ಭಾರತದ ಯಾವದೇ ರಾಜ್ಯದ ಡ್ರೈವಿಂಗ್ ಲೆಸನ್ಸ್ ಹೊಂದಿದ್ದರೆ ಈ 15 ದೇಶಗಳಲ್ಲಿ ವಾಹನ ಓಡಿಸಲು ಆ ದೇಶಗಳ DL ಬೇಕಿಲ್ಲ
ವಾಹನ ಓಡಿಸಬೇಕಾದರೆ Driving license ಕಡ್ಡಾಯವಾಗಿದೆ. ಭಾರತದ ವಾಹನ ಚಲಾಯಿಸಲು ಚಾಲನಾ ಪರವಾನಗಿ ಬೇಕು. ಆದರೆ ಇದೇ ಡ್ರೈವಿಂಗ್ ಲೈಸೆನ್ಸ್ಟ ಇಟ್ಟುಕೊಂಡು ವಿದೇಶದಲ್ಲಿ ಕೂಡ ವಾಹನ ಚಲಾಯಿಸಬಹುದು ಎಂಬುದು ನಿಮಗೆ ಗೊತ್ತಾ ? ಹೌದು. ಭಾರತದ ಹೊರತಾಗಿ ಇನ್ನೂ ಹಲವು ದೇಶಗಳಲ್ಲಿ ಭಾರತದ ಡಿಎಲ್ ಮಾನ್ಯವಿದೆ. ಆ ದೇಶಗಳು ಯಾವುದು ಎಂದು ನೋಡೋಣ…. ಅಮೆರಿಕಾ : ಅಮೆರಿಕಾದ ಹೆಚ್ಚಿನ ರಾಜ್ಯಗಳು ಭಾರತೀಯ ಡಿಎಲ್ ಇಟ್ಟುಕೊಂಡು 1 ವರ್ಷದ ತನಕ ಬಾಡಿಗೆ ವಾಹನ ಓಡಿಸಬಹುದು. ವಾಹನ ಓಡಿಸಲು ಇಂಗ್ಲೀಷಿನಲ್ಲಿ…