ಮದುವೆಯಾಗಿ 12 ದಿನಕ್ಕೆ ಪತಿ ವಿರುದ್ಧ ಕೇಸ್…ಮ್ಯಾರೇಜ್ ಇಸ್ ಪಾಯ್ಸನ್ ಅಂತಿದ್ದಾರೆ ಪೂನಂ ಪಾಂಡೆ
ಫೇಮಸ್ ಆಗಬೇಕು, ಹಣ ಸಂಪಾದಿಸಿ ವೈಭವದ ಜೀವನದ ನಡೆಸಬೇಕು ಎಂಬ ಹುಚ್ಚು ಇರುವವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಒಂದು ವೇಳೆ ಅವರು ಸೆಲಬ್ರಿಟಿಗಳಾಗಿದ್ದು ತಮಗೆ ಬೇಕಾದ ಪ್ರಚಾರ ದೊರೆಯದಿದ್ದಲ್ಲಿ ಸುಖಾ ಸುಮ್ಮನೆ ಜನರನ್ನು ಸೆಳೆಯಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು, ಹಾಟ್ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಲೈಕ್, ಕಮೆಂಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಬಾಲಿವುಡ್ ನಟಿ ಪೂನಂ ಪಾಂಡೆ ಕೂಡಾ ಮಾಡಿದ್ದು ಕೂಡಾ ಅದೇ. 2011 ವರ್ಲ್ಡ್ ಕಪ್ ಕ್ರಿಕೆಟ್ನಲ್ಲಿ ಇಂಡಿಯಾ ಹಾಗೂ…