ಭಾರತದಲ್ಲಿ ಕೊರೋನಾ ವೈರಸ್ ಓಮಿಕ್ರಾನ್ ಗಾಗಿ ಹೊಸ ಗೈಡ್ಲೈನ್ ಜಾರಿ ಮಾಡಿದ ಭಾರತ: ಏನೆಲ್ಲಾ ನಿರ್ಬಂಧನೆಗಳಿವೆ ನೋಡಿ
ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಹೊಸ ಗೈಡ್ಲೈನ್ (ಮಾರ್ಗಸೂಚಿ) ಗಳ ಪ್ರಕಾರ, ಹೊಸ ಕರೋನದ ಹೊಸ ರೂಪಾಂತರಗಳ ಹೆಚ್ಚಿನ ಅಪಾಯವಿರುವ ದೇಶಗಳಿಂದ ಹಾಗು ಆ ದೇಶಗಳಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಕೋವಿಡ್-19 ಗಾಗಿ ಪರೀಕ್ಷಿಸಲಾಗುತ್ತದೆ. ಟೆಸ್ಟ್ ರಿಪೋರ್ಟ್ ಬರುವವರೆಗೂ ಏರ್ಪೋರ್ಟ್ ನಲ್ಲೇ ಆ ದೇಶಗಳಿಂದ ಪ್ರಯಾಣಿಸಿ ಭಾರತಕ್ಕೆ ಬಂದ ಪ್ರಯಾಣಿಕರು ಕಾಯಬೇಕು. ಕರೋನಾ ಸೋಂಕಿನ ಹೊಸ ರೂಪಾಂತರವಾದ ಓಮಿಕ್ರಾನ್ ಇಡೀ ಜಗತ್ತನ್ನು ಮತ್ತೆ ಆತಂಕಕ್ಕೆ ದೂಡಿದೆ. ಹಾಗಾಗಿ ಭಾರತದಲ್ಲೂ ತುರ್ತು ಸಭೆಗಳು ನಡೆಯುತ್ತಿವೆ. ಮತ್ತೊಂದೆಡೆ, ವಿದೇಶದಿಂದ…