Category archive

ಕನ್ನಡ ಮಾಹಿತಿ - page 18

ಕೊನೆಗೂ ಸಿಕ್ಕಿತು ಕೊರೋನಾ ಗುಣಪಡಿಸುವ ಆಯುರ್ವೇದಿಕ್ ಔಷಧಿ, ಅದೂ ಕೂಡ ಉಚಿತ? ಔಷಧಿ ಪಡೆಯಲು ಸರತಿ ಸಾಲಲ್ಲಿ ನಿಂತ ಬರೋಬ್ಬರಿ 50 ಸಾವಿರ ಜನ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 115,283 views

ನೆಲ್ಲೂರು(ಆಂಧ್ರಪ್ರದೇಶ): ಕೋವಿಡ್ 19 ಸೋಂಕು ಗುಣಪಡಿಸಲು ಇಡೀ ಜಗತ್ತು ಆಧುನಿಕ ಔಷಧಿಯ ಮೂಲಕ ಪರಿಹಾರ ಕಂಡುಹಿಡಿಯಲು ಹೆಣಗಾಡುತ್ತಿದ್ದರೆ, ಮತ್ತೊಂದೆಡೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸುತ್ತಮುತ್ತಲಿನ ಸಾವಿರಾರು ಜನರು ಆಯುರ್ವೇದ ಔಷಧಕ್ಕೆ ಆದ್ಯತೆ ನೀಡಿದ್ದು,  50 ಸಾವಿರಕ್ಕೂ ಅಧಿಕ ಜನರು ಔಷಧಕ್ಕಾಗಿ ಮುಗಿಬೀಳುತ್ತಿರುವ  ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ. ಯಾವುದೇ ಶುಲ್ಕ ಇಲ್ಲದೇ ಉಚಿತವಾಗಿ ಕೋವಿಡ್ ಗುಣಪಡಿಸುವ ಔಷಧ ನೀಡಲಾಗುತ್ತದೆ ಎಂಬ ಭರವಸೆ ಹಿನ್ನೆಲೆಯಲ್ಲಿ ನೆಲ್ಲೂರ್ ನ ಮುತ್ತುಕೂರ್ ಮಂಡಲದ ಕೃಷ್ಣಪಟ್ಟಣಂ ಗ್ರಾಮದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಸಾವಿರಾರು ಮಂದಿ…

Keep Reading

ಕರ್ನಾಟಕದಲ್ಲಿ ಕೊರೋನಾ ತಾಂಡವವಾಡುತ್ತಿದ್ದರೂ ರಾಜ್ಯದಲ್ಲೇ ಇರೋ ಈ ಜನರ ಹತ್ತಿರವೂ ಸುಳಿದಿಲ್ಲ ಕೊರೋನಾ, ಇವರು ಮಾತ್ರ 100% ಸೇಫಾಗಿದ್ದಾರೆ: ಅಷ್ಟಕ್ಕೂ ಇವರ ಆರೋಗ್ಯದ ಗುಟ್ಟೇನು ಗೊತ್ತಾ?

in Helath-Arogya/Kannada News/News/Story/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,076 views

ಆದಿವಾಸಿ ಜನಾಂಗವನ್ನು ಮೂಸಿಯೂ ನೋಡದ ಕೋವಿಡ್ ಕಾಡು, ಮೇಡುಗಳಲ್ಲಿ ಅಲೆಯುವ ಜನಾಂಗಗಳು ವಿಶೇಷ ವರದಿ: ವಿನುತಾ ಹೆಗಡೆ ಶಿರಸಿ ಕರೋನಾ ಇಡೀ ವಿಶ್ವದ ಜನತೆಯ ಧೈರ್ಯವನ್ನೇ ಉಡುಗಿಸಿದೆ. ಅದಕ್ಕೆ ಪರಿಹಾರವಾಗಿ ಲಸಿಕೆ ತೆಗೆದುಕೊಂಡರೂ ಹಲವರಲ್ಲಿ ಮತ್ತೆ ಕರೋನಾ ಕಾಣಿಸಿಕೊಂಡಿದೆ. ದೇಶ, ಭಾಷೆ, ವರ್ಗಗಳ ನೋಡದ ಕರೋನಾ ಇನ್ನೂ ಆದಿ ವಾಸಿಗಳ ತಲುಪುವಲ್ಲಿ ಯಶಸ್ವಿಯಾಗಿಲ್ಲ. ಎನ್ನುವುದೂ ಒಂದು ಪ್ರಶ್ನೆಯಾದರೆ ಅವರಲ್ಲಿಯ ಅ ಅಂಥ ಶಕ್ತಿ ಎಂತದ್ದು ಎನ್ನುವುದೂ ಪ್ರಶ್ನೆಯೇ. ತೀರಾ ನಗರಕ್ಕೆ ಅಂಟಿಕೊಂಡಿರುವ ಕೆಲ ಜನರಲ್ಲಿ ಕರೋನಾ ಕಾಣಿಸಿಕೊಂಡರೂ ಅದರಿಂದ…

Keep Reading

ಭಾರತದಲ್ಲಿದೆ ಹೆಸರೇ ಇಲ್ಲದ ರೇಲ್ವೇ ಸ್ಟೇಷನ್: ಇದರ ಹಿಂದಿರುವ ಕರಾಳ ಸತ್ಯ ತಿಳಿದರೆ ಬೆಚ್ಚಿಬೀಳ್ತೀರ

in Kannada News/News/ಕನ್ನಡ ಮಾಹಿತಿ 425 views

ನವದೆಹಲಿ: ಹೆಸರೇ ಇಲ್ಲದ ರೈಲು ನಿಲ್ದಾಣ ಭಾರತದಲ್ಲಿದೆ ಎಂದರೆ ಯಾರೂ ಸಹ ನಂಬುವುದಿಲ್ಲ. ಹೆಸರಿಲ್ಲದ ರೈಲು ನಿಲ್ದಾಣವಿರಲು ಹೇಗೆ ಸಾಧ್ಯ? ಹೆಸರಿಲ್ಲದ ರೈಲು ನಿಲ್ದಾಣವನ್ನು ಗುರುತಿಸುವುದಾದರೂ ಹೇಗೆ? ನಾಮಫಲಕ ತುಂಬಾ ಮುಖ್ಯ ಎನ್ನುವವರು ಈ ಸುದ್ದಿ ಓದಿದರೆ ಒಮ್ಮೆ ಅಚ್ಚರಿಗೀಡಾಗುವುದು ಖಂಡಿತ. ನಿಜವಾಗಿಯೂ ಹೆಸರಿಲ್ಲದ ರೈಲು ನಿಲ್ದಾಣವೊಂದು ದೇಶದಲ್ಲಿದೆ. ವಿಶೇಷವಾಗಿ ಅದು ಹೆಸರಿಲ್ಲದ ರೈಲು ನಿಲ್ದಾಣವೆಂದೇ ಖ್ಯಾತಿಯಾಗಿದೆ. ಪ್ರತಿ ನಿಲ್ದಾಣಕ್ಕೂ ಖಂಡಿತವಾಗಿ ಹೆಸರು ಇರಲೇಬೇಕು. ಆದರೆ, ಈ ರೈಲು ನಿಲ್ದಾಣ ಹೆಸರು ಕಳೆದುಕೊಂಡು ರೋಚಕ ಕತೆಯನ್ನು ಕೇಳಿದ್ರೆ ನಿಜಕ್ಕೂ…

Keep Reading

ಕೊರೋನಾ ಭಯದಲ್ಲಿರುವ ಜನರಿಗೆ ಗುಡ್ ನ್ಯೂಸ್: ಜ್ವರ, ನೆಗಡಿ, ಕೆಮ್ಮು, ಎದೆ ನೋವು ಸೇರಿದಂತೆ ಎಲ್ಲ ವೈರಸ್ಸನ್ನೂ ಥಟ್ಟನೆ ಓಡಿಸುತ್ತೆ ಈ ಕಷಾಯ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 726 views

ಕೊರೊನಾ ರೋಗಿಗಳಿಗೆ ಮಾತ್ರೆ – ಔಷಧಿ ಜೊತೆ ಕಷಾಯ ಸೇವನೆ ಮಾಡಲು ಸಲಹೆ ನೀಡಲಾಗ್ತಿದೆ. ಕೊರೊನಾ ಮಾತ್ರವಲ್ಲ ಋತು ಬದಲಾದಾಗ ಕಾಣಿಸಿಕೊಳ್ಳುವ ಶೀತ, ನೆಗಡಿ, ಜ್ವರ, ಎದೆ ನೋವಿಗೆ ಕೆಲವು ಕಷಾಯಗಳು ಸಹಕಾರಿ. ಕಷಾಯ ಕುಡಿಯುವ ಮೂಲಕ ಈ ಎಲ್ಲ ರೋಗದಿಂದ ಮುಕ್ತಿ ಪಡೆಯಬಹುದು. ರೋಗದ ವಿರುದ್ಧ ಹೋರಾಡಲು ನಮಗೆ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ರೋಗ ನಿರೋಧಕ ಶಕ್ತಿ ಮಾತ್ರೆಗಳಿಗಿಂತ ನೈಸರ್ಗಿಕವಾಗಿ ಬಂದಲ್ಲಿ ಹೆಚ್ಚು ಪ್ರಯೋಜನಕಾರಿ. ತುಳಸಿ ಕಷಾಯ : ಈ ಕಷಾಯ ತಯಾರಿಸಲು 100 ಗ್ರಾಂ…

Keep Reading

ಗುಡ್ ನ್ಯೂಸ್: ನಿಮ್ಮ ಬ್ಯಾಂಕ್ ಖಾತೆಯಲ್ಲಿ ₹442 ರೂ. ಇದ್ದರೆ ಈ ಕೊರೋನಾ ಕಾಲದಲ್ಲಿ ಪಡೆಯಬಹುದು ಈ ಯೋಜನೆಯ ಲಾಭ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,783 views

ನೀವು ಬ್ಯಾಂಕ್ ಖಾತೆಯನ್ನು ತೆರೆದಿದ್ದು, ಬ್ಯಾಂಕ್ ಖಾತೆಯಲ್ಲಿ 442 ರೂಪಾಯಿ ಹಣವಿದ್ದರೆ ನಿಮ್ಮ ಕುಟುಂಬಕ್ಕೆ ದೊಡ್ಡ ಸಹಾಯ ಮಾಡಿದಂತೆ. ಅದ್ರಲ್ಲೂ ವಿಶೇಷವಾಗಿ ಈ ಕೊರೊನಾ ಕಾಲದಲ್ಲಿ ಇದು ಕುಟುಂಬಕ್ಕೆ ಹೆಚ್ಚು ಸಹಕಾರಿಯಾಗಲಿದೆ. ಮೇ 31ರೊಳಗೆ ನಿಮ್ಮ ಖಾತೆಯಲ್ಲಿ 442 ರೂಪಾಯಿ ಇರುವುದು ಅಗತ್ಯ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ನವೀಕರಿಸಲಾಗುವುದು. ಈ ಕಾರಣದಿಂದಾಗಿ ಬ್ಯಾಂಕ್ ಖಾತೆದಾರರಿಗೆ 442 ರೂಪಾಯಿಗಳನ್ನು ಬ್ಯಾಂಕ್ ಖಾತೆಗಳಲ್ಲಿ ಇಟ್ಟುಕೊಳ್ಳಬೇಕೆಂದು ಮನವಿ ಮಾಡಲಾಗ್ತಿದೆ.…

Keep Reading

ನಿಮ್ಮ ಲಂಗ್ಸ್ (ಶ್ವಾಸಕೋಶಗಳು) ಹೇಗಿವೆ? ಸ್ಟ್ರಾಂಗಾ ಅಥವ ವೀಕಾ? ಈ ವಿಡಿಯೋ ನೋಡುತ್ತ ಕೆಲವೇ ಸೆಕೆಂಡುಗಳಲ್ಲಿ ಟೆಸ್ಟ್ ಮಾಡಿಕೊಳ್ಳಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,105 views

ನವದೆಹಲಿ: ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಪರೀಕ್ಷಿಸಲು ತ್ವರಿತ ಹಾಗೂ ಸುಲಭದ ಮಾರ್ಗ ಇಲ್ಲಿದೆ. ಜೈಡಸ್ ಆಸ್ಪತ್ರೆಯು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನೀವು ಸ್ಪಿನ್‌ಗಳ ಸಂಖ್ಯೆಯನ್ನು ಎಣಿಸುವಾಗ ನಿಮ್ಮ ಉಸಿರನ್ನು ಬಿಗಿಹಿಡಿದುಕೊಳ್ಳಬೇಕು ಹಾಗೂ ಕೆಂಪು ಬಾಲ್ ಸ್ಪಿನ್ ಆಗುವುದನ್ನು ನೋಡಿ, ನಿಮ್ಮ ಉಸಿರಾಟವನ್ನು ಎಷ್ಟು ಸಮಯದವರೆಗೆ ಹಿಡಿದಿಟ್ಟುಕೊಳ್ಳುತ್ತೀರೋ ನಿಮ್ಮ ಶ್ವಾಸಕೋಶದ ಆರೋಗ್ಯ ಅಷ್ಟು ಉತ್ತಮವಾಗಿದೆ ಎಂದರ್ಥ. ಜೈಡಸ್ ಆಸ್ಪತ್ರೆಯಲ್ಲಿ ವರ್ಲ್ಡ್ ಕ್ಲಾಸ್ ಲಿವರ್ ಕೇರ್ ಫೆಸಿಲಿಟಿಯೂ ಕೂಡ ಇದೆ. ಕೊರೊನಾ ಸೋಂಕಿಗೆ ಒಳಗಾದವರಿಗೆ ಮೊದಲು ಕಾಡುವುದೇ…

Keep Reading

ಏನಿದು ‘ಬ್ಲ್ಯಾಕ್ ಫಂಗಸ್’.? ಇದರ ಲಕ್ಷಣಗಳೇನು? ಈ ಲಕ್ಷಣಗಳಿದ್ದರೆ ಎಚ್ಚರ ಇಲ್ಲಿದಿದ್ದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ

in Helath-Arogya/Kannada News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 5,641 views

ಕೊರೊನಾದಿಂದ ಚೇತರಿಸಿಕೊಂಡವರಿಗೆ ‘ಬ್ಲಾಕ್ ಫಂಗಸ್ʼ ಸಮಸ್ಯೆ ಕಾಡ್ತಿದೆ. ದೇಶದಲ್ಲಿ ‘ಬ್ಲ್ಯಾಕ್ ಫಂಗಸ್ʼ ನ ಕೆಲ ಪ್ರಕರಣ ಬೆಳಕಿಗೆ ಬಂದಿದೆ. ಈ ‘ಬ್ಲಾಕ್ ಫಂಗಸ್ʼ ಲಕ್ಷಣವೇನು…? ಅದನ್ನು ಹೇಗೆ ಪತ್ತೆ ಹಚ್ಚಬೇಕು ಮತ್ತು ಅದನ್ನು ತಡೆಗಟ್ಟುವ ಮಾರ್ಗವೇನು ಎನ್ನುವ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷ್ ವರ್ಧನ್ ಹೇಳಿದ್ದಾರೆ. ಹರ್ಷ್ ವರ್ಧನ್ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮ್ಯೂಕೋರ್ಮೈಕೋಸಿಸ್, ಶಿಲೀಂದ್ರಗಳ ಸೋಂಕು. ಆರೋಗ್ಯ ಸಮಸ್ಯೆಗಳಿರುವವರ ಮೇಲೆ ಇದು ಪರಿಣಾಮ…

Keep Reading

ನಿಮ್ಮ‌‌ ಮನೆಯಲ್ಲಿ ಫ್ರಿಡ್ಜ್ ಇದೆಯೆ? ಅದರಲ್ಲಿಟ್ಟ ಆಹಾರ ಸೇವನೆ ಮಾಡುತ್ತಿದ್ದೀರಾ? ಹಾಗಾದರೆ ಎಚ್ಚರ, ಈ ವಿಷಯಗಳ ಬಗ್ಗೆ ಗಮನವಿರಲಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 532 views

ರಾತ್ರಿ ಸಾಂಬಾರು,ಪಲ್ಯ,ಅನ್ನ ಮಿಕ್ಕಿದ್ರೆ ಹಾಳಾಗುತ್ತೆ ಎಂಬ ಮಹಿಳೆಯರ ಟೆನ್ಷನ್ ಕಡಿಮೆ ಮಾಡಿದ ಶ್ರೇಯಸ್ಸು ಫ್ರಿಜ್ಗೆ ಸಲ್ಲುತ್ತೆ. ಒಂದು ಕಾಲಕ್ಕೆ ಐಷಾರಾಮಿ ವಸ್ತುಗಳ ಪಟ್ಟಿಗೆ ಸೇರಿದ್ದ ಫ್ರಿಜ್,ಇಂದು ಭಾರತದ ಬಹುತೇಕ ಅಡುಗೆಮನೆಗಳ ಅತಿಮುಖ್ಯ ಸಾಧನಗಳಲ್ಲೊಂದು. ತರಕಾರಿ, ಹಣ್ಣು, ಹಾಲು, ಮಾಂ#ಸ ಸೇರಿದಂತೆ ಕೆಲವು ಪದಾರ್ಧಗಳ ತಾಜಾತನ ಹಾಳಾಗದಂತೆ ಕಾಪಿಡಲು ಕೂಡ ಫ್ರಿಜ್ ಬೇಕು. ಇದೇ ಕಾರಣಕ್ಕೆ ಇಂದು ಫ್ರಿಜ್ ಕೆಟ್ಟರೆ ಮಹಿಳೆಯರ ಮೂಡ್ ಕೂಡ ಕೆಡುತ್ತೆ.ಅದ್ರಲ್ಲೂ ಉದ್ಯೋಗಸ್ಥ ಮಹಿಳೆಯರ ಜೊತೆ ಕೆಲವು ಸೋಮಾರಿಗಳಿಗೆ ಫ್ರಿಜ್ ಮೇಲೆ ತುಸು ಹೆಚ್ಚೇ…

Keep Reading

5000 ಅನಾಥ ಮಕ್ಕಳ ತಾಯಿ, 10000 ಕಾರ್ಮಿಕ‌ರಿಗೆ ಊಟ ನೀಡುತ್ತಿರುವ, ಅಭಿಮಾನಿಗಳ ದೇವತೆಯೆಂದೇ ಕರೆಯಲ್ಪಡುವ ಸನ್ನಿ ಲಿಯೋನ್ ಕರ್ನಾಟಕದ ಜನತೆಯ ಬಗ್ಗೆ ಹೇಳಿದ್ದೇನು ಗೊತ್ತಾ?

in FILM NEWS/Kannada News/News/ಕನ್ನಡ ಮಾಹಿತಿ 474 views

ಬಾಲಿವುಡ್ ನ ಖ್ಯಾತ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಸ್ಟಾರ್ ನಟಿ. ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ಈ ನಟಿ ಬಾಲಿವುಡ್ ನ ಅನ್ಯ ನಟಿಯರಿಗಿಂತ ತೀರಾ ಭಿನ್ನ ಎನ್ನುವಂತೆ ಬದುಕುತ್ತಿದ್ದಾರೆ. ಮೇ 13 ರಂದು ನಟಿ ಸನ್ನಿ ಲಿಯೋನಿ ಅವರ 40 ನೇ ಜನ್ಮ ದಿನ ವಾಗಿತ್ತು. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸನ್ನಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಜನ್ಮದಿನದ ಶುಭಾಶಯಗಳು ಹರಿದು ಬಂದಿದ್ದವು. ಸನ್ನಿ…

Keep Reading

‘ಕೊರೋನಾ’ ದಿಂದ ಯಾರಲ್ಲಿ ಉಸಿರಾಟದ ಸಮಸ್ಯೆ ಕಂಡುಬರುತ್ತದೆ? ಇದರಿಂದ ಹೇಗೆ ಪಾರಾಗಬೇಕು? ಈ ಬಗ್ಗೆ ಡಾ.ರಾಜು ನೀಡಿದ್ದಾರೆ ಉಪಯುಕ್ತ ಮಾಹಿತಿ: ವಿಡಿಯೋ‌ ನೋಡಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 6,491 views

ಕೊರೊನಾ ಸೋಂಕಿತರು ಹೆಚ್ಚಾಗಿ ಉಸಿರಾಟದ ತೊಂದರೆಯಿಂದಲೇ ಬಳಲುತ್ತಿರುತ್ತಾರೆ. ಆದರೆ ಯಾರಲ್ಲಿ ಈ ಉಸಿರಾಟದ ತೊಂದರೆ ಹೆಚ್ಚು, ಅಂತವರು ಯಾವ ಕ್ರಮವನ್ನು ಅನುಸರಿಸಬೇಕು ಎಂಬ ಮಹತ್ವದ ಸಲಹೆಯೊಂದನ್ನು ಡಾ. ರಾಜು ಕೃಷ್ಣಮೂರ್ತಿ ತಮ್ಮ ಹೊಸ ವಿಡಿಯೋದಲ್ಲಿ ತಿಳಿಸಿದ್ದಾರೆ. ಕೊರೊನಾ ಸೋಂಕು ಇರುವ ಗರ್ಭಿಣಿಯರಲ್ಲಿ ಹಾಗೂ ದಪ್ಪಕಾಯದವರಲ್ಲಿ ಉಸಿರಾಟದ ತೊಂದರೆ ಹೆಚ್ಚು. ಕಾರಣ ಗರ್ಭಿಣಿಯರಲ್ಲಿ ಹಾಗೂ ದಢೂತಿಕಾಯದವರಲ್ಲಿ ಹೊಟ್ಟೆ ಭಾಗ ದಪ್ಪವಿರುವುದರಿಂದ ಶ್ವಾಸಕೋಶದ ಮೇಲೆ ಒತ್ತಡ ಹೆಚ್ಚುತ್ತದೆ. ಇದರಿಂದಾಗಿ ಉಸಿರಾಟದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಇಂತವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಲ್ಲಿ ಕುಳಿತುಕೊಳ್ಳುವುದನ್ನು…

Keep Reading

1 16 17 18 19 20 24
Go to Top