Category archive

ಕನ್ನಡ ಮಾಹಿತಿ - page 8

ATM ಹೊಂದಿರುವ ಎಲ್ಲರಿಗೂ ಆಗಷ್ಟ್ 1 ರಿಂದ ಈ ನಿಯಮಗಳು ಕಡ್ಡಾಯ: ಎಲ್ಲರಿಗೂ ಅನ್ವಯ, ತಪ್ಪದೇ ತಿಳಿದುಕೊಳ್ಳಿ

in Kannada News/News/ಕನ್ನಡ ಮಾಹಿತಿ 191 views

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ಗ್ರಾಹಕರಿಗೆ ಬಿಗ್ ಶಾಕ್ ನೀಡಲು ಮುಂದಾಗಿದ್ದು, ಆಗಸ್ಟ್ 1 ರಿಂದ ಎಟಿಎಂ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಎಟಿಎಂ ಕಾರ್ಡ್ ಗೆ ಸಂಬಂಧಿಸಿದ 5 ದೊಡ್ಡ ನಿಯಮ ಬದಲಾವಣೆಗಳು ಇಲ್ಲಿವೆ 1. ಆಗಸ್ಟ್ 1, 2021 ರಿಂದ ಜಾರಿಗೆ ಬರುವಂತೆ, ಬ್ಯಾಂಕುಗಳು ಹಣಕಾಸು ವಹಿವಾಟುಗಳಿಗೆ ಪ್ರತಿ ವಹಿವಾಟಿಗೆ ವಿನಿಮಯ ಶುಲ್ಕವನ್ನು ರೂ.15 ರಿಂದ ರೂ.17 ಕ್ಕೆ ಮತ್ತು ಎಲ್ಲಾ ಕೇಂದ್ರಗಳಲ್ಲಿ ಹಣಕಾಸು ಯೇತರ ವಹಿವಾಟುಗಳಿಗೆ ರೂ.5 ರಿಂದ ರೂ.6…

Keep Reading

ಅಮೇಜಾನ್ ನಲ್ಲಿ ಗೋವಿನ‌ ಸಗಣಿ ಬೆರಣಿಯನ್ನ ಮಾರಿ ಲಕ್ಷಾಂತರ ರೂ.‌ಸಂಪಾದಿಸುತ್ತಿದ್ದಾರೆ ಈ ಯುವಕರು: ನೀವೂ ಟ್ರೈ ಮಾಡಬಹುದು ಈ ಬ್ಯುಸಿನೆಸ್

in Kannada News/News/Story/ಕನ್ನಡ ಮಾಹಿತಿ 181 views

ಪಿಇಐ ಆರ್ಗ್ಯಾನಿಕ್ ಫುಡ್ಸ್ ಎಂದು ತುಂಬಾ ಹಿಂದೆಯೇ ಶುರು ಮಾಡಿದ್ದು, ಕೋಟಾ ಬಳಿ 40 ಎಕರೆ ಜಮೀನನ್ನು ಹೊಂದಿದ್ದು, ಅಲ್ಲಿ ಅವರು 120 ಹಸುಗಳನ್ನು ಹೊಂದಿದ್ದಾರೆ. ಸ್ವಂತ ಉದ್ಯಮ ಮಾಡುವವರು ಹೊಸದಾದ ಮತ್ತು ವಿಶಿಷ್ಟವಾದ ರೀತಿಯಲ್ಲಿ ಆಲೋಚನೆಯನ್ನು ಮಾಡಿದರೆ ತಮ್ಮ ಸ್ವಂತ ಉದ್ಯಮದಲ್ಲಿಯೇ ಉನ್ನತ ಮಟ್ಟಕ್ಕೆ ಹೋಗಬಹುದು ಎಂಬುದನ್ನು ಈಗಾಗಲೇ ಅನೇಕ ಯುವ ಉದ್ಯಮಿಗಳು ಸಾಬೀತು ಪಡಿಸಿರುವುದನ್ನು ನಾವು ನೋಡುತ್ತೇವೆ. ರಾಜಸ್ಥಾನದ ಕೋಟಾ ನಗರದಲ್ಲಿ ವಾಸವಾಗಿರುವ ಮೂವರು ಯುವಕರು ತಮ್ಮ 15 ವರ್ಷದ ಕೌಟುಂಬಿಕ ವ್ಯವಹಾರವಾದ ಹೈನುಗಾರಿಕೆಯ…

Keep Reading

ವಿದೇಶಿ ಕಂಪೆನಿಯೊಂದು ಅಪಮಾನ ಮಾಡಿತ್ತು, ಬರೋಬ್ಬರಿ 9 ವರ್ಷಗಳ ಬಳಿಕ ಪ್ರತೀಕಾರ ತೀರಿಸಿಕೊಂಡಿದ್ದ ರತನ್ ಟಾಟಾ: ಏನದು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 57 views

ಸಾಮಾನ್ಯ ಜನರು ತಮಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಬಯಸುತ್ತಾರೆ. ಆದರೆ ಮಹಾನ್ ಜನರು ಆ ಅವಮಾನವನ್ನ ತಮ್ಮ ಯಶಸ್ಸಿನ ಏಣಿಯನ್ನಾಗಿ ಬದಲಿಸಿಕೊಳ್ಳುತ್ತಾರೆ. ಟಾಟಾ ಕಂಪನಿಯನ್ನು ಈ ಮಟ್ಟದ ಎತ್ತರಕ್ಕೆ ತಂದು ನಿಲ್ಲಿಸಿದ ರತನ್ ಟಾಟಾ ರವರಿಗೆ ಈ ಮಾತನ್ನು ಸೂಟ್ ಆಗುತ್ತದೆ. ಟಾಟಾ ಸನ್ಸ್ 100 ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದೆ. ಈ ಕಂಪನಿಗಳಲ್ಲಿ ಸೂಜಿಯಿಂದ ಹಿಡಿದು ಸ್ಟೀಲ್, ಚಹಾದಿಂದ ಹಿಡಿದು 5 ಸ್ಟಾರ್ ಹೋಟೆಲ್‌ಗಳವರೆಗೆ ಮತ್ತು ನ್ಯಾನೊದಿಂದ ಹಿಡಿದು ವಿಮಾನಗಳವರೆಗೆ ಎಲ್ಲವೂ ಲಭ್ಯವವಿವೆ. ಎಲ್ಲರಿಗೂ ಸ್ಪೂರ್ತಿದಾಯಕವಾಗಿರುವ…

Keep Reading

“ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದೇವೆ, ನಿಮ್ಮ‌ ಮಗಳನ್ನ ಮದುವೆಯಾಗ್ತೀನಿ” ಎಂದಾಗ ಆ ಹುಡುಗನಿಗೆ ಇನ್ಫೋಸಿಸ್ ಸುಧಾ ಮೂರ್ತಿ ಕೇಳಿದ್ದರು ಒಂದೇ ಒಂದು ಪ್ರಶ್ನೆ: ಏನದು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 81,901 views

Sudha Murthy: ತಾನು ಇಷ್ಟಪಟ್ಟ ಹುಡುಗಿ ಹೀಗಂದ ಮೇಲೆ ಇನ್ನೇನು ಮಾಡೋದು ಎಂದು ಆಕೆಯ ತಂದೆ ತಾಯಿಯ ಬಳಿ ಮಾತನಾಡೋಕೆ ರಿಷಿ ಬ್ರಿಟನ್​ನಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ. ಮೊದಲು ಇನ್ಫೋಸಿಸ್ ಫೌಂಡೇಶನ್​ ಸಂಸ್ಥಾಪಕಿ ಮತ್ತು ಅಕ್ಷತಾ ತಾಯಿ ಸುಧಾ ಮೂರ್ತಿಯವರನ್ನು ಭೇಟಿಯಾಗಿದ್ದಾರೆ. Sudha Murthy: ಮಕ್ಕಳು ಬೆಳೆದು ದೊಡ್ಡವರಾದಾಗ ಅವರ ಮದುವೆ ಬಗ್ಗೆ ಅಪ್ಪ ಅಮ್ಮ ಆಲೋಚಿಸೋದು ಸಹಜ. ಅನೇಕ ಸಲ ಮಕ್ಕಳು ತಾವೇ ತಮ್ಮ ಸಂಗಾತಿಯನ್ನು ಆರಿಸಿಕೊಂಡು ಪೋಷಕರ ಬಳಿ ಪ್ರಸ್ತಾಪಿಸುವುದು ಕೂಡಾ ಅಷ್ಟೇ ಸಹಜ ಪ್ರಕ್ರಿಯೆ.…

Keep Reading

ಹಳೇ ಸಿಲಿಂಡರ್‌ಗಳಿಗೆ ಗುಡ್ ಬೈ, ಬಂತು ಹೊಸ ಆಕರ್ಷಕ ಸಿಲಿಂಡರ್‌ಗಳು: ಹಳೇ ಸಿಲಿಂಡರ್ ಹೇಗೆ ರಿಪ್ಲೇಸ್ ಮಾಡೋದು?

in Kannada News/News/ಕನ್ನಡ ಮಾಹಿತಿ 446 views

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಗ್ರಾಹಕರ ಅನುಕೂಲಕ್ಕಾಗಿ ಹೊಸ ಬಗೆಯ ಸ್ಮಾರ್ಟ್ ಅಡುಗೆ ಅನಿಲ ಸಿಲಿಂಡರ್ ಅನ್ನು ಪರಿಚಯಿಸಿದೆ. ಇದಕ್ಕೆ “ಕಾಂಪೊಸಿಟ್ ಸಿಲಿಂಡರ್” ಎಂದು ಹೆಸರಿಟ್ಟಿದ್ದು, ಸ್ಮಾರ್ಟ್ ಕಿಚನ್ ಪರಿಕಲ್ಪನೆಗೆ ತಕ್ಕಂತೆ ಈ ಸಿಲಿಂಡರ್ ರೂಪಿಸಿರುವುದಾಗಿ ಹೇಳಿಕೊಂಡಿದೆ. ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಬಳಕೆಯಾಗಿದೆ, ಎಷ್ಟು ಉಳಿದುಕೊಂಡಿದೆ ಎಂಬುದನ್ನು ನೋಡಬಹುದಾಗಿರುವುದು ಇದರ ವಿಶೇಷಗಳಲ್ಲಿ ಪ್ರಮುಖವಾಗಿದೆ. ಈ ಸಿಲಿಂಡರ್‌ನ ಇನ್ನಿತರ ವಿಶೇಷತೆಗಳೇನು? ಮುಂದಿದೆ ವಿವರ… ಬಲಿಷ್ಠ ಹಾಗೂ ಸುರಕ್ಷಿತ ಸಿಲಿಂಡರ್ ಸಾಮಾನ್ಯ ಸಿಲಿಂಡರ್‌ಗಿಂತ ಈ ಇಂಡೇನ್ ಕಾಂಪೊಸಿಟ್ ಸಿಲಿಂಡರ್…

Keep Reading

ಕಾರಣಾಂತರಗಳಿಂದ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಎಷ್ಟು ಹಣ ವಾಪಸ್ ಬರುತ್ತೆ? ಎಷ್ಟು % ಕಟ್ ಆಗುತ್ತೆ? ಇಲ್ಲಿದೆ ಮಾಹಿತಿ

in Kannada News/News/ಕನ್ನಡ ಮಾಹಿತಿ 172 views

ರೈಲಲ್ಲಿ ಪ್ರಯಾಣಿಸುವವರು ಒಂದು ವೇಳೆ ಅವರ ಟಿಕೆಟ್ ಕ್ಯಾನ್ಸೆಲ್ ಮಾಡಿದರೆ ಅದರ ಹಣ ವಾಪಸಾಗುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ರೀತಿ ಹಣ ವಾಪಸು ಕೊಡಲೂ ಸಾಕಷ್ಟು ನಿಯಮವಿದೆ. ಯಾವ ಸಮಯದಲ್ಲಿ ಟಿಕೆಟ್ ಬುಕ್ ಆಗಿದೆ? ಯಾವ ಸಮಯದಲ್ಲಿ ಕ್ಯಾನ್ಸಲ್ ಆಗಿದೆ ಎನ್ನುವ ಹಲವು ವಿಚಾರಗಳನ್ನು ಗಮನಿಸಿಯೇ ಎಷ್ಟು ಹಣ ವಾಪಸು ಕೊಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಟಿಕೆಟ್​ ಆರ್​ಎಸಿ ಅಥವಾ ವೇಟಿಂಗ್ ಲಿಸ್ಟ್​ನಲ್ಲಿದ್ದರೆ: ಸಾಮಾನ್ಯವಾಗಿ ನೀವು ಟಿಕೆಟ್ ಕಾಯ್ದಿರಿಸಲು ಹೋದಾಗ ನಿಮ್ಮ ಟಿಕೆಟ್ ವೇಟಿಂಗ್​ ಲಿಸ್ಟ್…

Keep Reading

ಬೃಹತ್ ಹಡಗುಗಳನ್ನ ತನ್ನತ್ತ ಅನಾಮತ್ತಾಗಿ ಸೆಳೆಯುತ್ತಿತ್ತು ಈ ದೇವಾಲಯ: ಇದರಲ್ಲಿ ಬಳಸಿದ್ದ ಟೆಕ್ನಾಲಜಿ‌ ಏನಿತ್ತು ಗೊತ್ತೇ?

in Kannada News/News/Story/ಕನ್ನಡ ಮಾಹಿತಿ 3,885 views

ಭಾರತವು ವಿಸ್ಮಯ, ರಹಸ್ಯಗಳಿಂದ ಕೂಡಿದ ದೇಶವಾಗಿದೆ. ಇಂತಹದ್ದೇ ಹಲವು ಮಾಹಿತಿಗಳು ಕಾಲ ಕಾಲಕ್ಕೆ ನಮ್ಮ ಅನುಭವಕ್ಕೂ ಬರುತ್ತಿರುತ್ತವೆ, ಆದರೆ ಅವುಗಳ ರಹಸ್ಯವನ್ನ ಭೇದಿಸಲು ಮಾತ್ರ ಸಾಧ್ಯವಾಗದೇ ಉಳಿದ ಹಲವು ನಿದರ್ಶನಗಳೂ ನಮ್ಮಲ್ಲಿವೆ. ಭಾರತದ ಇತಿಹಾಸವು ಅಂತಹ ಅನೇಕ ರಹಸ್ಯಗಳನ್ನ ತನ್ನ ಗರ್ಭದಲ್ಲೇ ಅಡಗಿಸಿಟ್ಟುಕೊಂಡಿದೆ. ಅಂತಹ ಕೆಲವು ಆಶ್ಚರ್ಯಕರ ಸಂಗತಿಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ. ಇಂದು ನಾವು ನಿಮಗೆ 52 ಟನ್ ಮ್ಯಾಗ್ನೆಟ್ ಅಳವಡಿಸಲಾಗಿರುವ ದೇವಾಲಯದ (ಸೂರ್ಯ ಮಂದಿರ) ಬಗ್ಗೆ ತಿಳಿಸಲಿದ್ದೇವೆ. ಹೌದು ಈ ದೇವಾಲಯ ಕೊನಾರ್ಕ್‌ನ ಸೂರ್ಯ…

Keep Reading

ರೈಲಿನ ಬೋಗಿಗಳ ಹಿಂದೆ X ಎಂಬ ಚಿಹ್ನೆ ಹಾಗು LV ಅಂತ ಬರೆಯುವುದಾದರೂ ಯಾಕೆ? ಏನಿದರ ಹಿಂದಿ‌ನ ಅರ್ಥ?

in Kannada News/News/ಕನ್ನಡ ಮಾಹಿತಿ 116 views

why is the sign of ‘X’ on the last train of the train: ಬಹುತೇಕ ಭಾರತದ ಎಲ್ಲರೂ ಭಾರತೀಯ ರೈಲಿನಲ್ಲಿ ಪ್ರಯಾಣಿಸಿಯೇ ಇರುತ್ತೀರ ಹಾಗು ಹಲವಾರು ಬಾರಿ ರೈಲುಗಳಲ್ಲಿ ಜನ ಒಂದಿಲ್ಲೊಂದು ಚಿಹ್ನೆ (sign) ಗಳನ್ನ ನೋಡಿಯೇ ಇರುತ್ತೀರ ಹಾಗು ಸಾಮಾನ್ಯ ಜನರಿಗೆ ಅವುಗಳ ಅರ್ಥವೇನು ಅಂತ ಯೋಚಿಸುವ ಹಾಗೆ ಮಾಡಿರುತ್ತದೆ. ಅಂಥದ್ರಲ್ಲಿ ಹಲವಾರು ಬಾರಿ ಪ್ಲ್ಯಾಟಫಾರಂ ನಲ್ಲಿ ನಿಂತ ನಾಗರಿಕರ ಎದುರು ಟ್ರೇನ್ ಪಾಸ್ ಆದಾಗ ರೈಲಿನ ಕೊನೆಯ ಬೋಗಿಯ ಹಿಂದೆ…

Keep Reading

ಕೋವಿಡ್ ನಿಂದ ಅಪ್ಪ ಅಮ್ಮನನ್ನ ಕಳೆದುಕೊಂಡ 100 ಮಕ್ಕಳನ್ನ ದತ್ತು ಪಡೆದ 25 ವರ್ಷದ ಯುವಕ

in Kannada News/News/Story/ಕನ್ನಡ ಮಾಹಿತಿ 487 views

ಕೆಲವರನ್ನೂ ನೋಡುವಾಗ ಅಥವಾ ಅವರ ಬಗ್ಗೆ ಕೇಳುವಾಗ ಇಂಥವರೂ ಇರುತ್ತಾರಾ… ಇವರು ಆ ದೇವರ ಅವತಾರ ಪುರುಷನೇ ಇರಬೇಕು ಎಂದು ಅನಿಸದಿರಲ್ಲ… ಅಂಥ ವ್ಯಕ್ತಿಗಳನ್ನು ನೋಡುವಾಗ ಯಾರೂ ಇಲ್ಲದವರ ರಕ್ಷಣೆಗೆ ದೇವ ಒಬ್ಬನನ್ನು ಕಳುಹಿಸಿಯೇ ಕಳುಸುತ್ತಾನೇ ಎಂಬ ಭರವಸೆ ಮೂಡುವುದು… ಕೋವಿಡ್‌ 19 2ನೇ ಅಲೆ ಭಾರತಕ್ಕೆ ದೊಡ್ಡ ನಷ್ಟವನ್ನೇ ಉಂಟು ಮಾಡಿದೆ…ಅದರ ಹೊಡೆತಕ್ಕೆ ಎಷ್ಟೋ ಕುಟುಂಬಗಳು ನಲುಗಿ ಹೋಗಿವೆ. ಕೊರೊನಾದಿಂದ ಅಪ್ಪ-ಅಮ್ಮನನ್ನು ಕಳೆದುಕೊಂಡು ಎಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಇಂಥ ಅನಾಥ ಮಕ್ಕಳ ಪಾಲಿಗೆ ದೇವರಾಗಿದ್ದಾರೆ ಜೈ…

Keep Reading

ಕೋವಿಡ್ ನಿಂದ ಲೈಫೇ ಬರ್ಬಾದ್ ಆಯ್ತು, ಬೀದಿ ಬದಿಯಲ್ಲಿ‌ ಮೀನು ಮಾರಾಟ ಮಾಡುತ್ತದ್ದಾನೆ ಖ್ಯಾತ ನಟ

in FILM NEWS/Kannada News/News/Story/ಕನ್ನಡ ಮಾಹಿತಿ 134 views

ಕೋಲ್ಕತಾ: ಕಿರುತೆರೆಯಲ್ಲಿ ಬಹುಬೇಡಿಕೆಯ ನಟನಾಗಿದ್ದ ಬಂಗಾಳಿಯ ಅರಿಂದಮ್ ಪ್ರಮಣಿಕ್, ಇದೀಗ ಅವಕಾಶಗಳಿಲ್ಲದೆ ಮೀನು ಮಾರಾಟ ಮಾಡುತ್ತಿದ್ದಾರೆ. ಒಂದು ಟೈಮಿನಲ್ಲಿ ಬ್ಯುಝಿ ಕಲಾವಿದನಾಗಿದ್ದ ಈತ ಇದೀಗ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ಪ್ರತಿಭಾವಂತ ನಟನೆಂದೆ ಗುರುತಿಸಿಕೊಂಡಿದ್ದ ಅರಿಂದಮ್ ಬದುಕು ಹೀಗೆ ಬೀದಿಗೆ ಬಿದ್ದಿರುವುದಕ್ಕೆ ಕಾರಣ ಪಾಪಿ ಕೋವಿಡ್. ಹೌದು, ಕ್ರೂರಿ ಕೋವಿಡ್ ಅದೆಷ್ಟೋ ಜನರ ಕೆಲಸ ಕಸಿದುಕೊಂಡು ಬೀದಿಗೆ ನೂಕಿತು. ಒಂದು ತುತ್ತಿನ ಊಟಕ್ಕೆ ಪರಿತಪಿಸುವಂತಹ ಪರಸ್ಥಿತಿ ತಂದೊಡ್ಡಿತು. ಕೋವಿಡ್ ಎರಡನೇ ಅಲೆಯಿಂದ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡವು. ಇದರಿಂದ ನಟ ಅರಿಂದಮ್…

Keep Reading

1 6 7 8 9 10 24
Go to Top