Category archive

ಕ್ರೀಡೆ - page 3

ಪಾನಿಪೂರಿ ಮಾರುತ್ತ, ಅದೆಷ್ಟೋ ದಿನಗಳ‌ ಕಾಲ ಉಪವಾಸ ಮಲಗುತ್ತ, ಗುಡಿಸಲಲ್ಲಿ ವಾಸಿಸುತ್ತಿದ್ದ ಯುವಕ ಇಂದು ಭಾರತ ಕ್ರಿಕೆಟ್ ತಂಡದ ಯಶಸ್ವಿ ಆಟಗಾರ

in Kannada News/News/ಕನ್ನಡ ಮಾಹಿತಿ/ಕ್ರೀಡೆ 119 views

ಟೆಂಟ್ ಹೌಸ್ ನಲ್ಲಿ ವಾಸ, ಎಷ್ಟೋ ಸಲ ಖಾಲಿ ಹೊಟ್ಟೆಯಲ್ಲಿ ಮಲಗಿ, ಹೊಟ್ಟೆ ಪಾಡಿಗಾಗಿ ರಾಮ್ ಲೀಲಾದ ಬೀದಿಯಲ್ಲಿ ಪಾನಿ ಪೂರಿ ಮಾರಿ, ಕೊನೆಗೊಂದು ದಿನ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ನಲ್ಲಿ, ಅತ್ಯಂತ ಯಶಸ್ವಿ ತಂಡಗಳಲ್ಲೊಂದಾದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗುವುದೆಂದರೆ ಅದು ಸಾಮಾನ್ಯ ಸಾಧನೆಯಲ್ಲ. ಅದನ್ನು ಸಾಧಿಸಿದ ಹುಡುಗನ ಕಥೆ ಇದು. ನೀವೆಲ್ಲ ನೋಡಿರಬಹುದು ಯಶಸ್ವಿ ಜೈಸ್ವಾಲ್ ಎಂಬ ಪುಟ್ಟ ಹುಡುಗ ಮುಂಬೈ ಇಂಡಿಯನ್ಸ್ ತಂಡಕ್ಕೆ 2018 ರಲ್ಲಿ ಆಯ್ಕೆಯಾಗಿ, ಸಧ್ಯ…

Keep Reading

ವಿರಾಟ್ ಕೊಹ್ಲಿಯ ಒಂದು ಹೊತ್ತಿನ ಊಟದ ಖರ್ಚು ಕೇಳಿದರೆ ನಿಮ್ಮ ತಲೆ ತಿರುಗುತ್ತೆ

in Kannada News/News/ಕ್ರೀಡೆ 487 views

ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಅವರು ಮೈದಾನದಲ್ಲಿ ಅವರ ಅತ್ಯುತ್ತಮ ಪ್ರದರ್ಶನದ ಜೊತೆಗೆ ತಮ್ಮ ಐಷಾರಾಮಿ ಜೀವನಶೈಲಿಗಾಗಿಯೂ ಚರ್ಚೆಯಲ್ಲಿದ್ದಾರೆ. ಕ್ಯಾಪ್ಟನ್ ಕೊಹ್ಲಿ ಅವರು ತಮ್ಮ ಫಿಟ್‌ನೆಸ್‌ನ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ, ಇದಕ್ಕಾಗಿ ಅವರು ಜಿಮ್‌ನಲ್ಲಿ ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಾರೆ ಮತ್ತು ನಿಯಮಿತ ಸಮಯದಲ್ಲಿ ಊಟ ತಿಂಡಿ ಮಾಡುತ್ತಾರೆ. ಕ್ಯಾಪ್ಟನ್ ಕೊಹ್ಲಿಯನ್ನು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ, ಏಕೆಂದರೆ ಅವರು ತಮ್ಮ ಬ್ಯಾಟಿಂಗ್‌ನೊಂದಿಗೆ ಯಾವುದೇ ಪಂದ್ಯದ…

Keep Reading

ಭಾರತಕ್ಕಾಗಿ ಬರೋಬ್ಬರಿ 28 ಚಿನ್ನದ ಪದಕ ಗೆದ್ದವಳು ಈಗ ರಸ್ತೆಯಲ್ಲಿ ಮಾಡುತ್ತಿರೋದಾದರೂ ಏನು? ಇಂಥಾ ಹೀನಾಯ ಸ್ಥಿತಿ ಯಾವ ಮನುಷ್ಯನಿಗೂ ಬರಬಾರದು ನೋಡಿ

in Kannada News/News/ಕ್ರೀಡೆ 61 views

Dilraj Kaur: ದಿಲ್ರಾಜ್​ ಕೌರ್​​ 2005ರಲ್ಲಿ ಕ್ರೀಡಾ ಜೀವನ ಪ್ರಾರಂಭಿಸಿದರು. ಸುಮಾರು 15 ವರ್ಷಗಳ ಕಾಲ ಭಾರತವನ್ನು ಪ್ರತಿಸಿಧಿಸಿದರು. ಕಷ್ಟಗಳಿದ್ದರು ಅದನ್ನೆಲ್ಲಾ ಕ್ಯಾರೆ ಅನ್ನದೆ ಹೋರಾಡಿದರು. ರಾಷ್ಟ್ರೀಯ, ಅಂತರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ. ದೇಶಕ್ಕಾಗಿ ಹೋರಾಡುವುದು,  ಒಲಿಂಪಿಕ್ಸ್​ನಲ್ಲಿ ಭಾಗವಹಿಸುವುದು ಅನ್ನೋದೆ ಹೆಮ್ಮೆಯ ಸಂಗತಿ. ಎಲ್ಲರಿಗೂ ಈ ಸೇವೆಯ ಮಾಡುವ ಭಾಗ್ಯ ದೊರಕುವುದಿಲ್ಲ. ಆದರೆ ನಿರಂತರ ಪರಿಶ್ರಮ ಮತ್ತು ದೇಶ ಪ್ರೇಮ ಇದ್ದವರಿಗೆ ಮಾತ್ರ ಇದು ಸಾಧ್ಯ. ಅದರೆ ಇಲ್ಲೊಂದು ಘಟನೆ ಮನಸ್ಸನ್ನೇ ಕರಗಿಸುತ್ತೆ. ಕಾರಣ…

Keep Reading

ಕೋಕೊ ಕೋಲಾ ಕಂಪೆನಿಯ 30 ಸಾವಿರ ಕೋಟಿ ಉಡೀಸ್ ಮಾಡಿದ ಬಳಿಕ ಇದೀಗ ಮತ್ತೊಂದು ವಿಶ್ವದಾಖಲೆ ಮಾಡಿದ ಕ್ರಿಶ್ಚಿಯಾನೊ ರೊನಾಲ್ಡೊ, ವಿಡಿಯೋ ನೋಡಿ

in Kannada News/News/ಕ್ರೀಡೆ 122 views

ಚಿತ್ರನಟರು ಮತ್ತು ಕ್ರೀಡಾ ತಾರೆಯರನ್ನು ಅಭಿಮಾನಿಗಳು ಎಷ್ಟರಮಟ್ಟಿಗೆ ಫಾಲೋ ಮಾಡುತ್ತಾರೆ, ಅವರು ಮಾಡುವ ಕಾರ್ಯಗಳು (ಕೆಟ್ಟದ್ದು, ಒಳ್ಳೆಯದ್ದು ಎರಡೂ) ಅಭಿಮಾನಿಗಳ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದು ಈ ಘಟನೆ ತಾಜಾ ಉದಾಹರಣೆ. ಪ್ರಸಿದ್ಧ ಫುಟ್ಬಾಲ್ ಆಟಗಾರನೊಬ್ಬ ನೀರು ಕುಡಿದ ಕಾರಣಕ್ಕೆ ಕೋಕಾಕೋಲಾ ಕಂಪೆನಿಗೆ 2 ಬಿಲಿಯನ್‌ ಡಾಲರ್‌ (ಸುಮಾರು 30 ಸಾವಿರ ಕೋಟಿ ರೂಪಾಯಿ) ನಷ್ಟವಾಗಿದೆ ಎಂದರೆ ನಂಬುವಿರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್‌ ಕಥೆ. ಆಗಿದ್ದೇನೆಂದರೆ ಪೋರ್ಚುಗಲ್‌ ಹಾಗೂ ಹಂಗೇರಿ ನಡುವಿನ ಯೂರೊ ಕಪ್‌…

Keep Reading

ತೆರೆಯ ಮೇಲೆ ಬರಲಿದೆ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಕುರಿತಾದ ಚಿತ್ರ: ದ್ರಾವಿಡ್ ಪಾತ್ರ ನಿರ್ವಹಿಸಲಿದ್ದಾರೆ ಈ ಖ್ಯಾತ ನಟ

in FILM NEWS/Kannada News/News/ಕ್ರೀಡೆ/ಮನರಂಜನೆ/ಸಿನಿಮಾ 273 views

ಇದು ಬಯೋಪಿಕ್‌ಗಳ ಕಾಲ. ಬಾಲಿವುಡ್‌ನಿಂದ ಆರಂಭವಾಗಿ ಹಲವು ಚಿತ್ರರಂಗಗಳಲ್ಲಿ ಸಾಧಕರ ಅಥವಾ ವಿವಾದಾತ್ಮಕ ವ್ಯಕ್ತಿಗಳ ಜೀವನ ಆಧರಿಸಿದ ಕತೆಯುಳ್ಳ ಸಿನಿಮಾಗಳನ್ನು ಮಾಡಲಾಗುತ್ತಿದೆ. ಬಾಲಿವುಡ್‌ನಲ್ಲಿಯಂತೂ ಬಯೋಪಿಕ್‌ ಸಿನಿಮಾಗಳನ್ನು ಪೈಪೋಟಿಯ ಮೇಲೆ ತೆರೆಗೆ ತರಲಾಗುತ್ತಿದೆ. ಅದರಲ್ಲಿಯೂ ಕ್ರೀಡಾಪಟುಗಳ ಜೀವನ ಆಧರಿಸಿದ ಸಿನಿಮಾಗಳು ಬಾಲಿವುಡ್ಡಿಗರ ಫೇವರೇಟ್. ಮಿಲ್ಕಾ ಸಿಂಗ್ ಜೀವನ ಆಧರಿಸಿದ ‘ಭಾಗ್ ಮಿಲ್ಕಾ ಭಾಗ್’ ಸಿನಿಮಾ ಸೂಪರ್ ಹಿಟ್ ಆಗಿದ್ದೇ ತಡ ಹಲವರು ಕ್ರೀಡಾಪಟುಗಳ ಜೀವನದ ಮೇಲೆ ಸಿನಿಮಾ ತೆರೆಗೆ ಬರಲು ಆರಂಭವಾಯಿತು. ಬಾಕ್ಸರ್ ಮೇರಿಕೋಮ್, ಬ್ಯಾಡ್‌ಮಿಂಟನ್ ಆಟಗಾರ್ತಿ ಸೈನಾ…

Keep Reading

ಕೆಲ ವರ್ಷಗಳ ಹಿಂದೆ ಧೋನಿ ಜೊತೆ ಫೋಟೋ ತೆಗೆಸಿಕೊಂಡಿದ್ದ ಈ ಪುಟ್ಟ ಬಾಲಕ ಈಗ ಭಾರತದ ಸ್ಟಾರ್ ಕ್ರಿಕೆಟರ್: ಯಾರೀತ ಗೊತ್ತಾ?

in Kannada News/News/ಕ್ರೀಡೆ 155 views

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯೊಂದಿಗೆ ಪುಟ್ಟ ಬಾಲಕನೋರ್ವ ಜೊತೆಗಿರುವ ಫೋಟೋ ಒಂದು ಬಾರಿ ವೈರಲ್ ಆಗುತ್ತಿದೆ. ಅಂದು ಪುಟ್ಟ ಬಾಲಕನಾಗಿದ್ದ ಈ ಹುಡುಗ ಇಂದು ಧೋನಿಯೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಅಡುವಷ್ಟುರ ಮಟ್ಟಿಗೆ ಬೆಳೆದಿದ್ದಾನೆ. ಹಳೆಯ ಫೋಟೋ ಒಂದರಲ್ಲಿ ಧೋನಿ ಜೊತೆಗೆ ಪುಟ್ಟ ಬಾಲಕನೋರ್ವ ನಿಂತು ಫೋಟೋಗೆ ಪೋಸ್ ನೀಡಿದ್ದ. ಆ ಬಾಲಕ ಇಂದು ಧೋನಿಯೊಂದಿಗೆ ಐಪಿಎಲ್‍ನಲ್ಲಿ ಆಡುತ್ತಿದ್ದಾನೆ. ಹೌದು ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಲ್‍ರೌಂಡರ್ 19 ವರ್ಷದ ರಿಯಾನ್ ಪರಾಗ್…

Keep Reading

VIDEO| ಅಥ್ಲೀಟ್ ಗಳನ್ನೇ ರೇಸ್ ನಲ್ಲಿ ಹಿಂದಿಕ್ಕಿ ಓಡಿದ ಕ್ಯಾಮರಾಮೆನ್: ವಿಡಿಯೋ ವೈರಲ್

in Kannada News/News/ಕ್ರೀಡೆ 128 views

ನೆಟ್ಟಿಗರನ್ನು ದಂಗುಬಡಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಚೀನಾದ ಶಾಂಕ್ಸಿ ಪ್ರಾಂತ್ಯದ ಡಟಾಂಗ್ ವಿವಿಯಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. 100 ಮೀಟರ್‌ ಓಟದ ಸ್ಫರ್ಧೆಯೊಂದರಲ್ಲಿ ಅಥ್ಲೀಟ್‌ಗಳು ಓಡಲು ಸಜ್ಜಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಓಟ ಆರಂಭಗೊಳ್ಳುತ್ತಲೇ ಅಥ್ಲೀಟ್‌ಗಳೊಂದಿಗೆ ಕ್ಯಾಮೆರಾಮನ್ ಸಹ ಓಡಲು ಆರಂಭಿಸುತ್ತಾರೆ. ಕ್ಯಾಮೆರಾ, ಮೈಕ್ ಸೇರಿದಂತೆ ತಮ್ಮೊಂದಿಗೆ ನಾಲ್ಕು ಕೆಜಿಗೂ ಹೆಚ್ಚು ತೂಕದ ಸಲಕರಣೆಗಳನ್ನು ಹೊತ್ತುಕೊಂಡ ಕ್ಯಾಮೆರಾಮನ್‌ ಓಟಗಾರರಿಗಿಂತಲೂ ವೇಗವಾಗಿ ಓಡಿಕೊಂಡು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಎಲ್ಲಾ ಓಟಗಾರರಿಗಿಂತ ಕ್ಯಾಮೆರಾಮನ್ ಸಾಕಷ್ಟು ಅಂತರ…

Keep Reading

“ಇಷ್ಟು ವರ್ಷದಿಂದ RCB ಕ್ಯಾಪ್ಟನ್ ಇದೀರಲ್ಲ ನಿಮಗೆ ಕನ್ನಡ ಬರುತ್ತಾ?” ಎಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ ಕೊಟ್ಟ ಉತ್ತರ ಏನಿತ್ತು ಗೊತ್ತಾ?

in Kannada News/News/ಕನ್ನಡ ಮಾಹಿತಿ/ಕ್ರೀಡೆ 281 views

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೊನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಐಪಿಎಲ್ ಮುಂದೂಡಲ್ಪಟ್ಟ ಬೆನ್ನಲ್ಲೇ ಎಲ್ಲರ ಚಿತ್ತ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಮೇಲಿದೆ. ಜೂನ್ 18ರಿಂದ 22ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಟಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಜರುಗಲಿದೆ. ಈ ನಡುವೆ ಶನಿವಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಶ್ನೋತ್ತರವನ್ನು ಏರ್ಪಡಿಸಿದ್ದರು. ಕೊಹ್ಲಿ ತಮ್ಮ ಅಭಿಮಾನಿಗಳು ಕೇಳಿದ…

Keep Reading

ಬರೋಬ್ಬರಿ 16 ಬಾರಿ WWE ಚಾಂಪಿಯನ್‌ಶಿಪ್ ಗೆದ್ದ ಜಾನ್ ಸೀನಾ ನಮ್ಮ ಹೆಮ್ಮೆಯ ಕನ್ನಡಿಗ, ಮಾಜಿ ಕ್ರಿಕೆಟ್ ನಾಯಕ ರಾಹುಲ್ ದ್ರಾವಿಡ್ ಬಗ್ಗೆ ಹೇಳಿದ್ದನ್ನ ಕೇಳಿದರೆ ನೀವು ಹೆಮ್ಮೆಪಡ್ತೀರ

in Kannada News/News/ಕ್ರೀಡೆ 227 views

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ರಾಹುಲ್​ ದ್ರಾವಿಡ್​, ಅದೆಷ್ಟೋ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಇವರನ್ನು ಆದರ್ಶವಾಗಿ ಸ್ವೀಕರಿಸಿರುವ ಆಟಗಾರರಿಗೆ ಲೆಕ್ಕವಿಲ್ಲ. ವೃತ್ತಿಜೀವನಕ್ಕೆ ನಿವೃತ್ತಿ ಹೇಳಿ 9 ವರ್ಷಗಳ ಕಳೆದರೂ ದ್ರಾವಿಡ್​ ಅಭಿಮಾನಿಗಳ ಸಂಖ್ಯೆ ಮಾತ್ರ ಕುಂದಿಲ್ಲ. ಇದೀಗ ಕೋಚಿಂಗ್​ನತ್ತ ಗಮನಹರಿಸಿರುವ ದ್ರಾವಿಡ್​, ಯುವ ಕ್ರಿಕೆಟಿಗರಿಗೆ ತಮ್ಮ ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ. ದ್ರಾವಿಡ್​ ಮಾತು ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ, ಇತರ ಕ್ರೀಡೆಯ ಕ್ರೀಡಾಪಟುಗಳು ಕೂಡ ಸ್ಫೂರ್ತಿಯಾಗಿ ಸ್ವೀಕರಿಸುತ್ತಾರೆ. ಅದೇ ರೀತಿ ವಲ್ಡ್​ ರೆಸ್ಲಿಂಗ್​ ಇಂಟರ್​ಟೈನ್ಮೆಂಟ್​ (WWE) ದಿಗ್ಗಜ ಜಾನ್​…

Keep Reading

Go to Top