ಅಮೀರ್ ಖಾನ್ ಅಷ್ಟೇ ಅಲ್ಲ ಆತನ ಅಳಿಯನೂ ತನ್ನ ಹೆಂಡತಿಗೆ ನೀಡಿದ್ದಾನೆ ತಲಾಕ್
ಕಿರಣ್ ರಾವ್ ಅವರೊಂದಿಗಿನ ಅಮೀರ್ ಖಾನ್ ಅವರ ವಿಚ್ಛೇದನೆ ಹಾಗು ದೂರವಾಗುವ ಘಟನೆಯ ಮಧ್ಯೆ ಇದೀಗ ಅಮೀರ್ ಖಾನ್ ಸೋದರಳಿಯ ಇಮ್ರಾನ್ ಖಾನ್ ಅವರ ವೈವಾಹಿಕ ಜೀವನವು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗುತ್ತಿದೆ. ಇಮ್ರಾನ್ ಅವರ ಪತ್ನಿ ಅವಂತಿಕಾ ಮಲಿಕ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಕೋಟ್ ಒಂದನ್ನ ಹಂಚಿಕೊಂಡಿದ್ದಾರೆ, ಇದು ಅವರ ವೈವಾಹಿಕ ಜೀವನಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ. ಬರಹಗಾರ ಜುನೋಟ್ ಡಯಾಜ್ ಅವರ ಕೋಟ್ ಒಂದನ್ನ ಅವಂತಿಕಾ ಹಂಚಿಕೊಂಡಿದ್ದಾರೆ. “ಇಷ್ಟು ವರ್ಷಗಳಲ್ಲಿ ನೀವು ಏನಾದರೂ…