Category archive

Helath-Arogya - page 3

ಒಂದೇ ಸೆಕೆಂಡಿನಲ್ಲಿ ಕೊಕೋ ಕೋಲಾ ಕಂಪೆನಿಗೆ ಬರೋಬ್ಬರಿ 30 ಸಾವಿರ ಕೋಟಿ ನಷ್ಟ ಮಾಡಿದ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 4,036 views

ಬುಡಾಪೆಸ್ಟ್‌ (ಹಂಗೇರಿ): ಚಿತ್ರನಟರು ಮತ್ತು ಕ್ರೀಡಾ ತಾರೆಯರನ್ನು ಅಭಿಮಾನಿಗಳು ಎಷ್ಟರಮಟ್ಟಿಗೆ ಫಾಲೋ ಮಾಡುತ್ತಾರೆ, ಅವರು ಮಾಡುವ ಕಾರ್ಯಗಳು (ಕೆಟ್ಟದ್ದು, ಒಳ್ಳೆಯದ್ದು ಎರಡೂ) ಅಭಿಮಾನಿಗಳ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದು ಈ ಘಟನೆ ತಾಜಾ ಉದಾಹರಣೆ. ಪ್ರಸಿದ್ಧ ಕ್ರಿಕೆಟ್‌ ಆಟಗಾರನೊಬ್ಬ ನೀರು ಕುಡಿದ ಕಾರಣಕ್ಕೆ ಕೋಕಾಕೋಲಾ ಕಂಪೆನಿಗೆ 2 ಬಿಲಿಯನ್‌ ಡಾಲರ್‌ (ಸುಮಾರು 30 ಸಾವಿರ ಕೋಟಿ ರೂಪಾಯಿ) ನಷ್ಟವಾಗಿದೆ ಎಂದರೆ ನಂಬುವಿರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್‌ ಕಥೆ. ಆಗಿದ್ದೇನೆಂದರೆ ಪೋರ್ಚುಗಲ್‌ ಹಾಗೂ ಹಂಗೇರಿ ನಡುವಿನ ಯೂರೊ…

Keep Reading

ಗುಡ್ ನ್ಯೂಸ್: ಈ ಟ್ರೀಟ್‌ಮೆಂಟ್ ಪಡೆದರೆ ಕೇವಲ 24 ಗಂಟೆಗಳಲ್ಲಿ ಕೊರೋನಾ ಮಾಯ!?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 358 views

ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ನಡುವೆ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಹೈದ್ರಾಬಾದಿನ ಇನ್ಸ್ ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದೇಶದಲ್ಲಿ ಹರಡುತ್ತಿರುವ ಕೊವಿಡ್-19 ರೂಪಾಂತರ ತಳಿ ‘ಡೆಲ್ಟಾ’ ಅಂಟಿಕೊಂಡಿರುವ ರೋಗಿಗಳ ಚಿಕಿತ್ಸೆಗೆ ವಿಶಿಷ್ಟ, ವಿಶೇಷ ಹಾಗೂ ಪರಿಣಾಮಕಾರಿ ಚಿಕಿತ್ಸಾ ವಿಧಾನವನ್ನು ಇನ್ಸ್ ಟಿಟ್ಯೂಟ್ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ. ವಿಸ್ಕಿ, ಬ್ರಾಂದಿ, ರಮ್, ಜಿನ್ ರೀತಿಯ ಮದ್ಯದ ಜೊತೆಗೆ ಹಣ್ಣಿನ ರಸ ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿ ಸಿದ್ಧಪಡಿಸಿದ ಮೊನೊಕ್ಲೋನಲ್ ಪ್ರತಿಕಾಯದ ಒಂದು ಡೋಸ್…

Keep Reading

ಗಡ್ಡ ಬಿಟ್ಟವರೇ ಎಚ್ಚರ! ಗಡ್ಡದಿಂದಲೂ ಕೊರೋನಾ ಅಪಾಯವಿದೆಯಂತೆ, ತಜ್ಞರು ಹೇಳಿದ್ದೇನು ಗೊತ್ತಾ?

in Helath-Arogya/Kannada News/News 251 views

ನವದೆಹಲಿ: ಗಡ್ಡದಿಂದಲೂ ಕೊರೊನಾ ಸೋಂಕು ಹೆಚ್ಚಾಗಬಹುದೇ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹೊತ್ತಲ್ಲಿ ಗಡ್ಡವನ್ನು ಬೆಳೆಸುವುದು ಆರೋಗ್ಯಕರವೇ…? ನಿಮ್ಮ ಮುಖದ ಕೂದಲು ಅಂದಗೊಳಿಸುವ ಇತರೆ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ. ಲಾಕ್ ಡೌನ್ ಸಂದರ್ಭದಲ್ಲಿ ಬಹಳಷ್ಟು ಪುರುಷರು ಗಡ್ಡ ಮತ್ತು ಉದ್ದನೆಯ ಕೂದಲು ಬೆಳೆಸಿರುತ್ತಾರೆ. ಕೆಲವರು ತಮ್ಮ ಹೊಸ ಕೇಶ ವಿನ್ಯಾಸವನ್ನು ಕಂಡು ಆನಂದಿಸುತ್ತಾರೆ. ಮತ್ತೆ ಕೆಲವರು ಅದರಿಂದ ತೊಂದರೆ ಅನುಭವಿಸುತ್ತಾರೆ. ಕೊರೊನಾ ಸಾಂಕ್ರಾಮಿಕ ರೋಗದ ವೇಳೆ ಕೂದಲು ಬೆಳೆಸುವುದು ನಿಜಕ್ಕೂ ಆರೋಗ್ಯಕರವೇ ಎನ್ನುವುದರ ಬಗ್ಗೆ…

Keep Reading

ವಿಜ್ಞಾನಿಗಳ ಪ್ರಕಾರ ದಿನಂಪ್ರತಿ ನೀವು ಮಾಡುವ ಈ ಕೆಲಸಗಳಿಂದಲೇ ಬೇಗನೇ ಮುಪ್ಪಾಗುತ್ತಿದ್ದೀರ: ಎಚ್ಚರ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 345 views

Quick Age: ನಿಮ್ಮ ಆಕಾರ ಮತ್ತು ನಿಮ್ಮ ಅಂಗಾಂಗ ವ್ಯವಸ್ಥೆಗೆ ಅವಧಿಗೆ ಮೀರಿ ವಯಸ್ಸಾಗುತ್ತಿದೆ ಎಂದು ಎಚ್ಚರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮ ದೇಹಕ್ಕೆ ಅವಧಿಗೆ ಮೀರಿ ವಯಸ್ಸಾಗುವಂತೆ ಮಾಡುವ 5 ಕೆಟ್ಟ ಅಭ್ಯಾಸಗಳು ಇಲ್ಲಿವೆ. ನೇಚರ್ ಕಮ್ಯೂನಿಕೇಷನ್ಸ್ ಜರ್ನ​​​ಲ್​​ನಲ್ಲಿ ಈ ವಾರ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಮನುಷ್ಯನ ಜೀವಿತಾವಧಿಯ ಮಿತಿಯು 120 ರಿಂದ 150 ವರ್ಷ ವಯಸ್ಸಿನವರೆಗೆ ಇರುತ್ತದೆ ಎಂದಿದೆ. ಆದರೆ ನಾವು ಈ ಸಾಂಕ್ರಾಮಿಕದ ಸಮಯದಲ್ಲಿ ರೂಢಿಸಿಕೊಂಡ ಕೆಲವು ಕೆಟ್ಟ ಅಭ್ಯಾಸಗಳು ನಮ್ಮ ಜೀವನದ…

Keep Reading

ಈ ಐದು ರೀತಿಯ ಕೆಲಸಗಳನ್ನ ತಪ್ಪದೇ ಮಾಡಿ ಕೊರೋನಾದಿಂದ ಬಚಾವಾಗಿ ಎಂಬ ಉತ್ತಮ ಸಂದೇಶ ಕೊಟ್ಟ ನಟ ಪುನೀತ್ ರಾಜಕುಮಾರ್: ವಿಡಿಯೋ ನೋಡಿ ನೀವೂ ಪಾಲಿಸಿ

in FILM NEWS/Helath-Arogya/Kannada News/News 150 views

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊರೊನಾದಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುವುದಕ್ಕೆ 5 ಸಲಹೆ ನೀಡಿದ್ದಾರೆ. ಕೊರೊನಾ ಎರಡನೇ ಅಲೆಯಿಂದಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಲಾಕ್‍ಡೌನ್ ಘೋಷಿಸಿದ್ದರೂ, ದಿನದಿಂದ ದಿನ ಅತೀ ವೇಗವಾಗಿ ಹರಡುತ್ತಿರುವ ಕೊರೊನಾದಿಂದ ಮುಕ್ತಿ ಪಡೆಯಲು ಜನರು ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ನಟ ಪುನೀತ್ ರಾಜ್ ಕುಮಾರ್ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮನವಿ…

Keep Reading

ಹೃದಯಾಘಾತದ ಅಪಾಯ ತಪ್ಪಿಸುತ್ತವೆ ನಿಮ್ಮ ಈ ಅಭ್ಯಾಸಗಳು: ಚಹಾ ಪ್ರಿಯರಿಗೂ ಗುಡ್ ನ್ಯೂಸ್

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 186 views

ಸಿಡಿಸಿ ಪ್ರಕಾರ ಪ್ರತೀ 43 ಸೆಕೆಂಡ್‌ಗೆ ಒಬ್ಬರಿಗೆ ಹೃದಯಾಘಾತ ಸಂಭವಿಸುತ್ತಿದೆ. ಹೃಯದಾಘಾತ ಮಧ್ಯ ವಯಸ್ಸು ದಾಟಿದವರಲ್ಲಿ ಕಂಡು ಬರುತ್ತಿದೆ ಎಂದೇನು ಇಲ್ಲ, ಚಿಕ್ಕ ಪ್ರಾಯದವರಿಗೂ ಹೃದಯಾಘಾತ ಉಂಟಾಗುತ್ತಿದೆ. 16 ವರ್ಷ, 18 ವರ್ಷದ ಪ್ರಾಯದವರಲ್ಲಿಯೂ ಹೃದಯಾಘಾತ ಕಂಡು ಬರುತ್ತಿದೆ! ಇದಕ್ಕೆ ಒತ್ತಡದ ಜೀವನ ಶೈಲಿ ಒಂದು ಕಾರಣವಾಗಿದೆ. ನಾವು ಸಾಕಷ್ಟು ಒತ್ತಡಕ್ಕೆ ಒಳಗಾಗುವುದು ನಮ್ಮ ಹೃದಯಕ್ಕೆ ಒಳ್ಳೆಯದಲ್ಲ, ನಮ್ಮ ಜೀವನಶೈಲಿ ಮೂಲಕ ಈ ಅಪಾಯವನ್ನು ತಪ್ಪಿಸಬಹುದಾಗಿದೆ. ನಾವಿಲ್ಲಿ ಹೃದಯದ ಸ್ವಾಸ್ಥ್ಯ ಹೆಚ್ಚಿಸಲು ಯಾವ ಬಗೆಯ ಜೀವನಶೈಲಿ ಸಹಾಯ…

Keep Reading

ಯಾವುದೋ ಗುಂಗಿನಲ್ಲಿ ಒಂದೇ ಬಾರಿಗೆ ಎರಡೂ ಡೋಸ್ ವ್ಯಾಕ್ಸಿನ್ ಕೊಟ್ಟ ನರ್ಸ್: ಬಳಿಕ ಆಗಿದ್ದೇ ಅನಾಹುತ

in Helath-Arogya/Kannada News/News 1,375 views

ಲಖನೌ: ಕರೊನಾ ಲಸಿಕೆಯ ಎರಡು ಡೋಸ್‌ಗಳ ನಡುವೆ ಒಂದಿಷ್ಟು ದಿನಗಳ ಅಂತರವನ್ನು ಕಾಯ್ದುಕೊಳ್ಳಬೇಕು. ಈ ಬಗ್ಗೆ ಇದಾಗಲೇ ಆರೋಗ್ಯ ಇಲಾಖೆ ಪ್ರಕಟಣೆ ನೀಡುತ್ತಾ ಬಂದಿದೆ. ಆದರೆ ಇಲ್ಲೊಬ್ಬ ನರ್ಸ್‌ ಯಾವುದೋ ಮೂಡ್‌ನಲ್ಲಿ ಎರಡೂ ಡೋಸ್‌ ಒಟ್ಟಿಗೆ ಕೊಟ್ಟು ಬಿಟ್ಟು ಎಡವಟ್ಟು ಮಾಡಿದ್ದಾರೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ರಾವರ್ಪುರದ ನರ್ಸಿಂಗ್ ಹೋಂನಲ್ಲಿ. ಐದು ನಿಮಿಷಗಳ ಅಂತರದಲ್ಲೇ ಎರಡೂ ಡೋಸ್‌ಗಳನ್ನು ನೀಡಿದ್ದಾರೆ ನರ್ಸ್‌. ಲಸಿಕೆ ಹಾಕುವಾಗ ಮಾತುಕತೆಯಲ್ಲಿ ನಿರತರಾಗಿದ್ದ ನರ್ಸ್‌ನಿಂದ ಈ ಎಡವಟ್ಟು ಆಗಿದೆ ಎಂಬ…

Keep Reading

ಕೊರೋನಾ ಮೂರನೆ ಅಲೆಯ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಏಮ್ಸ್ ನಿರ್ದೇಶಕ: ಭಯಪಡುವ ಅಗತ್ಯವೇ ಇಲ್ಲ ಆದರೆ ಎಚ್ಚರಿಕೆ ಮುಖ್ಯ

in Helath-Arogya/Kannada News/News 586 views

ನವದೆಹಲಿ: ಕೋವಿಡ್ -19 ರ ಮುಂದಿನ ಯಾವುದೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತೋರಿಸಲು ಭಾರತ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ದತ್ತಾಂಶ ಲಭ್ಯವಿಲ್ಲ ಇಲ್ಲ ಎಂದು ಏಮ್ಸ್ ದೆಹಲಿ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮಂಗಳವಾರ ಹೇಳಿದ್ದಾರೆ. ಕೋವಿಡ್-19 ಪರಿಸ್ಥಿತಿಯ ಕುರಿತು ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ. ಗುಲೇರಿಯಾ, ಕೋವಿಡ್-19 ಸಾಂಕ್ರಾಮಿಕ ರೋಗದ ಮುಂದಿನ ಅಲೆಗಳು ಮಕ್ಕಳಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತವೆ ಎಂಬುದು ತಪ್ಪು ಮಾಹಿತಿಯಾಗಿದ್ದು, ಇದಕ್ಕೆ ಯಾವುದೇ ಆಧಾರಗಳು ಇಲ್ಲ ಎಂದಿದ್ದಾರೆ. “ಮುಂದಿನ…

Keep Reading

ನೂರಲ್ಲ ಎರಡು ನೂರಲ್ಲ 1000 ವರ್ಷಗಳವರೆಗೆ ಮನುಷ್ಯ ಜೀವಂತವಾಗಿರಬಲ್ಲ: ಲ್ಯಾಬ್ ನಲ್ಲಿ ಸಿದ್ಧವಾಗುತ್ತಿದೆ ಲಸಿಕೆ

in Helath-Arogya/Kannada News/News 8,463 views

ಮನುಷ್ಯನ ಶತ ಶತಮಾನಗಳ ಆಸೆ ಶೀಘ್ರವೇ ಈಡೇರುವ ಸಾಧ್ಯತೆಯಿದೆ. ಮನುಷ್ಯ ಸಾ-ವಿ-ಗೆ ಭ ಯ ಪಡುತ್ತಾನೆ. ಅಮರನಾಗಲಿ ಎಂಬುದು ಆತನ ಬಯಕೆ. ಶೀಘ್ರದಲ್ಲೇ ವಿಜ್ಞಾನಿಗಳು ಇದಕ್ಕೆ ಔಷಧಿ ಕಂಡು ಹಿಡಿಯಲಿದ್ದಾರೆ. ಇದು ಯಶಸ್ವಿಯಾದಲ್ಲಿ ಮನುಷ್ಯ ನೂರಲ್ಲ ಸಾವಿರಾರು ವರ್ಷ ಬದುಕುತ್ತಾನೆ. ತಲೆ-ತಲೆಮಾರುಗಳನ್ನು ನೋಡ್ತಾನೆ. ಈ ಕನಸು ಇನ್ನು ಎರಡು ವರ್ಷಗಳಲ್ಲಿ ಈಡೇರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಾರ್ವರ್ಡ್ ಜೆನೆಟಿಕ್ಸ್ ಪ್ರಾಧ್ಯಾಪಕ ಡೇವಿಡ್ ಸಿಂಕ್ಲೇರ್ ಮಾನವರ ವಯಸ್ಸನ್ನು ಹಿಮ್ಮೆಟ್ಟಿಸಲು ಒಂದು ಪ್ರಯೋಗವನ್ನು ಮಾಡಿದ್ದಾರೆ. ಈ ಪ್ರಯೋಗವನ್ನು ಇ-ಲಿ-ಗಳ ಮೇಲೆ…

Keep Reading

ರಾತ್ರಿ ಹೊತ್ತು ಅಪ್ಪಿತಪ್ಪಿಯೂ ಹುಣಸೆ ಮರದ ಕೆಳಗಡೆ ಮಲಗಬೇಡಿ: ಇಲ್ಲಿದೆ ಅದರ ಹಿಂದಿರುವ ಭಯಾನಕ ಸತ್ಯ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 696 views

ಇಲ್ಲಿ ನಾವು ಗಮನಿಸಬೇಕಾದ ಒಂದು ಬಹಳ ಮುಖ್ಯವಾದ ವಿಷಯ ಏನೆಂದರೆ, ದ್ಯುತಿಸಂಶ್ಲೇಷಣೆಯೇ ಆಗಬಹುದು, ರಾತ್ರಿಯ ಉಸಿರಾಟವೇ ಆಗಬಹುದು ಅಥವಾ ಬಾಷ್ಪವಿಸರ್ಜನೆಯೇ ಆಗಬಹುದು, ಇವೆಲ್ಲವೂ ಎಲ್ಲ ಮರಗಿಡಗಳಲ್ಲೂ ಒಂದೇ ತರಹ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಇವೆಲ್ಲವೂ ಪ್ರತಿ ಮರಗಿಡಗಳಿಗೂ, ಕಾಲ ಕಾಲಕ್ಕೂ ಮತ್ತು ಪ್ರತಿ ಗಂಟೆ ಗಂಟೆಗೂ, ಪ್ರತಿ ಪ್ರದೇಶಕ್ಕೂ ವ್ಯತ್ಯಾಸವಾಗುತ್ತಿರುತ್ತದೆ. ಚಂದ್ರನ ಆರೋಹಣ ಮತ್ತು ಅವರೋಹಣದ ಪ್ರಕಾರ ಮತ್ತು ಹುಣ್ಣಿಮೆಯಲ್ಲಿ ಮತ್ತು ಅಮಾವಾಸ್ಯೆಯಲ್ಲಿ ಬೇರೆ ಬೇರೆ ಪ್ರಕ್ರಿಯೆ ನಡೆಯುತ್ತದೆ. ಉದಾಹರಣೆಗೆ ಹುಣಸೆಮರವು ರಾತ್ರಿ ಹೊತ್ತು ಇಂಗಾಲದ ಡೈಆಕ್ಸೈಡ್‌ನ್ನು…

Keep Reading

Go to Top