Category archive

Kannada News - page 11

ಕೇವಲ ಮೂರೇ ಗಂಟೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ಹೀರೋಗೆ ಕರೆ: ತಕ್ಷಣವೇ ಗಂಭೀರ ಸ್ಥಿತಿಯಲ್ಲಿದ್ದ ಮಗುವಿಗೆ ಬರೋಬ್ಬರಿ 6 ಕೋಟಿ….

in Kannada News/News 374 views

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಅಗಾಧ ವ್ಯಕ್ತಿತ್ವದ ಬಗ್ಗೆ ಇಡೀ ಜಗತ್ತಿಗೇ ತಿಳಿದಿದೆ, ಆದರೆ ಇಂದು ನಡೆದ ಒಂದು ಘಟನೆಯಿಂದ ಇಡೀ ಪ್ರಪಂಚದ ಮುಂದೆ ಅವರ ಅಪಾರ ಔದಾರ್ಯವನ್ನು ಮತ್ತೆ ಪ್ರತಿಫಲಿಸುವಂತೆ ಮಾಡಿದೆ. ಪ್ರಧಾನಿ ಮೋದಿಯವರ ವಿಶೇಷತೆಯೇನೆಂದರೆ ಅವರು ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಚಟುವಟಿಕೆಗಳನ್ನು ಬಹಳ ಗಂಭೀರವಾಗಿ ಗಮನಿಸುತ್ತಾರೆ. ಯಾವುದೇ ಸಮಸ್ಯೆಯನ್ನು ನಿರ್ಲಕ್ಷಿಸಲು ಅವರಿಗೆ ಮನಸ್ಸಿಲ್ಲ. ಈ ನಡುವೆ ಕ್ಯಾನ್ಸರ್ ಪೀಡಿತರೊಬ್ಬರು ಅವರಿಗೆ ಪತ್ರ ಬರೆದಾಗ ಅದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ತಮ್ಮ ಕ್ರಿಯಾಶೀಲತೆಯನ್ನು ತೋರಿದರು.…

Keep Reading

ಆರ್ಯನ್ ಖಾನ್ ಆಯ್ತು ಈಗ ಅಜಯ್ ದೇವಗನ್ ಮಗಳು ನ್ಯಾಸಾ ದೇವಗನ್ ಸರದಿ: ಹಿಗ್ಗಾಮುಗ್ಗಾ ಟ್ರೋಲ್ ಮಾಡಿ ಝಾಡಿಸಿದ ನೆಟ್ಟಿಗರು

in FILM NEWS/Kannada News/News 1,808 views

ನವದೆಹಲಿ: ಬಾಲಿವುಡ್ ನಟರಾದ ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಪುತ್ರಿ ನ್ಯಾಸಾ ದೇವಗನ್ ಆಗಾಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿರುತ್ತಾಳೆ ಮತ್ತು ಜನರು ಇಂಟರ್ನೆಟ್‌ನಲ್ಲಿ ನ್ಯಾಸಾ ಳನ್ನ ಜನ ಸಾಕಷ್ಟು ಟ್ರೋಲ್ ಮಾಡುತ್ತಲೇ ಇರುತ್ತಾರೆ. ನ್ಯಾಸಾ ದೇವಗನ್ ಕೆಲವೊಮ್ಮೆ ತನ್ನ ಸಣ್ಣ ಬಟ್ಟೆಗಳ ಬಗ್ಗೆ ಚರ್ಚೆಯಲ್ಲಿದ್ದರೆ ಇನ್ನು ಕೆಲವೊಮ್ಮೆ ತನ್ನ ಸ್ಕಿನ್ ಟೋನ್ ಕುರಿತಾಗಿ ಟ್ರೋಲ್‌ಗೊಳಗಾಗುತ್ತಲೇ ಇರುತ್ತಾಳೆ. ಸೋಷಿಯಲ್ ಮೀಡಿಯಾದಲ್ಲಿ ಈ ವರ್ತನೆಗಳಿಂದಾಗಿ, ಅಜಯ್ ದೇವಗನ್ ಕೂಡ ಆಗಾಗ್ಗೆ ಟ್ರೋಲರ್‌ಗಳ ಮೇಲೆ ರೇಗುತ್ತಿರುತ್ತಾರೆ. ಒಮ್ಮೆ ನ್ಯಾಸಾ ತನ್ನ…

Keep Reading

ಏರ್‌ಪೋರ್ಟ್ ನಲ್ಲಿ ನಮಾಜ್ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ, ತಕ್ಷಣವೇ ಪಕ್ಕದಲ್ಲೇ ಜೋರಾಗಿ ಗಾಯತ್ರಿ ಮಂತ್ರ ಪಠಿಸಿದ ನಟ ಆರ್.ಮಾಧವನ್: ಮುಂದಾಗಿದ್ದೇನು ನೋಡಿ

in Kannada News/News 2,045 views

ನೆಟ್‌ಫ್ಲಿಕ್ಸ್ ಸೀರೀಸ್ Decoupled ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯ ವಿಷಯವಾಗಿದೆ. ಶೋ ಗೆ ಪಾಸಿಟಿವ್ ಮತ್ತು ನೆಗೆಟಿವ್ ಪ್ರತಿಕ್ರಿಯೆಗಳು ಬರುತ್ತಿವೆ. ಶೋ ನಲ್ಲಿ ಖ್ಯಾತ ನಟ ಆರ್ ಮಾಧವನ್ ಮತ್ತು ನಟಿ ಸುರ್ವೀನ್ ಚಾವ್ಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೋ ನ ಆರ್ಯ ಅಯ್ಯರ್ ಪ್ರಮುಖ ಪಾತ್ರವನ್ನು ಆರ್ ಮಾಧವನ್ ನಿರ್ವಹಿಸಿದ್ದಾರೆ. ಇತ್ತೀಚೆಗೆ ಶೋನ ವಿಡಿಯೋ ಕ್ಲಿಪ್ ವೈರಲ್ ಆಗಿತ್ತು. ಇದರಲ್ಲಿ ಅವರು ದೆಹಲಿ ವಿಮಾನ ನಿಲ್ದಾಣದ ಪ್ರಾರ್ಥನಾ ಕೊಠಡಿಯಲ್ಲಿ ಕೆಲವು ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡುತ್ತಿರೋದನ್ನ…

Keep Reading

ಈ ವ್ಯಕ್ತಿಯಾಗಲಿದ್ದಾರೆ ದೇಶದ ಮುಂದಿನ ಪ್ರಧಾನಮಂತ್ರಿ: ಬಿಜೆಪಿ ಸಂಸದ ಹೇಳಿದ ಭವಿಷ್ಯವಾಣಿ ಕೇಳಿ ದಂಗಾದ ಕಾಂಗ್ರೆಸ್

in Kannada News/News 2,427 views

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿ ಬಹಳ ಪ್ರಸಿದ್ಧವಾದ ಮುಖವಾಗಿದ್ದಾರೆ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮುಂದಿನ ಉತ್ತರಾಧಿಕಾರಿ ಯಾರು ಗೊತ್ತಾ? ಯೋಗಿ ಆದಿತ್ಯ ನಾಥ್ 2024 ರಲ್ಲಿ ಪ್ರಧಾನಿ ಹುದ್ದೆಗೆ ಸ್ಪರ್ಧಿಯಾಗುತ್ತಾರೆಯೇ? ಅನೇಕ ಭಾರತೀಯ ನಾಗರಿಕರು ಪ್ರಧಾನಿ ಮೋದಿಯವರ ಉತ್ತರಾಧಿಕಾರಿಯ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಪ್ರಧಾನಿ ಮೋದಿ ಅವರು ಸತತ ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈಗಲೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ನಾಗರಿಕರಲ್ಲಿ…

Keep Reading

ಪನಾಮಾ ಲೀಕ್ಸ್ ಹಗರಣದ ಮೂಲಕ ಭಾರೀ ಸಂಕಷ್ಟಕ್ಕೆ ಸಿಲುಕಿದ ನಟಿ ಐಶ್ವರ್ಯ ರೈ: “ನನ್ನ ಸೊಸೆ ವಿರುದ್ಧ ಮೋದಿ….” ಸಿಡಿದೆದ್ದ ಸಮಾಜವಾದಿ ಸಂಸದೆ ಜಯಾ ಬಚ್ಚನ್

in Kannada News/News 531 views

ನವದೆಹಲಿ: ಪನಾಮ ಪೇಪರ್ಸ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಹೆಸರು ಇದೆ. ಇದೇ ಕಾರಣಕ್ಕೆ ಇಡಿ ಅವರಿಗೆ ಸಮನ್ಸ್ ನೀಡಿತ್ತು. ಕಳೆದ ಮೂರು ಬಾರಿ ಸಮನ್ಸ್ ಪಡೆದ ನಂತರವೂ ಐಶ್ವರ್ಯಾ ರೈ ಬಚ್ಚನ್ ಇಡಿ ಮುಂದೆ ಹಾಜರಾಗಿರಲಿಲ್ಲ. ಐಶ್ವರ್ಯಾ ರೈ ಬಚ್ಚನ್ ಹೆಸರು ಬಂದಾಗಿನಿಂದ ಅವರ ಪತಿ ಅಭಿಷೇಕ್ ಬಚ್ಚನ್ ಮಾಧ್ಯಮಗಳಿಗೆ ಬಂದು ತಮ್ಮ ಪತ್ನಿ ಐಶ್ವರ್ಯಾ ರೈ ಬಚ್ಚನ್ ಏನೂ ಮಾಡಿಲ್ಲ ಎಂದು ಸಾಕಷ್ಟು ಬಾರಿ ಹೇಳಿಕೆಗಳನ್ನು ನೀಡಿದ್ದರು. ಆದರೆ, ಹಣದ ವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ. ED…

Keep Reading

“ಕಾಗಜ್ ನಹಿ ದಿಖಾಯೇಂಗೇ” ಎಂದವರಿಗೆ ಬಿಗ್ ಶಾಕ್: CAA, NRC ಬಳಿಕ ಮೋದಿ ಸರ್ಕಾರದಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್, ಇದನ್ನ ಮುಸಲ್ಮಾನರು ವಿರೋಧಿಸುತ್ತೇವೆ ಎಂದ ಓವೈಸಿ

in Kannada News/News 580 views

ನವದೆಹಲಿ: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಂದರೆ AIMIM ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಯಾವುದೇ ಅವಕಾಶವನ್ನು ಮಿಸ್ ಮಾಡಿಕೊಳ್ಳಲ್ಲ. ಇತ್ತೀಚೆಗೆ, ಅಸಾದುದ್ದೀನ್ ಓವೈಸಿ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ವಿರೋಧಿಸಿದ್ದರು. 18ರ ಹರೆಯದ ಯುವತಿಯೊಬ್ಬಳು ಮತ ಚಲಾಯಿಸಿ ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗಲು ಆಯ್ಕೆ ಮಾಡಿಕೊಳ್ಳಬಹುದು, ಆದರೆ ಆಕೆ ಆ ವಯಸ್ಸಿನಲ್ಲಿ ಯಾಕೆ ಮದುವೆಯಾಗಬಾರದು?…

Keep Reading

ಯಾವುದೇ ಕಾರಣಕ್ಕೂ ಇದನ್ನ ಮಾಡೋಕೆ ಬಿಡಲ್ಲ ಎಂದ ಕಾಂಗ್ರೆಸ್: ಮುಲ್ಲಾ ಮೌಲ್ವಿಗಳ‌ ಪರ ನಿಂತು ಬ್ಯಾಟ್ ಬೀಸಿದ ಕಾಂಗ್ರೆಸ್

in Kannada News/News 151 views

ಹೆಣ್ಣು ಮಕ್ಕಳ ಕನಿಷ್ಠ ವಿವಾಹ ವಯೋಮಿತಿಯನ್ನು 18ರಿಂದ 21 ವರ್ಷಕ್ಕೆ ಹೆಚ್ಚಿಸುವ ಮೋದಿ ಸಂಪುಟದ ನಿರ್ಣಯದಿಂದ ಕಾಂಗ್ರೆಸ್‌ಗೆ ಭಾರೀ ಸಮಸ್ಯೆಯಾಗಿದ್ದು, ಈಗ ಅದನ್ನು ವಿರೋಧಿಸಲಿದ್ದಾರೆ. ಮೋದಿ ಸರ್ಕಾರದ ಈ ನಿರ್ಧಾರದ ಹಿಂದಿನ ಉದ್ದೇಶ ಅತ್ಯಂತ ಸಂಶಯಾಸ್ಪದ ಮತ್ತು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಹೇಳಿದೆ. ಎಕನಾಮಿಕ್ ಟೈಮ್ಸ್ ಜೊತೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, “ಮೋದಿ ಸರ್ಕಾರದ ಹೆಣ್ಣುಮಕ್ಕಳ ಕನಿಷ್ಠ ವಯೋಮಿತಿಯನ್ನು 21ಕ್ಕೆ ಏರಿಸುವ ಆತುರದ ಯೋಜನೆ, ಸಂಶಯಾಸ್ಪದ ಯೋಜನೆ, ಅತ್ಯಂತ ಪ್ರಶ್ನಾರ್ಹ ಮತ್ತು…

Keep Reading

ಔರಂಗಬೇಬ್‌ನ ಅಸ್ತಿತ್ವವನ್ನೇ ಅಳಿಸಿಹಾಕಲು ಮುಂದಾದ ಯೋಗಿ ಆದಿತ್ಯನಾಥ್: ಕಾಶಿಯಲ್ಲಿನ ಜ್ಞಾನವಾಪಿ ಮಸ್ಜಿದ್ ನಿಂದಲೇ ಕೆಲಸ ಶುರು, ಖುಷ್ ಆದ ಹಿಂದುಗಳು

in Kannada News/News 586 views

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶ ರಾಜ್ಯದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಯೋಗಿ ಆದಿತ್ಯನಾಥರಿಗೆ ಸಾಥ್  ನೀಡುತ್ತಿದ್ದಾರೆ. ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಗಂಗಾ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡಿದರು. ಇದರಿಂದ ಉತ್ತರಪ್ರದೇಶದ ಜನ ಸಂತಸಗೊಂಡಿದ್ದಾರೆ. ಒಂದು ಕಾಲದಲ್ಲಿ ಔರಂಗಜೇಬನು ಹಿಂದೂ ದೇವಾಲಯಗಳ ಮೇಲೆ ದಾ ಳಿ ಮಾಡಿ ಸಾವಿರಾರು ಜನ ಹಿಂದುಗಳ ಮಾರಣಹೋಮ ಮಾಡಿದ್ದ. ಇದೀಗ ಉತ್ತರಪ್ರದೇಶ ಸರ್ಕಾರವು ಆ ದೇವಾಲಯಗಳನ್ನು ದುರಸ್ತಿ ಕಾರ್ಯ ಮಾಡುತ್ತಿದೆ. ಬನ್ನಿ ಈ…

Keep Reading

“ಅಯೋಧ್ಯೆ, ಕಾಶಿ ಆಯ್ತು ಈಗ ಮಥುರಾದಲ್ಲಿ ಭವ್ಯ ಮಂದಿರ…” ಹಿಂದುಗಳಿಗೆ ಮತ್ತೊಂದು ಖುಷಿ ಸುದ್ದಿ?

in Kannada News/News 159 views

ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಭಾನುವಾರ (ಡಿಸೆಂಬರ್ 19, 2021) ಅಯೋಧ್ಯೆ ಮತ್ತು ಕಾಶಿಯ ನಂತರ, ಮಥುರಾದಲ್ಲಿ ಮುಂದಿನ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು. ಇಂದೋರ್‌ನಲ್ಲಿ ನಡೆದ ಸಂವಾದದಲ್ಲಿ ಕಾಶಿಯ ಉದಾಹರಣೆ ನೀಡಿದ ಅವರು, ರಾಮಜನ್ಮಭೂಮಿ ಮತ್ತು ಕಾಶಿಯ ಪುನರುಜ್ಜೀವನದ ನಂತರ ಮಥುರಾದ ದೇವಾಲಯವನ್ನು ಈ ರೀತಿಯಾಗಿ ಭವ್ಯವಾಗಿ ನಿರ್ಮಿಸಲಾಗುತ್ತದೆ ಎಂದು ಹೇಳಿದರು. ಹೇಮಾ ಮಾಲಿನಿ ಮಾತನಾಡುತ್ತ, “ಕೃಷ್ಣನು ಪ್ರೀತಿ ಮತ್ತು ವಾತ್ಸಲ್ಯದ ಪ್ರತೀಕ. ಅವರ ಜನ್ಮಸ್ಥಳದ ಸಂಸದರಾಗಿರುವ ನಾನು ಭವ್ಯವಾದ ಮಂದಿರ…

Keep Reading

“ಎಲ್ಲ ಮಸ್ಜಿದ್‌ಗಳ ಮೇಲಿನ ಲೌಡ್ ಸ್ಪೀಕರ್ ತೆಗೆದು ಹಾಕಿ”: ಹಿಂದುಗಳ ಭಾರೀ ವಿರೊಧಕ್ಕೆ ತಲೆಬಾಗಿ ಮಂದಿರದ ಮೇಲಿನ ಲೌಡ್‌ಸ್ಪೀಕರ್ ತೆಗೆಯದಂತೆ ಆದೇಶ

in Kannada News/News 282 views

ಹಿಂದೂ ಸಮಾಜದ ಜನರ ಪ್ರತಿಭಟನೆ ಹಾಗು ಪ್ರತಿರೋಧದ ಬಳಿಕ ದೇವಸ್ಥಾನದ ಹವನಶಾಲೆಯಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸಿದ ಆದೇಶವನ್ನು ಅಂಬಾಜಿ ಆಡಳಿತ ಮಂಡಳಿ ಹಿಂಪಡೆದಿದೆ. ಶನಿವಾರ (18 ಡಿಸೆಂಬರ್ 2021), ಕಚ್ ಸಂತ ಸಮಾಜದ ಅಧ್ಯಕ್ಷ ಯೋಗಿ ದೇವನಾಥ್ ಅವರು ಈ ಬಗ್ಗೆ ಟ್ವಿಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಈ ಪ್ರತಿಭಟನೆಯ ಬಗ್ಗೆ ಹೇಳಿದ್ದರು. ಯೋಗಿ ದೇವನಾಥ್ ಅವರು ಶೇರ್ ಮಾಡಿದ್ದ ಆಡಳಿತ ಮಂಡಳಿಯ ಪತ್ರದಲ್ಲಿ, ಶಬ್ದ ಮಾಲಿನ್ಯವನ್ನು ತಡೆಯಲು ಅಂಬಾಜಿ ದೇವಸ್ಥಾನದ ಹವನಶಾಲೆಯಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ, ಇದರಿಂದಾಗಿ…

Keep Reading

1 9 10 11 12 13 88
Go to Top