ಗಂಭೀರ ಕಾಯಿಲೆಗೆ ತುತ್ತಾಗಿ ಕರೀನಾ ಖಾನ್ ಸ್ಥಿತಿ ಗಂಭೀರ: ಪ್ಲೀಸ್ ಕರೀನಾಗಾಗಿ ಪ್ರಾರ್ಥನೆ ಮಾಡಿ ಎಂದ ಸೈಫ್ ಹಾಗು ಕರಿಶ್ಮಾ ಕಪೂರ್
ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋವೊಂದು ಭಾರೀ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದ ಬಳಿಕ ನೆಟ್ಟಿಗರು ಈ ಫೋಟೋವನ್ನ ತಮ್ಮ ಫ್ಯಾಮಿಲಿ ಹಾಗು ಇತರ ಸ್ನೇಹಿತರಿಗೂ ಫಾರ್ವರ್ಡ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ಫೋಟೋವನ್ನ ನೋಡಿ ಪ್ರಶ್ನಿಸುತ್ತಲೂ ಇದ್ದಾರೆ. ಅಷ್ಟಕ್ಕೂ ಕರೀನಾ ಕಪೂರ್ ಈ ರೀತಿಯಾಗಿ ಕಂಡುಬರುತ್ತಿರೋದ್ಯಾಕೆ? ಕರೀನಾ ಕಪೂರ್ ಬಗ್ಗೆ ಆಕೆಯ ಅಕ್ಕ ಕರಿಶ್ಮಾ ಕಪೂರ್, ಗಂಡ ಸೈಫ್ ಅಲಿ ಖಾನ್ ಏನಂದಿದ್ದಾರೆ ಅನ್ನೋದನ್ನ ಈ ಸುದ್ದಿಯ ಮೂಲಕ ನಿಮಗೆ ತಿಳಿಸುತ್ತೇವೆ ಕರೀನಾ ಕಪೂರ್ ಫ್ಯಾನ್ಸ್ಗೆ…