Category archive

Kannada News - page 18

‘ಔರಂಗಜೇಬ್ ರೋಡ್’ ಅಲ್ಲ ಇನ್ನುಮುಂದೆ ಅದು CDS ಬಿಪಿನ್ ರಾವತ್ ರೋಡ್? ಮಹತ್ವದ ಬದಲಾವಣೆಗೆ ಮುಂದಾದ…

in Kannada News/News 358 views

ಸಿಡಿಎಸ್ ಬಿಪಿನ್ ರಾವತ್ ಅವರ IAF ನ Mi-17V5 ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನ ಬಳಿ ತೆರಳುತ್ತಿದ್ದಾಗ ಕ್ರ್ಯಾಶ್ ಆಗಿತ್ತು. ಈ ಹೆಲಿಕಾಪ್ಟರ್ ಕ್ರ್ಯಾಶ್ ನಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ಸಿಡಿಎಸ್ ಬಿಪಿನ್ ರಾವತ್ ದೆಹಲಿಯಿಂದ ತಮಿಳುನಾಡಿಗೆ ಹೋಗುತ್ತಿದ್ದರು. ಅಲ್ಲಿ ಅವರು ಸೇನಾ ಶಾಲೆಯಲ್ಲಿ ಉಪನ್ಯಾಸಗಳನ್ನು ನೀಡಬೇಕಾಗಿತ್ತು. ಸಿಡಿಎಸ್ ಬಿಪಿನ್ ರಾವತ್ ಅವರಿಗೆ ಸಂಪೂರ್ಣ ಸೇನಾ ಗೌರವದೊಂದಿಗೆ ಅಂತಿಮ ವಿದಾಯ ನೀಡಲಾಯಿತು. ಜೆಎನ್‌ಯು ಪ್ರೊಫೆಸರ್ ಮತ್ತು ಹಿರಿಯ ಬುದ್ಧಿಜೀವಿ ಆನಂದ್ ರಂಗನಾಥನ್ ಸಿಡಿಎಸ್ ಬಿಪಿನ್ ರಾವತ್ ಬಗ್ಗೆ ಒಂದು…

Keep Reading

“ಭಾರತ ಹಿಂದುಗಳ ದೇಶ, ಇಲ್ಲಿ ಹಿಂದುಗಳ ಕೈಗೇ ಅಧಿಕಾರ ಸಿಗಬೇಕು” ವರಸೆ ಬದಲಿಸಿ ಚಿತ್ರ ವಿಚಿತ್ರ ಹೇಳಿಕೆ ಕೊಟ್ಟು ಏನೇನಂದ್ರು ನೋಡಿ ರಾಹುಲ್ ಗಾಂಧಿ

in Kannada News/News 367 views

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಆಗಾಗ್ಗೆ ಹಿಂದೂ ಹಾಗು ಹಿಂದುತ್ವದ ಬಗ್ಗೆ ಹೇಳಿಕೆಗಳನ್ನ ಕೊಡುತ್ತಲೇ ಇರುತ್ತಾರೆ. ಬರೀ ಇಷ್ಟೇ ಅಲ್ಲದೆ ನಾಥುರಾಮ್ ಗೋಡ್ಸೆಯಿಂದ ಹಿಡಿದು ಗಾಂಧಿಜೀ ವರೆಗೂ ಹೇಳಿಕೆ ಕೊಡುತ್ತಿರುತ್ತಾರೆ‌. ರಾಹುಲ್ ಗಾಂಧಿ ಇದೀಗ ಹಿಂದುಗಳ ಕುರಿತಾದ ಇಂತಹುದೇ ಹೇಳಿಕೆಯೊಂದನ್ನ ನೀಡಿದ್ದು ಎಲ್ಲೆಡ ಅವರ ಈ ಹೇಳಿಕೆಯ ಬಗ್ಗೆಯೇ ಚರ್ಚೆಯಾಗುತ್ತಿದೆ. ಈ ಸುದ್ದಿಯ ಮೂಲಕ ಅಷ್ಟಕ್ಕೂ ರಾಹುಲ್ ಗಾಂಧಿ ಹಿಂದೂ, ಹಿಂದುತ್ವದ ಬಗ್ಗೆ ಏನಂದ್ರು? ಇದರ ಬಗ್ಗೆ ಯಾಕಿಷ್ಟು ಚರ್ಚೆಯಾಗುತ್ತಿದೆ ಅನ್ನೋದನ್ನ ನಿಮಗೆ ತಿಳಿಸುತ್ತೇವೆ. ರಾಜಸ್ಥಾನದ…

Keep Reading

ಬಿಗ್ ಬ್ರೇಕಿಂಗ್: ತಮ್ಮ ಈ ಹುದ್ದೆಯಿಂದ ರಾಜೀನಾಮೆ ನೀಡಿದ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್, ಎಲ್ಲ ಫೈಲ್‌ಗಳೂ ಸಿಎಂ ಕಛೇರಿಗೆ

in Kannada News/News 338 views

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಭಾನುವಾರ (ಡಿಸೆಂಬರ್ 12, 2021) ಕಣ್ಣೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು ಮತ್ತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರಾಜಕೀಯ ಹಸ್ತಕ್ಷೇಪದಿಂದಾಗಿ ಕುಲಪತಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಆರಿಫ್ ಮೊಹಮ್ಮದ್ ಖಾನ್ ಪತ್ರ ಬರೆದಿದ್ದರು. ಆದರೆ, ಒಪ್ಪಂದದ ಬದಲು ಸಿಎಂ ಪಿಣರಾಯಿ ವಿಜಯನ್ ರಾಜ್ಯಪಾಲರ ಉದ್ದೇಶದ ಬಗ್ಗೆಯಢ ಪ್ರಶ್ನೆಗಳನ್ನು ಎತ್ತಿದರು. ಈ ವಿಷಯವು ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ ನೇಮಕಕ್ಕೆ ಸಂಬಂಧಿಸಿದ್ದಾಗಿದೆ. ಯಾರದ್ದೋ ಒತ್ತಡಕ್ಕೆ ಮಣಿದು ರಾಜ್ಯಪಾಲ ಆರಿಫ್…

Keep Reading

ಜೀನ್ಸ್ ಪ್ಯಾಂಟ್ ಗಳಲ್ಲಿ ಸಣ್ಣ ಪಾಕೆಟ್ ಯಾಕಿರುತ್ತೆ ಗೊತ್ತಾ? ಇದರ ಹಿಂದೆಯೂ ಒಂದು ಇತಿಹಾಸ, ಬಹಳಷ್ಟು ಜನರಿಗೆ ಇದರ ಬಗ್ಗೆ ಗೊತ್ತಿಲ್ಲ

in Kannada News/News/ಕನ್ನಡ ಮಾಹಿತಿ 829 views

ನೀವು ಜೀನ್ಸ್ pant ನ್ನ ಧರಿಸಿಯೇ ಇರುತ್ತೀರ. ಜೀನ್ಸ್‌ನಲ್ಲಿ ವಿವಿಧ ಬ್ರ್ಯಾಂಡ್‌, ವಿಭಿನ್ನ ವಿನ್ಯಾಸದ ಜೀನ್ಸ್ ಗಳಿವೆ. ಕಡಿಮೆ ಮತ್ತು ಹೆಚ್ಚು ಪಾಕೆಟ್ಸ್ ಹೊಂದಿರುವ ಜೀನ್ಸ್ ಗಳೂ ಇವೆ. ದಪ್ಪನೆಯ ಬಟ್ಟೆಯಿಂದ ಮಾಡಿದ ಜೀನ್ಸ್ ಸಾಕಷ್ಟು ಬಾಳಿಕೆ ಬರುತ್ತವೆ. ಅದು ಟೀ ಶರ್ಟ್ ಆಗಿರಲಿ, ಶರ್ಟ್ ಆಗಿರಲಿ, ಕುರ್ತಾ ಆಗಿರಲಿ… ಜೀನ್ಸ್‌ನ ಆವಿಷ್ಕಾರದ ಹಿಂದೆ ಅದರ ಬಾಳಿಕೆ ಕೂಡ ಒಂದು ಕಾರಣವಾಗಿದೆ. ಜೀನ್ಸ್‌ನ ಜೊತೆ ಎಂಥಾ ಶರ್ಟ್ ಗಳೂ ಮ್ಯಾಚ್ ಆಗಿಬಿಡುತ್ತವೆ. ಆರಂಭದಲ್ಲಿ ಕಂಪನಿಗಳಲ್ಲಿ ಕೆಲಸ ಮಾಡುವ…

Keep Reading

ರೇಲ್ವೇ ಟ್ರ್ಯಾಕ್‌ನ ಮೇಲೆ ಸಿಲುಕಿಕೊಂಡ 3 ವರ್ಷದ ಮಗುವಿನ ಕಾಲು, ವೇಗವಾಗಿ ಬರುತ್ತಿದ್ದ ರೈಲಿನೆದುರೇ ಮಲಗಿ ಪ್ರಾಣ ಉಳಿಸಿದ ಮಹಿಳೆ, 4 ತುಂಡಾಯ್ತು ದೇಹ

in Kannada News/News 373 views

ಮೊರಾದಾಬಾದ್ (ಯುಪಿ): ದೇಶದೊಳಗೆ ರೈಲು ಅಪಘಾತವಾಗುವುದು ದೊಡ್ಡ ವಿಷಯೇನಲ್ಲ. ಹೌದು, ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸುದ್ದಿಯನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಇದೀಗ ಅಂಥದ್ದೊಂದು ಸುದ್ದಿ ಹೊರಬಿದ್ದಿದೆ. ಇದು ನಮ್ಮನ್ನು ಮತ್ತು ನಿಮ್ಮನ್ನು ಭಾವುಕರನ್ನಾಗಿಸುತ್ತದೆ. ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ವರದಿಯಾಗಿದೆ. ಅಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಅದನ್ನು ಕೇಳಿದ ಬಳಿಕ ಎಂಥವರ ಕಣ್ಣಲ್ಲಿ ಕೂಡ ನೀರು ಬರದೆ ಇರದು. 3 ವರ್ಷದ ಮಗುವಿನ ಜೀವ ಉಳಿಸುವ ವೇಳೆ ರೈಲು ಅಪಘಾತದಲ್ಲಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿರುವ…

Keep Reading

ಕಿಸಾನ್ ಆಂದೋಲನ್ ಅಂತ್ಯ ಮಾಡೋದರ ಹಿಂದಿದೆ ಅಮಿತ್ ಶಾಹ್ ಗುಪ್ತಚರ ರಣತಂತ್ರ: ಪರದೆಯ ಹಿಂದೆಯಿದ್ದೆ ಮಾಡಿ ಮುಗಿಸಿದರು ಈ ಕೆಲಸ

in Kannada News/News 451 views

ಹರಿಯಾಣ ಮತ್ತು ಪಂಜಾಬ್‌ನ ರೈತರು ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಪಡೆಯಲು ಸುಮಾರು 1 ವರ್ಷದಿಂದ ದೆಹಲಿಯ ಗಡಿಯಲ್ಲಿ ಕುಳಿತಿದ್ದರು. ಸರ್ಕಾರ ಮತ್ತು ರೈತರ ನಡುವೆ ಹಲವು ಸುತ್ತಿನ ಮಾತುಕತೆಯೂ ನಡೆದಿತ್ತು, ಆದರೆ ಮಾತುಕತೆಯ ನಂತರವೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿರಲಿಲ್ಲ. ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೂರೂ ಕೃಷಿ ಕಾನೂನುಗಳನ್ನು ಹಿಂಪಡೆಯಲು ನಿರ್ಧರಿಸಿದ್ದರು. ಮೂರು ಕೃಷಿ ಕಾನೂನುಗಳನ್ನು ಹಿಂಪಡೆದ ನಂತರವೂ ಅನೇಕ ಜನರು ಈಗ ಬಿಜೆಪಿ ಮತ್ತು ಅಮಿತ್ ಶಾ ಬಗ್ಗೆ…

Keep Reading

ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮಿನ್ ನೇತನ್ಯಾಹುಗೆ ಭಗವದ್ಗೀತೆ ಗಿಫ್ಟ್ ಮಾಡಿದ ಖ್ಯಾತ ಬಾಲಿವುಡ್ ನಟಿ

in FILM NEWS/Kannada News/News 229 views

ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಇತ್ತೀಚೆಗೆ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಅವರು ಇಸ್ರೇಲ್‌ನ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿದರು ಮತ್ತು ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಭಾರತದಿಂದ ಸ್ಮರಣೀಯ ಉಡುಗೊರೆಯಾಗಿ ನೀಡಿದರು. ಈ ಕ್ಷಣದ ಚಿತ್ರಗಳನ್ನು ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ತನ್ನನ್ನು ಕುಟುಂಬದೊಂದಿಗೆ ಆಹ್ವಾನಿಸಿದ್ದಕ್ಕಾಗಿ ನಟಿ ನೆತನ್ಯಾಹು ಅವರಿಗೆ ಧನ್ಯವಾದ ಅರ್ಪಿಸಿದರು. ಚಿತ್ರವನ್ನು ಹಂಚಿಕೊಂಡ ನಟಿ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ “ನನ್ನನ್ನು ಮತ್ತು ನನ್ನ ಕುಟುಂಬವನ್ನು…

Keep Reading

ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅಂತಿಮ ನಮನದ ಸಮಯದಲ್ಲಿ ಅವರ ಪತ್ನಿ ಮಾಡಿದ್ದೇನು ನೋಡಿ, ಬಳಿಕ ಸುತ್ತಲೂ ಇದ್ದ ಜನರ ಕಣ್ಣಲ್ಲಿ ಹರಿದುಬಂತು ಧರಾಕಾರ ಕಣ್ಣೀರು

in Kannada News/News 152 views

ಶನಿವಾರದಂದು ಜನರಲ್ ಬಿಪಿನ್ ರಾವತ್ ಅವರೊಂದಿಗೆ ಹುತಾತ್ಮರಾದ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮದಲ್ಲಿ ನಡೆಸಲಾಯಿತು. ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಅಂತಿಮ ಸಂಸ್ಕಾರಕ್ಕೆ ಇಡೀ ಗ್ರಾಮದ ಜನರು ಜಮಾಯಿಸಿದ್ದರು. ಈ ವೇಳೆ ವಿವೇಕ್ ಕುಮಾರ್ ಅವರ ಇಡೀ ಕುಟುಂಬ ತುಂಬಾ ದುಃಖಿತವಾಗಿತ್ತು. ಅಲ್ಲಿನ ಇಡೀ ವಾತಾವರಣವನ್ನು ನೋಡಿ ಎಲ್ಲರ ಕಣ್ಣುಗಳು ತೇವವಾಗಿದ್ದವು. ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಅವರ ಸ್ಥಳೀಯ ಗ್ರಾಮವಾದ ಕಾಂಗ್ರಾದ ಜೈಸಿಂಗ್ ನಗರದಲ್ಲಿ ನೆರವೇರಿಸಲಾಯಿತು.…

Keep Reading

ಹೆಲಿಕಾಪ್ಟರ್ ಕ್ರ್ಯಾಶ್‌ನಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ರವರ ಸ್ಥಿತಿಯ ಬಗ್ಗೆ ಲೇಟೆಸ್ಟ್ ಅಪ್‌ಡೇಟ್

in Kannada News/News 445 views

ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದಾರೆ. ಇದೀಗ ಗ್ರೂಪ್ ಕ್ಯಾಪ್ಟನ್ ಆರೋಗ್ಯ ಚಿಂತಾಜನಕವಾಗಿದೆ ಎನ್ನಲಾಗಿದೆ. ಸದ್ಯ ಅವರು ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ 12 ಮಂದಿ ಪ್ರಾಣ ಕಳೆದುಕೊಂಡಿದ್ದರು. ಭಾರತೀಯ ವಾಯುಪಡೆಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಸ್ಥಿತಿ ಚಿಂತಾಜನಕವಾಗಿದೆ ಆದರೆ ಆರೋಗ್ಯ ಸ್ಥಿರವಾಗಿದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿ ಹೇಳಿಕೆ ನೀಡಿದ್ದಾರೆ.…

Keep Reading

ದೇಶದ ಜನತೆಗೆ CDS ಬಿಪಿನ್ ರಾವತ್ ಕೊನೆಯ ಮೆಸೇಜ್ ಕೊಡಲು ಮೊದಲೇ ರೆಕಾರ್ಡ್ ಮಾಡಿಟ್ಟಿದ್ದರು ಈ ವೀಡಿಯೋ: ಕಣ್ಣೀರು ತರಿಸುತ್ತೆ ಅವರ ಮಾತುಗಳು

in Kannada News/News 134 views

ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ನಿಧನದಿಂದಾಗಿ ಈ ಬಾರಿಯ ‘ಸ್ವರ್ಣಿಮ್ ವಿಜಯ್ ಪರ್ವ್’ ಅನ್ನು ಅತ್ಯಂತ ಸರಳವಾಗಿ ಆಚರಿಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ತಮಿಳುನಾಡಿನ ಕುನ್ನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದರು. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ಶೋಕದ ವಾತಾವರಣವಿದೆ. ದೆಹಲಿಯಲ್ಲಿ ಅಂತಿಮ ವಿಧಿವಿಧಾನದ ನಂತರ, ರಾವತ್ ದಂಪತಿಗಳ ಚಿತಾಭಸ್ಮವನ್ನು ಅವರ ಪುತ್ರಿಯರಾದ…

Keep Reading

1 16 17 18 19 20 88
Go to Top