ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಲ್ಲ ಬದಲಾಗಿ “ಇವರೇ” ಹೆಚ್ಚು ಡೇಂಜರಸ್ ಎಂದ ಜೋ ಬೈಡನ್: ಯಾರದು ನೋಡಿ
ವಾಷಿಂಗ್ಟನ್: ‘ಅಫ್ಗಾನಿಸ್ತಾನದ ಅಧಿಕಾರವನ್ನು ವಶಕ್ಕೆ ಪಡೆದಿರುವ ತಾಲಿಬಾನ್‌ಗಿಂತ ಬೇರೆ ದೇಶಗಳಲ್ಲಿ ಸಕ್ರಿಯವಾಗಿರುವ ಅಲ್-ಕೈದಾ ಉ ಗ್ರ ಸಂಘಟನೆಯಿಂದ ಅಮೆರಿಕಕ್ಕೆ ಹೆಚ್ಚು ಅಪಾಯವಿ ದೆ. ಹೀಗಾಗಿ ಅಫ್ಗಾನಿಸ್ತಾನದಲ್ಲಿ ಸೇನೆ ನಿಯೋಜಿಸುವ ಕಡೆ ಹೆಚ್ಚು ಗಮನ ನೀಡಬೇಕಿಲ್ಲ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಎಬಿಸಿ ವಾಹಿನಿಯ ‘ಗುಡ್ ಮಾರ್ನಿಂಗ್ ಅಮೆರಿಕ’ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ಯನ್ನು ವಾಪಸ್ ಕರೆಸಿಕೊಂಡ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ‘ಅಫ್ಗಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳನ್ನು ಸೇನೆಯ ಮೂಲಕ…