Category archive

Kannada News - page 33

ಸಿಎಂ ಯೋಗಿ ಆದಿತ್ಯನಾಥ್ ಎಲ್ಲೇ ಚುನಾವಣೆ ನಿಂತರೂ ಅವರ ವಿರುದ್ಧ ಸ್ಪರ್ಧಿಸಿ ಗೆಲ್ಲುತ್ತೇನೆಂದು‌‌ ಚುನಾವಣಾ ಅಖಾಡಕ್ಕಿಳಿದ ಮಾಜಿ ಐಎಎಸ್ ಅಧಿಕಾರಿ

in Kannada News/News 135 views

ಲಖನೌ: ಸೇವಾ ಅವಧಿ ಮುಗಿಯುವ ಮುನ್ನ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಲು ಆದೇಶಿಸಲ್ಪಟ್ಟ ಉತ್ತರ ಪ್ರದೇಶದ ಮಾಜಿ ಐಪಿಎಸ್​ ಅಧಿಕಾರಿ ಅಮಿತಾಭ್​ ಠಾಕೂರ್​ ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ ಸ್ಪರ್ಧೆಗಿಳಿಯಲು ಮುಂದಾಗಿದ್ದಾರೆ. ಅಮಿತಾಭ್ ಠಾಕೂರ್​ ಅವರ ಪತ್ನಿ ನೂತನ್​ ಠಾಕೂರ್​ ಇಂದು ಲಖನೌನಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದು, “ಆದಿತ್ಯನಾಥ್​ ಅವರು ಮುಖ್ಯಮಂತ್ರಿಯಾಗಿ ಹಲವು ತಪ್ಪು ಮತ್ತು ಭೇದಭಾವದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದ್ದರಿಂದ ಅವರು ನಿಲ್ಲುವ ಕ್ಷೇತ್ರದಲ್ಲೇ ಅಮಿತಾಭ್​ ಚುನಾವಣೆ ಎದುರಿಸಲಿದ್ದಾರೆ” ಎಂದಿದ್ದಾರೆ.…

Keep Reading

“ನಿನ್ ಯೋಗ್ಯತೆಗಿಷ್ಟು ಬೆಂಕಿ ಹಾಕಾ, ಸುಳ್ಯಾಕೆ ಬೊಗಳ್ತೀಯಾ, ವಯಸ್ಸಾಗಿದೆ ಮಾನ ಮರ್ಯಾದೆ ಇಲ್ವಾ?”‌ಪರಸ್ಪರ ಕಿತ್ತಾಡಿಕೊಂಡ ಶಾಸಕ ಹಾಗು ಸಂಸದ

in Kannada News/News 157 views

ತುಮಕೂರು, ಆಗಸ್ಟ್ 14: ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಹಾಗೂ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಸಾರ್ವಜನಿಕ ವೇದಕೆಯಲ್ಲೇ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ‌. ನಂದಿಹಳ್ಳಿಯಲ್ಲಿ ಶನಿವಾರ ಬೆಸ್ಕಾಂ ವಿದ್ಯುತ್ ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಇಬ್ಬರು ಪರಸ್ಪರ ಕೈ ಕೈ ತೋರಿಸಿಕೊಂಡು ಬೈದಾಡಿಕೊಂಡಿದಿದ್ದಾರೆ. ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ 500 ಕೋಟಿ ರೂ. ಮೀಸಲಿಟ್ಟಿದೆ ಎಂದು ಕಾರ್ಯಕ್ರಮದಲ್ಲಿ ತುಮಕೂರು ಸಂಸದ ಜಿ.ಎಸ್. ಬಸವರಾಜು…

Keep Reading

ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಬಂಪರ್ ಬಡ್ಡಿಯ ಮೂಲಕ ಸಿಗಲಿದೆ ದುಪ್ಪಟ್ಟು ಹಣ!

in Kannada News/News/ಕನ್ನಡ ಮಾಹಿತಿ 174 views

ಉಳಿತಾಯ ಮಾಡೋರಿಗೆ ಅಂಚೆ ಇಲಾಖೆ ಸುರಕ್ಷಿತ ತಾಣ ಎಂದೇ ಹೇಳಬಹುದು. ಹಾಗಾದ್ರೆ ಅಂಚೆ ಇಲಾಖೆಯ ಯಾವ ಯೋಜನೆಯಲ್ಲಿ ಹಣ ತೊಡಗಿಸಿದ್ರೆ ಉತ್ತಮ ರಿಟರ್ನ್ಸ್ ಬರುತ್ತೆ? ಇಲ್ಲಿದೆ ಮಾಹಿತಿ. ಉಳಿತಾಯ ಮಾಡಬೇಕೆಂದು ಯೋಚಿಸುತ್ತಿರೋರಿಗೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಅತ್ಯುತ್ತಮ ಆಯ್ಕೆ. ಈ ಯೋಜನೆಗಳಲ್ಲಿ ಹಣ ತೊಡಗಿಸಿದ್ರೆ ಸುರಕ್ಷಿತವಾಗಿರೋ ಜೊತೆ ನಿರೀಕ್ಷಿತ ಬಡ್ಡಿಯೂ ಸಿಗುತ್ತದೆ. ದಿನಗೂಲಿ ನೌಕರನಿಂದ ಹಿಡಿದು ಮಾಸಿಕ ಲಕ್ಷಗಟ್ಟಲೆ ವೇತನ ಪಡೆಯೋ ವ್ಯಕ್ತಿ ತನಕ ಪ್ರತಿಯೊಬ್ಬರೂ ಈ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಬಹುದು. ಪ್ರಸಕ್ತ ಭಾರತೀಯ…

Keep Reading

ಆನಂದ್ ಸಿಂಗ್ ಸಮೇತ ಈ ಎಲ್ಲ ಶಾಸಕರಿಗೂ ಖಡಕ್ ವಾರ್ನಿಗ್ ಕೊಟ್ಟ ಬಿಜೆಪಿ ಹೈಕಮಾಂಡ್: ಬೆಚ್ಚಿಬಿದ್ದ ಅತೃಪ್ತ ಶಾಸಕರು

in Kannada News/News 326 views

ಹೊಸಪೇಟೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ಕಟೀಲ್ ಸೇರಿದಂತೆ, ಅಸಮಾಧಾನಿತ ಯಾರೂ ಕೂಡ ಅಸಮಾಧಾನ ತೋಡಿಕೊಳ್ಳಲು ದೇಹಲಿಗೆ ಬರಬೇಕಾದ ಅಗತ್ಯವಿಲ್ಲಾ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟ ನಿರ್ದೇಶನ ನೀಡಿದೆಯಂತೆ. ರಾಜ್ಯದಲ್ಲಿ ಖಾತೆ ಹಂಚಿಕೆಯ ಖ್ಯಾತೆ ತಾರಕಕ್ಕೇರುತ್ತಿದ್ದಂತೆ ಪದೆ ಪದೆ ಕರೆಮಾಡಿ ಬೆಂಗಳೂರಿಗೆ ಸಚಿವ ಆನಂದಸಿಂಗ್ ಸೇರಿದಂತೆ ಎಂ.ಟಿ.ಬಿ.ನಾಗರಾಜ್, ಎಂ.ಶಂಕರ್ ಮುಖ್ಯಮಂತ್ರಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿದ್ದು ನಂತರ ಸ್ವಲ್ಪಮಟ್ಟಿನ ಸಮಾಧಾನವಾದಂತೆ ಕಂಡುಬಂದು ಒಟ್ಟುಸೇರಿ ಹೇಳಿಕೆ ನೀಡಿದ್ದರೂ ಇದೇ ಆಗಸ್ಟ್ 15ರಂದು ದೆಹಲಿಗೆ ಹೋಗಿ ವರಿಷ್ಠರನ್ನು ಕಂಡು…

Keep Reading

ನಮ್ಮ ಊರಲ್ಲಿ ಧ್ವಜಾರೋಹಣ ಮಾಡೋಕೆ ಬಿಡಲ್ಲ ಎಂದ ಕ್ರಿಶ್ಚಿಯನ್ನರು: ಖಡಕ್ ವಾರ್ನಿಂಗ್ ಕೊಟ್ಟ ಸಿಎಂ, ಯಾವ ಊರು ನೋಡಿ

in Kannada News/News 778 views

ಪಣಜಿ: ಸ್ಥಳೀಯ ಕ್ರಿಶ್ಚಿಯನ್ನರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಗೋವಾ ಜಿಲ್ಲೆಯ ವಾಸ್ಕೋ ಪಟ್ಟಣದ ಸಮೀಪ ಇರುವ ಸಾವೊ ಜಸಿಂಟೊ ದ್ವೀಪದಲ್ಲಿ ಸ್ವಾತಂತ್ರ್ಯ ದಿನದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ರದ್ದುಪಡಿಸಿರುವುದಾಗಿ ನೌಕಾಪಡೆ ತಿಳಿಸಿದ್ದು ಇದರ ಬೆನ್ನಲ್ಲೇ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಿಡಿಮಿಡಿಗೊಂಡಿದ್ದು ಧ್ವಜಾರೋಹಣ ಕಾರ್ಯಕ್ರಮ ನಿಗದಿಯಂತೆ ಮುಂದುವರಿಸುವಂತೆ ಸೂಚಿಸಿದ್ದಾರೆ. ಮಾತ್ರವಲ್ಲದೆ ದ್ವೀಪವಾಸಿಗಳಿಗೆ ಯಾವುದೇ “ಭಾರತ ವಿರೋಧಿ ಚಟುವಟಿಕೆಗಳನ್ನು” “ಕಟ್ಟುನಿಟ್ಟಿನ ಕ್ರಮ” ದೊಂದಿಗೆ ನಿಭಾಯಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. 75ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ನಡೆಸುತ್ತಿರುವ ‘ಆಜಾದಿ…

Keep Reading

ಸೂರ್ಯಾಸ್ತದ ಬಳಿಕ ಅಂದರೆ ಸೂರ್ಯ ಮುಳುಗಿದ ಬಳಿಕ ಅಪ್ಪಿತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ: ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ

in Helath-Arogya/Kannada News/News/ಕನ್ನಡ ಮಾಹಿತಿ 106 views

ಸೂರ್ಯೋದಯದ ನಂತ್ರ ದಿನ ಆರಂಭವಾದ್ರೆ ಸೂರ್ಯಾಸ್ತದ ನಂತ್ರ ಸಂಜೆ ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥದ ಪ್ರಕಾರ, ಸೂರ್ಯಾಸ್ತದ ನಂತ್ರ ಕೆಲವೊಂದು ಕೆಲಸಗಳನ್ನು ಮಾಡಬಾರದು. ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವಿರುತ್ತದೆ. ಇದನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ. ಮನೆಯಲ್ಲಿ ತುಳಸಿಯಿರುವುದು ಶುಭಕರ. ಧರ್ಮಗ್ರಂಥದ ಪ್ರಕಾರ ಸೂರ್ಯಾಸ್ತದ ನಂತ್ರ ಅಪ್ಪಿತಪ್ಪಿಯೂ ತುಳಸಿ ಗಿಡವನ್ನು ಮುಟ್ಟಬಾರದು. ಅದಕ್ಕೆ ನೀರನ್ನು ಹಾಕಬಾರದು. ಇದ್ರಿಂದ ತಾಯಿ ಲಕ್ಷ್ಮಿ ಕೋಪಗೊಳ್ತಾಳೆ. ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಆದರೆ ಸೂರ್ಯಾಸ್ತದ…

Keep Reading

ಖಾತೆ ಕ್ಯಾತೆ ಬಗೆಹರಿಯುತ್ತಲೇ ಸಿಎಂ ಬಸವರಾಜ್ ಬೊಮ್ಮಾಯಿಗೆ ಎದುರಾಯ್ತು ಮತ್ತೊಂದು ಸಂಕಷ್ಟದ ಅಗ್ನಿಪರೀಕ್ಷೆ

in Kannada News/News 83 views

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಪುಟ ರಚನೆ, ಸಚಿವರ ಖಾತೆ ಕ್ಯಾತೆ, ಅಸಮಾಧಾನಿತರ ಭಿನ್ನಮತದ ನಡುವೆ ಈಗ ಆಡಳಿತಾರೂಢ ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಇದೇ ವೇಳೆ ರಾಜ್ಯ ಚುನಾವಣಾ ಆಯೋಗ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರ್ಗಿ ನಗರ ಪಾಲಿಕೆಗಳಿಗೆ ದಿನಾಂಕ ಘೋಷಣೆ ಮಾಡಿದೆ. ಸದ್ಯದಲ್ಲೇ ಕೇಂದ್ರ ಚುನಾವಣಾ ಆಯೋಗ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೂ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಒಂದು ಕಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಎರಡು ವಿಧಾನಸಭಾ…

Keep Reading

ಸಿಎಂ ಬದಲಾವಣೆ ಮಾಡಿಸಿ ಗೆದ್ದೆ ಎಂದಿದ್ದ ಯತ್ನಾಳ್ ರವರಿಗೆ ಈಗ ಈ ಬೇಡಿಕೆಗಳೂ ಈಡೇರಲೇಬೇಕಂತೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಆಗ್ರಹ

in Kannada News/News 107 views

ವಿಜಯಪುರ: ಶೋಷಿತ ಸಮುದಾಯಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವ ಅಧಿಕಾರವನ್ನು ಪ್ರಧಾನಿ ಮೋದಿ ಅವರು ಕೇಂದ್ರದ ಬದಲಾಗಿ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಪಗಳನ್ನು ಹೇಳದೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಮಾತ್ರವಲ್ಲ ಮೀಸಲು ಬೇಡಿಕೆ ಇರುವ ಎಲ್ಲ ಸಮುದಾಯಗಳಿಗೆ ಮೀಸಲು ಬೇಡಿಕೆ ಈಡೇರಿಸಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹಿಸಿದ್ದಾರೆ. ಶುಕ್ರವಾರ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಸೌಲಭ್ಯ ಕಲ್ಪಿಸುವ ಕುರಿತು ನಮ್ಮ…

Keep Reading

ಒಂದೂವರೆ ವರ್ಷದಿಂದ ಆಗದ ಮಂಗಳೂರಿಗನ ಕೆಲಸವನ್ನ ಕೆಲವೇ ಗಂಟೆಗಳಲ್ಲಿ ಮಾಡಿಕೊಟ್ಟ ಪ್ರಧಾನಿ ಮೋದಿ

in Kannada News/News 848 views

ನರೇಂದ್ರ ಮೋದಿ ಭಾರತದ ಪ್ರಧಾನಿ ಆದ ಮೇಲೆ ಡಿಜಿಟಲ್ ಯುಗದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದೆ ಅನ್ನುವುದನ್ನು ಪ್ರತಿಪಕ್ಷಗಳೂ ಒಪ್ಪಿಕೊಳ್ಳುತ್ತವೆ. ಕೇವಲ ಒಂದು ಮೇಲ್ ವರ್ಷಗಳ ಕಾಲ ಆಗದ ಕೆಲಸವನ್ನು ಮಾಡಿಸಿದೆ. ಹಣ ಪಾವತಿಯೂ ಚಿಟಿಕೆ ಹೊಡೆದಷ್ಟೇ ಸುಲಭವಾಗಿದೆ. ಸಚಿವಾಲಯಗಳು ಜನರ ತುದಿ ಬೆರಳಿಗೆ ಸಿಗುತ್ತಿದ್ದು, ಇಲಾಖೆಗಳ ಎಲ್ಲಾ ಮಾಹಿತಿಯೂ ಕ್ಷಣ ಮಾತ್ರದಲ್ಲೇ ಜನರಿಗೆ ಸಿಗುತ್ತಿದೆ. ಅದರಲ್ಲೂ ಕಳೆದ ಆರು ವರ್ಷದಿಂದ ನರೇಂದ್ರ ಮೋದಿಯವರ ಪ್ರಧಾನಮಂತ್ರಿ ಕಾರ್ಯಾಲಯ ಹಲವು ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟು ಜನಸಾಮಾನ್ಯರೂ ಪ್ರಧಾನಮಂತ್ರಿ ಕಚೇರಿಯನ್ನು ತಲುಪಬಹುದು…

Keep Reading

ಹುಟ್ಟುತ್ತಲೇ ಈಕೆಯನ್ನ ಜೀವಂತವಾಗೇ ಹೂತಿದ್ದ ಸಂಬಂಧಿಕರು: ಬಳಿಕ ಈಕೆ ಬದುಕಿಬಂದು ಮಾಡಿದ ಸಾಧನೆ ಎಂಥದ್ದು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ/ಮನರಂಜನೆ 1,192 views

ಒಂದು ಕಾಲದಲ್ಲಿ ಹೆಣ್ಣು ಮಗು ಮನೆಯಲ್ಲಿ ಜನಿಸಿದರೆ ಜನ ಅದನ್ನು ಶಾಪವೆಂದು ಹೇಳುತ್ತಿದ್ದರು. ಮಗಳು ಹುಟ್ಟಿದ ತಕ್ಷಣ ಕಸದ ತೊಟ್ಟಿಗೆ, ಬೀದಿಗೆ ಎ ಸೆ ಯುವ ಅಥವಾ ಕೊ ಲ್ಲು ವ ಅನೇಕ ವರದಿಗಳನ್ನು ಸಹ ನೀವು ಕೇಳಿರಬೇಕು. 1960 ರಲ್ಲಿ ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಕೊಟಡಾ ಗ್ರಾಮದಲ್ಲಿ ಜನಿಸಿದ ಗುಲಾಬೊ ಸಪೆರಾ ಜೊತೆಗೂ ಇದೇ ರೀತಿಯ ಘಟನೆ ಸಂಭವಿಸಿತ್ತು. ‘ಬಿಗ್ ಬಾಸ್ 5’ ಸ್ಪರ್ಧಿಯಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗುಲಾಬೊ ಸಪೆರಾ ಈ ವಿಷಯವನ್ನ ಖುದ್ದು…

Keep Reading

1 31 32 33 34 35 88
Go to Top