Category archive

Kannada News - page 43

ದರ್ಶನ್ ಹ-ಲ್ಲೆ ಆರೋಪಕ್ಕೆ ಬಿಗ್ ಟ್ವಿಸ್ಟ್: ಸುಳ್ಳು ಹೇಳಿ ಸಿಕ್ಕಿಬಿದ್ರಾ ಇಂದ್ರಜಿತ್ ಲಂಕೇಶ್?

in FILM NEWS/Kannada News/News 168 views

ಮೈಸೂರು: ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹ-ಲ್ಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಸಿಬ್ಬಂದಿಯೇ ಸ್ಪಷ್ಟನೆ ನೀಡಿದ್ದು, ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ. ದರ್ಶನ್ ರಿಂದ ಹ-ಲ್ಲೆ-ಗೊಳಗಾಗಿದ್ದಾರೆ ಎನ್ನಲಾದ ಮೈಸೂರಿನ ಸಂದೇಶ್ ಹೋಟೇಲ್ ಸಿಬ್ಬಂದಿ ಗಂಗಾಧರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆ ದಿನ ದರ್ಶನ್ ರ‌್ಯಾಶ್ ಆಗಿ ಮಾತನಾಡಿದ್ದರು ಹೊರತು ಹ-ಲ್ಲೆ ನಡೆಸಿಲ್ಲ. ಊಟ ನೀಡಲು ಸ್ವಲ್ಪ ತಡವಾಗಿತ್ತು. ಅದಕ್ಕೆ ಕೋಪದಿಂದ ಮಾತನಾಡಿದ್ದಾರೆ ಅಷ್ಟೇ ಯಾವುದೇ ಹ-ಲ್ಲೆ ನಡೆಸಿಲ್ಲ ಎಂದರು.…

Keep Reading

ಹಳೇ ಸಿಲಿಂಡರ್‌ಗಳಿಗೆ ಗುಡ್ ಬೈ, ಬಂತು ಹೊಸ ಆಕರ್ಷಕ ಸಿಲಿಂಡರ್‌ಗಳು: ಹಳೇ ಸಿಲಿಂಡರ್ ಹೇಗೆ ರಿಪ್ಲೇಸ್ ಮಾಡೋದು?

in Kannada News/News/ಕನ್ನಡ ಮಾಹಿತಿ 446 views

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಗ್ರಾಹಕರ ಅನುಕೂಲಕ್ಕಾಗಿ ಹೊಸ ಬಗೆಯ ಸ್ಮಾರ್ಟ್ ಅಡುಗೆ ಅನಿಲ ಸಿಲಿಂಡರ್ ಅನ್ನು ಪರಿಚಯಿಸಿದೆ. ಇದಕ್ಕೆ “ಕಾಂಪೊಸಿಟ್ ಸಿಲಿಂಡರ್” ಎಂದು ಹೆಸರಿಟ್ಟಿದ್ದು, ಸ್ಮಾರ್ಟ್ ಕಿಚನ್ ಪರಿಕಲ್ಪನೆಗೆ ತಕ್ಕಂತೆ ಈ ಸಿಲಿಂಡರ್ ರೂಪಿಸಿರುವುದಾಗಿ ಹೇಳಿಕೊಂಡಿದೆ. ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಬಳಕೆಯಾಗಿದೆ, ಎಷ್ಟು ಉಳಿದುಕೊಂಡಿದೆ ಎಂಬುದನ್ನು ನೋಡಬಹುದಾಗಿರುವುದು ಇದರ ವಿಶೇಷಗಳಲ್ಲಿ ಪ್ರಮುಖವಾಗಿದೆ. ಈ ಸಿಲಿಂಡರ್‌ನ ಇನ್ನಿತರ ವಿಶೇಷತೆಗಳೇನು? ಮುಂದಿದೆ ವಿವರ… ಬಲಿಷ್ಠ ಹಾಗೂ ಸುರಕ್ಷಿತ ಸಿಲಿಂಡರ್ ಸಾಮಾನ್ಯ ಸಿಲಿಂಡರ್‌ಗಿಂತ ಈ ಇಂಡೇನ್ ಕಾಂಪೊಸಿಟ್ ಸಿಲಿಂಡರ್…

Keep Reading

ಕಾರಣಾಂತರಗಳಿಂದ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಎಷ್ಟು ಹಣ ವಾಪಸ್ ಬರುತ್ತೆ? ಎಷ್ಟು % ಕಟ್ ಆಗುತ್ತೆ? ಇಲ್ಲಿದೆ ಮಾಹಿತಿ

in Kannada News/News/ಕನ್ನಡ ಮಾಹಿತಿ 172 views

ರೈಲಲ್ಲಿ ಪ್ರಯಾಣಿಸುವವರು ಒಂದು ವೇಳೆ ಅವರ ಟಿಕೆಟ್ ಕ್ಯಾನ್ಸೆಲ್ ಮಾಡಿದರೆ ಅದರ ಹಣ ವಾಪಸಾಗುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ರೀತಿ ಹಣ ವಾಪಸು ಕೊಡಲೂ ಸಾಕಷ್ಟು ನಿಯಮವಿದೆ. ಯಾವ ಸಮಯದಲ್ಲಿ ಟಿಕೆಟ್ ಬುಕ್ ಆಗಿದೆ? ಯಾವ ಸಮಯದಲ್ಲಿ ಕ್ಯಾನ್ಸಲ್ ಆಗಿದೆ ಎನ್ನುವ ಹಲವು ವಿಚಾರಗಳನ್ನು ಗಮನಿಸಿಯೇ ಎಷ್ಟು ಹಣ ವಾಪಸು ಕೊಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಟಿಕೆಟ್​ ಆರ್​ಎಸಿ ಅಥವಾ ವೇಟಿಂಗ್ ಲಿಸ್ಟ್​ನಲ್ಲಿದ್ದರೆ: ಸಾಮಾನ್ಯವಾಗಿ ನೀವು ಟಿಕೆಟ್ ಕಾಯ್ದಿರಿಸಲು ಹೋದಾಗ ನಿಮ್ಮ ಟಿಕೆಟ್ ವೇಟಿಂಗ್​ ಲಿಸ್ಟ್…

Keep Reading

“ಮದುವೆ ಆದರೆ ಅವನನ್ನೇ ಇಲ್ಲವಾದರೆ ಮದುವೆಯೇ ಆಗಲ್ಲ” ಹಠಬಿಡದೇ ಕೊನೆಗೂ ಅಂಕಿತ್‌ನನ್ನ ಮದುವೆಯಾದ ರುಬೀನಾ

in Kannada News/News 5,146 views

ಮಕ್ಕಳ ಹಠದೆದುರು ಪೋಷಕರು ಸದಾ ತಲೆಬಾಗುತ್ತಾರೆ.‌ ಅಷ್ಟೇ ಅಲ್ಲದೆ ಒಂದು ವೇಳೆ ಪ್ರೀತಿಯು ನಿಜವಾಗಿದ್ದರೆ ಅಂತಹ ಪ್ರೇಮಿಗಳು ಒಂದಾಗೇ ಆಗುತ್ತಾರೆ ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳು ನಮಗೆ ಕಾಣಸಿಗುತ್ತವೆ.‌ ಇಂತಹುದೇ ಒಂದು ಪ್ರೇಮಗಾಥೆ ಬಿಹಾರದ ಛಪರಾ ದಲ್ಲಿ ಕಂಡುಬಂದಿದೆ. ಈ ಮದುವೆಯ ಸುದ್ದಿ ಈಗ ಬಿಹಾರ ರಾಜ್ಯದಿಂದ ಹಿಡಿದು ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ಮದುವೆ ಚರ್ಚೆಯಾಗಲು ಕಾರಣ ವಧು ಹಾಗು ವರರ ಭಿನ್ನ ಧರ್ಮಗಳಾಗಿವೆ. ಸಿಕ್ಕಿತು ಸಾಮಾಜಿಕ ಮಾನ್ಯತೆ ಸಮಾಜ ಏನನ್ನುತ್ತೋ ಅನ್ನೋದನ್ನೂ ಲೆಕ್ಕಿಸದೆ ರುಬೀನಾ‌ ಖಾತೂನ್ ಎಂಬ…

Keep Reading

ಮೋದಿ ಸಂಪುಟದ ಬಡ ಮಂತ್ರಿ ಇವರು, ಇವರ ಆಸ್ತಿ ಎಷ್ಟು ಗೊತ್ತಾ?

in Kannada News/News 273 views

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಂಪುಟವನ್ನು ವಿಸ್ತರಿಸಿದ್ದಾರೆ. ಈ ಸಂಪುಟದಲ್ಲಿ ಒಟ್ಟು 43 ಸಂಸದರನ್ನು ಸಚಿವರನ್ನಾಗಿ ಮಾಡಲಾಗಿದೆ. 36 ಹೊಸ ನಾಯಕರು ಮೋದಿ ಕ್ಯಾಬಿನೆಟ್ ಗೆ ಪ್ರವೇಶ ಪಡೆದಿದ್ದಾರೆ. ಈ ಸಂಪುಟದಲ್ಲಿ ಯುವ ನಾಯಕರಿಗೆ ಸಚಿವರಾಗಲು ಅವಕಾಶ ನೀಡಲಾಗಿದೆ. ಈ ಕ್ಯಾಬಿನೆಟ್ ವಿಸ್ತರಣೆಯಲ್ಲಿ 15 ನಾಯಕರನ್ನು ಕ್ಯಾಬಿನೆಟ್ ಮತ್ತು 28 ನಾಯಕರನ್ನು ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ. ಪ್ರಧಾನಿ ಮೋದಿಯವರ ಈ ಸಂಪುಟದಲ್ಲಿ ಪುನರ್ರಚನೆಯ ನಂತರ ಒಟ್ಟು ಕ್ಯಾಬಿನೆಟ್ ಸಂಖ್ಯೆ 78 ಕ್ಕೆ ಏರಿದೆ. ಹೊಸ…

Keep Reading

IANS-CVoter ಸಮೀಕ್ಷೆ: ಉತ್ತರಪ್ರದೇಶದಲ್ಲಿ ಮತ್ತೆ ಭರ್ಜರಿ ಜಯ ಗಳಿಸಲಿದೆ ಬಿಜೆಪಿ, ಎಷ್ಟು ಸೀಟು ಗೆಲ್ಲಲಿದೆ ಗೊತ್ತಾ??

in Kannada News/News 882 views

UP ELECTION 2022: ಮುಂದಿನ ವರ್ಷ 2022 ರಲ್ಲಿ ನಡೆಯಲಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಬಗ್ಗೆ ಇತ್ತೀಚೆಗೆ ಸಮೀಕ್ಷೆಯೊಂದು ನಡೆಸಲಾಗಿದೆ. ಈ ಸಮೀಕ್ಷೆಯನ್ನು ಐಎಎನ್‌ಎಸ್-ಸಿವೊಟರ್ ಎಂಬ ಹೆಸರಾಂತ ಸಮೀಕ್ಷಾ ಸಂಸ್ಥೆ ನಡೆಸಿದೆ. ಈ ಸಮೀಕ್ಷೆಯ ಪ್ರಕಾರ, 2022 ರ ಚುನಾವಣೆಯಲ್ಲೂ ಭರ್ಜರಿ ಗೆಲುವಿನ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು‌ ಭಾರೀ ಬಹುಮತದೊಂದಿಗೆ ಮತ್ತೆ ಸಿಎಂ ಆಗುತ್ತಾರೆ ಎಂದು ಶೇಕಡಾ 52 ರಷ್ಟು ಜನರು ಹೇಳಿದ್ದಾರೆ. ಸಮೀಕ್ಷೆಯಲ್ಲಿ 37 ಪ್ರತಿಶತದಷ್ಟು ಜನರು ಅಂದರೆ ಮತದಾರರು…

Keep Reading

ಬೃಹತ್ ಹಡಗುಗಳನ್ನ ತನ್ನತ್ತ ಅನಾಮತ್ತಾಗಿ ಸೆಳೆಯುತ್ತಿತ್ತು ಈ ದೇವಾಲಯ: ಇದರಲ್ಲಿ ಬಳಸಿದ್ದ ಟೆಕ್ನಾಲಜಿ‌ ಏನಿತ್ತು ಗೊತ್ತೇ?

in Kannada News/News/Story/ಕನ್ನಡ ಮಾಹಿತಿ 3,885 views

ಭಾರತವು ವಿಸ್ಮಯ, ರಹಸ್ಯಗಳಿಂದ ಕೂಡಿದ ದೇಶವಾಗಿದೆ. ಇಂತಹದ್ದೇ ಹಲವು ಮಾಹಿತಿಗಳು ಕಾಲ ಕಾಲಕ್ಕೆ ನಮ್ಮ ಅನುಭವಕ್ಕೂ ಬರುತ್ತಿರುತ್ತವೆ, ಆದರೆ ಅವುಗಳ ರಹಸ್ಯವನ್ನ ಭೇದಿಸಲು ಮಾತ್ರ ಸಾಧ್ಯವಾಗದೇ ಉಳಿದ ಹಲವು ನಿದರ್ಶನಗಳೂ ನಮ್ಮಲ್ಲಿವೆ. ಭಾರತದ ಇತಿಹಾಸವು ಅಂತಹ ಅನೇಕ ರಹಸ್ಯಗಳನ್ನ ತನ್ನ ಗರ್ಭದಲ್ಲೇ ಅಡಗಿಸಿಟ್ಟುಕೊಂಡಿದೆ. ಅಂತಹ ಕೆಲವು ಆಶ್ಚರ್ಯಕರ ಸಂಗತಿಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ. ಇಂದು ನಾವು ನಿಮಗೆ 52 ಟನ್ ಮ್ಯಾಗ್ನೆಟ್ ಅಳವಡಿಸಲಾಗಿರುವ ದೇವಾಲಯದ (ಸೂರ್ಯ ಮಂದಿರ) ಬಗ್ಗೆ ತಿಳಿಸಲಿದ್ದೇವೆ. ಹೌದು ಈ ದೇವಾಲಯ ಕೊನಾರ್ಕ್‌ನ ಸೂರ್ಯ…

Keep Reading

ರೈಲಿನ ಬೋಗಿಗಳ ಹಿಂದೆ X ಎಂಬ ಚಿಹ್ನೆ ಹಾಗು LV ಅಂತ ಬರೆಯುವುದಾದರೂ ಯಾಕೆ? ಏನಿದರ ಹಿಂದಿ‌ನ ಅರ್ಥ?

in Kannada News/News/ಕನ್ನಡ ಮಾಹಿತಿ 116 views

why is the sign of ‘X’ on the last train of the train: ಬಹುತೇಕ ಭಾರತದ ಎಲ್ಲರೂ ಭಾರತೀಯ ರೈಲಿನಲ್ಲಿ ಪ್ರಯಾಣಿಸಿಯೇ ಇರುತ್ತೀರ ಹಾಗು ಹಲವಾರು ಬಾರಿ ರೈಲುಗಳಲ್ಲಿ ಜನ ಒಂದಿಲ್ಲೊಂದು ಚಿಹ್ನೆ (sign) ಗಳನ್ನ ನೋಡಿಯೇ ಇರುತ್ತೀರ ಹಾಗು ಸಾಮಾನ್ಯ ಜನರಿಗೆ ಅವುಗಳ ಅರ್ಥವೇನು ಅಂತ ಯೋಚಿಸುವ ಹಾಗೆ ಮಾಡಿರುತ್ತದೆ. ಅಂಥದ್ರಲ್ಲಿ ಹಲವಾರು ಬಾರಿ ಪ್ಲ್ಯಾಟಫಾರಂ ನಲ್ಲಿ ನಿಂತ ನಾಗರಿಕರ ಎದುರು ಟ್ರೇನ್ ಪಾಸ್ ಆದಾಗ ರೈಲಿನ ಕೊನೆಯ ಬೋಗಿಯ ಹಿಂದೆ…

Keep Reading

ಕೋವಿಡ್ ನಿಂದ ಅಪ್ಪ ಅಮ್ಮನನ್ನ ಕಳೆದುಕೊಂಡ 100 ಮಕ್ಕಳನ್ನ ದತ್ತು ಪಡೆದ 25 ವರ್ಷದ ಯುವಕ

in Kannada News/News/Story/ಕನ್ನಡ ಮಾಹಿತಿ 487 views

ಕೆಲವರನ್ನೂ ನೋಡುವಾಗ ಅಥವಾ ಅವರ ಬಗ್ಗೆ ಕೇಳುವಾಗ ಇಂಥವರೂ ಇರುತ್ತಾರಾ… ಇವರು ಆ ದೇವರ ಅವತಾರ ಪುರುಷನೇ ಇರಬೇಕು ಎಂದು ಅನಿಸದಿರಲ್ಲ… ಅಂಥ ವ್ಯಕ್ತಿಗಳನ್ನು ನೋಡುವಾಗ ಯಾರೂ ಇಲ್ಲದವರ ರಕ್ಷಣೆಗೆ ದೇವ ಒಬ್ಬನನ್ನು ಕಳುಹಿಸಿಯೇ ಕಳುಸುತ್ತಾನೇ ಎಂಬ ಭರವಸೆ ಮೂಡುವುದು… ಕೋವಿಡ್‌ 19 2ನೇ ಅಲೆ ಭಾರತಕ್ಕೆ ದೊಡ್ಡ ನಷ್ಟವನ್ನೇ ಉಂಟು ಮಾಡಿದೆ…ಅದರ ಹೊಡೆತಕ್ಕೆ ಎಷ್ಟೋ ಕುಟುಂಬಗಳು ನಲುಗಿ ಹೋಗಿವೆ. ಕೊರೊನಾದಿಂದ ಅಪ್ಪ-ಅಮ್ಮನನ್ನು ಕಳೆದುಕೊಂಡು ಎಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಇಂಥ ಅನಾಥ ಮಕ್ಕಳ ಪಾಲಿಗೆ ದೇವರಾಗಿದ್ದಾರೆ ಜೈ…

Keep Reading

ಕೋವಿಡ್ ನಿಂದ ಲೈಫೇ ಬರ್ಬಾದ್ ಆಯ್ತು, ಬೀದಿ ಬದಿಯಲ್ಲಿ‌ ಮೀನು ಮಾರಾಟ ಮಾಡುತ್ತದ್ದಾನೆ ಖ್ಯಾತ ನಟ

in FILM NEWS/Kannada News/News/Story/ಕನ್ನಡ ಮಾಹಿತಿ 134 views

ಕೋಲ್ಕತಾ: ಕಿರುತೆರೆಯಲ್ಲಿ ಬಹುಬೇಡಿಕೆಯ ನಟನಾಗಿದ್ದ ಬಂಗಾಳಿಯ ಅರಿಂದಮ್ ಪ್ರಮಣಿಕ್, ಇದೀಗ ಅವಕಾಶಗಳಿಲ್ಲದೆ ಮೀನು ಮಾರಾಟ ಮಾಡುತ್ತಿದ್ದಾರೆ. ಒಂದು ಟೈಮಿನಲ್ಲಿ ಬ್ಯುಝಿ ಕಲಾವಿದನಾಗಿದ್ದ ಈತ ಇದೀಗ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ಪ್ರತಿಭಾವಂತ ನಟನೆಂದೆ ಗುರುತಿಸಿಕೊಂಡಿದ್ದ ಅರಿಂದಮ್ ಬದುಕು ಹೀಗೆ ಬೀದಿಗೆ ಬಿದ್ದಿರುವುದಕ್ಕೆ ಕಾರಣ ಪಾಪಿ ಕೋವಿಡ್. ಹೌದು, ಕ್ರೂರಿ ಕೋವಿಡ್ ಅದೆಷ್ಟೋ ಜನರ ಕೆಲಸ ಕಸಿದುಕೊಂಡು ಬೀದಿಗೆ ನೂಕಿತು. ಒಂದು ತುತ್ತಿನ ಊಟಕ್ಕೆ ಪರಿತಪಿಸುವಂತಹ ಪರಸ್ಥಿತಿ ತಂದೊಡ್ಡಿತು. ಕೋವಿಡ್ ಎರಡನೇ ಅಲೆಯಿಂದ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡವು. ಇದರಿಂದ ನಟ ಅರಿಂದಮ್…

Keep Reading

1 41 42 43 44 45 88
Go to Top