Category archive

Kannada News - page 44

ಕೊಪ್ಪಳದಿಂದ ಹೊರಟು ಗೋವಾ ಬೀಚ್ ನಲ್ಲಿ ಕಡಲೆಕಾಯಿ ಮಾರುತ್ತಿದ್ದ ಯುವಕ ಇಂದು ಬ್ರಿಟನ್ ಸೇನೆಯ ಖಡಕ್ ಅಧಿಕಾರಿ

in Kannada News/News/Story/ಕನ್ನಡ ಮಾಹಿತಿ 308 views

ಕೊಪ್ಪಳದಿಂದ ಗೋವಾಕ್ಕೆ ಹೋಗಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಜೀವನೋತ್ಸಾಹ ಕಳೆದುಕೊಳ್ಳದ ಗೋಪಾಲ ವಾಕೋಡೆ ಈಗ ಬ್ರಿಟನ್ ಸೇನೆ ಸೇರಿದ್ದಾರೆ. ಅಲ್ಲಿನ ಸ್ಥಳೀಯ ಕ್ರಿಕೆಟ್​ನಲ್ಲೂ ಮಿಂಚಿದ್ದಾರೆ. ಇವರ ಜೀವನದ ಕಥೆ ಚಿತ್ರೀಕರಣ ಆಗಲಿದೆ. ಕೊಪ್ಪಳ: ಬಡತನ ಮತ್ತು ಅನಕ್ಷರತೆ ತಾಂಡವವಾಡುತ್ತಿದ್ದ ಕುಟುಂಬದಲ್ಲಿ ಜನಿಸಿದ್ದ ಶಹಪುರ ಗ್ರಾಮದ ಗೋಪಾಲ ವಾಕೋಡೆ ಎಂಬ ಬಾಲಕ ಕೌಟುಂಬಿಕ ಸಮಸ್ಯೆಯ ಸುಳಿಗಳಿಂದ ಸುಧಾರಿಸಿಕೊಂಡು, ವರ್ತಮಾನ ಕಾಲದಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬ್ರಿಟೀಷ್ ಸೇನೆ ಸೇರಿದ್ದಾನೆ. ಇಂಗ್ಲೆಂಡ್​ನ ಈಸ್ಟ್ ಮಿಡ್ಲ್ ನಲ್ಲಿರುವ ಬ್ರಿಟೀಷ್…

Keep Reading

ಜರ್ಮನಿಯಿಂದ ಭಾರತಕ್ಕೆ ಬಂದು ಗೋ‘ಮಾತೆ’ ಯಾದ ಮಹಿಳೆ: ಈಕೆಗೆ ಭಾರತ ಸರ್ಕಾರದಿಂದಲೂ ಸಿಕ್ಕಿದೆ ಗೌರವ, ಈ ಕೆಲ ವಿಶಿಷ್ಟ ಸಾಧಕರ ಬಗ್ಗೆ ನಿಮಗೆ ಗೊತ್ತೇ?

in Kannada News/News/Story/ಕನ್ನಡ ಮಾಹಿತಿ 133 views

2019 ರ ಗಣರಾಜ್ಯೋತ್ಸವಕ್ಕೂ ಮುನ್ನಾದಿನ ಕೇಂದ್ರ ಸರ್ಕಾರ ಪದ್ಮ ಗೌರವ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ನಾಲ್ಕು ಮಂದಿಗೆ ಪದ್ಮ ವಿಭೂಷಣ, 14 ಮಂದಿಗೆ ಪದ್ಮ ಭೂಷಣ ಮತ್ತು 94 ಗಣ್ಯರಿಗೆ ಪದ್ಮ ಶ್ರೀ ಗೌರವ ನೀಡಲಾಗಿತ್ತು. ನಿಸ್ಸಂಶಯವಾಗಿಯೂ ಪ್ರತಿಯೊಬ್ಬರೂ ಈ ಗೌರವಕ್ಕೆ ಅರ್ಹರೇ. ಆದರೂ ಆಗಿನ ಪುರಸ್ಕತರು ಗಮನ ಸೆಳೆದದ್ದು ಮಾತ್ರ ವಿಶಿಷ್ಟ ಕಾರಣಗಳಿಂದ…ಅಂಥ ಆಯ್ದ ಕೆಲವು ಸಾಧಕರ ಬದುಕಿನ ಹಾದಿಯ ಒಂದು ಹಿನ್ನೋಟ… ಗೋಸೇವೆಗೆ ಬದುಕು ಮೀಸಲಿಟ್ಟ ಜರ್ಮನ್‌ ಮಹಿಳೆ ಜರ್ಮನಿ ಮೂಲದ…

Keep Reading

ಮೊಟ್ಟ ಮೊದಲ ಬಾರಿಗೆ ಬಯಲಾಯ್ತು ಲಕ್ಷಾಂತರ ವರ್ಷಗಳ ಅಮರನಾಥ್ ಗುಹೆಯ ರಹಸ್ಯ ಹಾಗು ಚಮತ್ಕಾರಗಳು

in Kannada News/News/Story/ಕನ್ನಡ ಮಾಹಿತಿ 144 views

ಎಲ್ಲರಿಗೂ ಅಮರನಾಥ ಯಾತ್ರೆ ಪರಿಚಯವಿದೆ. ಆದರೆ ಇಲ್ಲಿಯವರೆಗೆ ಅಮರನಾಥ ಗುಹೆಯ ರಹಸ್ಯಗಳನ್ನು ಮತ್ತು ಅದ್ಭುತಗಳನ್ನು ಕಂಡುಹಿಡಿಯಲು ಯಾವುದೇ ವ್ಯಕ್ತಿಗೂ ಸಾಧ್ಯವಾಗಿಲ್ಲ. ಆದರೆ ಅಮರನಾಥ ಗುಹೆ ಪ್ರತಿ ಅರ್ಥದಲ್ಲಿ ಅದ್ಭುತ ಮತ್ತು ಅಕಲ್ಪನೀಯವಾಗಿದೆ. ಬನ್ನಿ ಹಾಗಿದ್ದರೆ ಅಮರನಾಥ ಗುಹೆಯ ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ.. ಅಮರನಾಥ್ ಹಿಂದೂಗಳ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದು. ಇದು ಕಾಶ್ಮೀರದ ಶ್ರೀನಗರ ನಗರದ ಈಶಾನ್ಯಕ್ಕೆ 66 ಕಿ.ಮೀ ದೂರದಲ್ಲಿದೆ ಮತ್ತು ಸಮುದ್ರ ಮಟ್ಟದಿಂದ 13,600 ಅಡಿ ಎತ್ತರದಲ್ಲಿದೆ. ಈ ಗುಹೆಯ ಉದ್ದ 19 ಮೀಟರ್, ಅಗಲ…

Keep Reading

ಅಮೀರ್ ಖಾನ್ ಅಷ್ಟೇ ಅಲ್ಲ ಆತನ ಅಳಿಯನೂ ತನ್ನ ಹೆಂಡತಿಗೆ ನೀಡಿದ್ದಾನೆ ತಲಾಕ್

in FILM NEWS/Kannada News/News/ಸಿನಿಮಾ 348 views

ಕಿರಣ್ ರಾವ್ ಅವರೊಂದಿಗಿನ ಅಮೀರ್ ಖಾನ್ ಅವರ ವಿಚ್ಛೇದನೆ ಹಾಗು ದೂರವಾಗುವ ಘಟನೆಯ ಮಧ್ಯೆ ಇದೀಗ ಅಮೀರ್ ಖಾನ್ ಸೋದರಳಿಯ ಇಮ್ರಾನ್ ಖಾನ್ ಅವರ ವೈವಾಹಿಕ ಜೀವನವು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗುತ್ತಿದೆ.  ಇಮ್ರಾನ್ ಅವರ ಪತ್ನಿ ಅವಂತಿಕಾ ಮಲಿಕ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಕೋಟ್ ಒಂದನ್ನ ಹಂಚಿಕೊಂಡಿದ್ದಾರೆ, ಇದು ಅವರ ವೈವಾಹಿಕ ಜೀವನಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ. ಬರಹಗಾರ ಜುನೋಟ್ ಡಯಾಜ್ ಅವರ ಕೋಟ್ ಒಂದನ್ನ ಅವಂತಿಕಾ ಹಂಚಿಕೊಂಡಿದ್ದಾರೆ. “ಇಷ್ಟು ವರ್ಷಗಳಲ್ಲಿ ನೀವು ಏನಾದರೂ…

Keep Reading

ಪ್ರತಿಯೊಂದು ಶಿವನ ದೇವಾಯದಲ್ಲೂ ಶಿವಲಿಂಗದ ಎದುರು ನಂದಿ ವಿಗ್ರಹವಿರುವ ಹಿಂದಿರುವ ಅಸಲಿ ಕಾರಣವೇನು ಗೊತ್ತಾ?

in Kannada News/News/ಕನ್ನಡ ಮಾಹಿತಿ/ಜ್ಯೋತಿಷ್ಯ 86 views

ಶಿವನು ಕೈಲಾಸ ವಾಸಿಯಾಗಿದ್ದಾನೆ, ಶಿವನ ಅನೇಕ ಐತಿಹಾಸಿಕ ದೇವಾಲಯಗಳು ಭಾರತದಲ್ಲಿವೆ, ನೀವು ಶಿವನ ದೇವಾಲಯಗಳಿಗೆ ಭೇಟಿ ನೀಡಿದ್ದರೆ, ಅಲ್ಲಿ ನಂದಿಯ ಪ್ರತಿಮೆ ಇಲ್ಲದ ದೇವಾಲಯಗಳು ಇರದೇ ಇರೋದನ್ನ ನೀವು ಗಮನಿಸಿರುತ್ತೀರ‌. ನಂದಿ ಶಿವನ ವಾಹನ. ಶಿವನ ಎಲ್ಲಾ ದೇವಾಲಯಗಳಲ್ಲಿ ನಂದಿಯ ವಿಗ್ರಹವು ಶಿವನ ಜೊತೆಗೆ ಅಂದರೆ ದೇವಾಲಯದ ಎದುರು ಇದ್ದೇ ಇರುತ್ತದೆ. ನಂದಿ ಶಿವನ ವಾಹನವಾಗಿದ್ದಾದರೂ ಹೇಗೆ? ನಂದಿ ಯಾವಾಗಲೂ ಶಿವನೊಂದಿಗೇ ಏಕೆ ಇರುತ್ತೆ ಅನ್ನೋದು ನಿಮಗೆ ಗೊತ್ತೇ? ಬನ್ನಿ ಹಾಗಿದ್ದರೆ ಅದರ ಬಗ್ಗೆ ನಿಮಗೆ ತಿಳಿಸುತ್ತೇವೆ.…

Keep Reading

ಅಮೀರ್-ಕಿರಣ್ ರಾವ್ ಡೈವೋರ್ಸ್‌ಗೆ ಬಿಗ್ ಟ್ವಿಸ್ಟ್: ವಿಚ್ಛೇದನಕ್ಕೆ ಬರ್ಖಾ ದತ್ ಅಮೀರ್ ಖಾನ್ ನಡುವಿನ‌ ಅಫೇರ್ ಕಾರಣ? Fact Check

in FILM NEWS/Kannada News/News/ಸಿನಿಮಾ 334 views

ಬಾಲಿವುಡ್ ನಟ ಅಮೀರ್ ಖಾನ್ ವಿಚ್ಛೇದನದ ನಂತರ, ಸೋಶಿಯಲ್ ಮೀಡಿಯಾದಲ್ಲಿ ಆಘಾತಕಾರಿ ಸುದ್ದಿಯೊಂದು ಹರಿದಾಡುತ್ತಿದೆ. ಈ ಸುದ್ದಿಯ ಪ್ರಕಾರ, ಅಮೀರ್ ಮತ್ತು ಕಿರಣ್ ರಾವ್ ಅವರ ವಿಚ್ಛೇದನದ ಹಿಂದೆ ಪತ್ರಕರ್ತೆ ಬರ್ಖಾ ದತ್ ಇದ್ದಾರೆ ಎಂದು ಹೇಳಲಾಗುತ್ತಿದೆ. ಕಾರ್ಗಿಲ್ ಪ್ರವಾಸದ ನಂತರ ಇಬ್ಬರ ನಡುವಿನ ‘ಸ್ನೇಹ’ ಗಾಢವಾಗಿತ್ತು ಎಂದು ವೈರಲ್ ಸಂದೇಶದೊಂದಿಗೆ ವೀಡಿಯೊವೊಂದು ಸದ್ಯ ವೈರಲ್ ಆಗುತ್ತಿದೆ. ಈ ಪೋಸ್ಟ್ ನಲ್ಲಿ, “ದರಿದ್ರ ಬರ್ಖಾ ದತ್ತ್ ಳೇ ಅಮೀರ್ ಖಾನ್ ವಿಚ್ಛೇದನಕ್ಕೆ ಕಾರಣ. ಇದು ತಮಾಷೆಯ ವಿಷಯವಲ್ಲ.…

Keep Reading

ಕಸದ ತೊಟ್ಟಿಯಲ್ಲಿ ಎಸೆದುಹೋಗಿದ್ದ ಮಗುವನ್ನ ಎತ್ತಿ ದತ್ತು ಪಡೆದು ಮನೆಗೆ ತಂದಿದ್ದ ಮಿಥುನ್ ಚಕ್ರವರ್ತಿ, ಈಗ ಯಾವ ನಟಿಗಿಂತಲೂ ಕಮ್ಮಿಯಿಲ್ಲ

in FILM NEWS/Kannada News/News/ಕನ್ನಡ ಮಾಹಿತಿ/ಸಿನಿಮಾ 779 views

ಬಾಲಿವುಡ್ ನಲ್ಲಿ ಖ್ಯಾತ ನಟರಾಗಿರುವ ಮಿಥುನ್ ಚಕ್ರವರ್ತಿಯವರನ್ನ ದೇಶದ ಜನರಿಗೆ ಪರಿಚಯ ಮಾಡಿಕೊಡುವ ಅವಶ್ಯಕತೆಯೇ ಇಲ್ಲ. ಬಾಲಿವುಡ್ ಫಿಲಂ ಇಂಡಸ್ಟ್ರಿಯಲ್ಲಿ ಅವರ ತಮ್ಮ ವಿಶೇಷ ಛಾಪನ್ನ ಹೊಂದಿರುವ ನಟರಾಗಿದ್ದಾರೆ. ಜನ ಈಗಲೂ ಅವರ ಚಿತ್ರಗಳನ್ನ ನೋಡಲು ಇಷ್ಟಪಡುತ್ತಾರೆ. ಅವರ ‘ಶೇರಾ’, ‘ಡಿಸ್ಕೋ ಡ್ಯಾನ್ಸರ್’ ನಂತಹ ಸೂಪರ್ ಹಿಟ್ ಚಿತ್ರಗಳ ಕ್ರೇಜ್ 90 ರ ದಶಕದಲ್ಲಿ ಹೇಗಿತ್ತೋ ಈಗಲೂ ಆ ಕ್ರೇಜ್ ಹಾಗೇ ಇದೆ. ಆದರೆ ಇದು ಕೇವಲ ಅವರ ಫಿಲ್ಮಿ ದುನಿಯಾದ ವಿಷಯವಾಯ್ತು ಆದರೆ ಅವರು ತಮ್ಮ…

Keep Reading

“ಕಿವುಡ, ಇವನಿಗೆ ಕಿವಿನೇ ಕೇಳಿಸಲ್ಲ, ಚಪರಾಸಿ ಆಗೋಕೂ ಇವನು ಲಾಯಕ್ಕಿಲ್ಲ” ಎಂದವನೆದುರೇ ಖಡಕ್ ಐಪಿಎಸ್ ಅಧಿಕಾರಿಯಾದ ವ್ಯಕ್ತಿ

in Kannada News/News/Story/ಕನ್ನಡ ಮಾಹಿತಿ 299 views

ಎಲ್ಲಿ ಇಚ್ಛಾಶಕ್ತಿಯಿರುತ್ತೋ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಒಬ್ಬ ವ್ಯಕ್ತಿಗೆ ತನ್ನ ಗುರಿಯನ್ನು ಸಾಧಿಸಲು ಶ್ರಮಿಸುವ ಸಾಕಷ್ಟು ಇಚ್ಛಾಶಕ್ತಿ ಮತ್ತು ಧೈರ್ಯವನ್ನು ಹೊಂದಿದ್ದರೆ, ಆತ ತನ್ನ ಗುರಿಯನ್ನು ಖಂಡಿತವಾಗಿಯೂ ಸಾಧಿಸುತ್ತಾನೆ. ಇಂದು ನಾವು ಅಂತಹುದೇ ಒಂದು ಸ್ಪೂರ್ತಿದಾಯಕ ಕಥೆಯನ್ನು ಹೇಳಲಿದ್ದೇವೆ. ಇದು ಐಎಎಸ್ ಅಧಿಕಾರಿ ಮಣಿ ರಾಮ್ ಶರ್ಮಾ ಅವರ ಕಥೆ. ಇವರ ತಂದೆ ಕೂಲಿಕೆಲಸ ಮಾಡುತ್ತಿದ್ದು ತಾಯಿ ದೃಷ್ಟಿಹೀನರಾಗಿದ್ದರು. ಬಡತನದಲ್ಲಿ ಬೇಯುತ್ತಿದ್ದ ಈ ಕುಟುಂಬದ ಮಗನೇ ಮಣಿರಾಮ್ ಶರ್ಮಾ. ಇವರೂ ಕೂಡ ಕಿವುಡರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ…

Keep Reading

“ಲಸಿಕೆ ಸಿಗ್ತಿಲ್ಲ ಏನ್ ಮಾಡ್ಲಿ ಕಣಪ್ಪ?” ಎಂದ ವೃದ್ಧನಿಗೆ ಈ ಪೋಲಿಸ್ ಮಾಡಿದ್ದೇನು ನೋಡಿ: ಸಖತ್ ವೈರಲ್ ಆಗ್ತದೆ ಈ ವಿಡಿಯೋ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 123 views

ಶ್ರೀನಗರ: ಭಾರತದಲ್ಲಿ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಶನ್ ಅಭಿಯಾನ ನಡೆಯುತ್ತಿದ್ದು ಇದುವರೆಗೆ ಬರೋಬ್ಬರಿ 34 ಕೋಟಿಗೂ ಅಧಿಕ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಅತೀ ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ವ್ಯಾಕ್ಸಿನೇಶನ್ ನಡೆಸಿರುವ ವಿಶ್ವದ ಮೊದಲ ದೇಶ ಭಾರತವಾಗಿದೆ. ವ್ಯಾಕ್ಸಿನೇಶನ್ ಕುರಿತಾಗಿ ಪ್ರತಿದಿನ ಒಂದಿಲ್ಲೊಂದು ಸ್ವಾರಸ್ಯಕರ ಸುದ್ದಿಗಳನ್ನ ನಾವು ಓದುತ್ತಲೇ ಇರುತ್ತೇವೆ. ಇದೀಗ ಅಂತಹುದೇ ಒಂದು ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ. ಹೌದು 72 ವರ್ಷದ ವೃದ್ಧನನ್ನು ಹೆಗಲ ಮೇಲೆ ಹೊತ್ತುಕೊಂಡು ಲಸಿಕಾ ಕೇಂದ್ರಕ್ಕೆ ಕರ್ತವ್ಯ ನಿರತ ಪೊಲೀಸ್…

Keep Reading

ಕೊನೆಗೂ ನಿರ್ಮಾಣವಾಗುತ್ತಿದೆ ಸುಧಾಮೂರ್ತಿಯವರ ಬಯೋಪಿಕ್: ಸುಧಾ ಅಮ್ಮನ ಪಾತ್ರಕ್ಕೆ ಆಯ್ಕೆಯಾಗುತ್ತಿರುವ ಟಾಪ್ ಬಾಲಿವುಡ್ ನಟಿ ಯಾರು ಗೊತ್ತೆ.?

in FILM NEWS/Kannada News/News 297 views

ನಮಸ್ಕಾರ ಸ್ನೇಹಿತರೇ, ನಮ್ಮ ಕರ್ನಾಟಕ ರಾಜ್ಯದಲ್ಲಿ ಅದೆಷ್ಟೋ ಗಣ್ಯಾತಿಗಣ್ಯರು ಇರಬಹುದು ಆದರೆ ಅದರಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇನ್ನು ಈ ಬೆರಳೆಣಿಕೆಯಷ್ಟು ಮಂದಿಯಲ್ಲಿ ಮಾತ್ರ ಕೆಲವು ಜನರು ತಮ್ಮ ಜನ ಪ್ರೀತಿಗಾಗಿ ತಾವು ಮಾಡಿರುವ ಚಿಕ್ಕ ಸಹಾಯವನ್ನು ದೊಡ್ಡದನ್ನಾಗಿ ಮಾಡಿ ಅದನ್ನು ಮಾಧ್ಯಮಗಳಲ್ಲಿ ದಾನ, ಶೂರ, ವೀರ ಕರ್ಣ ರು ಎಂದು ಬಿರುದು ಬಾವಲಿಗಳನ್ನು ಪಡೆಯುತ್ತಾರೆ. ಆದರೆ ಅಂದಿನಿಂದ ಇಲ್ಲಿಯವರೆಗೂ ಬಡಜನರಿಗೆ ಯಾವುದೇ ರೀತಿಯ ಕಷ್ಟ ಬರಲಿ ಅದಕ್ಕೆ ಮುಂದೆ ನಿಂತು ಕಷ್ಟವನ್ನು…

Keep Reading

1 42 43 44 45 46 88
Go to Top