Category archive

Kannada News - page 47

ದಟ್ಟ ಕಾಡಿನಲ್ಲಿ ನಾಪತ್ತೆಯಾಗಿ ನಾಲ್ಕು ದಿನ ಉಪವಾಸವಿದ್ದೂ ಬದುಕಿಬಂದ 114 ವರ್ಷದ ಅಜ್ಜ

in Kannada News/News 557 views

Dharwad: ದಟ್ಟ ಕಾಡಿನಲ್ಲಿ‌‌ ನಾಲ್ಕು ದಿನ ಆಹಾರವಿಲ್ಲದಿದ್ದರೂ 114 ವರ್ಷದ ವೃದ್ಧ ಬದುಕುಳಿದಿರೋ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ಮಗಳ ಮನೆಗೆಂದು ಹೋದ 114 ವರ್ಷದ ವೃದ್ಧರೊಬ್ಬರು ದಟ್ಟ ಅಡವಿಯಲ್ಲಿ ತಪ್ಪಿ ಹೋಗಿ, ನಾಲ್ಕು ದಿನಗಳ ನಂತರ ಪತ್ತೆಯಾಗಿದ್ದಾರೆ. ನಾಲ್ಕು ಹಗಲು, ಮೂರು ರಾತ್ರಿ ಅರಣ್ಯ ಪ್ರದೇಶದಲ್ಲಿ ಅನ್ನಾಹಾರವಿಲ್ಲದಿದ್ದರೂ ತನ್ನ ಮನೆಯವರನ್ನು ಸೇರಲೇಬೇಕೆಂಬ ಛಲದೊಂದಿಗೆ ನಡೆದಾಡುತ್ತಲೇ ಇದ್ದ ವೃದ್ಧ ಕೊನೆಗೂ ಸಂಬಂಧಿಕರನ್ನು ಸೇರಿದ್ದಾರೆ. ಪವಾಡಸದೃಶ ರೀತಿಯಲ್ಲಿ ಬದುಕುಳಿದಿರೋ ಅಜ್ಜನನ್ನು ನೆರೆ – ಹೊರೆಯ ಗ್ರಾಮಸ್ಥರು…

Keep Reading

ಸುತ್ತಲೂ ಉಪ್ಪು ನೀರಿನ ಸಮುದ್ರ, ಕುಡಿಯುವ ಹನಿ‌‌‌ ಹನಿ ನೀರಿಗೂ ಪರದಾಟ, ಹಾಗಿದ್ದರೂ ಸೌದಿ ಅರೇಬಿಯಾ ಕುಡಿಯುವ ನೀರು ಎಲ್ಲಿಂದ ತರುತ್ತೆ ಗೊತ್ತಾ?

in Kannada News/News/ಕನ್ನಡ ಮಾಹಿತಿ 315 views

ಟೆಕ್ನಾಲಜೇಷನ್ ತಂತ್ರಜ್ಞಾನವು ಹೆಚ್ಚು ಕೈಗೆಟುಕುವಂತಾಗುತ್ತದೆ ಎಂದು ವಿಸ್ತರಿಸುತ್ತದೆ ಉಪ್ಪಿನಂಶದ ಉಪ್ಪು ನೀರಿನ ದೇಹದಿಂದ ಉಪ್ಪು (ಉಪ್ಪನ್ನು) ತೆಗೆದುಹಾಕುವುದರ ಮೂಲಕ ತಾಜಾ ನೀರನ್ನು ರಚಿಸುವ ಪ್ರಕ್ರಿಯೆ ಡೆಸ್ಯಾಲಿನೇಷನ್ (ಡೆಸ್ಲಾನೈಸೇಷನ್ ಎಂದೂ ಉಚ್ಚರಿಸಲಾಗುತ್ತದೆ). ನೀರಿನಲ್ಲಿ ವಿವಿಧ ಲವಣಾಂಶಗಳಿವೆ, ಇದು ಚಿಕಿತ್ಸೆಯ ತೊಂದರೆ ಮತ್ತು ಖರ್ಚಿನ ಮೇಲೆ ಪ್ರಭಾವ ಬೀರುತ್ತದೆ, ಮತ್ತು ಲವಣಾಂಶದ ಮಟ್ಟವನ್ನು ಪ್ರತಿ ಮಿಲಿಯನ್ಗೆ (ಪಿಪಿಎಮ್) ಭಾಗಗಳಲ್ಲಿ ಅಳೆಯಲಾಗುತ್ತದೆ. ಯು.ಎಸ್. ಭೂವೈಜ್ಞಾನಿಕ ಸಮೀಕ್ಷೆಯು ಲವಣಯುಕ್ತ ನೀರನ್ನು ಒಳಗೊಂಡಿರುವ ಒಂದು ರೂಪರೇಖೆಯನ್ನು ಒದಗಿಸುತ್ತದೆ: 1,000 ppm – 3,000 ppm…

Keep Reading

ರಾತ್ರಿ ವೇಳೆ ಬರುತ್ತಿದ್ದ ಈ ಹೆಣ್ಣಿನಿಂದಾಗಿ ರೇಲ್ವೇ ಸ್ಟೇಷನ್‌ನ ಸ್ಟೇಷನ್ ಮಾಸ್ಟರ್ ಗಳೆಲ್ಲಾ ಏನಾದ್ರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 133 views

ಮನುಷ್ಯ ತಂತ್ರಜ್ಞಾನದ ಹಿಂದೆ ಬಿದ್ದು ಅದೆಷ್ಟೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದ್ರು ಸಹ ಈಗಿನ ಕಾಲದಲ್ಲಿಯೂ ಒಂದಷ್ಟು ಗೊಡ್ಡು ನಂಬಿಕೆಗಳಿಂದ ಆಚೆ ಬರದೇ ಅದರ ಸುತ್ತ ಸುತ್ತುತ್ತಿರುವ ಒಂದಷ್ಟು ವರ್ಗದ ಜನ ಇನ್ನು ಇದ್ದಾರೆ. ಎಸ್ ಇವತ್ತು ನಾವು ನಿಮಗೆ ಹೇಳ್ತಾಯಿರುವ ಈ ಸತ್ಯದ ಕಥೆಯೂ ಅಷ್ಟೆ, ಓದಿದ್ರೆ ವಿಚಿತ್ರ ಅನಿಸಬಹುದು ಆದರೆ ಇದು ನೈಜ ಕಥೆ. ಅಂದಹಾಗೇ ಈ ಘಟನೆ ನಡೆದಿರೋದು, ಪಶ್ಚಿಮ ಬಂಗಾಳದ ಝಾಲ್ಟಾ ಎಂಬ ನಗರದಲ್ಲಿ. ಝಾಲ್ಟಾ ಎಂಬುವ ನಗರದಲ್ಲಿರುವ ಬೇಗೂನ್ ಗೋಡಾಪುರ…

Keep Reading

ಯಾರವನು ಕರೆತನ್ನಿ‌ ಎಂದ ಪೋಲಿಸರೇ ಇವರ ಬ್ಯಾಕ್‌ಗ್ರೌಂಡ್ ಕೇಳಿ ಕಾಲಿಗೆ ಬಿದ್ದರು, ಇಡೀ ಜಗತ್ತೇ ಸೆಲ್ಯೂಟ್ ಅಂತಿರೋ ಈ ವ್ಯಕ್ತಿ ಯಾರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 772 views

ಸ್ನೇಹಿತರೆ ನಾವು ನೀಡುವ ಕೆಲವು ವ್ಯಕ್ತಿಗಳು ನಮಗೆ ತಿಳಿದಷ್ಟು ದೊಡ್ಡ ವ್ಯಕ್ತಿಗಳು ಆಗಿರುತ್ತಾರೆ ಎಂದು ಹೇಳಬಹುದು ಮತ್ತು ಅವರ ಬಗ್ಗೆ ತಿಳಿದುಕೊಂಡ ಮೇಲೆ ನಾವು ಶಾಕ್ ಆಗುತ್ತೇವೆ ಎಂದು ಹೇಳಬಹುದು. ಚಿತ್ರಗಳಲ್ಲಿ ಮತ್ತು ಧಾರಾವಾಹಿಯಲ್ಲಿ ನಾವು ನೋಡುವ ಹಾಗೆ ನಿಜ ಜೀವನದಲ್ಲಿ ನಡೆದರೆ ಎಲ್ಲರಿಗೂ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಸ್ನೇಹಿತರೆ ನಾವು ಹೇಳುವ ಒಬ್ಬ ವ್ಯಕ್ತಿಯ ಹಿನ್ನಲೆಯನ್ನ ನೋಡಿ ಇಡೀ ವಿಶ್ವವೇ ಶಾಕ್ ಆಯಿತು ಮತ್ತು ದೊಡ್ಡ ದೊಡ್ಡ ಪೊಲೀಸ್ ಅಧಿಕಾರಿಗಳು ಕೂಡ ಈ…

Keep Reading

ಮನೆಯಲ್ಲಿ 500 ವರ್ಷಗಳ ಹಳಯ ಬಾವಿ ಇರೋದು ಗೊತ್ತೇ ಇರಲಿಲ್ಲ, ಅದು ಗೊತ್ತಾಗುತ್ತಲೇ ಬಾವಿಯಿಂದ ಸಿಕ್ಕವು ಅತ್ಯಮೂಲ್ಯ ಖಜಾನೆ: ದಂಪತಿಗಳ ಅದೃಷ್ಟ ಖುಲಾಯಿಸಿದ ಬಾವಿ

in Kannada News/News 178 views

ಲಂಡನ್: ಹಳೆ ಕಾಲದ ಮನೆಗಳೊಳಗೆ ವಿಚಿತ್ರ ಎನಿಸುವ ವಸ್ತುಗಳು ಇರುವುದು ಸಾಮಾನ್ಯ. ಆದರೆ ಇಂಗ್ಲೆಂಡ್​ನ ಒಂದು ಮನೆಯೊಳಗೆ ವಿಶೇಷವೆನಿಸುವ ಬಾವಿಯೇ ಪತ್ತೆಯಾಗಿದೆ. ಆ ಬಾವಿಯನ್ನು ಸರಿಯಾಗಿ ಪರಿಶೀಲಿಸಿದಾಗ ಹಲವು ವಿಶೇಷ ವಸ್ತುಗಳೂ ಸಿಕ್ಕಿವೆಯಂತೆ. ಇಂಗ್ಲೆಂಡ್‌ನ ಪ್ಲೈಮೌತ್‌ನಲ್ಲಿ ವಾಸಿಸುವ 70 ವರ್ಷದ ಕಾಲಿನ್ ಸ್ಟಿಯರ್ ಎನ್ನುವವರ ಮನೆಯಲ್ಲಿ ಬಾವಿ ಪತ್ತೆಯಾಗಿದೆ. ಆ ಮನೆಯನ್ನು 1895ರಲ್ಲಿ ನಿರ್ಮಿಸಲಾಗಿದ್ದು, 1988ರಿಂದ ಆತ ಅಲ್ಲಿ ವಾಸವಿದ್ದಾನಂತೆ. ಒಮ್ಮೆ ಮನೆಯ ಒಳಾಂಗಣವನ್ನು ಬದಲಾಯಿಸುವ ನಿಟ್ಟಿನಲ್ಲಿ ಆತ ಬದಲಾವಣೆ ಮಾಡುತ್ತಿದ್ದಾಗ ಒಂದು ಕಿಟಿಕಿಯ ಬಳಿ ನೆಲ…

Keep Reading

ಒಂದಲ್ಲ ಎರಡಲ್ಲ ಬರೋಬ್ಬರಿ 16 ಕೋಟಿ ಕೊಟ್ಟು ಮಗುವಿನ ಪ್ರಾಣ ಉಳಿಸಿದ ವಿರಾಟ್ ಅನುಷ್ಕಾ ದಂಪತಿ

in Helath-Arogya/Kannada News/News/ಕ್ರೀಡೆ 168 views

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಇತ್ತೀಚಿಗಷ್ಟೆ ಕೆಟ್ಟೊ ಅಭಿಯಾನದಡಿ ಕೊರೊನಾ ವಿರುದ್ಧದ ಹೋರಾಟಕ್ಕೆ 11 ಕೋಟಿ ಹಣವನ್ನು ಸಂಗ್ರಹಿಸಿದ್ದರು. ಈ 11 ಕೋಟಿಯಲ್ಲಿ ವಿರುಷ್ಕಾ ದಂಪತಿಯದ್ದು 2 ಕೋಟಿ ದೇಣಿಗೆ ಕೂಡ ಇತ್ತು. ಇಷ್ಟು ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ ಬೆನ್ನಲ್ಲೇ ಮಾಜಿ ಕ್ರಿಕೆಟ್ ಆಟಗಾರ್ತಿ ಶ್ರಾವಂತಿ ನಾಯ್ಡು ತಾಯಿಯ ಚಿಕಿತ್ಸೆಗೆ ಹಣದ ಕೊರತೆ ಉಂಟಾದಾಗ ವಿರಾಟ್ ಕೊಹ್ಲಿ 6.67 ಲಕ್ಷ ರೂಪಾಯಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದರು. ಇದೀಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ…

Keep Reading

ಸಿಸಿಟಿವಿ ರಿಪೇರಿ ಮಾಡಲು ಬಂದವನಿಗೆ ಅದರಲ್ಲಿ ಸಿಕ್ತು ದಂಪತಿಯ ಖಾಸಗಿ ವಿಡಿಯೋ, ಬಳಿಕ‌ ಆಗಿದ್ದೆನು?

in Kannada News/News 117 views

ನವದೆಹಲಿ: ಸಿಸಿಟಿವಿ ರಿಪೇರಿ ಮಾಡುವ ನೆಪದಲ್ಲಿ ಬಂದು ಖಾಸಗಿ ವಿಡಿಯೋಗಳನ್ನು ಕಾಪಿ ಮಾಡಿಕೊಂಡು ಸೇವ್ ಮಾಡಿಟ್ಟುಕೊಂಡು ನಂತರ ಅದನ್ನು ದಂಪತಿಗಳಿಗೆ ಕಳಿಸಿ ಅವರಿಂದ ಹಣ ವಸೂಲಿ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಕರಣ್​ ಅಹುಜಾ ದಂಪತಿಗೆ ಓರ್ವ ಮಗುವಿದ್ದು, ಇವರು ಕೆಲಸಕ್ಕೆ ಹೋಗುವ ಸಂದರ್ಭ ಮಗುವನ್ನು ನೋಡಿಕೊಳ್ಳಲು ಬೇಬಿಸಿಟ್ಟರ್​ ಒಬ್ಬರನ್ನು ನೇಮಿಸಿದ್ದಾರೆ. ಅಲ್ಲದೆ, ಮಗುವಿನ ರಕ್ಷಣೆ ಬಗ್ಗೆ ನಿಗಾವಹಿಸಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಸಿಸಿಟಿವಿ ದುರಸ್ತಿಗೆ ಬಂದಿದ್ದರಿಂದ ಟೆಕ್ನಿಷಿಯನ್​ ಒಬ್ಬರಿಗೆ ಕರೆ ಮಾಡಿ ರಿಪೇರಿ ಮಾಡಲು…

Keep Reading

ರಾಹುಲ್ ಗಾಂಧಿ ವಿಚಾರದಲ್ಲಿ ಅವರ ಜೊತೆ ನಾನಿಂಥಾ ತಪ್ಪು ಮಾಡಬಾರದಿತ್ತು ಎಂದ ನಟಿ ರಮ್ಯಾ: ಆಗಿದ್ದೇನು ಗೊತ್ತಾ?

in Kannada News/News 105 views

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಂಬಂಧಿಸಿ ನಾನೊಂದು ತಪ್ಪು ಮಾಡಿದ್ದೇನೆ ಎಂದಿರುವ ರಮ್ಯಾ, ಆ ಘಟನೆಯ ವಿವರಗಳನ್ನು ಇನ್‌ಸ್ಟಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಾನು ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಹೆಡ್ ಆಗಿದ್ದಾಗ ರಾಹುಲ್ ವಿಷಯದಲ್ಲಿ ನಾನು ಒಂದು ತಪ್ಪು ಮಾಡಿದೆ ಎಂದು ರಮ್ಯಾ ಬರೆದುಕೊಂಡಿದ್ದಾರೆ. ಅವರು ಇದನ್ನು ಬರೆದುಕೊಂಡಿರುವುದು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನ ಸ್ಟೇಟಸ್‌ನಲ್ಲಿ. ಆ ಘಟನೆ ಯಾವುದು? ಇಲ್ಲಿದೆ ಓದಿ. “ಕೆಲಸದ ಜಾಗದಲ್ಲಿ ಕೆಲವು ಪ್ರಮಾದಗಳಾಗುತ್ತವೆ. ಕೆಲವೊಮ್ಮೆ ಅವು ಮಹಾ ಹಾನಿಕರವಾಗಿರುತ್ತವೆ. ನಾನೂ ಹಾಗೆ ಒಂದು…

Keep Reading

5000 ಸಾವಿರ ವರ್ಷಗಳ ಹಿಂದೆ ನಡೆದಿದ್ದ ಮಹಾಭಾರತ ಯು-ದ್ಧ-ದಲ್ಲಿನ ರಥ ಪತ್ತೆ; ಎಲ್ಲಿ ಗೊತ್ತಾ?

in Kannada News/News/ಕನ್ನಡ ಮಾಹಿತಿ 141 views

ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳು, ಜನರ ಜೀವನ ಪದ್ಧತಿಯ ಬಗ್ಗೆ ಅತ್ಯಂತ ಸುಂದರವಾಗಿ ಮನಮುಟ್ಟುವಂತೆ ತಿಳಿಸುತ್ತವೆ. ಈ ಮಹಾಕಾವ್ಯಗಳು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿವೆ. ಮಹಾಭಾರತವು ಸಹೋದರರ ಸಂ-ಘ-ರ್ಷ, ದ್ವೇ-ಷ, ರಾಜಕೀಯ, ಚತುರತೆ, ಭಗವದ್ಗೀತೆಯ ಸಾರವನ್ನೆಲ್ಲ ಶ್ರುತಪಡಿಸುತ್ತದೆ. ರಾಮಾಯಣದಂತೆ ಮಾನವೀಯ ಮೌಲ್ಯಗಳ ಜತೆಗೆ ಮನುಷ್ಯ ಸಹಜವಾದ ರಾಗ-ದ್ವೇ-ಷ, ಪ್ರೀತಿ- ಪ್ರೇಮ, ಗಂಡು-ಹೆಣ್ಣಿನ ನಡುವಿನ ಸಂ-ಘ-ರ್ಷ-ಗಳು ಸೇರಿದಂತೆ, ಮನುಷ್ಯನೊಬ್ಬನೊಳಗೆ ಆಂತರಿಕವಾಗಿ ಘಟಿಸುವ ಎಲ್ಲ ತುಮುಲಗಳನ್ನು ಕಟ್ಟಿಕೊಡುತ್ತದೆ. ಆದರೆ ನಮ್ಮ ದೇಶದಲ್ಲಿ‌ ನಡೆದ ರಾಮಾಯಣ,…

Keep Reading

ಈ ಜಾಗದಲ್ಲಿ ದೊರೆತಿವೆ ಜಗತ್ತಿನ ಅತೀ ಪುರಾತನ ವಿಗ್ರಹಗಳು, ನೋಡಿದ ವಿಜ್ಞಾನಿಗಳೂ ಬೆಚ್ಚಿ ಬಿದ್ದಿದ್ದಾರೆ!! ಸನಾತನ ಧರ್ಮ ಶ್ರೇಷ್ಟತೆ ಮತ್ತೆ ಸಾಬೀತು

in Kannada News/News/Story/ಕನ್ನಡ ಮಾಹಿತಿ 834 views

ಜಗತ್ತಿನ ಅತೀ ಪುರಾತನವಾದ ಸನಾತನ ಹಿಂದೂ ಧರ್ಮದ ಗಢ್ ಎಂದೆ ಕರೆಸಿಕೊಳ್ಳುವ ಕೇಶರಪಾಲ್ ಎಂಬ ಸ್ಥಳದಲ್ಲಿ ಸಾವಿರಾರು ವರ್ಷಗಳಷ್ಟು ಹಳೆಯ ದೇವರ ವಿಗ್ರಹಗಳನ್ನ ಹುಡುಕುವ ಕೆಲಸ ಮತ್ತೆ ಶುರುವಾಗಿದೆ. ಈಗ ಮನಬೋಧ್ ಯಾದವ್ ಎಂಬ ರೈತನ ಜಮೀನಿನ ಬಾವಿಯ ಹತ್ತಿರ ನಾಲೆಗಾಗಿ ಅಗೆಯುವ ಕೆಲಸ ಶುರುಮಾಡಿದ್ದಾಗ ಭಗವಾನ್ ವಿಷ್ಣುವಿನ ಸಮೇತ ಕಂಕಾಲಿನ್ ಹಾಗು ದಿಕ್ಪಾಲರ ಮೂರ್ತಿಗಳೂ & ಪುರಾತನ ಮಂದಿರದ ಅವಶೇಷಗಳು ಪತ್ತೆಯಾಗಿವೆ. ಇತ್ತ ಹೊಲದವೊಂದರಲ್ಲಿ ಭಗವಾನ್ ವಿಷ್ಣುವಿನದ್ದೇ ಮತ್ತೊಂದು ಪ್ರಾಚೀನ ವಿಗ್ರಹವೊಂದು ದೊರೆತಿದ್ದು ಗ್ರಾಮಸ್ಥರು ಅದನ್ನ…

Keep Reading

1 45 46 47 48 49 88
Go to Top